alex Certify ʼಟ್ವಿಟ್ಟರ್ʼ‌ ಬಳಸುವ ಮಹಿಳೆಯರ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಟ್ವಿಟ್ಟರ್ʼ‌ ಬಳಸುವ ಮಹಿಳೆಯರ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

From beauty to books and social change, what Indian women talk about most on Twitter - Trending News News

ಮಾರ್ಚ್ 8 ರಂದು ಮಹಿಳಾ ದಿನಾಚರಣೆ. ಮಹಿಳೆಯರು ಹೆಚ್ಚಾಗಿ ಯಾವ ವಿಚಾರದಲ್ಲಿ ಆಸಕ್ತಿ ವಹಿಸುತ್ತಾರೆ ಗೊತ್ತೆ ? ಇದೋ ಇಲ್ಲಿದೆ ಓದಿ.

ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಸಮೀಕ್ಷೆಯೊಂದು ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಯಾವ ಚರ್ಚಾ ವಿಷಯದಲ್ಲಿ ಮಹಿಳೆಯರು ಆಸಕ್ತಿ ವಹಿಸಿ ಪಾಲ್ಗೊಳ್ಳುತ್ತಾರೆ ಎಂಬುದನ್ನು ಈ ಸಮೀಕ್ಷೆ ಬಹಿರಂಗಗೊಳಿಸಿದೆ.

ರಾತ್ರಿ ಬೆಳಗಾಗೋದ್ರಲ್ಲಿ ಫುಟ್​ಪಾತ್​ ಮಂಗಮಾಯ…!

2019 ರ ಜನವರಿಯಿಂದ 2021 ರ ಫೆಬ್ರವರಿವರೆಗೆ 5.22 ಲಕ್ಷ ಭಾರತೀಯ ಮಹಿಳೆಯರ ಟ್ವೀಟ್ ಗಳನ್ನು ಪರಿಶೀಲಿಸಿದ್ದು, 700 ಮಹಿಳೆಯರ ಟ್ವೀಟ್ ಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

ಫ್ಯಾಶನ್, ಪುಸ್ತಕ, ಸೌಂದರ್ಯ, ಮನರಂಜನೆ ಮತ್ತು ಹೊರಗಿನ ಆಹಾರದ ವಿಚಾರದಲ್ಲಿ ಶೇ.24.9 ರಷ್ಟು ಮಹಿಳೆಯರು ಟ್ವೀಟ್ ಮಾಡಿದ್ದರೆ, ಪ್ರಸಕ್ತ ವಿಷಯಗಳ ಬಗ್ಗೆ ಶೇ.20.8 ರಷ್ಟು ಚರ್ಚೆ ನಡೆದಿದೆ. ಸೆಲೆಬ್ರಿಟಿಗಳ ಬಗ್ಗೆ ಶೇ.14.5 ರಷ್ಟು ಮಹಿಳೆಯರು ಚರ್ಚಿಸಿದರೆ, ಶೇ.8.7 ರಷ್ಟು ಮಹಿಳೆಯರು ಸಾಮಾಜಿಕ ಬದಲಾವಣೆ ಕುರಿತ ಚರ್ಚೆಯಲ್ಲಿ ಭಾಗಿಗಳಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...