alex Certify ಐಟಿ ದಾಳಿಗೊಳಗಾದ ನಟಿ ತಾಪ್ಸಿ ಪರ‌ ಬಾಯ್ ಫ್ರೆಂಡ್ ಬ್ಯಾಟಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಟಿ ದಾಳಿಗೊಳಗಾದ ನಟಿ ತಾಪ್ಸಿ ಪರ‌ ಬಾಯ್ ಫ್ರೆಂಡ್ ಬ್ಯಾಟಿಂಗ್

ನಟಿ ತಾಪ್ಸಿ ಪನ್ನು ಮನೆಯ ಮೇಲೆ ಐಟಿ ದಾಳಿ ವಿಚಾರವಾಗಿ ಆಕೆಯ ಬಾಯ್ ಫ್ರೆಂಡ್ ಮಥಿಯಾಸ್ ಬೋಯ್ ಕ್ರೀಡಾ ಸಚಿವರಿಗೆ ಟ್ವೀಟ್ ಮಾಡಿದ್ದಾರೆ. ಮಥಿಯಾಸ್ ಭಾರತದ ಕೆಲ ಅಥ್ಲೆಟ್ ಗಳ ಕೋಚ್ ಆಗಿದ್ದಾರೆ.

ಅನುರಾಗ್ ಕಶ್ಯಪ್, ತಾಪ್ಸಿ ಮ‌ನೆಗಳ ಮೇಲೆ ದಾಳಿ ನಡೆದಾಗ ಕೋಟ್ಯಂತರ ರೂ. ಅಕ್ರಮ ಕಂಡು ಬಂದಿದೆ ಎಂದು ಐಟಿ ಅಧಿಕಾರಿಗಳು ಗುರುವಾರ ಹೇಳಿದ್ದರು. “ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಅದನ್ನು ಎಲ್ಲರೂ ಪಾಲಿಸಬೇಕು” ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದರು.

‌ʼಕೊರೊನಾʼ ಜಾಗೃತಿಯ ಜಾನಿ ಲಿವರ್‌ ವಿಡಿಯೋ ಫುಲ್‌ ವೈರಲ್

ಕ್ರೀಡಾ ಸಚಿವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿರುವ ಮಥಿಯಾಸ್ ಬೋಯ್, “ನನಗೆ ಸ್ವಲ್ಪ ಬೇಸರವಾಗುತ್ತಿದೆ. ಮೊದಲ ಬಾರಿಗೆ ಮಹಾನ್ ಅಥ್ಲೆಟ್ ಗಳಿಗೆ ಕೋಚ್ ಆಗಿದ್ದು, ಭಾರತವನ್ನು ಗೌರವಿಸುತ್ತೇನೆ. ತಾಪ್ಸಿ ಪನ್ನು ಕುಟುಂಬಕ್ಕೆ ಅನಾವಶ್ಯಕವಾಗಿ ಐಟಿ ಕಿರಿಕಿರಿ ನೀಡುತ್ತಿದೆ. ಏನಾದರೂ ಮಾಡಿ” ಎಂದು ವಿನಂತಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...