alex Certify ಗನ್‌ ಪಾಯಿಂಟ್‌ ನಲ್ಲಿ ದರೋಡೆ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗನ್‌ ಪಾಯಿಂಟ್‌ ನಲ್ಲಿ ದರೋಡೆ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

WATCH: This Young Brazilian Priest Used Fake Gun to Carry out Three Robberies in an Hour

ಬ್ರೆಸಿಲಿಯಾ: ಒಂದೇ ತಾಸಿನಲ್ಲಿ ಎರಡು ಸೂಪರ್ ಮಾರ್ಕೆಟ್ ಹಾಗೂ ಒಂದು ಫಾರ್ಮಸಿಯಲ್ಲಿ ದರೋಡೆ ಮಾಡಿದ ಪಾದ್ರಿಯನ್ನು ಬ್ರೆಜಿಲ್ ಪೊಲೀಸರು ಬಂಧಿಸಿದ್ದಾರೆ.

ಬ್ರೆಜಿಲ್ ದೇಶದ ದಕ್ಷಿಣ ರಾಜ್ಯ ರಿಯೋ ಗ್ರ್ಯಾಂಡ್ ಡು ಸೋಲ್ ಎಂಬಲ್ಲಿನ ಕ್ಯಾಥೋಲಿಕ್ ಪಾದ್ರಿ 27 ವರ್ಷದ ಎಲಿಜೆವು ಮೊರೈರಾ ಬಂಧಿತ ವ್ಯಕ್ತಿ.

ಮನಕಲಕುತ್ತೆ ಭಾರತ – ಪಾಕ್​ ಯುದ್ಧದಲ್ಲಿ ಭಾಗಿಯಾಗಿದ್ದ ಮಾಜಿ ಸೈನಿಕನ ಈ ದುಃಸ್ಥಿತಿ..!

ಮಾ.2 ರಂದು ನಕಲಿ ಗನ್ ತೋರಿಸಿ 249 ಡಾಲರ್ ಕಳ್ಳತನ ಮಾಡಿದ್ದ. ಸಿಸಿ ಟಿವಿ ಫುಟೇಜ್ ಆಧರಿಸಿ ಪೊಲೀಸರು ಆತನನ್ನು ಬಂಧಿಸಿ ನಕಲಿ ಗನ್ ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...