alex Certify ತನ್ನ ಮುಖದ ಬಗೆಗಿನ ಕುತೂಹಲಕಾರಿ ಅಂಶವನ್ನ ರಿವೀಲ್​ ಮಾಡಿದ ಯುವತಿ..! ವಿಡಿಯೋ ವೈರಲ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಮುಖದ ಬಗೆಗಿನ ಕುತೂಹಲಕಾರಿ ಅಂಶವನ್ನ ರಿವೀಲ್​ ಮಾಡಿದ ಯುವತಿ..! ವಿಡಿಯೋ ವೈರಲ್​​

ಸಾಮಾನ್ಯವಾಗಿ ಮಕ್ಕಳ ಮುಖ ತಂದೆಗೋ ಇಲ್ಲ ತಾಯಿಯ ಮುಖಚರ್ಯೆಗೋ ಹೋಲಿಕೆ ಆಗೋದು ಸಹಜ. ಆದರೆ ಇಲ್ಲೊಬ್ಬ ಯುವತಿಯ ಅರ್ಧ ಮುಖ ತಂದೆಯ ಮುಖದಂತಿದ್ದರೆ ಇನ್ನರ್ಧ ಮುಖಕ್ಕೆ ತಾಯಿಯ ಹೋಲಿಕೆ ಇದೆ. ಯುವತಿ ತನ್ನ ಮುಖವನ್ನ ಟಿಕ್​ಟಾಕ್​​ನಲ್ಲಿ ಶೇರ್​ ಮಾಡಿದ್ದಾರೆ.

@proudmanholdingfish ಟಿಕ್​ಟಾಕ್​​ ಖಾತೆಯಲ್ಲಿ ಯುವತಿ ತನ್ನ ತಂದೆ ತಾಯಿ ಮುಖವನ್ನ ಶೇರ್​ ಮಾಡಿದ್ದಾರೆ. ಹಾಗೂ ತನ್ನ ಮುಖವನ್ನ ಹೋಲಿಕೆ ಮಾಡಿ ತೋರಿಸಿದ್ದಾರೆ. ಆಕೆಯ ಅರ್ಧ ಮುಖ ತಾಯಿಯ ಹೋಲಿಕೆಯನ್ನ ಪಡೆದಿದ್ದರೆ ಇನ್ನರ್ಧ ಮುಖ ತಂದೆಯ ರೀತಿಯೇ ಇದೆ.

ಯುವತಿ ಈ ಫೋಟೋ ಶೇರ್​ ಮಾಡಿದ ಬಳಿಕ ಅನೇಕರು ತಮಗಾದ ಇಂತಹ ಅನುಭವವನ್ನ ಕಮೆಂಟ್​ ವಿಭಾಗದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಮುಖವೂ ಹೀಗೆ ತಂದೆ – ತಾಯಿಗೆ ಯಾವ ರೀತಿಯಲ್ಲಿ ಹೋಲಿಕೆ ಹೊಂದಿದೆ ಅನ್ನೋದನ್ನ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...