alex Certify ಮಾನವ ಮುಖ ಹೋಲಿಕೆ ಹೊತ್ತ ಮೇಕೆ ಮರಿಗೆ ಪೂಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವ ಮುಖ ಹೋಲಿಕೆ ಹೊತ್ತ ಮೇಕೆ ಮರಿಗೆ ಪೂಜೆ

ಮಾನವನ ರೀತಿಯ ಮುಖದೊಂದಿಗೆ ಜನಿಸಿದ ಮೇಕೆ ಮರಿಯೊಂದನ್ನು ಗುಜರಾತ್‌ನಲ್ಲಿ ದೇವರಂತೆ ಪೂಜಿಸಲಾಗುತ್ತಿದೆ. ಈ ಮೇಕೆ ಮರಿಯ ಫೋಟೋಗಳು ಹಾಗೂ ವಿಡಿಯೋಗಳು ಸಖತ್‌ ವೈರಲ್ ಆಗಿವೆ.

ಗುಜರಾತ್‌ನ ಸೋನ್‌ಗಡ್‌ ತಾಲ್ಲೂಕಿನಲ್ಲಿ, ತಾಪಿ ನದಿಯ ದಂಡೆಯಲ್ಲಿರುವ ಸೆಲ್ತಿಪಾಡಾ ಗ್ರಾಮದಲ್ಲಿ ಈ ಮೇಕೆ ಮರಿ ಜನಿಸಿದ್ದು, ಇದಕ್ಕೆ ಸಾಮಾನ್ಯ ಮೇಕೆಯಂತೆಯೇ ನಾಲ್ಕು ಕಾಲುಗಳು ಹಾಗೂ ಕಿವಿಗಳು ಇದ್ದು, ಮುಖ ಮಾತ್ರ ಮಾನವರ ಮುಖದಂತೆಯೇ ಕಾಣುತ್ತದೆ. ಮೇಕೆ ಮರಿಗೆ ಬಾಲವಿಲ್ಲ.

ಪ್ರೀತಿಸಿದ ವಿಚಾರವನ್ನು ಹಂತಹಂತವಾಗಿ ಹಂಚಿಕೊಂಡ ಯುವಕ

ಅಜಯ್‌ಭಾಯ್ ವಾಸವಾ ಹೆಸರಿನ ರೈತರೊಬ್ಬರ ಮನೆಯಲ್ಲಿ ಈ ಮೇಕೆ ಮರಿ ಜನಿಸಿದೆ. ಮೇಕೆಯ ಹಣೆ, ಕಣ್ಣುಗಳು, ಬಾಯಿ ಹಾಗೂ ಗದ್ದದ ಭಾಗಗಳು ಖುದ್ದು ಮಾನವನ ಮುಖದಂತೆಯೇ ಕಾಣುತ್ತವೆ.

ಈ ಮರಿಯನ್ನು ಬಟ್ಟೆಯೊಂದಕ್ಕೆ ಸುತ್ತಿ ಇಡಲಾಗಿದ್ದು, ಆರತಿ ತಟ್ಟೆಯನ್ನು ಅದರ ಪಕ್ಕ ಇಟ್ಟಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...