alex Certify ಸಿನಿಮಾ ಹಾಡನ್ನ ಹಾಡಿದೆ ಈ ಮುದ್ದಾದ ಶ್ವಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ಹಾಡನ್ನ ಹಾಡಿದೆ ಈ ಮುದ್ದಾದ ಶ್ವಾನ..!

ಪ್ರಸಿದ್ಧ ಫಿಲಂ ಸಿರೀಸ್​​ ಸ್ಟಾರ್​​ ವಾರ್ಸ್​ ಸಾಕಷ್ಟು ಸದ್ದು ಮಾಡಿದೆ. ವಿಶ್ವದ ಅನೇಕ ಮಂದಿ ಈ ಸಿನಿಮಾ ಸಿರೀಸ್​ಗೆ ಅಭಿಮಾನಿಗಳಿದ್ದಾರೆ.

ಅಂದಹಾಗೆ ಈಗ ಈ ಸಿನಿಮಾ ಸಿರೀಸ್​ ಬಗ್ಗೆ ಮಾತನಾಡೋಕೆ ಕಾರಣ ಶ್ವಾನ. ಮ್ಯಾ ಹೆಸರಿನ ಸೈಬರೀಯನ್​ ಹಸ್ಕಿ ಜಾತಿಯ ಮುದ್ದಾದ ಶ್ವಾನ ಈ ಸಿನಿಮಾ ಸಿರೀಸ್​ ಥೀಮ್​ ಹಾಡನ್ನ ತನ್ನದೇ ಆದ ರೀತಿಯಲ್ಲಿ ಹಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

‘ಪಾವ್ರಿ’ ಟ್ರೆಂಡ್​ ಮೂಲಕ ವೈದ್ಯರಿಂದ ಸುರಕ್ಷತೆಯ ಪಾಠ

ಈ ವಿಡಿಯೋವನ್ನ ಮೊದಲು ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾಗಿದ್ದು ಇದಾದ ಬಳಿಕ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಶೇರ್​ ಮಾಡಲಾಗಿದೆ. ಅಂದಹಾಗೆ ಈ ಶ್ವಾನದ ಪ್ರಯತ್ನದ ಬಗ್ಗೆ ನೀವೇನು ಹೇಳ್ತೀರಿ..?

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...