alex Certify ಪುತ್ರಿ ತಂದ ಗುಲಾಬಿ ಹೂವಿನೊಳಗಿದ್ದ ಕೌತುಕ ಕಂಡು ತಾಯಿಗೆ ಅಚ್ಚರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರಿ ತಂದ ಗುಲಾಬಿ ಹೂವಿನೊಳಗಿದ್ದ ಕೌತುಕ ಕಂಡು ತಾಯಿಗೆ ಅಚ್ಚರಿ…!

ಪ್ರಕೃತಿ ತನ್ನ ಒಡಲೊಳಗೆ ತುಂಬಾನೇ ವಿಸ್ಮಯಗಳನ್ನ ತುಂಬಿಕೊಂಡಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದ್ರೂ ಸಹ ನಿಸರ್ಗದ ಕೌತುಕಗಳ ಮುಂದೆ ತಲೆಬಾಗಲೇಬೇಕು.

ಇದೇ ಮಾತಿಗೆ ಸಾಕ್ಷಿ ಎಂಬಂತೆ ಟೆಕ್ಸಾಸ್​ನ ಮಹಿಳೆಯೊಬ್ಬರು ತಮ್ಮ ಪುತ್ರಿ ತಮಗಾಗಿ ತಂದಿದ್ದ ಗುಲಾಬಿ ಹೂವಿನ ಫೋಟೋವೊಂದನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪುತ್ರಿ ತಂದಿದ್ದ ಹೂವಿನ ಒಳಗೆ ಸೂಕ್ಷ್ಮವಾಗಿ ನೋಡಿದಾಗ ಅದರೊಳಗೆ ಹಲ್ಲಿಯೊಂದು ಆರಾಮಾಗಿ ನಿದ್ರಿಸುತ್ತಾ ಇದ್ದುದು ಗಮನಕ್ಕೆ ಬಂದಿದೆ. ಈ ಫೋಟೋ 2015ರಲ್ಲಿ ಶೇರ್​ ಮಾಡಲಾಗಿದ್ದು, ಇದೀಗ ಮತ್ತೊಮ್ಮೆ ರೆಡಿಟ್​​​ನಲ್ಲಿ ವೈರಲ್​ ಆಗಿದೆ. ಈ ಫೋಟೋ ನೋಡಿದ ನೆಟ್ಟಿಗರು ಪ್ರಕೃತಿಯ ವಿಸ್ಮಯಕ್ಕೆ ಮಾರು ಹೋಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...