alex Certify ಪುರುಷ ಜನನಾಂಗದಂತೆಯೇ ಇರುವ ವಿಚಿತ್ರ ಜೀವಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷ ಜನನಾಂಗದಂತೆಯೇ ಇರುವ ವಿಚಿತ್ರ ಜೀವಿ ಪತ್ತೆ

ವಿಕ್ಟೋರಿಯಾ: ಜೋಸಿ ಜೋನೆಸ್ ಎಂಬ 48 ವರ್ಷದ ಮುಳುಗು ತಜ್ಞ ಆಸ್ಟ್ರೇಲಿಯಾದ ವಿಕ್ಟೋರಿಯಾದ ರೇ ಫ್ರಂಟ್ ಎಂಬ ಕಡಲ ತೀರದ ಸಮೀಪದ ಆಳ ಸಮುದ್ರದಲ್ಲಿ ಒಂದು ವಿಶೇಷ ಜೀವಿಯ ಫೋಟೋ ತೆಗೆದಿದ್ದಾರೆ. ಇದು ಆಸ್ಟ್ರೇಲಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಶೇಷ ಎಂದರೆ ಈ ಸಮುದ್ರದಾಳದ ಜೀವಿ ಪುರುಷನ ಜನನಾಂಗದಂತೆಯೇ ಇದೆ. ಸಮುದ್ರದಲ್ಲಿ ಸುಮಾರು 300 ಮೀಟರ್ ಆಳದಲ್ಲಿ ಜೀವಿಸುವ ಹುಳುವಿನ ವರ್ಗಕ್ಕೆ ಸೇರಿದ ಜಲಚರ ಇದಾಗಿದೆ ಎಂದು ಸಾಗರ ಜೀವಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

2 ಶ್ವಾನ ಹುಡುಕಿಕೊಟ್ರೆ 3.6 ಕೋಟಿ ರೂಪಾಯಿ ಬಹುಮಾನ, ಗನ್ ಪಾಯಿಂಟ್ ನಲ್ಲಿ ಲೇಡಿ ಗಾಗಾ ನಾಯಿಗಳ ಅಪಹರಣ

ಪೆನಿಸ್ ಫಿಶ್ ಎಂದು ಕರೆಯುವ ಮೀನುಗಳು ಕಳೆದ ವರ್ಷ ಅಮೆರಿಕಾದ ಕ್ಯಾಲಿಫೋರ್ನಿಯಾದ ಡ್ರಾಕೇಸ್ ಕಡಲ ತೀರದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...