alex Certify Live News | Kannada Dunia | Kannada News | Karnataka News | India News - Part 3988
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜುಲೈ 3ನೇ ವಾರದಲ್ಲಿ SSLC ಪರೀಕ್ಷೆ; ಎಸ್ಒಪಿ ಬಿಡುಗಡೆ; ಅನುಸರಿಸಬೇಕಾದ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು: ಕೊರೊನಾ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈನಲ್ಲಿ 3ನೇ ವಾರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈ ಕುರಿತು ಪ್ರಾಮಾಣಿತ ಕಾರ್ಯಾಚರಣೆ ವಿಧಾನ- Read more…

BIG BREAKING: ಭೂಗತ ಪಾತಕಿ ದಾವುದ್ ಇಬ್ರಾಹಿಂ ಸಹೋದರ ಅರೆಸ್ಟ್

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಆನ್​ಲೈನ್​ ಡೆಲಿವರಿಗೆ ಕಾಯುತ್ತಿದ್ದ ಗ್ರಾಹಕನಿಗೆ ಬಂದಿದ್ದೇನು ಗೊತ್ತಾ…? ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ Read more…

ಆರ್ಡರ್​ ಮಾಡದೆಯೇ ಮಹಿಳೆ ಮನೆಗೆ ಬಂತು ಅಮೆಜಾನ್​ನ 150ಕ್ಕೂ ಅಧಿಕ ಪಾರ್ಸೆಲ್​..!

ನ್ಯೂಯಾರ್ಕ್​ನ ಮಹಿಳೆಯೊಬ್ಬಳು ತಾನು ಆರ್ಡರ್​ ಮಾಡದೆಯೇ ಅಮೆಜಾನ್​​ನಿಂದ ಬರೋಬ್ಬರಿ 150 ಪಾರ್ಸೆಲ್​ಗಳನ್ನ ಸ್ವೀಕರಿಸಿದ್ದಾಳೆ. ಈ 150 ಬಾಕ್ಸ್​ಗಳ ತುಂಬೆಲ್ಲ ಮಾಸ್ಕ್​ ಬ್ರಾಕೆಟ್ ತುಂಬಿದ್ದವು. ಇವೆಲ್ಲವನ್ನೂ ಈಕೆ ಹತ್ತಿರದ ಆಸ್ಪತ್ರೆಗೆ Read more…

ಆನ್​ಲೈನ್​ ಡೆಲಿವರಿಗೆ ಕಾಯುತ್ತಿದ್ದ ಗ್ರಾಹಕನಿಗೆ ಬಂದಿದ್ದೇನು ಗೊತ್ತಾ…?

ಕೊರೊನಾ ಸಾಂಕ್ರಾಮಿಕದಿಂದಾಗಿ ಆನ್​ಲೈನ್​ ಮಾರುಕಟ್ಟೆಗಳಲ್ಲಿ ಕೊಳ್ಳುವವರ ಸಂಖ್ಯೆ ಅಧಿಕವಾಗಿದೆ. ಎಲೆಕ್ಟ್ರಾನಿಕ್​ ವಸ್ತುಗಳು, ಆಹಾರ, ದಿನಸಿ ಸಾಮಗ್ರಿ, ಬಟ್ಟೆ ಹೀಗೆ ಇ ಮಾರುಕಟ್ಟೆಯಲ್ಲಿ ಸಿಗದ ವಸ್ತುವೇ ಇಲ್ಲ. ಆದರೆ ಈ Read more…

ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಅಖಂಡ ಶ್ರೀನಿವಾಸಮೂರ್ತಿ

ಬೆಂಗಳೂರು: ಕಾಂಗ್ರೆಸ್ ನಲ್ಲಿ ಆಂತರಿಕ ಜಗಳ ತಾರಕಕ್ಕೇರಿದ್ದು, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮನೆಗೆ Read more…

ನೌಕರಿ ಕಳೆದುಕೊಂಡಿದ್ರೆ ಚಿಂತೆ ಬೇಡ….! ಇಎಸ್ಐಸಿ ಈ ಸ್ಕೀಂನಲ್ಲಿ ಸಿಗ್ತಿದೆ ಹಣ

ಕೊರೊನಾ ಸಂದರ್ಭದಲ್ಲಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಿಎಂಐಇ ಪ್ರಕಾರ, ಜೂನ್ 21 ರ ಹೊತ್ತಿಗೆ ಭಾರತದಲ್ಲಿ ಸರಾಸರಿ ನಿರುದ್ಯೋಗ ದರವು ಶೇಕಡಾ 10.6 ರಷ್ಟಿದೆ. ಜೂನ್ 7 Read more…

BIG NEWS: ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ನಾಯಕರಿಗೆ ಬುದ್ಧಿಭ್ರಮಣೆ; ಸಿದ್ದರಾಮಯ್ಯ ಕನಸು ಕಾಣ್ತಿದ್ದಾರೆ; ಸಚಿವ ಶ್ರೀರಾಮುಲು ವಾಗ್ದಾಳಿ

ಚಿತ್ರದುರ್ಗ: ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಕಚ್ಚಾಟ ಆರಂಭವಾಗಿದೆ. ಆದರೆ ಕೈ ನಾಯಕರು ಬಿಜೆಪಿಯಲ್ಲಿ ಕುರ್ಚಿಗಾಗಿ ಕಿತ್ತಾಟ ಎಂದು ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ Read more…

SHOCKING NEWS: MIS-C ರೋಗಕ್ಕೆ 16ದಿನದ ಹಸುಗೂಸು ಬಲಿ; ರಾಜ್ಯದಲ್ಲಿ ಮಕ್ಕಳನ್ನು ಕಾಡುತ್ತಿದೆ ಮತ್ತೊಂದು ಮಹಾಮಾರಿ…!

ದಾವಣಗೆರೆ: ಕೊರೊನಾ ಮೂರನೇ ಅಲೆ ಆತಂಕದ ನಡುವೆಯೇ ರಾಜ್ಯದಲ್ಲಿ ರೂಪಾಂತರಿ ಹೊಸ ವೈರಸ್ ಅಟ್ಟಹಾಸ ಆರಂಭವಾಗಿದೆ. ಈ ನಡುವೆ ಮಕ್ಕಳನ್ನು ಕಾಡುತ್ತಿರುವ MIS-C ಎಂಬ ಮಾರಣಾಂತಿಕ ರೋಗ ಲಕ್ಷಗಳು Read more…

ಕೊರೊನಾ ಲಸಿಕೆ ಹಾಕಿಸಿಕೊಂಡ ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ

ಕೊರೊನಾ ಆತಂಕದ  ಮಧ್ಯೆ ಇಂಡಿಗೊ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಇಂಡಿಗೊ ಇಂದಿನಿಂದ ವ್ಯಾಕ್ಸಿ ಶುಲ್ಕ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಲಸಿಕೆ ಹಾಕಿಸಿದ ಪ್ರಯಾಣಿಕರಿಗೆ ರಿಯಾಯಿತಿ ಸಿಗಲಿದೆ. Read more…

ಕಾಂಗ್ರೆಸ್ ನಲ್ಲಿ ‘ಸಿಎಂ ಹುದ್ದೆ’ಗಾಗಿ ಜಟಾಪಟಿ: ಶಾಸಕರ ಹೇಳಿಕೆಗೂ ನನಗೂ ಸಂಬಂಧವಿಲ್ಲ; ಗರಂ ಆದ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ವಿಚಾರವಾಗಿ ಜಟಾಪಟಿ ತಾರಕಕ್ಕೇರಿದ್ದು, ಹೈಕಮಾಂಡ್ ಸೂಚನೆ ನೀಡಿದರೂ ಒಳಜಗಳ ಮುಂದುವರೆದಿದೆ. ಈ ನಡುವೆ ‘ಸಿದ್ದರಾಮಯ್ಯನವರೇ ಮುಂದಿನ ಸಿಎಂ’ ಎಂಬ ಶಾಸಕರ ಹೇಳಿಕೆಗೆ Read more…

BIG NEWS: ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ದಾಖಲೆ ಬರೆದ ಮೊಹಮ್ಮದ್ ಶಮಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಟೀಮ್ ಇಂಡಿಯಾದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ ದಾಖಲೆ ಬರೆದಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್‌ ಕಬಳಿಸುವ ಮೂಲಕ ಮೊಹಮ್ಮದ್ ಶಮಿ Read more…

BIG NEWS: ನೀರವ್ ಮೋದಿ, ಮಲ್ಯ, ಮೆಹುಲ್ ಚೋಕ್ಸಿ ಆಸ್ತಿ ಜಪ್ತಿ ಮಾಡಿದ ಇಡಿ; ಬ್ಯಾಂಕ್ ಗಳಿಗೆ ಹಸ್ತಾಂತರ

ನವದೆಹಲಿ: ಬ್ಯಾಂಕ್ ಗಳಿಗೆ ವಂಚನೆ ಎಸಗಿ ಪರಾರಿಯಾಗಿದ್ದ ಉದ್ಯಮಿಗಳಾದ ನೀರವ್ ಮೋದಿ, ವಿಜಯ್ ಮಲ್ಯ ಹಾಗೂ ಮೆಹುಲ್ ಚೋಕ್ಸಿ ಅವರ 18.170 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿರುವ Read more…

GOOD NEWS: ಪದವಿ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್; ಸಿಎಂ BSY ಚಾಲನೆ

ಬೆಂಗಳೂರು: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ. ಕಲಿಕಾ ನಿರ್ವಹಣಾ ವ್ಯವಸ್ಥೆ ಬೋಧನೆ-ಕಲಿಕೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಟ್ಯಾಬ್ ವಿತರಣೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ Read more…

ಗಮನಿಸಿ: ಜುಲೈ ಒಂದರಿಂದ ಬದಲಾಗಲಿದೆ ಈ ಎಲ್ಲ ನಿಯಮ

ಪ್ರತಿ ತಿಂಗಳು ಜನಸಾಮಾನ್ಯರಿಗೆ ಸಂಬಂಧಿಸಿದ ಕೆಲ ನಿಯಮಗಳಲ್ಲಿ ಬದಲಾವಣೆಯಾಗ್ತಿರುತ್ತದೆ. ಜುಲೈ ತಿಂಗಳಿನಲ್ಲಿ ಕೆಲ ಮಹತ್ವದ ಬದಲಾವಣೆಯಾಗ್ತಿದೆ. ಅದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಜುಲೈ 1 ರಂದು Read more…

ʼಕೊರೊನಾʼದಿಂದ ರಕ್ಷಣೆ ಪಡೆಯಲು ಮಕ್ಕಳಿಗೆ ಕಲಿಸಿ ಈ ಪಾಠ

ಕೊರೊನಾ ಮೂರನೇ ಅಲೆ ಆಗಸ್ಟ್ ನಲ್ಲಿ ಬರಲಿದೆ ಎಂಬ ತಜ್ಞರ ಹೇಳಿಕೆ ಎಲ್ಲರನ್ನೂ ಜಾಗೃತಗೊಳಿಸಿದೆ. ಈ ಬಾರಿ ಮಕ್ಕಳು ಹೆಚ್ಚು ಪೀಡಿತರಾಗಲಿದ್ದಾರೆಂದು ಆರೋಗ್ಯ ತಜ್ಞರಿಂದ ಮಾಹಿತಿ ಸಿಕ್ಕಿದೆ. ಮಕ್ಕಳನ್ನು Read more…

ವಿಶಿಷ್ಟ ರೀತಿಯ ʼಮಿಂಚುʼ ಮಹಿಳೆ ಕ್ಯಾಮರಾದಲ್ಲಿ ಸೆರೆ

ಬ್ರಿಟನ್‌ನ ಮೇರಿ-ಆನ್‌-ಫ್ಲೆಚರ್‌ ಎಂಬ ಮಹಿಳೆ ವಿಶಿಷ್ಟ ರೀತಿಯ ಮಿಂಚೊಂದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಇದು ಹೇಗೆ ರಚನೆಗೊಂಡಿತು ಎಂದು ವಿಜ್ಞಾನಿಗಳಿಗೇ ಸ್ಪಷ್ಟವಾಗಿಲ್ಲ. ಕೊರೊನಾ ವಾಸಿಯಾದರೂ ನಿಲ್ಲದ ಆತಂಕ: Read more…

ಕೊರೊನಾದಿಂದ ಮಕ್ಕಳನ್ನು ರಕ್ಷಿಸಲಿದೆಯಾ ಈ ಇಂಜೆಕ್ಷನ್..? ಇಲ್ಲಿದೆ ತಜ್ಞರು ಹೇಳಿರುವ ಮಾಹಿತಿ

ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂಬ ಆತಂಕ ಎಲ್ಲರನ್ನೂ ಮನೆ ಮಾಡಿದೆ. ಈಗಾಗಲೇ ಕೊರೊನಾ ಮಕ್ಕಳನ್ನು ಆವರಿಸುತ್ತಿದೆ ಎಂಬ ಸುದ್ದಿ ಪಾಲಕರನ್ನು ಭಯಗೊಳಿಸಿದೆ. ಈ ಎಲ್ಲದರ Read more…

ಕೌಟುಂಬಿಕ ಕಲಹಕ್ಕೆ ಪತ್ನಿಯನ್ನೇ ಕೊಚ್ಚಿ ಕೊಂದ 76 ವರ್ಷದ ವೃದ್ಧ..!

ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನ ಬರ್ಬರವಾಗಿ ಕೊಲೆಗೈದ ಆರೋಪದ ಅಡಿಯಲ್ಲಿ 76 ವರ್ಷದ ವೃದ್ಧನನ್ನ ಈಶಾನ್ಯ ದೆಹಲಿ ಪೊಲೀಸರು ಹೊಸ ಉಸ್ಮಾನ್​ಪುರ ಏರಿಯಾದಲ್ಲಿ ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ದಂಪತಿ Read more…

ನೀರಿಗೆ ಹಾರಲು ಮೀನಾಮೇಷ ಎಣಿಸುತ್ತಿದ್ದ ಬಾಲಕನ ಹುರಿದುಂಬಿಸಿದ್ರು ಜನ…!

ನೀರಿನಲ್ಲಿ ಈಜಲು ಮೊದಲ ಬಾರಿಗೆ ಜಂಪ್ ಮಾಡುವುದು ಎಂದರೆ ಎಲ್ಲರಿಗೂ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಇಂಥ ಸಂದರ್ಭದಲ್ಲಿ ಸುತ್ತಲಿನ ’ಅನುಭವಿ’ ಹಿರಿಯರು ಸ್ವಲ್ಪ ಪ್ರೋತ್ಸಾಹ ಕೊಟ್ಟರೆ Read more…

BIG NEWS: ರಾಜ್ಯಕ್ಕೆ ಡೆಡ್ಲಿ ಡೆಲ್ಟಾ ಪ್ಲಸ್ ವೈರಸ್ ಎಂಟ್ರಿ; ಖಚಿತಪಡಿಸಿದ ಆರೋಗ್ಯ ಸಚಿವರು

ಬೆಂಗಳೂರು: ದೇಶದಲ್ಲಿ ಕೊರೊನಾ ಮೂರನೇ ಅಲೆಗೆ ಕಾರಣವಾಗಬಹುದು ಎನ್ನಲಾದ ಡೆಲ್ಟಾ ಪ್ಲಸ್ ವೈರಸ್ ರಾಜ್ಯಕ್ಕೂ ಕಾಲಿಟ್ಟಿದ್ದು, ರಾಜ್ಯದಲ್ಲಿ ಇಬ್ಬರಲ್ಲಿ ಈ ಮಾದರಿಯ ವೈರಸ್ ಪತ್ತೆಯಾಗಿದ್ದಾಗಿ ಇದೀಗ ಆರೋಗ್ಯ ಸಚಿವ Read more…

ಅಡುಗೆಮನೆ ಗೋಡೆ ಒಡೆದು ಒಳ ನುಗ್ಗಿದ ಗಜರಾಜ

ಥಾಯ್ಲೆಂಡ್‌ನ ದಕ್ಷಿಣ ಭಾಗದಲ್ಲಿರುವ ಚಲೆರ್ಮ್‌‌ಕಿಯಾಟ್ಪಟ್ಟಣ ಎಂಬ ಊರಿನಲ್ಲಿ ಪುಂಡಾನೆಯೊಂದು ಮನೆಯೊಂದರ ಅಡುಗೆ ಮನೆಗೆ ನುಗ್ಗಿದ್ದು, ಅಲ್ಲೇನಾದರೂ ತಿನ್ನಲು ಇದೆಯಾ ಎಂದು ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ. ಗ್ರಾಮದ ನಿವಾಸಿ Read more…

ʼಮಾಸ್ಕ್ʼ ಹಾಕದ ಮಂದಿಗೆ ಹೀಗೆ ಮಾಡಿದ್ರೆ ಹೇಗೆ…? ಫನ್ನಿ ವಿಡಿಯೋ‌ ಶೇರ್‌ ಮಾಡಿದ ಉದ್ಯಮಿ ಗೋಯೆಂಕಾ

ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವುದು ಅದೆಷ್ಟು ಮುಖ್ಯ ಎಂದು ಒತ್ತಿ ಹೇಳಿದರೂ ಬಹಳಷ್ಟು ಜನರು ಆ ಬಗ್ಗೆ ಕ್ಯಾರೇ ಎನ್ನುವುದಿಲ್ಲ. ಇಂಥ ಮಂದಿಗೆ ಅದೆಂಥಾ ಯಂತ್ರ ತರಬೇಕೆಂದು ತೋರುವ Read more…

ಉದ್ಯೋಗಿಗಳಿಗೆ ಬಿಗ್‌ ರಿಲೀಫ್: ಸತತ 5 ಗಂಟೆ ಕೆಲಸ ಮಾಡುವ ನೌಕರರಿಗೆ ನೀಡಬೇಕು 30 ನಿಮಿಷ‌ ರೆಸ್ಟ್

ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಾರ್ಮಿಕರು,  ಗಿರಣಿ ಮತ್ತು ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮುಂಬರುವ ಜುಲೈ ತಿಂಗಳಿನಿಂದ ದೊಡ್ಡ ಬದಲಾವಣೆಯಾಗಲಿದೆ. ಹೊಸ ವೇತನ ಸಂಹಿತೆಯ ಚರ್ಚೆ ಮತ್ತೊಮ್ಮೆ Read more…

ಮನಮಿಡಿಯುತ್ತೆ ಪುಟ್ಟ ಬಾಲಕರಿಬ್ಬರ ಹೃದಯಸ್ಪರ್ಶಿ ವಿಡಿಯೋ

ಇಬ್ಬರು ಬಾಲಕರು ಪರಸ್ಪರ ಕಾಳಜಿ ತೋರಿಕೊಂಡು ಮಾನವೀಯ ಮೌಲ್ಯಗಳನ್ನು ಮೆರೆಯುತ್ತಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಬೆಚ್ಚಗಾಗಿಸಿದೆ. ʼಮುಲ್ತಾನಿ ಮಿಟ್ಟಿʼ ಪ್ಯಾಕ್ ನಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ….? 59 ಸೆಕೆಂಡ್‌ಗಳ Read more…

ಕಾಮದ ಮದದಲ್ಲಿ 15 ವರ್ಷದ ಹುಡುಗನಿಗೆ ಮಹಿಳಾ ಅಧಿಕಾರಿ ಮಾಡಿದ್ದೇನು….?

ಕಾಯುವವರೇ ಕಾಮುಕರಾದ್ರೆ ರಕ್ಷಣೆ ಯಾರಿಗೆ ಸಿಗಲು ಸಾಧ್ಯ? ಬ್ರಿಟನ್ ನಲ್ಲಿ ಇಂಥಹ ಘಟನೆ ನಡೆದಿದೆ. ಕಸ್ಟಡಿ ಅಧಿಕಾರಿಯೊಬ್ಬಳು 15 ವರ್ಷದ ಹುಡುಗನಿಗೆ ಲೈಂಗಿಕ ಕಿರುಕುಳ ನೀಡಿದ್ದಾಳೆ. ಬಾಲಕನ ರಕ್ಷಣೆಗಾಗಿ Read more…

60 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಚಿತ್ರದ ‘ಕಣ್ಣು ಹೊಡಿಯಾಕ’ ಹಾಡು

ತರುಣ್ ಸುಧೀರ್ ನಿರ್ದೇಶನದ ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ‘ಕಣ್ಣು ಹೊಡಿಯಾಕ’ ಹಾಡನ್ನು 2 ತಿಂಗಳ ಹಿಂದೆ Read more…

SHOCKING NEWS: ಹಸುವನ್ನು ಗುಂಡಿಕ್ಕಿ ಕೊಂದು ಮಾಂಸ ಹೊತ್ತೊಯ್ದ ದುಷ್ಕರ್ಮಿಗಳು

ಮಡಿಕೇರಿ: ದುಷ್ಕರ್ಮಿಗಳು ಗೋವಿನ ಮೇಲೆ ಅಟ್ಟಹಾಸ ಮೆರೆದಿದ್ದು, ಹಸುವನ್ನು ಗುಡುಕ್ಕಿ ಕೊಂದು ಮಾಂಸವನ್ನು ಹೊತ್ತೊಯ್ದ ಘೋರ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ. ದುಷ್ಕರ್ಮಿಗಳನ್ನು Read more…

BIG NEWS: ಯುವಕರನ್ನೇ ಟಾರ್ಗೆಟ್ ಮಾಡುತ್ತಿದೆ ಡೆಡ್ಲಿ ಡೆಲ್ಟಾ ಪ್ಲಸ್…!

ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ರೂಪಾಂತರ ವೈರಸ್ ಕಾಟ ದೇಶದ ಜನತೆಯನ್ನು ಬೆಂಬಿಡದೇ ಕಾಡುತ್ತಿದೆ. ಇದೀಗ ಡೆಲ್ಟಾ ವೈರಸ್ ಮೂಲಕ ಮೂರನೇ ಅಲೆ ಸದ್ದಿಲ್ಲದೇ ದೇಶದಲ್ಲಿ ಅಟ್ಟಹಾಸ ಆರಂಭಿಸಿದೆಯೇ Read more…

ಕಾರಿನೊಳಗಿದ್ದ ತಿಂಡಿ ಕದ್ದವರ್ಯಾರು ಅಂತ ತಿಳಿದ್ರೆ ಅಚ್ಚರಿಪಡ್ತೀರಾ…!

ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌‌ನ ಥಾರ್ನ್‌ಟನ್‌ನ ಪೊಲೀಸರಿಗೆ, ಕಾರುಗಳ ಒಳಗಿದ್ದ ತಿಂಡಿ ಕಳುವಾಗುತ್ತಿದ್ದ ಪ್ರಕರಣವೊಂದು ಭಾರೀ ತಲೆ ತಿನ್ನುತ್ತಿತ್ತು. ಆದರೆ ಇತರೆ ಪ್ರಕರಣಗಳಂತೆ ಇಲ್ಲಾವ ಕಳ್ಳನೂ ಸಿಕ್ಕಿಬಿದ್ದಿಲ್ಲ. ಕಾರಿನೊಳಗಿದ್ದ ತಿಂಡಿ Read more…

ಇಬ್ಬರೂ ಬೇರೆ ಮದುವೆಯಾಗಿದ್ರೂ ಬೆಳೆದ ಅಕ್ರಮ ಸಂಬಂಧ, ನಂತರ ದುಡುಕಿನ ನಿರ್ಧಾರ

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಬಳಿ ಮಹಿಳೆಯೊಬ್ಬರು ಪ್ರಿಯಕರನ ತೊಡೆಯ ಮೇಲೆಯೇ ಪ್ರಾಣ ಬಿಟ್ಟಿದ್ದಾರೆ. ರೇಣುಕಾ(36) ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ಗಂಗೂರು ಗ್ರಾಮದ ಅಶೋಕ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...