alex Certify ಹಳೆ ಜಾಹೀರಾತುಗಳನ್ನು ಮತ್ತೆ ನೆನಪಿಸಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ಜಾಹೀರಾತುಗಳನ್ನು ಮತ್ತೆ ನೆನಪಿಸಿದೆ ಈ ವಿಡಿಯೋ

“ನನ್ನ ಜೀವನದ ಬೆಸ್ಟ್‌ ದಿನಗಳು ಅವು” ಎಂದು ’ಸಮ್ಮರ್ಸ್ ಆಫ್ 69’ನಲ್ಲಿ ನಟ ಬ್ರಯಾನ್ ಅಡಮ್ಸ್‌ ಹೇಳಿದ ಮಾತುಗಳು ನಮ್ಮ ಜೀವನದಲ್ಲಿ ಅದೆಷ್ಟೋ ಬಾರಿ ಆಪ್ಯಾಯಮಾನವಾಗಿಬಿಡುತ್ತವೆ.

ಅಲ್ಪನಾ ಜಾಲಿ ಹೆಸರಿನ ಟ್ವಿಟರ್‌ ಬಳಕೆದಾರರೊಬ್ಬರು ಶೇರ್‌ ಮಾಡಿರುವ ವಿಡಿಯೋವೊಂದು ಇದೇ ಮಾತನ್ನು ಮಾರ್ದನಿಸುತ್ತಿದೆ. ಈ ವಿಡಿಯೋದಲ್ಲಿ, ಬ್ಯಾಕ್ ಗ್ರೌಂಡ್‌ ಮ್ಯೂಸಿಕ್‌ ಒಂದು ಮೂಡಿಬರುತ್ತಿರುವಂತೆಯೇ ಕುಟುಂಬವೊಂದು ಎಂಜಾಯ್ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಮ್ಯಾಗಿಯಿಂದ ಹಿಡಿದು ಪಾನ್‌ಪರಾಗ್‌ವರೆಗೂ ನಮ್ಮದೇ ಬಾಲ್ಯದಿಂದಲೂ ಕೇಳಿಕೊಂಡು ಬಂದಿರುವ ಜಿಂಗಲ್‌ ಜಾಹೀರಾತುಗಳಲ್ಲಿ ಬರುತ್ತಿದ್ದ ಮ್ಯೂಸಿಕ್‌ ಎಲ್ಲವನ್ನೂ ಸೇರಿಸಿ ಮೆಡ್ಲೆ ಒಂದನ್ನು ಮಾಡಿ ಈ ಬ್ಯಾಂಡ್‌ ವಾದಕರು ಹಾಡೊಂದನ್ನು ಮೂಡಿಸಿದ್ದರು. ಹಳೆಯ ನೆನಪುಗಳನ್ನು ಮತ್ತೊಮ್ಮೆ ಸ್ಮರಿಸಿ ಭಾರೀ ಖುಷಿಯಾದ ಅಲ್ಲಿದ್ದ ಜನರ ಬ್ಯಾಂಡ್‌ ವಾದಕರ ತಾಳಕ್ಕೆ ತಾವೂ ಸಹ ದನಿಗೂಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...