alex Certify Live News | Kannada Dunia | Kannada News | Karnataka News | India News - Part 4072
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ ..! ಹುಲಿಗಳ ಕಾಳಗ ನೋಡಿದ್ರೆ ದಂಗಾಗ್ತಿರಾ

ಹುಲಿ ಅತ್ಯಂತ ಶಕ್ತಿಶಾಲಿ ಪ್ರಾಣಿ. ಅವುಗಳ ಕಾಳಗ ಹೇಗಿರಬಹುದು..? ಇಲ್ಲಿದೆ. ಅಪರೂಪದ ವ್ಯಾಘ್ರ ಕಾಳಗದ ವಿಡಿಯೋ. ಜ.19 ರಂದು ಅಪ್ ಲೋಡ್ ಆದ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ. Read more…

ನೂತನ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಗ್ರೀನ್ ಸಿಗ್ನಲ್: ಯಾವ ಸಚಿವರಿಗೆ ಯಾವ ಖಾತೆ…? ಇಲ್ಲಿದೆ ಮಾಹಿತಿ

ಬೆಂಗಳೂರು: 7 ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲ ವಜೂಭಾಯ್ ವಾಲಾ ಅಂಕಿತಹಾಕಿದ್ದು, ಖಾತೆ ಹಂಚಿಕೆ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. 7 ಹೊಸ ಸಚಿವರಿಗೆ ಖಾತೆ ಹಂಚಿಕೆ Read more…

ಸರಣಿ ಅತ್ಯಾಚಾರ ಪ್ರಕರಣಗಳಿಂದ ಬೆಚ್ಚಿ ಬಿದ್ದ ಮಧ್ಯ ಪ್ರದೇಶ..!

ದೇಶದಲ್ಲಿ ಅತ್ಯಾಚಾರ ತಡೆಗೆ ಸಾಕಷ್ಟು ಕ್ರಮಗಳನ್ನ ಕೈಗೊಂಡ ಬಳಿಕವೂ ಮಧ್ಯ ಪ್ರದೇಶದಲ್ಲಿ ನಡೆದ ಸರಣಿ ಅತ್ಯಾಚಾರ ಸಮಾಜವನ್ನ ಮತ್ತೊಮ್ಮೆ ಬೆಚ್ಚಿ ಬೀಳಿಸಿದೆ . 14 ವರ್ಷದ ಬಾಲಕಿಯ ಮೇಲೆ Read more…

ಅಮೆರಿದಲ್ಲಿನ ಚೀನಾ ರಾಯಭಾರ ಕಚೇರಿ ಟ್ವಿಟರ್​​ ಖಾತೆ ಲಾಕ್​..!

ಕ್ಸಿನ್​ ಜಿಯಾಂಗ್​ ಪ್ರದೇಶದಲ್ಲಿ ಚೀನಾದ ನೀತಿಗಳನ್ನ ಸಮರ್ಥಿಸಿಕೊಂಡು ಟ್ವೀಟ್​ ಮಾಡಿದ್ದ ಚೀನಾದ ಅಮೆರಿಕ ರಾಯಭಾರ ಕಚೇರಿಯ ಖಾತೆಯನ್ನ ಟ್ವಿಟರ್​ ಲಾಕ್​ ಮಾಡಿದೆ. ಚೀನಾ ರಾಯಭಾರಿ ಕಚೇರಿ ಮಾಡಿರುವ ಈ Read more…

ದಂಡ ಕಟ್ಟಲು ದುಡ್ಡಿಲ್ಲದೆ ಪುಶ್‌ಅಪ್‌ ಮಾಡಿದ ಪ್ರವಾಸಿಗರು

ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಹಾಲಿಡೇ ಮಾಡಲು ಬರುವ ಪ್ರವಾಸಿಗರು ಮಾಸ್ಕ್ ಧರಿಸದೇ ಇದ್ದಲ್ಲಿ ವಿಶಿಷ್ಟವಾದ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಟೀ ಶರ್ಟ್ ಹಾಗೂ ಶಾರ್ಟ್ ಧರಿಸಿದ್ದ ಪ್ರವಾಸಿಗರಿಬ್ಬರಿಗೆ ಪುಶ್‌ ಅಪ್ Read more…

’ಐರನ್ ಮ್ಯಾನ್‌’ ಪುರಸ್ಕಾರಕ್ಕೆ ಭಾಜನರಾದ ಐಪಿಎಸ್ ಅಧಿಕಾರಿ

’ಐರನ್ ಮ್ಯಾನ್’ ಪುರಸ್ಕಾರಕ್ಕೆ ಭಾಜನರಾಗಿರುವ ಐಪಿಎಸ್ ಅಧಿಕಾರಿ ಕೃಷ್ಣ ಪ್ರಕಾಶ್, ತಮ್ಮ ಈ ಸಾಧನೆಯಿಂದ ವಿಶ್ವ ದಾಖಲೆಯ ಪುಸ್ತಕ ಸೇರಿದ್ದಾರೆ. ಈ ಗೌರವಕ್ಕೆ ಭಾಜನರಾದ ದೇಶದ ಮೊದಲ ಸರ್ಕಾರಿ Read more…

24 ಗಂಟೆಯಲ್ಲಿ ದೇಶದಲ್ಲಿ ಪತ್ತೆಯಾದ ಕೋವಿಡ್ ಸೋಂಕಿತರೆಷ್ಟು…? ಡಿಸ್ಚಾರ್ಜ್ ಆದವರೆಷ್ಟು….? ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 15,223 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,06,10,883ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕೊರೆಯುವ ಚಳಿ ನಡುವೆ ನೀರಿನಲ್ಲಿ ಮುಳುಗೆದ್ದ ಪುಟಿನ್

ಮರಗಟ್ಟುವ ತಣ್ಣನೆಯ ನೀರಿನಲ್ಲಿ ಮುಳುಗೇಳುವ ಮೂಲಕ ಆರ್ಥಡಾಕ್ಸ್‌ ಕ್ರಿಶ್ಚಿಯನ್ ಹಬ್ಬವೊಂದಕ್ಕೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಚಾಲನೆ ನೀಡಿದ್ದಾರೆ. ಕ್ರಮ್ಲಿನ್ ಪೂಲ್‌ನಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ -17 Read more…

ಕಚೇರಿ ಕೆಲಸ ಮಾಡುತ್ತಲೇ ಸೈಕಲ್ ನಲ್ಲಿ ಕನ್ಯಾಕುಮಾರಿಗೆ ತೆರಳಿದ ಮುಂಬೈ ಯುವಕರು

ಮುಂಬೈ: ಕೊರೊನಾ ವೈರಸ್ ಹಲವು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಕಾರ್ಯನಿರ್ವಹಣೆ ಮಾಡುವಂತೆ ಮಾಡಿದೆ. ಈ ಸ್ನೇಹಿತರು ಅದನ್ನು “ವರ್ಕ್ ಫ್ರಂ ಸೈಕಲ್” ಎಂದು ಬದಲಿಸಿದ್ದಾರೆ. ತಮ್ಮ ಕಚೇರಿ Read more…

ಕುತೂಹಲಕಾರಿಯಾಗಿದೆ ಇಂಡೋನೇಷ್ಯಾ ಮಂಗಗಳ ಕುರಿತ ಅಧ್ಯಯನ ವರದಿ

ಬಾಲಿ: ಇಂಡೋನೇಷ್ಯಾದ ಬಾಲಿ ದ್ವೀಪದ ಮಂಗಗಳು ಹೆಚ್ಚಿನ ಆಹಾರ ಪಡೆಯಲು ದುಬಾರಿ ವಸ್ತುಗಳನ್ನು ಕಳವು ಮಾಡುತ್ತವೆ ಎಂಬ ಕುತೂಹಲಕಾರಿ ಅಂಶ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಕೆನಡಾದ ಲೆತ್ ಬ್ರಿಜ್ ಹಾಗೂ Read more…

ನಿರ್ಗಮಿತ ಅಧ್ಯಕ್ಷರ ಅಣಕ ಮಾಡಿದ ಗ್ರೇಟಾ ಥನ್‌ಬರ್ಗ್

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಸದಾ ಕೆಂಡ ಕಾರುವ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್, ನೆನ್ನೆಯಷ್ಟೇ ಶ್ವೇತಭವನದಿಂದ ನಿರ್ಗಮಿಸಿದ ಟ್ರಂಪ್ ಗುಡ್‌ಬೈ ಹೇಳಿ ಟ್ವೀಟ್ ಮಾಡಿದ್ದಾರೆ. Read more…

67 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ ಭೂಪ….!

ಚಳಿಗಾಲದಲ್ಲಿ ಸ್ನಾನ ಮಾಡಲು ಸೋಂಬೇರಿತನ ಎನ್ನುವ ಮಂದಿ ಅಮ್ಮಮ್ಮಾ ಅಂದ್ರೂ ಅದೆಷ್ಟು ದಿನ ಸ್ನಾನ ಮಾಡದೇ ಇರಬಹುದು..? ಒಂದು ವಾರ…? ಹತ್ತು ದಿನ…? ಇರಾನಿನ ಅಮೌ ಹಾಜಿ ಎಂಬ Read more…

ಅಮೆರಿಕಾ ಉಪಾಧ್ಯಕ್ಷೆಗಾಗಿ ತಯಾರಾಯ್ತು ದಕ್ಷಿಣ ಭಾರತದ ಹುಣಸೆ ಅನ್ನ

ನ್ಯೂಯಾರ್ಕ್: ಅಮೆರಿಕಾದ ಪ್ರಸಿದ್ಧ ಮಾಡೆಲ್, ಲೇಖಕಿ ಹಾಗೂ ಟಿವಿ ನಿರೂಪಕಿ ಪದ್ಮ ಲಕ್ಷ್ಮೀ ಅವರು ಅಮೆರಿಕಾ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರೀಸ್ ಅಧಿಕಾರ ಸ್ವೀಕರಿಸುವ ಕ್ಷಣದಲ್ಲಿ ಅವರ ಇಷ್ಟದ ಹುಣಸೆ Read more…

ವಲಸಿಗ ಸಚಿವರಲ್ಲಿ ಅಸಮಾಧಾನ ಸ್ಫೋಟ; ಸಚಿವ ಸುಧಾಕರ್ ನಿವಾಸದಲ್ಲಿ ಸಭೆ

ಬೆಂಗಳೂರು: ಖಾತೆ ಹಂಚಿಕೆ ಹಾಗೂ ಕೆಲ ಸಚಿವರ ಖಾತೆ ಅದಲು-ಬದಲು ಮಾಡಿದ ಬೆನ್ನಲ್ಲೇ ಸಚಿವರಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ವಲಸಿಗ ಸಚಿವರು ಸಭೆ ಸೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಂದು ನೂತನ Read more…

ಕೊರೊನಾ ಲಸಿಕೆ ತೆಗೆದುಕೊಂಡ ನಂತ್ರವೂ ಮಾಡಬೇಕು ಈ ಕೆಲಸ

ವಿಶ್ವದ ಅತಿದೊಡ್ಡ ಕೊರೊನಾ ವೈರಸ್ ವ್ಯಾಕ್ಸಿನೇಷನ್ ಅಭಿಯಾನ ದೇಶದಲ್ಲಿ ಪ್ರಾರಂಭವಾಗಿದೆ. ಜನವರಿ 16 ರಂದು ದೇಶದಲ್ಲಿ ಕೊರೊನಾ ಲಸಿಕೆ ಪ್ರಕ್ರಿಯೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ Read more…

ಅಮೆಜಾನ್ ನಲ್ಲಿ ಬಂದ ಆಕಳ ಸೆಗಣಿ ಕೇಕ್ ತಿಂದ ಭೂಪ

ಪ್ರಸಿದ್ಧ ಅನ್ ಲೈನ್ ಶಾಪಿಂಗ್ ಆಪ್ ಅಮೆಜಾನ್ ನಲ್ಲಿ ಈಗ ಎಲ್ಲವೂ ಸಿಗುತ್ತದೆ. ಆಕಳ ಸೆಗಣಿಯ ಕೇಕ್ ಕೂಡ ದೊರೆಯಲಾರಂಭಿಸಿದೆ. ಆದರೆ, ಅದನ್ನು ತಿಂದ ವ್ಯಕ್ತಿಯೊಬ್ಬನ ಕುತೂಹಲಕಾರಿ ಪ್ರತಿಕ್ರಿಯೆ Read more…

BIG NEWS: ನೂತನ ಸಚಿವರಿಗಿಂದು ಖಾತೆ ಹಂಚಿಕೆ – ಕೆಲ ಸಚಿವರ ಖಾತೆ ಅದಲು-ಬದಲು

ಬೆಂಗಳೂರು: 7 ನೂತನ ಸಚಿವರಿಗೆ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಖಾತೆ ಹಂಚಿಕೆ ಮಾಡಲಿದ್ದು, ಖಾತೆ ಹಂಚಿಕೆ ಪಟ್ಟಿಯನ್ನು ಸಿಎಂ ರಾಜಭವನಕ್ಕೆ ಕಳುಹಿಸಿದ್ದಾರೆ. ಕೆಲ ಸಚಿವರ ಖಾತೆಯನ್ನು ಕೂಡ Read more…

ಅತಿ ಅಪರೂಪದ ಬಿಳಿ ಪಾಂಡಾ ಪತ್ತೆ…!

ಅತ್ಯಂತ ವಿರಳವಾದ ಅಲ್ಬಿನೋ ಪಾಂಡಾವೊಂದು ಚೀನಾದ ನೈಋತ್ಯದಲ್ಲಿರುವ ಸಿಚುವಾನ್ ಪ್ರಾಂತ್ಯದಲ್ಲಿ ಕಂಡು ಬಂದಿದೆ. ಸಿಚುವಾನ್‌ನ ರಾಷ್ಟ್ರೀಯ ಪ್ರಾಕೃತಿ ಮೀಸಲು ಅರಣ್ಯದಲ್ಲಿ ಈ ಪ್ರಾಣಿಯ ವಿಡಿಯೋ ಸೆರೆ ಹಿಡಿಯಲಾಗಿದೆ. ಈ Read more…

ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಜೂನ್ ತಿಂಗಳಲ್ಲಿ ನಡೆಸಲಿದ್ದು, ಈ ಬಾರಿ ಹಾಜರಾತಿಯಿಂದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕ್ರಮಕೈಗೊಂಡಿದೆ. ಎಸ್ಎಸ್ಎಲ್ಸಿ ಪರೀಕ್ಷೆಗೆ ಕನಿಷ್ಠ Read more…

ವಿದ್ಯಾರ್ಥಿಗಳಿಗೆ ಹೊಸ ಬಸ್ ಪಾಸ್: ಇಲ್ಲಿದೆ ಮುಖ್ಯ ಮಾಹಿತಿ

ಕಲಬುರಗಿ: ಪ್ರಸ್ತುತ ಎಲ್ಲಾ ಶಾಲಾ-ಕಾಲೇಜುಗಳ ವಿವಿಧ ತರಗತಿಗಳು ಪ್ರಾರಂಭವಾಗಿದ್ದು, ಜಿಲ್ಲೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿ 2021 ರ ಜನವರಿ 31 ರೊಳಗಾಗಿ ಹೊಸ Read more…

ಲಾಟರಿ ಮಾರಾಟಗಾರನಿಗೆ ಖುಲಾಯಿಸಿದ ಅದೃಷ್ಟ..! ಬಯಸದೇ ಬಂದ ಭಾಗ್ಯ – 12 ಕೋಟಿ ರೂ. ಬಹುಮಾನ

ತಿರುವನಂತಪುರಂ: ಕೇರಳದಲ್ಲಿ ಲಾಟರಿ ಮಾರಾಟ ಮಾಡುವ ವ್ಯಕ್ತಿಗೆ ಅದೃಷ್ಟ ಖುಲಾಯಿಸಿದೆ. ಮಾರಾಟವಾಗದೇ ಉಳಿದ ಲಾಟರಿ ಟಿಕೆಟ್ ಗೆ ಬರೋಬ್ಬರಿ 12 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೇರಳದ ಕೊಲ್ಲಂನಲ್ಲಿ Read more…

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್: ನೇಮಕಾತಿಗೆ ಆದೇಶ

ಬೆಂಗಳೂರು: ಅತಿಥಿ ಉಪನ್ಯಾಸಕರ ನೇಮಕಾತಿಗೆ ಕಾಲೇಜು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಜನವರಿ 15 ರಿಂದ ಭೌತಿಕ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಅನುಗುಣವಾಗಿ ಪಾಠಮಾಡಲು ಅತಿಥಿ ಉಪನ್ಯಾಸಕರನ್ನು ನೇಮಕಾತಿ Read more…

ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ

ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಗಳ ಎರಡನೇ ಪುಣ್ಯಸ್ಮರಣೆ ಅಂಗವಾಗಿ ಸಿದ್ಧಗಂಗಾ ಮಠದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಗದ್ದುಗೆ ಪೂಜೆ ನೆರವೇರಿದ್ದು Read more…

BIG NEWS: ಮೂಗಿನ ಮೂಲಕ ನೀಡಲಾಗುವ ಕೋವಿಡ್​ ಲಸಿಕೆ ಕ್ಲಿನಿಕಲ್​ ಪ್ರಯೋಗಕ್ಕೆ ಗ್ರೀನ್ ಸಿಗ್ನಲ್

ಭಾರತ್​ ಬಯೋಟೆಕ್​​​ ಕೊರೊನಾ ವಿರುದ್ಧ ಅಭಿವೃದ್ಧಿ ಪಡಿಸಿರುವ ಮತ್ತೊಂದು ಲಸಿಕೆಯಾದ ಇನ್​ಸ್ಟ್ರಾನಾಸಲ್​ನ ಮೊದಲ ಹಂತದ ಪ್ರಯೋಗ ನಡೆಸಲು ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ ಶಿಫಾರಸು ಮಾಡಿದೆ. ಕೊರೊನಾ Read more…

BIG BREAKING: ಸಚಿವರಿಗೆ ಖಾತೆ ಹಂಚಿಕೆಯೊಂದಿಗೆ ಭಾರೀ ಬದಲಾವಣೆ

ಬೆಂಗಳೂರು: 7 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದ ಹಿರಿಯ ಸಚಿವರ ಖಾತೆಯಲ್ಲೂ ಬದಲಾವಣೆ ಮಾಡಲಾಗಿದೆ. ಸಚಿವರ ಖಾತೆ ಬದಲಾವಣೆ ಮತ್ತು ಖಾತೆ ಹಂಚಿಕೆಗಳ Read more…

ಗ್ರಾಹಕನಿಗೆ ಫುಡ್​ ಡೆಲಿವರಿ ಮಾಡೋದು ಬಿಟ್ಟು ಆಹಾರವನ್ನ ತಾನೇ ತಿಂದ ಡೆಲಿವರಿ ಬಾಯ್​..!

ಆನ್​ಲೈನ್​​ನಲ್ಲಿ ಫುಡ್​ ಡೆಲಿವರಿ ಮಾಡುವ ವೇಳೆ ಡೆಲಿವರಿ ಬಾಯ್​ಗಳೇ ಆಹಾರವನ್ನ ಕದ್ದು ತಿನ್ನುವ ಸಾಕಷ್ಟು ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿದೆ. ಇದೀಗ ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರಿದ್ದು Read more…

ಸಹಾರಾ ಮರುಭೂಮಿಯ ಮೇಲೆ ಹಿಮದ ಹೊದಿಕೆ…!

ಭೂಗೋಳದ ಮೇಲಿನ ಅತ್ಯಂತ ಉಷ್ಣಮಯ ಪ್ರದೇಶವೊಂದರ ಮೇಲೆ ಹಿಮ ನೋಡುವುದು ಎಂದರೆ ಎಂತವರಿಗೂ ಪರಮಾಶ್ಚರ್ಯದ ಸಂಗತಿಯೇ. ಆದರೆ ಇದೇನು ಅಸಾಧ್ಯವಾದ ಪ್ರಕ್ರಿಯೆ ಏನಲ್ಲ. ಉತ್ತರ ಆಫ್ರಿಕಾದ ಅಷ್ಟೂ ಭೂಭಾಗವನ್ನು Read more…

ಮತದಾರರಿಗೆ ಮತ್ತೊಂದು ಗುಡ್ ನ್ಯೂಸ್: ಪಟ್ಟಿ ಪರಿಶೀಲನೆ, ಗೊಂದಲ ಪರಿಹಾರಕ್ಕೆ ಇಲ್ಲಿದೆ ಸುಲಭ ವಿಧಾನ

ಮತದಾನ ಮಾಡುವ ಅಧಿಕೃತ ವಯಸ್ಸು 18 ಆಗುತ್ತಿದ್ದಂತೆಯೇ ಚುನಾವಣಾ ಆಯೋಗ ಮತದಾನದ ಐಡಿ ಕಾರ್ಡ್​ಗಳನ್ನ ನೀಡುತ್ತೆ. ಇದು ಭಾರತದ ನಾಗರೀಕತ್ವವನ್ನ ಸಾಬೀತುಪಡಿಸುವ ದಾಖಲೆಗಳಲ್ಲೊಂದು. 1993ರಲ್ಲಿ ಮೊದಲಗೊಂಡು ಎಲ್ಲಾ ಮತದಾರರಿಗೆ Read more…

ಗಾಜಿನ ಬಾಟಲಿಯೊಳಗೆ ಬಿಡೆನ್ ಕಲಾಕೃತಿ ಮೂಡಿಸಿದ ಒಡಿಶಾ ಕಲಾವಿದ

ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೋ ಬಿಡೆನ್‌ ಗೌರವಾರ್ಥ ಒಡಿಶಾದ ಭುವನೇಶ್ವರದ ಕಲಾವಿದರೊಬ್ಬರಿಂದ ಅವರಿಗೆ ವಿಶೇಷ ಗೌರವ ಸಿಕ್ಕಿದೆ. ಎಲ್‌. ಈಶ್ವರ ರಾವ್‌ ಹೆಸರಿನ ಈ ಕಲಾವಿದ Read more…

ಪ್ರಮಾಣವಚನ ಸಮಾರಂಭಕ್ಕೆ ಟೀನೇಜ್ ಮಿತ್ರನಿಗೆ ಆಹ್ವಾನ ಕೊಟ್ಟ ಬಿಡೆನ್

ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಜೋ ಬಿಡೆನ್ ಅವರು ಈ ಅದ್ಧೂರಿ ಸಮಾರಂಭಕ್ಕೆ ತಮ್ಮ ಒಬ್ಬ ವಿಶೇಷ ಸ್ನೇಹಿತನನ್ನು ಆಹ್ವಾನಿಸಿದ್ದಾರೆ. ಮಾತನಾಡಲು ಪ್ರಯಾಸ ಪಡುವ ಹದಿಹರೆಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...