alex Certify Live News | Kannada Dunia | Kannada News | Karnataka News | India News - Part 4078
ಕನ್ನಡ ದುನಿಯಾ
    Dailyhunt JioNews

Kannada Duniya

ಅಶಕ್ತರ ಶ್ವಾನಗಳಿಗೆ 74ರ ವ್ಯಕ್ತಿಯಿಂದ ವಾಕಿಂಗ್

ಸಾವಿರಾರು ಮಂದಿಯ ಪಾಲಿಗೆ ಹೀರೋ ಆಗಲು ಲೆಕ್ಕವಿಲ್ಲದಷ್ಟು ದಾರಿಗಳಿವೆ. ಯಾವಾಗಲೂ ದೊಡ್ಡ ಕೆಲಸಗಳಿಂದಲೇ ಜನರ ಮನ ಗೆಲ್ಲಬೇಕು ಎಂದೇನಿಲ್ಲ. ಬ್ರಿಟನ್‌ನ ಸಾಮರ್ಸೆಟ್‌ನ ಜಾನ್ ಹೊವರ್ಥ್‌ ಹೆಸರಿನ 74 ವರ್ಷದ Read more…

ಪದಗ್ರಹಣ ದಿನದಂದು ಸೀರೆ ಉಡಲಿದ್ದಾರಾ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​..?

ಜನವರಿ 20ರಂದು ಅಮೆರಿಕದಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಸೀರೆಯನ್ನ ಉಡ್ತಾರಾ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಾಗ್ತಿದೆ. Read more…

ರಾಮ ಮಂದಿರ ನಿರ್ಮಾಣಕ್ಕೆ ನಟ ಅಕ್ಷಯ್​ ಕುಮಾರ್​ ದೇಣಿಗೆ: ಅಭಿಮಾನಿಗಳಿಗೂ ಕೊಡುಗೆ ನೀಡುವಂತೆ ಮನವಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಕ್ಕೆ ರಾಷ್ಟ್ರ ವ್ಯಾಪಿ ಚಾಲನೆ ನೀಡಿದ ಬಳಿಕ ಬಹಳಷ್ಟು ಮಂದಿ ತಮ್ಮ ಪಾಲಿನ ದೇಣಿಗೆಯನ್ನ ನೀಡುತ್ತಿದ್ದಾರೆ. ಅದೇ ರೀತಿ ಬಾಲಿವುಡ್​ ನಟ Read more…

ರಾಮ ಮಂದಿರ ನಿರ್ಮಾಣಕ್ಕೆ ಇಷ್ಟು ದೇಣಿಗೆ ನೀಡಿದ ದಿಗ್ವಿಜಯ್ ಸಿಂಗ್

ಬಾಬರಿ ಮಸೀದಿ-ರಾಮ ಮಂದಿರ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದ ನಂತ್ರ ರಾಮ ಮಂದಿರ ನಿರ್ಮಾಣ ಕಾರ್ಯ ಶುರುವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗ್ತಿದೆ. ರಾಮ ಮಂದಿರಕ್ಕೆ ಭಕ್ತರಿಂದ Read more…

ಡಿನೋಟಿಫಿಕೇಷನ್ ಪ್ರಕರಣ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಸಂಕಷ್ಟ

ನವದೆಹಲಿ: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದ್ದು, ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಹಲಗೆ ವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ Read more…

ಕೊರೊನಾ ಸೋಂಕಿನ ಅಡ್ಡಪರಿಣಾಮಗಳ ಸಾಧ್ಯತೆ ಪತ್ತೆ ಮಾಡುತ್ತೆ ಈ ಟೆಸ್ಟ್

ಕೋವಿಡ್-19ನಿಂದ ಆಸ್ಪತ್ರೆಗೆ ದಾಖಲಾದ ಸೋಂಕಿತರಿಗೆ ಇತರೆ ರೋಗಗಳು ಹಾಗೂ ಅರೆಕಾಲಿಕ ನಿಧನದ ಸಾಧ್ಯತೆಗಳು ಎಷ್ಟರ ಮಟ್ಟಿಗೆ ಇವೆ ಎಂಬುದನ್ನು ಅಂದಾಜಿಸಲ್ಲ ಸರಳವಾದ ರಕ್ತ ಪರೀಕ್ಷೆಯೊಂದನ್ನು ಭಾರತೀಯ ಮೂಲದವರೊಬ್ಬರನ್ನು ಒಳಗೊಂಡ Read more…

ಮದ್ಯದ ಅಮಲಿನಲ್ಲಿ ಪಿರಮಿಡ್‌ ಮೇಲೇರಿದ ಮಹಿಳೆ

ಜಾಗತಿಕ ಪಾರಂಪರಿಕ ತಾಣವೊಂದರಲ್ಲಿ ವೀಕ್ಷಕರೊಬ್ಬರ ಬೇಜವಾಬ್ದಾರಿ ವರ್ತನೆಯಿಂದ ನೂರಾರು ಪ್ರವಾಸಿಗರು ಬೇಸರಗೊಂಡ ವಿದ್ಯಮಾನ ಮೆಕ್ಸಿಕೋದಲ್ಲಿ ಜರುಗಿದೆ. ನೂರಾರು ಜನರ ಸಮ್ಮುಖದಲ್ಲೇ, ಮಾಯನ್ ಪಿರಮಿಡ್‌ ಸ್ಮಾರಕದ ಮೆಟ್ಟಿಲುಗಳನ್ನು ನಿಯಮಾವಳಿ ಮೀರಿ Read more…

ವಿಜಯವರ್ಗೀಯ ಮಮತಾ ಬ್ಯಾನರ್ಜಿ ಕಾಲಿಗೆ ಬೀಳಲಿದ್ದಾರೆ ಎಂದ ಕಾಂಗ್ರೆಸ್​ ನಾಯಕ

ಬಿಜೆಪಿ ಮುಖಂಡ ಕೈಲಾಶ್​ ವಿಜಯವರ್ಗೀಯ ಹಾಗೂ ಮಾಜಿ ಸಚಿವ ಸಜ್ಜನ್​ ಸಿಂಗ್​ ವರ್ಮಾ ನಡುವೆ ಮಧ್ಯ ಪ್ರದೇಶದಲ್ಲಿ ಮಾತಿನ ಜಟಾಪಟಿ ಜೋರಾಗಿದೆ. ಮತ್ತೊಮ್ಮೆ ಸಜ್ಜನ್​ ಸಿಂಗ್​ ವರ್ಮಾ ವಿಜಯ್​ Read more…

ಬಿಟ್‌ ಕಾಯಿನ್ ಮಾಹಿತಿಯಿದ್ದ ಹಾರ್ಡ್‌ ಡಿಸ್ಕ್‌‌ ಬಿಸಾಡಿ ಪರಿತಪಿಸುತ್ತಿದ್ದಾನೆ ಭೂಪ

ಯಾವುದೋ ಗ್ಯಾನದಲ್ಲಿ ವಸ್ತುವೊಂದನ್ನು ಎಸೆದುಬಿಟ್ಟು ಬಳಿಕ ಅದರ ಬೆಲೆ ತಿಳಿದ ಮೇಲೆ ವಿಷಾದಪಟ್ಟ ಘಟನೆ ನಮ್ಮೆಲ್ಲರ ಲೈಫ್‌ನಲ್ಲಿ ಆಗಿಯೇ ಇರುತ್ತದೆ ಅಲ್ಲವೇ? ಬ್ರಿಟನ್‌ನ ಈ ವ್ಯಕ್ತಿ ದಶಲಕ್ಷಗಳ ಲೆಕ್ಕದಲ್ಲಿ Read more…

ಪಶ್ಚಿಮ ಬಂಗಾಳ ಚುನಾವಣೆ: ಮಹತ್ವದ ಘೋಷಣೆ ಮಾಡಿದ ಮಮತಾ ಬ್ಯಾನರ್ಜಿ

ಈಗ್ಲಿಂದಲೇ ಪಶ್ಚಿಮ ಬಂಗಾಳ, ಚುನಾವಣಾ ರಣಾಂಗಣವಾಗಿ ಮಾರ್ಪಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಚುನಾವಣಾ ಪೈಪೋಟಿ ಶುರುವಾಗಿದೆ. ನಂದಿಗ್ರಾಮ್ ರ್ಯಾಲಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ Read more…

ಇನ್ಮುಂದೆ ಕಾಲರ್​ ಟ್ಯೂನ್​​ನಲ್ಲಿ ಕೇಳಿಸೋಲ್ಲ ʼಬಿಗ್‌ ಬಿ​ʼ ಕೊರೊನಾ ಜಾಗೃತಿ ಧ್ವನಿ

ಕೊರೊನಾ ವೈರಸ್​ ಸಂಕಷ್ಟ ದೇಶದಲ್ಲಿ ಶುರುವಾದಾಗಿನಿಂದ ಫೋನ್​ ಕರೆ ಮಾಡುವ ವೇಳೆ ಜನರು ಕೊರೊನಾ ಜಾಗೃತಿ ಸಂದೇಶವನ್ನ ಕೇಳುತ್ತಾರೆ. ಸಧ್ಯ ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಕೊರೊನಾ Read more…

ಸಲೀಸಾಗಿ ಏಣಿ ಹತ್ತುತ್ತೆ ಈ ಶ್ವಾನ….!

ಸಾಕು ಪ್ರಾಣಿಗಳು ಮನೆಯಲ್ಲಿರುವ ಮಂದಿಯನ್ನು ನೋಡಿ ಕೆಲವೊಂದು ಹೊಸ ವಿದ್ಯೆಗಳನ್ನು ಕಲಿಯುತ್ತವೆ. ಏಸ್ ಹೆಸರಿನ ಈ ಸಾಕುನಾಯಿ ಬಹಳ ಲೀಲಾಜಾಲವಾಗಿ ಏಣಿ ಹತ್ತುವ ತನ್ನ ಕೌಶಲ್ಯದಿಂದ ನೆಟ್‌ನಲ್ಲಿ ಭಾರೀ Read more…

ಹಳೆ ಜಾಹೀರಾತುಗಳನ್ನು ಮತ್ತೆ ನೆನಪಿಸಿದೆ ಈ ವಿಡಿಯೋ

“ನನ್ನ ಜೀವನದ ಬೆಸ್ಟ್‌ ದಿನಗಳು ಅವು” ಎಂದು ’ಸಮ್ಮರ್ಸ್ ಆಫ್ 69’ನಲ್ಲಿ ನಟ ಬ್ರಯಾನ್ ಅಡಮ್ಸ್‌ ಹೇಳಿದ ಮಾತುಗಳು ನಮ್ಮ ಜೀವನದಲ್ಲಿ ಅದೆಷ್ಟೋ ಬಾರಿ ಆಪ್ಯಾಯಮಾನವಾಗಿಬಿಡುತ್ತವೆ. ಅಲ್ಪನಾ ಜಾಲಿ Read more…

ಈ ದೇಶದಲ್ಲಿ ಸಿಗುತ್ತೆ ಮಾರಿಯಾನಾ ಸಲಾಡ್

ಕ್ಯಾನಬಿಗಳನ್ನು ಮಾದಕ ದ್ರವ್ಯದ ಪಟ್ಟಿಯಿಂದ ಹೊರಗೆ ಇಡುತ್ತಲೇ ಥಾಯ್ಲೆಂಡ್‌ನಲ್ಲಿ ಈ ದ್ರವ್ಯದ ಸಸಿಗಳನ್ನು ಬೆಳೆಯಲು ಜನರಲ್ಲಿ ಭಾರೀ ಉತ್ಸಾಹ ಕಂಡು ಬರುತ್ತಿದೆ. ಈ ಮೂಲಕ ಕ್ಯಾನಬಿಯುಕ್ತ ಖಾದ್ಯಗಳನ್ನು ಬಡಿಸುವ Read more…

ನೆಟ್ಟಿಗರನ್ನು ಮೋಡಿ ಮಾಡುತ್ತಿರುವ ಮೊಸಳೆ ಜೋಡಿ

ಮಾನವರಿಗಿಂತಲೂ ಪ್ರಾಣಿಗಳಲ್ಲೇ ಭಾವನೆಗಳಿಗೆ ಹೆಚ್ಚು ಬೆಲೆಯಿದ್ದು, ಪರಿಶುದ್ಧ ಭಾವನೆಗಳಿಂದ ಅವು ಯಾವಾಗಲೂ ನಮಗಿಂತ ಅರ್ಥಪೂರ್ಣವಾದ ಜೀವನ ನಡೆಸುತ್ತಿವೆ ಎಂದೇ ಹೇಳಬಹುದು. ಮೊಸಳೆಗಳ ಜೋಡಿಯೊಂದು ಜೊತೆಯಾಗಿ ಈಜುತ್ತಿರುವ ಚಿತ್ರಗಳು ಸಾಮಾಜಿಕ Read more…

ಒಡಿಶಾ ಗ್ರಾಮಸ್ಥರ ಶ್ರಮದಿಂದ ಜಗತ್ತಿನೆಲ್ಲೆಡೆ ಪಸರಿಸುತ್ತಿದೆ ಈ ಪಾರಂಪರಿಕ ಕಲೆ

ಒಡಿಶಾದ ಪುರಿ ಬಳಿ ಇರುವ ರಘುರಾಜ್ಪುರ ಗ್ರಾಮವು ತನ್ನ ’ಪಟ್ಟಚಿತ್ರ’ ಕಲೆಯಿಂದ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ. ರಾಜ್ಯದ ಪ್ರಮುಖ ಪ್ರವಾಸೀ ತಾಣಗಳಿಗೆ ಭೇಟಿ ಕೊಡುವ ಪ್ರವಾಸಿಗರು, ಈ Read more…

ಮದುವೆ ಆಸೆ ತೋರಿಸಿ ಹುಡುಗನ ಜೇಬು ಖಾಲಿ ಮಾಡಿಸಿದ ಯುವತಿ…!

ಮದುವೆ ಆಸೆ ತೋರಿಸಿ ಹುಡುಗರು ಮೋಸ ಮಾಡುವ ಅನೇಕ ಪ್ರಕರಣಗಳಿವೆ. ಆದ್ರೆ ಮದುವೆ ಆಸೆ ತೋರಿಸಿ ಹುಡುಗನ ಜೇಬು ಖಾಲಿ ಮಾಡಿ ಹುಡುಗಿಯೊಬ್ಬಳು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. Read more…

ಇಲ್ಲಿದೆ ಸಂಸತ್ತಿನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ಭಾಷೆಗಳ ಮಾಹಿತಿ

ರಾಜ್ಯಸಭೆಯಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆ ಹಿಂದಿಗಿಂತಲೂ ಹೆಚ್ಚಿದ್ದು, 2018-2020ರ ಅವಧಿಯಲ್ಲಿ ಸಂಸದರು 10 ವಿವಿಧ ಭಾಷೆಗಳಲ್ಲಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಸಂವಿಧಾನದಲ್ಲಿ ಅಧಿಕೃತವಾಗಿ ಮಾನ್ಯ ಮಾಡಲಾದ 22 Read more…

ನೀನು ಹೆಂಗಸು ಅಂತಾ ಸುಮ್ಮನೇ ಬಿಡ್ತೀದಿನಿ ಎಂದು ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಶಾಸಕನ ಆವಾಜ್..!

ಮಹಿಳೆಯರ ಬಗ್ಗೆ ಮಧ್ಯ ಪ್ರದೇಶ ಕಾಂಗ್ರೆಸ್​​ ಮಾಜಿ ಸಚಿವ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್​ನ ಮತ್ತೊಬ್ಬ ಶಾಸಕ ಮಹಿಳಾ ಅಧಿಕಾರಿ ಜೊತೆ ಅಸಭ್ಯವಾಗಿ ವರ್ತಿಸುವ ಮೂಲಕ Read more…

ಹೋರಾಟ ನಿರತ ರೈತರನ್ನು ಬೆಂಬಲಿಸಿ ಸಹೋದರಿಯರಿಂದ ಹಾಡು

ದೆಹಲಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ಪಂಜಾಬ್-ಹರಿಯಾಣಾ ರೈತರ ದನಿಗೆ ಬಲ ಕೊಡುವ ಯತ್ನವೊಂದಕ್ಕೆ ಕೈ ಹಾಕಿರುವ ಸಹೋದರಿಯರಿಬ್ಬರ ಜೋಡಿಯೊಂದು ಅನ್ನದಾತರಿಗಾಗಿ ವಿಶೇಷ ಗಾಯನವೊಂದನ್ನು ಸಿದ್ಧಪಡಿಸಿದೆ. “ಸುನ್ ದಿಲ್ಲಿಯೇ ನಿ Read more…

ಉದ್ಧವ್ ಉದ್ಧಟತನಕ್ಕೆ ‘ನೋ ಕಮೆಂಟ್ಸ್’ ಎಂದ ಬಿಜೆಪಿ ಸಂಸದ

ಬೆಂಗಳೂರು: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಕ್ಯಾತೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಸಂಸದ ಅಂನಂತ್ ಕುಮಾರ್ ಹೆಗಡೆ ನೋ ಕಮೆಂಟ್ಸ್ ಎಂದು ಮಾತನಾಡದೇ Read more…

ಮಮತಾ ಬ್ಯಾನರ್ಜಿಗೆ ಬಾಂಗ್ಲಾದೇಶವೇ ಗತಿ ಎಂದ ಉತ್ತರ ಪ್ರದೇಶ ಸಚಿವ

ಭಾರತ್​ ಮಾತಾ ಕಿ ಜೈ ಹಾಗೂ ವಂದೇ ಮಾತರಂ ಎಂದು ಹೇಳುವ ಮುಸ್ಲಿಮರನ್ನ ದೇಶದಲ್ಲಿ ಗೌರವಿಸಲಾಗುವುದು ಎಂದು ಉತ್ತರ ಪ್ರದೇಶದ ಸಚಿವ ಆನಂದ್​ ಸ್ವರೂಪ್​ ಶುಕ್ಲಾ ಹೇಳಿದ್ದಾರೆ. ಪಶ್ಚಿಮ Read more…

ಖಾಸಗಿ ಕಾರು ಪ್ರಯಾಣಿಕರಿಗೆ ಮಾಸ್ಕ್​ ವಿನಾಯಿತಿ

ಖಾಸಗಿ ಕಾರಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮಾಸ್ಕ್​ ಧರಿಸದೇ ಇದ್ದರೂ ದಂಡ ವಿಧಿಸದಂತೆ ಮುಂಬೈ ಮುನ್ಸಿಪಾಲ್​ ಕಮಿಷನರ್​ ಸೂಚನೆ ನೀಡಿದ್ದಾರೆ. ಆದರೆ ಈ ವಿನಾಯಿತಿ ಕೇವಲ ಕಾರಿನಲ್ಲಿ ಪ್ರಯಾಣಿಸುವ Read more…

ತನ್ನ ಕ್ಯಾಬ್‌ ಅನ್ನೇ ನೈಟ್ ‌ಕ್ಲಬ್ ಮಾಡಿದ ಚಾಲಕ…!

ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಎಲ್ಲೆಡೆ ನೆಲೆಸಿರುವ ಡಲ್‌ ಮೂಡ್‌ನಿಂದ ಹೊರಬರಲು ಜನರಿಗೆ ತನ್ನ ಕೈಲಾದ ಮಟ್ಟದಲ್ಲಿ ನೆರವಾಗಲು ಮುಂದಾಗಿರುವ ಗ್ರೀಸ್‌ನ ಟ್ಯಾಕ್ಸಿ ಚಾಲಕರೊಬ್ಬರು ತಮ್ಮ ಕ್ಯಾಬ್‌ ಅನ್ನೇ ತಾತ್ಕಾಲಿಕ Read more…

BIG NEWS: ಉದ್ಧವ್ ಹೇಳಿಕೆ ಚೀನಾ ವಿಸ್ತರಣಾವಾದವನ್ನು ಧ್ವನಿಸುತ್ತದೆ – ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಬೆಂಗಳೂರು: ಬೆಳಗಾವಿ ಕರ್ನಾಟಕ ಆಕ್ರಮಿತ ಪ್ರದೇಶವಾಗಿದ್ದು, ಇದನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಎಂಬ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮಹಾ ಸಿಎಂ ವಿರುದ್ಧ Read more…

ಗಾಲಿ ಕುರ್ಚಿ ಮೂಲಕ ಗಗನಚುಂಬಿ ಕಟ್ಟಡವೇರಿದ ಕ್ಲೈಂಬರ್‌

ಗಾಲಿಕುರ್ಚಿ ಮೇಲೆ ಕುಳಿತುಕೊಂಡೇ ಬೆಟ್ಟಗುಡ್ಡಗಳನ್ನು ಏರುವ ಹಾಂ‌ಕಾಂಗ್‌ನ ಲಾಯಿ-ಚೀ, 250 ಮೀಟರ್‌ ಎತ್ತರದ ಗಗನಚುಂಬಿ ಕಟ್ಟಡವೊಂದನ್ನು ಏರುವ ಮೂಲಕ ಬೆನ್ನು ಹುರಿ ಸಮಸ್ಯೆ ಇರುವ ರೋಗಿಗಳ ಶುಶ್ರೂಷೆಗೆ ನಿಧಿ Read more…

ಸ್ಯಾಮ್ಸಂಗ್​ ಮುಖ್ಯಸ್ಥನಿ​ಗೆ ಎರಡೂವರೆ ವರ್ಷ ಜೈಲು

ಸ್ಯಾಮ್ಸಂಗ್​ ಎಲೆಕ್ಟ್ರಾನಿಕ್ಸ್​ನ ವೈಸ್​ ಚೇರ್​ಮನ್​ ಜಯ್​​ ವೈ ಲೀಗೆ ಎರಡೂವರೆ ವರ್ಷಗಳ ಜೈಲು ಶಿಕ್ಷೆಯನ್ನ ದಕ್ಷಿಣ ಕೊರಿಯಾದ ಸಿಯೋಲ್​ ಹೈಕೋರ್ಟ್​ ವಿಧಿಸಿದೆ. 52 ವರ್ಷದ ಲೀ ಮಾಜಿ ಅಧ್ಯಕ್ಷ Read more…

ಜಪಾನೀಯರ ಸುದೀರ್ಘ ಆಯುಷ್ಯದ ಗುಟ್ಟು ಬಹಿರಂಗ

ಜಗತ್ತಿನ ಇತರೆಡೆಗಳ ಜನಸಂಖ್ಯೆಯ ಸರಾಸರಿ ಜೀವಿತಾವಧಿ 72.6 ವರ್ಷಗಳಿದ್ದರೆ ಜಪಾನ್‌ನಲ್ಲಿ 84 ವರ್ಷಗಳಷ್ಟಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಒಕ್ಕೂಟ (ಒಇಸಿಡಿ) ವರದಿ ಮಾಡಿದೆ. ದ್ವೀಪರಾಷ್ಟ್ರದ ಸದ್ಯದ Read more…

ಮಲೆನಾಡ ಮಡಿಲಲ್ಲಿ ಬಾಲಿವುಡ್ ಬೆಡಗಿ; ಕಿಮ್ಮನೆ ರೆಸಾರ್ಟ್ ನಲ್ಲಿ ಜಾಕ್ವೆಲಿನ್

ಶಿವಮೊಗ್ಗ: ಬಾಲಿವುಡ್ ನ ಬಹುಬೇಡಿಕೆಯ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡಲು ಸಜ್ಜಾಗಿದ್ದು, ಶಿವಮೊಗ್ಗದಲ್ಲಿ ಬೀಡು ಬಿಟ್ಟಿದ್ದಾರೆ. ಶಿವಮೊಗ್ಗದ ಕಿಮ್ಮನೆ ರೆಸಾರ್ಟ್ ನಲ್ಲಿ ಕಳೆದ Read more…

BIG NEWS: ಮಹಾರಾಷ್ಟ್ರ ಸಿಎಂಗೆ ಖಡಕ್ ಉತ್ತರ ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆಗೆ ಖಡಕ್ ತಿರುಗೇಟು ನೀಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಓರ್ವ ಮುಖ್ಯಮಂತ್ರಿಯಾಗಿ ಸೌಹಾರ್ದಯುತ ವಾತಾವರಣ ಕೆಡಿಸುವ ಯತ್ನ ನಡೆಸುತ್ತಿರುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...