alex Certify ಸಲೀಸಾಗಿ ಏಣಿ ಹತ್ತುತ್ತೆ ಈ ಶ್ವಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲೀಸಾಗಿ ಏಣಿ ಹತ್ತುತ್ತೆ ಈ ಶ್ವಾನ….!

ಸಾಕು ಪ್ರಾಣಿಗಳು ಮನೆಯಲ್ಲಿರುವ ಮಂದಿಯನ್ನು ನೋಡಿ ಕೆಲವೊಂದು ಹೊಸ ವಿದ್ಯೆಗಳನ್ನು ಕಲಿಯುತ್ತವೆ.

ಏಸ್ ಹೆಸರಿನ ಈ ಸಾಕುನಾಯಿ ಬಹಳ ಲೀಲಾಜಾಲವಾಗಿ ಏಣಿ ಹತ್ತುವ ತನ್ನ ಕೌಶಲ್ಯದಿಂದ ನೆಟ್‌ನಲ್ಲಿ ಭಾರೀ ಫೇಮಸ್ ಆಗಿದೆ. ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಈ ನಾಯಿಯು ಏಣಿ ಹತ್ತಿಕೊಂಡು ತನ್ನ ಯಜಮಾನನನ್ನು ಹಿಂಬಾಲಿಸಿಕೊಂಡು ಮನೆಯ ಮೇಲ್ಛಾವಣಿ ಏರುವುದನ್ನು ನೋಡಬಹುದಾಗಿದೆ.

ಟಿಕ್‌ಟಾಕ್‌ನಲ್ಲಿ ಹಾಕಲಾಗಿದ್ದ ಈ ವಿಡಿಯೋವನ್ನು ಟ್ವಿಟರ್‌ ಬಳಕೆದಾರ ಯುವಾನ್ ಎಂಬುವವರು ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...