alex Certify Live News | Kannada Dunia | Kannada News | Karnataka News | India News - Part 4164
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಮೊಳಗಿದ ಗುಂಡಿನ ಸದ್ದು: ರೌಡಿಶೀಟರ್ ಮೇಲೆ ಫೈರಿಂಗ್

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಬಂಧಿಸಲು ತೆರಲಿದ್ದ ಪೊಲೀಸರ ಮೇಲೆಯೇ ದಾಳಿ ಮಾಡಿದ ರೌಡಿಶೀಟರ್ ಕಿರಣ್ ಅಲಿಯಾಸ ಚಡ್ಡಿ ಕಿರಣನ ಮೇಲೆ ಫೈರಿಂಗ್ ಮಾಡಲಾಗಿದೆ. Read more…

SSLC ಪಾಸಾದವರಿಗೆ ಗುಡ್ ನ್ಯೂಸ್: ರೈಲ್ವೇಯಲ್ಲಿ ಉದ್ಯೋಗಾವಕಾಶ

ನವದೆಹಲಿ: ಪಶ್ಚಿಮ ಮಧ್ಯ ರೈಲ್ವೆಯಲ್ಲಿ 165 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 1 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮಾ. 30 ರವರೆಗೆ ಅರ್ಜಿ ಸಲ್ಲಿಸಬಹುದು. ಫಿಟ್ಟರ್, Read more…

ಕ್ರೀಡಾಪಟುಗಳಿಗೆ ಭರ್ಜರಿ ಗುಡ್ ನ್ಯೂಸ್: ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಶೇ. 2 ಮೀಸಲಾತಿ

ಬೆಂಗಳೂರು: ಪ್ರತಿಭಾವಂತ ಕ್ರೀಡಾಪಟುಗಳಿಗೆ ಉದ್ಯೋಗ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆಯಿಂದ ಕ್ರೀಡಾಪಟುಗಳಿಗೆ ಸಿಹಿಸುದ್ದಿ ನೀಡಲಾಗಿದ್ದು ಇಲಾಖೆಯ ಎಲ್ಲಾ ನೇಮಕಾತಿಗಳಲ್ಲಿ ಕ್ರೀಡಾಪಟುಗಳಿಗೆ ಶೇಕಡ 2 ರಷ್ಟು ಮೀಸಲಾತಿ Read more…

ಮರಿಯನ್ನ ಎಬ್ಬಿಸೋಕೆ ತಾಯಿಯಾನೆ ಪಟ್ಟ ಕಷ್ಟ ಕಂಡು ನೆಟ್ಟಿಗರು ಫಿದಾ..!

ಸೋಶಿಯಲ್​ ಮೀಡಿಯಾದಲ್ಲಿ ದಿನಕ್ಕೊಂದು ಪ್ರಾಣಿಯ ಮುದ್ದಾದ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತೆ. ಈ ಹೊಸ ವಿಡಿಯೋಗಳ ಹಾವಳಿ ನಡುವೆಯೇ ಈ ಹಿಂದೆಯೇ ವೈರಲ್​ ಆಗಿದ್ದ ಆನೆ ಮರಿಯ ವಿಡಿಯೋವೊಂದು Read more…

ರೈತರಿಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಕೊಡುಗೆ

ಬೆಂಗಳೂರು: ರಾಜ್ಯ ಸರ್ಕಾರ ರೈತರಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. ರೈತರು ಸಾಗುವಳಿ ಮಾಡುತ್ತಿರುವ ಜಮೀನನ್ನು ಅವರಿಗೆ ನೀಡಲು ತೀರ್ಮಾನ ಕೈಗೊಳ್ಳಲಾಗುವುದು. ಅನೇಕ ವರ್ಷಗಳಿಂದ ಬ್ಯಾಣ, ಕುಮ್ಕಿ, ಬೆಟ್ಟ, Read more…

2 ಕೋಟಿ ರೂ.ಗೆ ಮಾರಾಟವಾಗ್ತಿದೆ 15 ವರ್ಷದ ಹಳೆ ʼಟ್ವೀಟ್ʼ

ಟ್ವಿಟರ್ ಸಿಇಒ ಮತ್ತು ಕೋಟ್ಯಾಧಿಪತಿ ಜ್ಯಾಕ್ ಡಾರ್ಸೆ ತಮ್ಮ ಟ್ವೀಟ್ ಒಂದನ್ನು 2 ಕೋಟಿ ರೂಪಾಯಿಗೆ ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ಇದು ಡಾರ್ಸಿಯ ಮೊದಲ ಟ್ವೀಟ್ ಆಗಿದೆ. ಇದನ್ನು Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಪ್ರಯಾಣಕ್ಕೆ ಮಾ. 31 ರವರೆಗೆ ಅವಕಾಶ

ಕಲಬುರಗಿ: ಎಲ್ಲಾ ವರ್ಗದ ಶಾಲಾ/ಕಾಲೇಜು ವಿದ್ಯಾರ್ಥಿಗಳು ಕಳೆದ ವರ್ಷದ ಹಳೆಯ (2019-20) ಬಸ್ ಪಾಸ್ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಬಸ್ ಪಾಸ್ ಜೊತೆಗೆ ಪ್ರಸ್ತುತ ಸಾಲಿನಲ್ಲಿ Read more…

ದುಡಿಯುವ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಒತ್ತಡ….!

ಸಾಂಕ್ರಾಮಿಕ ಕಾಯಿಲೆ ಕೊರೊನಾದಿಂದಾಗಿ ದುಡಿಯುವ ತಾಯಂದಿರು ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದು, ಬಹುಬೇಗನೆ ಆತಂಕಿತರಾಗುತ್ತಿದ್ದಾರೆ. ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್ ಇನ್ ವತಿಯಿಂದ ನಡೆದ ವರ್ಕ್ ಫೋರ್ಸ್ ಕಾನ್ಫಿಡೆನ್ಸ್ ಇನ್ಡೆಕ್ಸ್ ಸಮೀಕ್ಷೆ Read more…

ಶಾಕಿಂಗ್..! ಬಸ್ ನಲ್ಲೇ ಮಹಿಳಾ ಪೊಲೀಸ್ ಮೈಮುಟ್ಟಿ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ ನೀಡಿ ಪರಾರಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ವರದಿಯಾದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ 29 ವರ್ಷದ ಮಹಿಳಾ ಕಾನ್ಸ್ಟೇಬಲ್ ಗೆ ಮೈಮುಟ್ಟಿ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು Read more…

BIG BREAKING: ಇನ್ನು ಹಲವರ ಸೆಕ್ಸ್ ಸಿಡಿ ಇವೆ ಎಂದಿದ್ದ ರಾಜಶೇಖರ ಮುಲಾಲಿಗೆ ನೋಟಿಸ್

ಬೆಂಗಳೂರು: ಇನ್ನೂ ಹಲವರ ರಾಸಲೀಲೆ ಸಿಡಿ ಇವೆ ಎಂದು ಹೇಳಿದ್ದ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿಗೆ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಅವರದ್ದೆನ್ನಲಾದ Read more…

ರಾಮ ಮಂದಿರ ದೇಣಿಗೆ ಸಂಗ್ರಹದ ಬಗ್ಗೆ ಮುಖ್ಯ ಮಾಹಿತಿ ನೀಡಿದ ಟ್ರಸ್ಟ್

ನವದೆಹಲಿ: ಅಯೋಧ್ಯ ರಾಮಮಂದಿರ ನಿರ್ಮಾಣಕ್ಕೆ ದೇಶದಲ್ಲಿ 10 ಕೋಟಿ ಕುಟುಂಬದಿಂದ ದೇಣಿಗೆ ಸಂಗ್ರಹಿಸಲಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಪಶ್ಚಿಮಬಂಗಾಳದಲ್ಲಿ Read more…

BIG NEWS: ದೇಶದ ಗಮನ ಸೆಳೆದ ಹಾಟ್ ಸ್ಪಾಟ್ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಎದುರು ಸುವೆಂದು ಅಧಿಕಾರಿಗೆ ಬಿಜೆಪಿ ಟಿಕೆಟ್

ನವದೆಹಲಿ: ಪಶ್ಚಿಮಬಂಗಾಳ ವಿಧಾನಸಭೆ ಬಿಜೆಪಿಯ 57 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಮೊದಲ ಮತ್ತು ಎರಡನೇ ಹಂತದ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಿದೆ. ದೇಶದ ಗಮನ Read more…

BIG NEWS: 45 ಪಿಜಿ ಜಾಲಾಡಿದರೂ ಸಿಗಲಿಲ್ಲ ಸಂತ್ರಸ್ತೆ ಸುಳಿವು

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಕುರಿತಾಗಿ ಪೊಲೀಸರಿಗೆ ಬೆಂಗಳೂರಿನ ಆರ್.ಟಿ.ನಗರ ವ್ಯಾಪ್ತಿಯಲ್ಲಿ ಯಾವುದೇ ಸುಳಿವು ಸಿಗುತ್ತಿಲ್ಲ ಎನ್ನಲಾಗಿದೆ. ರಾಸಲೀಲೆ ಸಿಡಿ ಪ್ರಕರಣ Read more…

ಸಿಡಿ ಬಹಿರಂಗ ವಿಚಾರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ: ಏನೂ ಮಾತಾಡಲ್ಲ ಎಂದ್ರು ಶಾಸಕಿ

ಹುಬ್ಬಳ್ಳಿ: ಸಿಡಿ ಬಹಿರಂಗ ವಿಚಾರದಲ್ಲಿ ನಾನು ಏನೂ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ವಿಚಾರದಲ್ಲಿ ನನ್ನ ಹೆಸರನ್ನು Read more…

ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್: ಡೀಸೆಲ್ 30 ರೂ. ಹೆಚ್ಚಳ ಹಿನ್ನಲೆ BMTC ಟಿಕೆಟ್ ದರ ಏರಿಕೆ

ಬೆಂಗಳೂರು: ಬಿಎಂಟಿಸಿ ದರ ಹೆಚ್ಚಳ ಅನಿವಾರ್ಯ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸಿ. ಶಿಖಾ ಹೇಳಿದ್ದಾರೆ. ದರ ಹೆಚ್ಚಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಬಜೆಟ್ನಲ್ಲಿ ನಿರ್ಧಾರ ಹೊರಬರುವ Read more…

ಪಬ್ಜಿ ಪ್ರಿಯರಿಗೆ ಖುಷಿ ಸುದ್ದಿ: PUBG New State ಆಟಕ್ಕೆ ಉತ್ತಮ ಪ್ರತಿಕ್ರಿಯೆ

ಭಾರತದಲ್ಲಿ ಪಬ್ಜಿ ಆಟ ನಿಷೇಧಿಸಿದ ನಂತ್ರ ಲಕ್ಷಾಂತರ ಮಂದಿ ನಿರಾಶೆಗೊಂಡಿದ್ದರು. ಆದ್ರೆ ಶೀಘ್ರದಲ್ಲೇ ಒಳ್ಳೆ ಸುದ್ದಿ ಸಿಗಲಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ PUBG New Stateನ ಪೂರ್ವ ನೋಂದಣಿ Read more…

ಜಡ್ಜ್​​ ತೀರ್ಪು ಪ್ರಕಟಿಸುತ್ತಿರುವಾಗಲೇ ಕಟಕಟೆಯಿಂದ ಕೈದಿ ಎಸ್ಕೇಪ್​…!

ಮಧ್ಯ ಪ್ರದೇಶದ ರಾಜಗಢ ಜಿಲ್ಲೆಯ ಕೋರ್ಟ್​ನಲ್ಲಿ ನ್ಯಾಯಾಧೀಶರು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಓರ್ವ ಅಪರಾಧಿಗೆ ಜೀವಾವಧಿ ಶಿಕ್ಷೆ ಘೋಷಿಸಿದ್ದರು. ಶಿಕ್ಷೆ ಪ್ರಮಾಣವನ್ನ ಕೇಳಿದ ಅಪರಾಧಿ ಒಮ್ಮೆ ಆಘಾತಕ್ಕೆ ಒಳಗಾಗಿದ್ದ. Read more…

BIG NEWS: ಸಿಡಿ ಪ್ರಕರಣ ಕುರಿತಂತೆ ಹೊಸ ಬಾಂಬ್ ಸಿಡಿಸಿದ ಸಚಿವ ಸಿ.ಪಿ. ಯೋಗೇಶ್ವರ್

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಕುರಿತಾಗಿ ಹೊಸ ಬಾಂಬ್ ಸಿಡಿಸಿರುವ ಸಚಿವ ಸಿ.ಪಿ. ಯೋಗೇಶ್ವರ್, ಸಿಡಿ ಪ್ರಕರಣದ ಹಿಂದೆ ಕನಕಪುರದವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ Read more…

ಪತ್ನಿ ಮೇಲೆ ಕ್ರೌರ್ಯ ಮೆರೆದು ಸಂಕಷ್ಟಕ್ಕೆ ಸಿಲುಕಿದ ಪತಿ

ಪತ್ನಿ 300 ಕ್ಕೂ ಅಧಿಕ ಅಶ್ಲೀಲ ಟಿಕ್ ಟಾಕ್ ವಿಡಿಯೋ ಮಾಡಿದ್ದರಿಂದ ಸಿಟ್ಟಿಗೆದ್ದು ಆಕೆಯ ಮೇಲೆ ಹಲ್ಲೆ ಮಾಡಿದ ಪತಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ರಾಜಸ್ತಾನದ ಮಹಿಳಾ ಟಿಕ್ Read more…

ಶ್ರವಣ ದೋಷ ಹೊಂದಿದ್ದ ಮಗನ ಮೊದಲ ಪ್ರತಿಕ್ರಿಯೆ ನೋಡಿ ಭಾವುಕಳಾದ ತಾಯಿ

ಪರ್ತ್: ಕಿವುಡಾಗಿ ಹುಟ್ಟಿದ ಮಗುವಿಗೆ ಸತತ ಪ್ರಯತ್ನದ ಬಳಿಕ ಕಿವಿ ಕೇಳಿಸುತ್ತಿದೆ ಎಂದು ತಿಳಿದ ಪಾಲಕರ ಸಂತೋಷಕ್ಕೆ ಪಾರವೇ ಇಲ್ಲ‌. ಆಸ್ಟ್ರೇಲಿಯಾದ ಕಿವುಡ ಮಗುವಿನ ಪಾಲಕರಾದ ದಂಪತಿಯ ಹೃದಯಸ್ಪರ್ಶಿ Read more…

ಗನ್‌ ಪಾಯಿಂಟ್‌ ನಲ್ಲಿ ದರೋಡೆ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬ್ರೆಸಿಲಿಯಾ: ಒಂದೇ ತಾಸಿನಲ್ಲಿ ಎರಡು ಸೂಪರ್ ಮಾರ್ಕೆಟ್ ಹಾಗೂ ಒಂದು ಫಾರ್ಮಸಿಯಲ್ಲಿ ದರೋಡೆ ಮಾಡಿದ ಪಾದ್ರಿಯನ್ನು ಬ್ರೆಜಿಲ್ ಪೊಲೀಸರು ಬಂಧಿಸಿದ್ದಾರೆ. ಬ್ರೆಜಿಲ್ ದೇಶದ ದಕ್ಷಿಣ ರಾಜ್ಯ ರಿಯೋ ಗ್ರ್ಯಾಂಡ್ Read more…

BIG NEWS: ಕೋರ್ಟ್ ಮೆಟ್ಟಿಲೇರಿದ ಸಚಿವರ ಪ್ರಕರಣ; ಹೈಕಮಾಂಡ್ ಅಂಗಳ ತಲುಪಿದ ರಾಜ್ಯ ನಾಯಕರ ವರದಿ

ಬೆಂಗಳೂರು: ಮಾನಹಾನಿಕಾರಕ ಸುದ್ದಿಯನ್ನು ಮಾಧ್ಯಮಗಳಲ್ಲಿ ಬಿತ್ತರ ಮಾಡಬಾರದು ಎಂದು ಕೋರಿ 6 ಸಚಿವರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಮೊರೆ ಹೋಗಿರುವ ಪ್ರಕರಣ ಇದೀಗ ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದೆ. Read more…

ಭಾವುಕರನ್ನಾಗಿಸುತ್ತೆ ಮರಿಯಾನೆ ಮೇಲಿನ ತಾಯಿ ಪ್ರೀತಿ

ಪ್ರಗ್ಯು ಮೃಗಾಲಯದಲ್ಲಿ ಉಲ್ಲಾಸದಿಂದ ಓಡಾಡಿ ಸುಸ್ತಾದ ಆನೆಮರಿ ಅಲ್ಲೇ ಹುಲ್ಲು ಹಾಸಿನ ಮೇಲೆ ನಿಷ್ಕ್ರಿಯವಾಗಿ ಬಿದ್ದುಕೊಂಡಿರುತ್ತದೆ. ಇದನ್ನು ಕಂಡು ಆತಂಕಗೊಂಡ ತಾಯಿ ಆನೆ, ತನ್ನ ಮರಿಯನ್ನು ಎಬ್ಬಿಸಲು ಹೂಡಿದ Read more…

ಐಟಿ ದಾಳಿಗೊಳಗಾದ ನಟಿ ತಾಪ್ಸಿ ಪರ‌ ಬಾಯ್ ಫ್ರೆಂಡ್ ಬ್ಯಾಟಿಂಗ್

ನಟಿ ತಾಪ್ಸಿ ಪನ್ನು ಮನೆಯ ಮೇಲೆ ಐಟಿ ದಾಳಿ ವಿಚಾರವಾಗಿ ಆಕೆಯ ಬಾಯ್ ಫ್ರೆಂಡ್ ಮಥಿಯಾಸ್ ಬೋಯ್ ಕ್ರೀಡಾ ಸಚಿವರಿಗೆ ಟ್ವೀಟ್ ಮಾಡಿದ್ದಾರೆ. ಮಥಿಯಾಸ್ ಭಾರತದ ಕೆಲ ಅಥ್ಲೆಟ್ Read more…

ಕೊರೊನಾ ಲಸಿಕೆಗಾಗಿ ನಯಾಪೈಸೆ ಖರ್ಚು ಮಾಡಲ್ವಂತೆ ಪಾಕ್….!

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಕೊರೊನಾ ವೈರಸ್​​ನ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಕೊರೊನಾ ಸಂಕಷ್ಟದಿಂದ ಪಾರು ಮಾಡೋದನ್ನ ದೇವರಿಗೆ ಕೈಗೆ ಬಿಟ್ಟಿರುವ ಅವರು ಕೊರೊನಾ ಲಸಿಕೆ ಖರೀದಿ Read more…

ಅಳಿಯನಿಗೆ ಭಾರತೀಯ ಭಕ್ಷ್ಯ ಉಣಬಡಿಸಿದ ಅಮೆರಿಕ ಬಾಣಸಿಗ

ಅಳಿಯನ ಹುಟ್ಟು ಹಬ್ಬಕ್ಕಾಗಿ ಭಾರತೀಯ ಭಕ್ಷ್ಯಭೋಜ್ಯಗಳನ್ನು ತಯಾರಿಸಿದ ಮಾವನ ಪ್ರೀತಿಯ ಅಡುಗೆ ಕಲೆ ಎಲ್ಲೆಡೆ ವೈರಲ್ ಆಗಿದೆ. ಅಮೆರಿಕಾದ ಬಾಣಸಿಗ ಹಾಗೂ ರೆಸ್ಟೋರೆಂಟ್ ಮಾಲಿಕ ರಿಕ್ ಬೇಲೆಸ್ ಎಂಬಾತ Read more…

ವ್ಯಕ್ತಿಯ ಆದಾಯದಲ್ಲಿ ಪತ್ನಿ ಹಾಗೂ ಪೋಷಕರು ಸಮಾನ ಪಾಲುದಾರರು: ನ್ಯಾಯಾಲಯದಿಂದ ಮಹತ್ವದ ತೀರ್ಪು

ಜೀವನಾಂಶದ ವಿಚಾರವಾಗಿ ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ತೀರ್ಪನ್ನ ಪ್ರಕಟಿಸಿದೆ. ಯಾವುದೇ ವ್ಯಕ್ತಿಯ ಸಂಪಾದನೆಯ ಮೇಲೆ ಕೇವಲ ಆತನ ಪತ್ನಿ ಹಾಗೂ ಮಕ್ಕಳ ಹಕ್ಕು ಮಾತ್ರ ಇರೋದಿಲ್ಲ. ಬದಲಾಗಿ Read more…

ಅಕ್ಕನ ಮೇಲೆ ಬಾವನ ಅನುಮಾನ; ಬಾಮೈದ ಮಾಡಿದ್ದೇನು ಗೊತ್ತಾ…?

ಚಿತ್ರದುರ್ಗ: ಅಕ್ಕನ ಮೇಲೆ ಸದಾ ಅನುಮಾನ ಪಡುತ್ತಿದ್ದ ಬಾವನ ವರ್ತನೆಯಿಂದ ಬೇಸತ್ತ ಅಪ್ರಾಪ್ತ ಬಾಮೈದ ತನ್ನ ಬಾವನ ಕಿವಿಯನ್ನೇ ಕಚ್ಚಿ ತುಂಡರಿಸಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ನಡೆದಿದೆ. ಮೈಲಾರಿ Read more…

ಒಂದು ಕೋಣೆಯಲ್ಲಿ ಎರಡು ಶೌಚಾಲಯ..! ಇದರ ಹಿಂದಿನ ಕಾರಣ ಕೇಳಿದ್ರೆ ದಂಗಾಗ್ತಿರಾ

ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಗ್ರಾಮದ ಪ್ರತಿಯೊಬ್ಬ ನಿರ್ಗತಿಕರಿಗೆ ಶೌಚಾಲಯ ಒದಗಿಸಲಾಗ್ತಿದೆ. ಸರ್ಕಾರ ಪ್ರತಿ ಗ್ರಾಮದಲ್ಲಿ ಸಮುದಾಯ ಶೌಚಾಲಯಗಳನ್ನೂ ನಿರ್ಮಿಸುತ್ತಿದೆ. ಬಸ್ತಿ ಜಿಲ್ಲೆಯ ಸಲತೌವಾ ಬ್ಲಾಕ್‌ನ ಭಿಯುರಾ ಗ್ರಾಮದಲ್ಲಿ Read more…

ʼಟ್ವಿಟ್ಟರ್ʼ‌ ಬಳಸುವ ಮಹಿಳೆಯರ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಮಾರ್ಚ್ 8 ರಂದು ಮಹಿಳಾ ದಿನಾಚರಣೆ. ಮಹಿಳೆಯರು ಹೆಚ್ಚಾಗಿ ಯಾವ ವಿಚಾರದಲ್ಲಿ ಆಸಕ್ತಿ ವಹಿಸುತ್ತಾರೆ ಗೊತ್ತೆ ? ಇದೋ ಇಲ್ಲಿದೆ ಓದಿ. ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಸಮೀಕ್ಷೆಯೊಂದು ನಡೆದಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...