alex Certify Live News | Kannada Dunia | Kannada News | Karnataka News | India News - Part 4114
ಕನ್ನಡ ದುನಿಯಾ
    Dailyhunt JioNews

Kannada Duniya

56 ಇಂಚಿನ ಎದೆ ಇದ್ದರೆ ಸಾಲದು – ಅದರಲ್ಲಿ ಹೃದಯ ಇರ್ಬೇಕು; ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ಗುಡುಗು

ಬೈಲಹೊಂಗಲ: ರೈತರ ಆದಾಯ ದ್ವಿಗಣ ಮಾಡುತ್ತೇವೆ ಎಂದು ಹೇಳಿ ರೈತ ವಿರೋಧಿ ಕೃಷಿ ಕಾನೂನು ಜಾರಿಗೆ ಮಾಡಿ ಅನ್ನದಾತನಿಗೆ ಅನ್ಯಾಯ ಮಾಡಿದ್ದಾರೆ. ಇದನ್ನು ಖಂಡಿಸಿ ರೈತರು ಬೀದಿಗಿಳಿದು ಹೋರಾಟ Read more…

ಕೊರೊನಾ ರಾತ್ರಿ ಮಾತ್ರ ಹರಡತ್ತೆ ಅಂತಾ ಸರ್ಕಾರಕ್ಕೆ ಹೇಳಿದ್ಯಾರು….?: ಡಿ.ಕೆ.ಶಿವಕುಮಾರ್ ಪ್ರಶ್ನೆ

ಬೆಳಗಾವಿ: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇಂದು ರಾತ್ರಿಯಿಂದ 10 ದಿನಗಳ ಕಾಲ ಜಾರಿಗೆ ತರುತ್ತಿರುವ ನೈಟ್ ಕರ್ಫ್ಯೂ ಬಗ್ಗೆ ಕಾಂಗ್ರೆಸ್ ಕಿಡಿಕಾರಿದ್ದು, ಸರ್ಕಾರದ ಕ್ರಮ ಅವೈಜ್ಞಾನಿಕ ಹಾಗೂ Read more…

ಜನರಲ್ಲಿ ಕೊರೊನಾ ಜಾಗೃತಿ ಮೂಡಿಸೋಕೆ ಮತ್ತೆ ಬಂದಿದ್ದಾನೆ ಯಮರಾಜ..!

ದೇಶದಲ್ಲಿ ಕೊರೊನಾ ಎರಡನೇ ಅಲೆ ಬೀಸಿದ್ದು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದೇಶದಲ್ಲಿ ಕೊರೊನಾ ಭಯ ಜಾಸ್ತಿ ಆಗ್ತಾ ಇದ್ದರೂ ಸಹ ಜನತೆ ಮಾತ್ರ ಕಾಳಜಿ Read more…

SHOKING NEWS: ಹೇಗಿದೆ ನೋಡಿ ಆರೋಗ್ಯ ಸಿಬ್ಬಂದಿ ಕೋವಿಡ್ ಟೆಸ್ಟ್ ಕಳ್ಳಾಟ…!

ಬೆಂಗಳೂರು: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್ ಗಳನ್ನು ಮಾಡುವಂತೆ ಕೇಂದ್ರ ಸರ್ಕಾರ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯ Read more…

ವೈದ್ಯಕೀಯ ವಿದ್ಯಾರ್ಥಿಗಳಿಗೆ ಹರಿದುಬಂತು ಮತ್ತಷ್ಟು ಬೆಂಬಲ

ಕೇರಳದ ತ್ರಿಶೂರ್​ ಮೆಡಿಕಲ್​ ಕಾಲೇಜಿನ ವಿದ್ಯಾರ್ಥಿಗಳಾದ ಜಾನಕಿ ಓಮ್​ ಕುಮಾರ್​ ಹಾಗೂ ನವೀನ್​ ಕೆ. ರಜಾಕ್​ ಡ್ಯಾನ್ಸಿಂಗ್​ ವಿಡಿಯೋದ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಇವರ Read more…

ಮಂಗನ ಕೈಯಲ್ಲಿ ವಿಡಿಯೋ ಗೇಮ್​ ಆಡಿಸಿದ ಎಲಾನ್​ ಮಸ್ಕ್​..!

ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಎಲಾನ್​​ ಮಸ್ಕ್​​ರ ಕಂಪನಿ ನ್ಯೂರಾಲಿಂಕ್​​ ಕಂಪ್ಯೂಟರ್​​​ನಲ್ಲಿ ಮಂಗವೊಂದು ವಿಡಿಯೋಗೇಮ್​ ಆಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಎಲಾನ್​​ ಮಸ್ಕ್​​​ರ ಈ ಕಂಪನಿ ಇಂತಹದ್ದೊಂದು Read more…

ಸಾರಿಗೆ ನೌಕರರ ಮುಷ್ಕರಕ್ಕೆ ನಟ ಚೇತನ್ ಬೆಂಬಲ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವ ನಟ ಚೇತನ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಾರಿಗೆ ನೌಕರರ ಬೇಡಿಕೆ ಇಂದು ನಿನ್ನೆಯದಲ್ಲ. 16 ವರ್ಷಗಳಿಂದ ಬೇಡಿಕೆಯಿಟ್ಟು ಹೋರಾಟ ನಡೆಸುತ್ತಿದ್ದಾರೆ. Read more…

ಪಶ್ಚಿಮ ಬಂಗಾಳದಲ್ಲೂ ಮೋದಿ ವರ್ಚಸ್ಸಿದೆ ಅಂದ್ರಾ ಪ್ರಶಾಂತ್ ಕಿಶೋರ್…? ವೈರಲ್ ಆಗಿದೆ ಆಡಿಯೋ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣಾ ಕಾವು ರಂಗೇರಿದೆ. ಈ ನಡುವೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್​ರ ಆಡಿಯೋ ಕ್ಲಿಪ್​ ಒಂದನ್ನ ಬಿಜೆಪಿಗರು Read more…

ನೆಟ್ಟಿಗರ ಮನಗೆದ್ದಿದೆ ಬಾಲಕ ಹಾಗೂ ಪಾರಿವಾಳದ ಈ ಮುದ್ದಾದ ವಿಡಿಯೋ….!

ಮಕ್ಕಳು ಹಾಗೂ ಪಶು ಪಕ್ಷಿಗಳ ವಿಡಿಯೋ ಯಾವಾಗಲೂ ನೆಟ್ಟಿಗರ ಮನವನ್ನ ಗೆಲ್ಲುವಲ್ಲಿ ಯಶಸ್ವಿಯಾಗುತ್ತೆ. ಇದೀಗ ಐಎಫ್​ಎಸ್​ ಅಧಿಕಾರಿ ಶೇರ್​ ಮಾಡಿರುವ ಇಂತಹದ್ದೇ ಒಂದು ವಿಡಿಯೋ ಕೂಡ ಸಖತ್​ ವೈರಲ್​ Read more…

BIG NEWS: 118 ಬಿಎಂಟಿಸಿ ನೌಕರರು ವಜಾ – ಸೀನಿಯರ್ ನೌಕರರಿಗೆ ನಿವೃತ್ತಿ ಎಚ್ಚರಿಕೆ: ಮುಷ್ಕರ ನಿರತರಿಗೆ ಬಿಎಂಟಿಸಿ ಬಿಗ್ ಶಾಕ್

ಬೆಂಗಳೂರು; ಸಾರಿಗೆ ನೌಕರರ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು, ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಎಂಟಿಸಿ ಮುಂದಾಗಿದ್ದು, ಮುಷ್ಕರ ಹತ್ತಿಕ್ಕಲು ಸರ್ವಪ್ರಯತ್ನ ನಡೆಸಿದೆ. Read more…

5 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್: ದಂಗಾಗಿಸುವಂತಿದೆ ಆರೋಪಿಗಳ ವಯಸ್ಸು

ಬಿಹಾರದ ಸಿವಾನ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಅತ್ಯಾಚಾರ ನಡೆಸಿದ ಆರೋಪಿಗಳ ವಯಸ್ಸು ದಂಗಾಗಿಸುವಂತಿದೆ. 10 ಮತ್ತು 12 Read more…

ಖಾಸಗಿ ಶಾಲಾ ಶಿಕ್ಷಕರಿಗೆ ತೆಲಂಗಾಣ ಸರ್ಕಾರದಿಂದ ಭರ್ಜರಿ ‌ʼಗುಡ್‌ ನ್ಯೂಸ್ʼ

ರಾಜ್ಯದಲ್ಲಿ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿಗೆ ಸರ್ಕಾರದ ವತಿಯಿಂದ 2 ಸಾವಿರ ರೂಪಾಯಿ ಸಹಾಯ ಧನ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ 25 ಕೆಜಿ ಅಕ್ಕಿಯನ್ನ Read more…

ʼಕೊರೊನಾʼ ಓಡಿಸಲು ವಿಮಾನ ನಿಲ್ದಾಣದಲ್ಲಿ ಪೂಜೆ ನೆರವೇರಿಸಿದ ಸಚಿವೆ…!

ಮಧ್ಯ ಪ್ರದೇಶದಲ್ಲೂ ಕೊರೊನಾ ವೈರಸ್​ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೋವಿಡ್ ಸೋಂಕಿನ ವಿರುದ್ಧ ಈಗಾಗಲೇ ದೇಶಾದ್ಯಂತ ಲಸಿಕೆಯ ಹೋರಾಟ ನಡೆಯುತ್ತಿದೆ. ಈ ನಡುವೆ ಮಧ್ಯ ಪ್ರದೇಶದ ಪ್ರವಾಸೋದ್ಯಮ Read more…

ಗೂಗಲ್‌ ಮ್ಯಾಪ್ಸ್ ನಂಬಿ ಮತ್ತೊಂದು ಹುಡುಗಿ ಮದುವೆಯಾಗಲಿದ್ದ ವರ….!

ಈ ಗೂಗಲ್ ಮ್ಯಾಪ್ಸ್‌ ಅಪ್ಲಿಕೇಶನ್ ಜನರಿಗೆ ಸರಿಯಾದ ದಾರಿ ತೋರುವ ಬದಲಿಗೆ ಎಲ್ಲೆಲ್ಲೋ ಕರೆದೊಯ್ದುಬಿಡುವ ನಿದರ್ಶನಗಳ ಬಗ್ಗೆ ಸಾಕಷ್ಟು ಓದಿದ್ದೇವೆ. ಇಂಥದ್ದೇ ಘಟನೆಯೊಂದರಲ್ಲಿ ಇಂಡೋನೇಷ್ಯಾದ ವ್ಯಕ್ತಿಯೊಬ್ಬರು ಗೂಗಲ್ ಮ್ಯಾಪ್ಸ್ Read more…

ಕೊರೊನಾ ನಿಯಂತ್ರಣದ ಹೆಸರಲ್ಲಿ ತುಘಲಕ್ ನೀತಿ; ಪ್ರಧಾನಿ ಅಂಧಾ ದರ್ಬಾರ್‌ನಿಂದ ಸಿಎಂ ಸ್ಪೂರ್ತಿ; ನೈಟ್ ಕರ್ಫ್ಯೂ ಕ್ರಮಕ್ಕೆ ಸಿದ್ದರಾಮಯ್ಯ ತರಾಟೆ

ಬೆಂಗಳೂರು: ರಾಜ್ಯದ ಆಯ್ದ ನಗರಗಳಲ್ಲಿ ರಾತ್ರಿ ಕರ್ಪ್ಯೂ ಹೇರಿರುವ ಬಿಜೆಪಿ ಸರ್ಕಾರದ ಕ್ರಮ, ಕೊರೊನಾ ಓಡಿಸಲು ತಟ್ಟೆ ಬಡಿಯುವ ಕ್ರಮದಷ್ಟೇ ಬಾಲಿಷವಾದುದು. ಅಲ್ಲೊಬ್ಬರು ಪಾಳೆಯಗಾರ, ಇಲ್ಲೊಬ್ಬರು ಮಾಂಡಲಿಕ…! ಭಲೇ Read more…

ಚಕ್ರಗಳ ಸಹಾಯದಿಂದ ಮರುಹುಟ್ಟನ್ನ ಪಡೆದಿದೆ ಈ ಪುಟ್ಟ ಪ್ರಾಣಿ..! ವೈರಲ್ ಆಯ್ತು ವಿಡಿಯೋ

ಹುಟ್ಟುವಾಗಲೇ ಅಂಗವಿಕಲನಾಗಿ ಜನನದ ಸಂದರ್ಭದಲ್ಲಿ ತಾಯಿ ಹಾಗೂ ಸಹೋದರಿಯನ್ನ ಕಳೆದುಕೊಂಡಿದ್ದ ಪುಟ್ಟ ಅಲ್ಪಾಕಾ ಪ್ರಾಣಿ ಇದೀಗ ಚಲಿಸುವ ಶಕ್ತಿಯನ್ನ ವಾಪಸ್​ ಪಡೆದಿದೆ. ಈ ದಿವ್ಯಾಂಗ ಮರಿಯನ್ನ ಸ್ನೇಹಿತರ ಜಮೀನಿನಲ್ಲಿ Read more…

ಮಾನವ ಮುಖ ಹೋಲಿಕೆ ಹೊತ್ತ ಮೇಕೆ ಮರಿಗೆ ಪೂಜೆ

ಮಾನವನ ರೀತಿಯ ಮುಖದೊಂದಿಗೆ ಜನಿಸಿದ ಮೇಕೆ ಮರಿಯೊಂದನ್ನು ಗುಜರಾತ್‌ನಲ್ಲಿ ದೇವರಂತೆ ಪೂಜಿಸಲಾಗುತ್ತಿದೆ. ಈ ಮೇಕೆ ಮರಿಯ ಫೋಟೋಗಳು ಹಾಗೂ ವಿಡಿಯೋಗಳು ಸಖತ್‌ ವೈರಲ್ ಆಗಿವೆ. ಗುಜರಾತ್‌ನ ಸೋನ್‌ಗಡ್‌ ತಾಲ್ಲೂಕಿನಲ್ಲಿ, Read more…

BREAKING NEWS: ಕೋಡಿಹಳ್ಳಿ ಚಂದ್ರಶೇಖರ್ ಪೊಲೀಸರ ವಶಕ್ಕೆ

ಬೆಳಗಾವಿ: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಮುಷ್ಕರ ಇನ್ನಷ್ಟು ತೀವ್ರಗೊಳಿಸಲು ಸಿದ್ಧತೆ ನಡೆಸುತ್ತಿದ್ದ Read more…

BIG NEWS: ನೋಟೀಸ್ ಗೂ ಹೆದರದ ಸಿಬ್ಬಂದಿ; ಮುಷ್ಕರ ನಿರತ ಸಾರಿಗೆ ನೌಕರರ ದಿಢೀರ್ ವರ್ಗಾವಣೆ; ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ

ಚಾಮರಾಜನಗರ: ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ಯಾವುದೇ ಮನವಿಗೂ ಪ್ರತಿಭಟನಾಕಾರರು ಬಗ್ಗುತ್ತಿಲ್ಲ. ಈ ನಡುವೆ ಸರ್ಕಾರ ಮುಷ್ಕರ ನಿರತರ ವಿರುದ್ಧ ಕಠಿಣ Read more…

ಪ್ರೀತಿಸಿದ ವಿಚಾರವನ್ನು ಹಂತಹಂತವಾಗಿ ಹಂಚಿಕೊಂಡ ಯುವಕ

ಪ್ರೀತಿ ಜಗತ್ತಿನಲ್ಲಿರುವ ಅತ್ಯಂತ ಸುಮಧರ ಭಾವನೆಗಳಲ್ಲೊಂದು. ಪ್ರೀತಿಗೆ ಲಿಂಗ, ಜಾತಿ, ಧರ್ಮ, ವಯಸ್ಸಿನ ಹಂಗಿಲ್ಲ. ಆದರೆ ಭಾರತೀಯ ಸಂಪ್ರದಾಯಬದ್ಧ ಕುಟುಂಬಗಳಲ್ಲಿ ಪ್ರೀತಿಗೆ ಬೇರೇನೆ ಅರ್ಥವಿದೆ. ಬೇರೆ ಜಾತಿ ಹಾಗೂ Read more…

ಪತ್ನಿ ಮಾಡಿಕೊಟ್ಟ ಊಟ ಮಾರಿ ಫಾಸ್ಟ್‌ ಫುಡ್ ತಿನ್ನಲು ಹೋಗುತ್ತಿದ್ದ ಭೂಪ…!

ಕಚೇರಿಯಲ್ಲಿ ತನ್ನ ಗಂಡ ಮನೆಯಲ್ಲಿ ಮಾಡಿದ ಊಟ ತಿಂದು ಚೆನ್ನಾಗಿರಲಿ ಎಂದು ಡಬ್ಬಿಯಲ್ಲಿ ಊಟ ಹಾಕಿಕೊಟ್ಟರೆ ಆತ ಅದರ ಬದಲಿಗೆ ಫಾಸ್ಟ್ ಫುಡ್ ತಿನ್ನಲು ಡಬ್ಬಿ ಊಟವನ್ನೇ ಮಾರುತ್ತಿದ್ದ Read more…

ಲಸಿಕೆ ಪಡೆದ ನಂತ್ರವೂ ಕೊರೊನಾ ಸೋಂಕು ಕಾಡಲು ಕಾರಣವೇನು…? ನಿಮಗೆ ತಿಳಿದಿರಲಿ ಈ ಕುರಿತ ಸಂಪೂರ್ಣ ಮಾಹಿತಿ

ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕು ಪಡೆದಿದೆ. ಲಕ್ಷಾಂತರ ಮಂದಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಎರಡನೇ ಡೋಸ್ ಕೂಡ ಹಾಕಲಾಗ್ತಿದೆ. ಆದ್ರೆ ಕೊರೊನಾ ಲಸಿಕೆ ಹಾಕಿದ ನಂತ್ರವೂ ಕೆಲವರಿಗೆ Read more…

ಟಿವಿಯಲ್ಲಿ ʼವಿಲನ್ʼ‌ ನೋಡಿ ಸೋಫಾ ಹಿಂದೆ ಅವಿತುಕೊಂಡ ಶ್ವಾನ….!

ನಾಯಿಗಳು ತಮ್ಮ ಪ್ರೀತಿಪಾತ್ರರರನ್ನು ರಕ್ಷಿಸಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುವಷ್ಟು ಧೈರ್ಯಶಾಲಿಗಳು ಎಂದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಸ್ಟಾರ್‌ ವಾರ್‌ನ ವಿಲನ್ ಡಾರ್ತ ವಾಡೆರ್‌ರನ್ನು ಕಂಡರೆ ನಾಯಿಗೂ Read more…

ಕೋವಿಡ್ ಟೆಸ್ಟ್ ಕೊಟ್ಟು ಶ್ರೀಶೈಲಂಗೆ ಪಾದಯಾತ್ರೆ ತೆರಳಿದ ಭಕ್ತರು – 7 ಜನರ ವರದಿ ಪಾಸಿಟಿವ್: ಕರ್ನಾಟಕದಿಂದ ಆಂಧ್ರದವರೆಗೂ ಹಬ್ಬಿದ ಕೊರೊನಾತಂಕ

ಬಾಗಲಕೋಟೆ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ 7955 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಂತಹ ಆತಂಕದ ಸ್ಥಿತಿ ನಡುವೆಯೂ ಜನರು ಬೇಜವಾಬ್ದಾರಿ Read more…

CBSE 10 -12 ತರಗತಿ ಪರೀಕ್ಷೆಗಳ ಕುರಿತು ಇಲ್ಲಿದೆ ಬಹುಮುಖ್ಯ ಮಾಹಿತಿ

ಕೊರೊನಾ ಪ್ರಕರಣ ಗಣನೀಯವಾಗಿ ಏರಿಕೆ ಕಾಣುತ್ತಿರುವ ಹಿನ್ನೆಲೆ ಸಿಬಿಎಸ್​​ಇ 10 ಹಾಗೂ 12ನೇ ತರಗತಿ ಪರೀಕ್ಷೆಯನ್ನ ರದ್ದು ಮಾಡುವಂತೆ ಬೇಡಿಕೆಗಳು ಕೇಳಿಬರ್ತಿದೆ. ಪರೀಕ್ಷೆಯನ್ನ ರದ್ದು ಮಾಡುವಂತೆ ಕೋರಿ ಸೆಂಟ್ರಲ್​ Read more…

ಲಾರಿಗಳ ಮುಖಾಮುಖಿ ಡಿಕ್ಕಿ; ತುಂಡಾಗಿ ಬಿತ್ತು ವ್ಯಕ್ತಿಯ ರುಂಡ

ಚಿತ್ರದುರ್ಗ: ಎರಡು ಲಾರಿಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ವ್ಯಕ್ತಿಯ ರುಂಡವೇ ತುಂಡಾಗಿರುವ ಹೃದಯವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಟ್ಯಾಂಕರ್ Read more…

ತನ್ನ ಮುಖದ ಬಗೆಗಿನ ಕುತೂಹಲಕಾರಿ ಅಂಶವನ್ನ ರಿವೀಲ್​ ಮಾಡಿದ ಯುವತಿ..! ವಿಡಿಯೋ ವೈರಲ್​​

ಸಾಮಾನ್ಯವಾಗಿ ಮಕ್ಕಳ ಮುಖ ತಂದೆಗೋ ಇಲ್ಲ ತಾಯಿಯ ಮುಖಚರ್ಯೆಗೋ ಹೋಲಿಕೆ ಆಗೋದು ಸಹಜ. ಆದರೆ ಇಲ್ಲೊಬ್ಬ ಯುವತಿಯ ಅರ್ಧ ಮುಖ ತಂದೆಯ ಮುಖದಂತಿದ್ದರೆ ಇನ್ನರ್ಧ ಮುಖಕ್ಕೆ ತಾಯಿಯ ಹೋಲಿಕೆ Read more…

SHOCKING: ವಿಮೆ ಹಣ ಪಡೆಯಲು ಅಡ್ಡದಾರಿ ಹಿಡಿದ ಪತ್ನಿ, ಗಂಡನ ಸಜೀವ ದಹನ

ಕೊಯಮತ್ತೂರು: ತಮಿಳುನಾಡಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 3.5 ಕೋಟಿ ರೂಪಾಯಿ ವಿಮೆ ಹಣ ಪಡೆಯಲು ಮಹಿಳೆಯೊಬ್ಬಳು ತನ್ನ ಗಂಡನನ್ನು ಜೀವಂತವಾಗಿ ಸುಟ್ಟು ಹಾಕಿದ್ದಾಳೆ. ಕೊಯಮತ್ತೂರು ಸಮೀಪದ ಪೇರಿಮನಲ್ಲೂರು ಪೊಲೀಸರು Read more…

BIG NEWS: ಒಂದೇ ದಿನದಲ್ಲಿ 1 ಲಕ್ಷ 45 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತರು ಪತ್ತೆ – ದೇಶದಲ್ಲಿವೆ ಒಟ್ಟು10,46,631 ಸಕ್ರಿಯ ಪ್ರಕರಣ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 1,45,384 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,32,05,926ಕ್ಕೆ ಏರಿಕೆಯಾಗಿದೆ. Read more…

ಹಳಿ ದಾಟಲು ಬಂದ ಆನೆ ಕಂಡು ರೈಲು ನಿಲ್ಲಿಸಿದ ಲೋಕೋಪೈಲಟ್

ಜನಸಂಖ್ಯಾ ಸ್ಫೋಟದ ಪರಿಣಾಮದಿಂದಾಗಿ ದೇಶದ ಅರಣ್ಯ ಸಂಪತ್ತು ಕ್ಷೀಣಿಸುತ್ತಲೇ ಇದೆ. ಪ್ರಾಣಿಗಳಿಗೆ ತಂತಮ್ಮ ಸ್ವಾಭಾವಿಕ ನೆಲೆಯಲ್ಲಿ ಮಾನವನ ಉಪಟಳವಿಲ್ಲದೆ ಬದುಕುವುದು ಅಸಾಧ್ಯ ಎಂಬಂತೆ ಆಗಿಬಿಟ್ಟಿದೆ. ಇಂಥ ಚಾಲೆಂಜಿಂಗ್ ಪರಿಸ್ಥಿತಿಯಲ್ಲೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...