alex Certify Live News | Kannada Dunia | Kannada News | Karnataka News | India News - Part 3985
ಕನ್ನಡ ದುನಿಯಾ
    Dailyhunt JioNews

Kannada Duniya

ಲ್ಯಾಪ್ಸ್ ಆಗಿರುವ LIC ಪಾಲಿಸಿಗೆ ಮರುಜೀವ ತುಂಬುವುದು ಹೇಗೆ…? ನಿಮಗಿರಲಿ ಈ ಮಾಹಿತಿ

ಜೀವ ವಿಮಾ ಪಾಲಿಸಿ (ಎಲ್‌ಐಸಿ) ಸ್ಕೀಂಗೆ ಸಹಿ ಮಾಡಿದಲ್ಲಿ ನೀವು ಪ್ಲಾನ್ ಪ್ರಕಾರ ನಿಮ್ಮ ಪ್ರೀಮಿಯಂಗಳನ್ನು ಸಕಾಲದಲ್ಲಿ ಕಟ್ಟಿಕೊಂಡು ಹೋಗುತ್ತಲೇ ಇರಬೇಕು. ಆದರೆ ಬಹಳಷ್ಟು ಪ್ರಕರಣಗಳಲ್ಲಿ ಬಹಳಷ್ಟು ಮಂದಿ Read more…

ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ‘ಆರೋಗ್ಯ ವಿಮೆ’ ಕ್ಲೇಂ ಮಾಡುವುದು ಹೇಗೆ..? ನಿಮಗೆ ತಿಳಿದಿರಲಿ ಈ ವಿಷಯ

ಕೋವಿಡ್ ಎರಡನೇ ಅಲೆಗೆ ದೇಶವಾಸಿಗಳು ತತ್ತರಿಸಿದ್ದು, ಆಸ್ಪತ್ರೆ ವೆಚ್ಚಕ್ಕೆಂದು ತಮ್ಮ ಆರೋಗ್ಯ ವಿಮೆಯ ದುಡ್ಡನ್ನು ಕ್ಲೇಂ ಮಾಡಬೇಕಾದ ನಿದರ್ಶನಗಳನ್ನು ಎದುರಿಸುತ್ತಿದ್ದಾರೆ. ದೀರ್ಘಾವಧಿಗೆ ನೀವೇನಾದರೂ ಆಸ್ಪತ್ರೆ ಸೇರಿದ್ದು, ಏಕಕಾಲದಲ್ಲಿ ಒಂದಕ್ಕಿಂತ Read more…

Good News: ಇನ್ನಷ್ಟು ಸರಳಗೊಳ್ಳಲಿದೆ ಪಾಸ್‌ಪೋರ್ಟ್ ನಿಯಮಾವಳಿ

ಪಾಸ್‌ಪೋರ್ಟ್ ನಿಯಮಾವಳಿಗಳನ್ನು ಇನ್ನಷ್ಟು ಸರಳೀಕರಣಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಚಿಂತಿಸುತ್ತಿದೆ. ಅಂಚೆ ಇಲಾಖೆಯೊಂದಿಗೆ ಸಹಯೋಗದಲ್ಲಿ ಜನಸಾಮಾನ್ಯರನ್ನು ಇನ್ನಷ್ಟು ಆಳವಾಗಿ ತಲುಪಲು ವಿದೇಶಾಂಗ ಇಲಾಖೆ ಮುಂದಾಗಿದೆ. ಭಾರತದಲ್ಲಿ ಅದಾಗಲೇ 555 Read more…

ಡಿಎ, ಡಿಆರ್‌ ನಿರೀಕ್ಷೆಯಲ್ಲಿರುವ ಉದ್ಯೋಗಿಗಳಿಗೊಂದು ಬಹುಮುಖ್ಯ ಮಾಹಿತಿ

ಬಹಳ ಕಾತರದಿಂದ ತುಟ್ಟಿ ಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿರುವ ಕೇಂದ್ರ ಸರ್ಕಾರೀ ನೌಕರರಿಗೆ 7ನೇ ವೇತನಾ ಆಯೋಗದ ಶಿಫಾರಸಿನಂತೆ ಪರಿಷ್ಕೃತ ವೇತನಗಳು ಜುಲೈ 1ರಿಂದ ಪಾವತಿಯಾಗಲಿವೆ ಎಂದು ಸರ್ಕಾರ ಅದಾಗಲೇ Read more…

ʼಪಾಸ್‌ ಪೋರ್ಟ್ʼ ಜೊತೆ ಕೊರೊನಾ ಲಸಿಕಾ ಪ್ರಮಾಣ ಪತ್ರ ಲಿಂಕ್ ಮಾಡುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್ ನಿರ್ಬಂಧಗಳ ನಡುವೆ ವಿದೇಶಗಳಿಗೆ ತೆರಳಲು ಬಯಸುವ ಮಂದಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಅಥವಾ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಭಾರತದ ಕೋವಿಡ್ ನಿರ್ವಹಣಾ ಪೋರ್ಟಲ್ ಕೋ-ವಿನ್ Read more…

ಕರ್ನಾಟಕದ ನಯಾಗರಾ ʼಗೋಕಾಕ್ʼ ಫಾಲ್ಸ್

ಬೆಳಗಾವಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಗೋಕಾಕ್ ಫಾಲ್ಸ್ ಒಂದಾಗಿದೆ. ಕರ್ನಾಟಕದ ನಯಾಗರಾ ಎಂದೇ ಗೋಕಾಕ್ ಫಾಲ್ಸ್ ಅನ್ನು ಕರೆಯಲಾಗುತ್ತದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ Read more…

ಬಾಲ್ಯದಲ್ಲಿ ನೀವು ನಂಬಿದ್ದ ಅತಿ ದೊಡ್ಡ ಸುಳ್ಳು ಯಾವುದು..? ಟ್ವೀಟಿಗರಿಂದ ಬಂತು ಸಖತ್​ ಫನ್ನಿ ಉತ್ತರ

ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯದ ದಿನಗಳು ಅಂದರೆ ವಿಶೇಷವೇ ಸರಿ. ಜೀವನದ ಕಷ್ಟ ಅಂದರೆ ಏನು ಎಂದು ಗೊತ್ತಿರದ ಆ ಕಾಲದಲ್ಲಿ ಮುಗ್ದತೆಯಿಂದಲೇ ಜೀವನವನ್ನ ನಡೆಸುತ್ತಿದ್ದೆವು. ಈ ಬಾಲ್ಯದ ಜೀವನದಲ್ಲಿ Read more…

ಮನ ಕಲಕುತ್ತೆ ಬಡ ಕೂಲಿ ಕಾರ್ಮಿಕನ ಪುತ್ರಿಯ ಸ್ಟೋರಿ

ಕೊರೊನಾ ವೈರಸ್​ನಿಂದಾಗಿ ಅನೇಕರ ಜೀವನ ಅಲ್ಲೋಲಕಲ್ಲೋಲವಾಗಿದೆ. ಜೀವನ ನಿರ್ವಹಣೆಗೆ ಹಣವಿಲ್ಲದೇ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ದಿನಗೂಲಿ ಕಾರ್ಮಿಕರ ಬಾಳಂತೂ ಮೂರಾಬಟ್ಟೆಯಾಗಿದೆ. ಇದಕ್ಕೆ ಸಾಕಷ್ಟು ಉದಾಹರಣೆ ನೀಡಬಲ್ಲ ಘಟನೆಗಳು Read more…

ಪುತ್ರಿ ತಂದ ಗುಲಾಬಿ ಹೂವಿನೊಳಗಿದ್ದ ಕೌತುಕ ಕಂಡು ತಾಯಿಗೆ ಅಚ್ಚರಿ…!

ಪ್ರಕೃತಿ ತನ್ನ ಒಡಲೊಳಗೆ ತುಂಬಾನೇ ವಿಸ್ಮಯಗಳನ್ನ ತುಂಬಿಕೊಂಡಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದ್ರೂ ಸಹ ನಿಸರ್ಗದ ಕೌತುಕಗಳ ಮುಂದೆ ತಲೆಬಾಗಲೇಬೇಕು. ಇದೇ ಮಾತಿಗೆ ಸಾಕ್ಷಿ ಎಂಬಂತೆ ಟೆಕ್ಸಾಸ್​ನ ಮಹಿಳೆಯೊಬ್ಬರು ತಮ್ಮ Read more…

ಫಟಾಫಟ್ ಮಾಡಿ ಗೋಧಿ ದೋಸೆ

ದಿನಾ ಬೆಳಗ್ಗೆ ಏನ್ ತಿಂಡಿ ಮಾಡೋದು ಎಂಬುವುದು ಬಹುತೇಕ ಗೃಹಿಣಿಯರಿಗೆ ತಲೆನೋವಿನ ವಿಷಯ. ದೋಸೆ ಮಾಡೋದಾದ್ರೆ ತಲೆ ಬಿಸಿ ಸ್ವಲ್ಪ ಕಡಿಮೆ. ಹಾಗಂತ ಅಕ್ಕಿ ದೋಸೆನೇ ತಯಾರಿಸಬೇಕು ಅಂತಿಲ್ಲಾ. Read more…

ಟೈಮ್ಸ್​ ಸ್ಕ್ವೇರ್ ನಲ್ಲಿ ನಡೆದ ಘಟನೆಯಿಂದ ತಬ್ಬಿಬ್ಬಾದ ಜನ

ನ್ಯೂಯಾರ್ಕ್​ ಸಿಟಿಯಲ್ಲಿ ಚಿತ್ರೀಕರಿಸಿದ್ದು ಎನ್ನಲಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಜನತೆ ಮಾಡರ್ನ್​ ಸೂಪರ್ ಹೀರೋ ಎಂದು ಕರೆದಿದ್ದಾರೆ. ಈ ವಿಡಿಯೋದಲ್ಲಿ ಐಕಾನಿಕ್​ ಟೈಮ್ಸ್​ ಸ್ಕ್ವೇರ್​ ಎದುರು Read more…

ವಿಚಿತ್ರ ಕಾರಣಕ್ಕೆ ವಿಶ್ವ ದಾಖಲೆ ನಿರ್ಮಿಸಿದ ಬ್ರಿಟಿಷ್​ ದಂಪತಿ..!

ಅತೀ ಹೆಚ್ಚು ಎತ್ತರದ ಅಂತರ ಹೊಂದಿರುವ ಕಾರಣಕ್ಕೆ ಬ್ರಿಟಿಷ್​ ದಂಪತಿ ಗಿನ್ನೆಸ್​​ ದಾಖಲೆಯ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ. ಜೇಮ್ಸ್ ಹಾಗೂ ಕ್ಲೋ ಲಸ್ಟೆಡ್​ ನಡುವೆ ಸರಿ ಸುಮಾರು 2 ಅಡಿ Read more…

ಒಂದೇ ಶರ್ಟ್‌ ನಲ್ಲಿ 264 ಬಾರಿ ಜೂಮ್‌ ಮೀಟಿಂಗ್‌ ನಲ್ಲಿ ಮಹಿಳೆ ಭಾಗಿ….! ವಿಡಿಯೋ ವೈರಲ್

ಕೊರೊನಾ ವೈರಸ್​​ನಿಂದಾಗಿ ವರ್ಕ್​ ಫ್ರಮ್​ ಹೋಮ್​ ಸಾಮಾನ್ಯ ಎಂಬಂತಾಗಿದೆ. ಹೀಗಾಗಿ ಜೂಮ್​ ಕಾಲ್​ ಮೂಲಕವೇ ಸಹೋದ್ಯೋಗಿಯ ಜೊತೆ ಮಾತುಕತೆ ನಡೆಸಬೇಕಾಗಿ ಬಂದಿದೆ. ಇದೇ ವಿಚಾರವಾಗಿ ಮಹಿಳೆಯೊಬ್ಬರು ವಿಚಿತ್ರ ವಿಚಾರವೊಂದನ್ನ Read more…

ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ರೈಲು​ ಪ್ರಯಾಣಕ್ಕೆ ಕ್ಷಣಗಣನೆ..! ಇನ್ನು ಯಾವ್ಯಾವ ರಾಷ್ಟ್ರಪತಿಗಳು ಈ‌ ವಿಶೇಷ ರೈಲನ್ನ ಏರಿದ್ದಾರೆ ಗೊತ್ತಾ…?

ರಾಷ್ಟ್ರಪತಿಗಳ 2 ಕೋಚ್​​ ವಿಶೇಷ ರೈಲು ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೊಮ್ಮೆ ಹಳಿಗಳ ಮೇಲೆ ಉರುಳಲು ಸಜ್ಜಾಗಿದೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಈ ವಿಶೇಷ ರೈಲಿನಲ್ಲಿ ದೆಹಲಿಯ Read more…

BIG NEWS: ಶಿಕ್ಷಕರ ನಿಯೋಜನೆ ರದ್ದು, ಮೂಲ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ

ಬೆಂಗಳೂರು: ಶಿಕ್ಷಕರ ನಿಯೋಜನೆ ರದ್ದು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ನಿಯೋಜನೆಯ ಮೇಲೆ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢ Read more…

ಕೆಲಸದ ನಿರೀಕ್ಷೆಯಲ್ಲಿದ್ದ ಪದವೀಧರರಿಗೆ ಇಲ್ಲಿದೆ ಗುಡ್ ನ್ಯೂಸ್, 10710 ಹುದ್ದೆಗಳ ನೇಮಕಾತಿಗೆ IBPS ಅರ್ಜಿ

 ಮಡಿಕೇರಿ: ರಾಜ್ಯದ ಕರ್ನಾಟಕ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಇತರೆ ರಾಜ್ಯಗಳ ವಿವಿಧ ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಸುಮಾರು 10710 ಹುದ್ದೆಗಳನ್ನು Read more…

ʼನೇರಳೆಹಣ್ಣುʼ ತಿನ್ನೊಂದ್ರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ನೇರಳೆ ಹಣ್ಣು ಪ್ರಸ್ತುತ ಮಾರುಕಟ್ಟೆಯಲ್ಲಿ ವಿಧವಿಧ ಹಣ್ಣುಗಳ ರೀತಿಯಲ್ಲಿ ಸಿಗುತ್ತಿದೆ. ಬಾಯಲ್ಲಿ ನೀರೂರಿಸುವ ಇವುಗಳನ್ನು ಪ್ರತಿನಿತ್ಯವೂ ತಿನ್ನುವುದು ತುಂಬಾ ಒಳ್ಳೆಯದು. ಯಾಕೆ ಗೊತ್ತಾ. * ನೇರಳೆ ಹಣ್ಣುಗಳಲ್ಲಿ ಕ್ಯಾಲ್ಸಿಯಂ, Read more…

ಯಾವ ರಾಶಿಯವರಿಗೆ ‘ಶುಭ’ ನೀಡಲಿದೆ ಈ ಶುಕ್ರವಾರ….?

ಮೇಷ: ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಕೊಂಚ ಕಿರಿಕಿರಿಯಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಅಸ್ಥಿರತೆ ಕಾಣಲಿದೆ. ಹೀಗಾಗಿ ಖರ್ಚುಗಳನ್ನ ನಿಯಂತ್ರಿಸದೇ ಬೇರೆ ವಿಧಿಯೇ ಇಲ್ಲ. ವ್ಯಾಪಾರಿಗಳಿಗೆ Read more…

ಲೈಂಗಿಕ ಕ್ರಿಯೆ ನಂತ್ರ ಮಾಡಬೇಡಿ ಈ ತಪ್ಪು

ಲೈಂಗಿಕ ಕ್ರಿಯೆ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ. ಆದ್ರೆ ಲೈಂಗಿಕ ಕ್ರಿಯೆ ನಡೆದ ನಂತ್ರ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಲೈಂಗಿಕ Read more…

ಸುದ್ದಿ ಓದುತ್ತಿರುವಾಗಲೇ ಸಂಸ್ಥೆ ಸಂಬಳ ಕೊಟ್ಟಿಲ್ಲವೆಂಬ ಸಂಕಷ್ಟ ತೋಡಿಕೊಂಡ ಪತ್ರಕರ್ತ….!

ಪತ್ರಕರ್ತರು ದಿನಂಪೂರ್ತಿ ದುಡಿದರೂ ಅವರಿಗೆ ಸಿಗೋ ಆದಾಯ ಅಷ್ಟಕಷ್ಟೇ ಅನ್ನೋ ಮಾತು ನಮ್ಮ ದೇಶದಲ್ಲಿ ಇದೆ. ಆದರೆ ಈ ಮಾತು ಇದೀಗ ವಿದೇಶದಲ್ಲೂ ಕೇಳಿ ಬರ್ತಿದೆ. ಇದಕ್ಕೆ ಕಾರಣ Read more…

BIG BREAKING: ಜಮ್ಮು-ಕಾಶ್ಮೀರಕ್ಕೆ ಕೇಂದ್ರದಿಂದ ಸ್ಪೆಷಲ್ ಗಿಫ್ಟ್ – ಶೀಘ್ರವೇ ಚುನಾವಣೆ, ರಾಜ್ಯದ ಸ್ಥಾನ ಮಾನ; ಮೋದಿ ಭರವಸೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರವೇ ಚುನಾವಣೆ ನಡೆಸಲಾಗುವುದು. ರಾಜ್ಯ ಸ್ಥಾನಮಾನ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಇಂದು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಮುಖಂಡರೊಂದಿಗೆ Read more…

ಪೇಪರ್‌ ಓದಲು ವಿಫಲನಾದ ವರನನ್ನು ಮದುವೆಯಾಗಲು ಒಲ್ಲೆ ಎಂದ ಮದುಮಗಳು

ಕುಟುಂಬಸ್ಥರೇ ನಿಶ್ಚಯಿಸಿ ಮಾಡುವ ಮದುವೆಗಳಲ್ಲಿ ವಧು – ವರರ ಇಷ್ಟ ಕಷ್ಟಗಳಿಗೆ ಬೆಲೆ ಸಿಗೋದು ಸ್ವಲ್ಪ ಕಡಿಮೆಯೇ. ವಧುವಿನ ಮನೆಯವರಂತೂ ಉತ್ತಮ ಮನೆತನ ಹಾಗೂ ವರನಿಗೆ ಒಳ್ಳೆಯ ಆದಾಯವಿದ್ದರೆ Read more…

‌ʼಲಾಕ್‌ ಡೌನ್‌ʼ ಸಂಕಷ್ಟದಲ್ಲಿದ್ದ ರೆಸ್ಟೋರೆಂಟ್ ಸಿಬ್ಬಂದಿಗೆ ಸಿಕ್ತು ಬಂಪರ್‌ ಗಿಫ್ಟ್

ಕೊರೊನಾ ವೈರಸ್​ ತಡೆಗಟ್ಟಲು ಜಾರಿಯಾದ ಲಾಕ್​ಡೌನ್​ ಆದೇಶದಿಂದಾಗಿ ವಿಶ್ವದ ಎಲ್ಲಾ ಕಡೆಯಲ್ಲೂ ರೆಸ್ಟೋರೆಂಟ್​ ಉದ್ಯಮ ಸಂಪೂರ್ಣ ನೆಲ ಕಚ್ಚಿದೆ. ಈಗೀಗ ರೆಸ್ಟೋರೆಂಟ್ ​ಗಳು ಪುನಾರಂಭವಾಗುತ್ತಿದ್ದು ರೆಸ್ಟೋರೆಂಟ್​ ಮಾಲೀಕರು ಉತ್ತಮ Read more…

1 ಡೆಸ್ಕ್ ಗೆ ಒಬ್ಬ ವಿದ್ಯಾರ್ಥಿ, 100 ವಿದ್ಯಾರ್ಥಿಗಳಿಗೊಂದು ಪರೀಕ್ಷಾ ಕೇಂದ್ರ; SSLC ಪರೀಕ್ಷೆಗೆ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಗೆ ಸಿಬ್ಬಂದಿ ಮತ್ತು ಶಿಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿ ಮಾರ್ಗಸೂಚಿ ನೀಡಲಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸಿಬ್ಬಂದಿ Read more…

ʼಸ್ಪೈಡರ್​ ಮ್ಯಾನ್ʼ​ ಕೈ ಕುಲುಕಿದ ಪೋಪ್​​ ಫ್ರಾನ್ಸಿಸ್.​..!

ಪೋಪ್​ ಫ್ರಾನ್ಸಿಸ್ ಯುರೋಪ್​ನ ವ್ಯಾಟಿಕನ್​ನಲ್ಲಿ ​​ ಸ್ಪೈಡರ್​ ಮ್ಯಾನ್​ ಉಡುಗೆ ಧರಿಸಿದ ವ್ಯಕ್ತಿಗೆ ಕೈ ಕುಲುಕಿದ್ರು. ಈ ಅದ್ಭುತ ಕ್ಷಣವು ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ವ್ಯಾಟಿಕನ್​ನಲ್ಲಿ ನಡೆಯುವ Read more…

ಕಳೆದ 2 ತಿಂಗಳಲ್ಲಿ ಬರೋಬ್ಬರಿ 16 ಮಂದಿಯನ್ನ ಹತ್ಯೆ ಮಾಡಿದೆ ಈ ನರಹಂತಕ ಆನೆ..!

ಜಾರ್ಖಂಡ್​​ನಲ್ಲಿ ಆನೆಯೊಂದು ಕಳೆದ 2 ತಿಂಗಳಲ್ಲಿ ಬರೋಬ್ಬರಿ 16 ಮಂದಿ ಗ್ರಾಮಸ್ಥರನ್ನ ಹತ್ಯೆಗೈದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು 15 ರಿಂದ 16 ವರ್ಷ Read more…

ಕೋವಿಡ್ ಕರ್ತವ್ಯದಿಂದ ಶಿಕ್ಷಕರಿಗೆ ಬಿಡುಗಡೆ: ಸಚಿವ ಸುರೇಶ್ ಕುಮಾರ್ ಸೂಚನೆ

ಬೆಂಗಳೂರು: 2020 – 21 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಜುಲೈ ಮೂರನೇ ವಾರದಲ್ಲಿ ನಡೆಯಲಿದ್ದು, ಸಿದ್ದತೆ ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಕೋವಿಡ್ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದ ಶಿಕ್ಷಕರನ್ನು ಬಿಡುಗಡೆಗೊಳಿಸಬೇಕೆಂದು Read more…

BIG BREAKING: ರಾಜ್ಯದಲ್ಲಿಂದು ಕೊರೋನಾ ಮತ್ತಷ್ಟು ಇಳಿಕೆ –ಇಲ್ಲಿದೆ ಜಿಲ್ಲಾವಾರು ಸೋಂಕಿತರು, ಸಾವಿನ ಸಂಖ್ಯೆ..?

ಬೆಂಗಳೂರು: ರಾಜ್ಯದಲ್ಲಿ ಇಂದು 3979 ಜನರಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 28,23,444 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 138 ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 34,425 ಸೋಂಕಿತರು Read more…

ಉರಗ ರಕ್ಷಕನ ಉಸಿರು ನಿಲ್ಲಿಸಿದ ನಾಗರಹಾವು

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಳಸಕೊಪ್ಪ ಗ್ರಾಮದ ಉರಗರಕ್ಷಕ ಸದಾಶಿವ ಕರಣಿ(30) ಹಾವು ಕಚ್ಚಿ ಮೃತಪಟ್ಟಿದ್ದಾರೆ. ಬಾದಾಮಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ Read more…

ಬೈಕ್​ ಇಂಜಿನ್​ ಬಳಕೆಯಿಂದ ತಯಾರಾಯ್ತು ಸೀ ಪ್ಲೇನ್

ಕೆಲ ದಿನಗಳ ಹಿಂದಷ್ಟೇ ಆಸ್ಸಾಂನ ಮೆಕ್ಯಾನಿಕ್​ ಒಬ್ಬ ಹಳೆಯ ಮಾರುತಿ ಸ್ವಿಫ್ಟ್​​ ಕಾರನ್ನ ಲ್ಯಾಂಬರ್ಗಿನಿ ಸ್ಪೋರ್ಟ್ಸ್​ ಕಾರನ್ನಾಗಿ ಮಾರ್ಪಡಿಸುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದರು. ಅಲ್ಲದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...