alex Certify ನೆಟ್ಟಿಗರನ್ನು ಮೋಡಿ ಮಾಡುತ್ತಿರುವ ಮೊಸಳೆ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರನ್ನು ಮೋಡಿ ಮಾಡುತ್ತಿರುವ ಮೊಸಳೆ ಜೋಡಿ

True Love: Video of Two Crocodiles Swimming Together in Australia is Melting Hearts

ಮಾನವರಿಗಿಂತಲೂ ಪ್ರಾಣಿಗಳಲ್ಲೇ ಭಾವನೆಗಳಿಗೆ ಹೆಚ್ಚು ಬೆಲೆಯಿದ್ದು, ಪರಿಶುದ್ಧ ಭಾವನೆಗಳಿಂದ ಅವು ಯಾವಾಗಲೂ ನಮಗಿಂತ ಅರ್ಥಪೂರ್ಣವಾದ ಜೀವನ ನಡೆಸುತ್ತಿವೆ ಎಂದೇ ಹೇಳಬಹುದು.

ಮೊಸಳೆಗಳ ಜೋಡಿಯೊಂದು ಜೊತೆಯಾಗಿ ಈಜುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾ ಮೃಗಾಲಯದಲ್ಲಿ ಕೆಲಸ ಮಾಡುವ ವನ್ಯಜೀವಿ ಸಂರಕ್ಷಕ ದಿವಂಗತ ಸ್ಟೀವ್ ಇರ್ವಿನ್‌ ಪುತ್ರಿ ಬಿಂದಿ ಇರ್ವಿನ್‌ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ.

“ಜೊತೆಯಾಗಿ ಈಜುವ ಜೋಡಿ ಯಾವಾಗಲೂ ಜೊತೆಯಾಗಿಯೇ ಇರುತ್ತವೆ. ಉಪ್ಪುನೀರಿನ ಮೊಸಳೆಗಳು ಪರಸ್ಪರ ಬಹಳ ಪ್ರೀತಿ ಮಾಡಬಲ್ಲವಾಗಿದ್ದು, ಇವುಗಳನ್ನು ನೋಡಲು ಖುಷಿಯಾಗುತ್ತದೆ. ಆಧುನಿಕ ದಿನದ ಈ ಡೈನಾಸೊರ್‌ಗಳನ್ನು ನಾನು, ರಾಬರ್ಟ್, ಚಾಂಡ್ಲರ್‌ ಹಾಗೂ ನನ್ನ ತಾಯಿ ಪ್ರತಿನಿತ್ಯ ಪೋಷಣೆ ಮಾಡುತ್ತಿದ್ದೇವೆ,” ಎಂದು ಬಿಂದಿ ತಮ್ಮ ಟ್ವೀಟ್‌ ಒಂದರಲ್ಲಿ ಹೇಳಿಕೊಂಡಿದ್ದು, ಈ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...