alex Certify ಟಿವಿಯಲ್ಲಿ ʼವಿಲನ್ʼ‌ ನೋಡಿ ಸೋಫಾ ಹಿಂದೆ ಅವಿತುಕೊಂಡ ಶ್ವಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿವಿಯಲ್ಲಿ ʼವಿಲನ್ʼ‌ ನೋಡಿ ಸೋಫಾ ಹಿಂದೆ ಅವಿತುಕೊಂಡ ಶ್ವಾನ….!

Puppy's Reaction after Watching Darth Vader for First Time Goes Viral, Luke Skywalker Says He Can Relate

ನಾಯಿಗಳು ತಮ್ಮ ಪ್ರೀತಿಪಾತ್ರರರನ್ನು ರಕ್ಷಿಸಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುವಷ್ಟು ಧೈರ್ಯಶಾಲಿಗಳು ಎಂದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಸ್ಟಾರ್‌ ವಾರ್‌ನ ವಿಲನ್ ಡಾರ್ತ ವಾಡೆರ್‌ರನ್ನು ಕಂಡರೆ ನಾಯಿಗೂ ಭಯವಾಗುತ್ತೆ..!

ಸಾರ್ವಕಾಲಿಕ ಮಟ್ಟದ ಶ್ರೇಷ್ಠ ವಿಲನ್ ನಟರಲ್ಲಿ ಒಬ್ಬರಾದ ವಾಡೆರ್‌‌ರನ್ನು ಟಿವಿಯಲ್ಲಿ ಕಂಡ ನಾಯಿಯೊಂದು ಬೆದರಿಬಿದ್ದ ವಿಡಿಯೋವೊಂದು ವೈರಲ್ ಆಗಿದೆ.

ಲಾರಿಗಳ ಮುಖಾಮುಖಿ ಡಿಕ್ಕಿ; ತುಂಡಾಗಿ ಬಿತ್ತು ವ್ಯಕ್ತಿಯ ರುಂಡ

ಅಮೆರಿಕದ ಮಾಜಿ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್‌ ಚಾಪ್‌ಮನ್ ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. ಗೋಲ್ಡನ್ ರಿಟ್ರೈವರ್‌ ಒಂದು ಸೋಫಾ ಮೇಲೆ ಕುಳಿತಿದ್ದು, ಸ್ಟಾರ್‌ ವಾರ‍್ಸ್‌ ಸೀರೀಸ್‌ನ ದೃಶ್ಯವೊಂದನ್ನು ನೋಡುವಾಗ ವಾಡೆರ್‌ ಬಂದ ಕೂಡಲೇ ಸೋಫಾದಿಂದ ಜಿಗಿದು ಅದರ ಹಿಂದೆ ಅವಿತುಕೊಳ್ಳಲು ಮುಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...