alex Certify Live News | Kannada Dunia | Kannada News | Karnataka News | India News - Part 3975
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ನಕಾಶೆಯನ್ನು ತಪ್ಪಾಗಿ ತೋರಿಸಿ ಸಂಕಷ್ಟಕ್ಕೆ ಸಿಲುಕಿದ ‘ಟ್ವಿಟರ್’

ದೇಶದ ನಕ್ಷೆಯನ್ನು ತಪ್ಪಾಗಿ ತೋರಿಸಿದ ಮೈಕ್ರೋಬ್ಲಾಗಿಂಗ್ ದಿಗ್ಗಜ ಟ್ವಿಟರ್‌, ಜಮ್ಮು & ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನು ಭಾರತದ ಹೊರಗೆ ತೋರಿ ಭಾರೀ ಟೀಕೆಗೆ ಗ್ರಾಸವಾಗಿದೆ. ಹೊಸ Read more…

BIG NEWS: ದೇಶದಲ್ಲಿ ಕೋರೋನಾ ಭಾರಿ ಇಳಿಕೆ, 37566 ಮಂದಿಗೆ ಸೋಂಕು -907 ಮಂದಿ ಸಾವು

ನವದೆಹಲಿ: ದೇಶದಲ್ಲಿ ಕೊರೋನಾ ಭಾರೀ ಇಳಿಕೆಯಾಗಿದ್ದು, ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 37,566 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 56,994 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 907 ಮಂದಿ Read more…

BIG BREAKING: SSLC ಪರೀಕ್ಷೆ ವಿಚಾರದಲ್ಲಿ ಸುಧಾಕರ್, ಸುರೇಶ್ ಕುಮಾರ್ ಜಟಾಪಟಿ: ಸಿಎಂ ಮಧ್ಯಪ್ರವೇಶ -ಸ್ಪಷ್ಟನೆ

ಬೆಂಗಳೂರು: ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಸ್ಎಸ್ಎಲ್ಸಿ ಪರೀಕ್ಷೆ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿಲ್ಲ. ಸುರೇಶ್ ಕುಮಾರ್ ಅವರು ನನ್ನ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ Read more…

BIG NEWS: ಎಲ್ಲರಿಗೂ ಉಚಿತ ವಿದ್ಯುತ್ ಸೌಲಭ್ಯ, ಅಧಿಕಾರಕ್ಕೆ ಬಂದ್ರೆ ಪಂಜಾಬ್ ಜನತೆಗೆ ಆಪ್ ಕೊಡುಗೆ

ಚಂಡಿಗಢ: ಪಂಜಾಬ್ ನಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಉಚಿತ ವಿದ್ಯುತ್ ಒದಗಿಸುವುದಾಗಿ ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಪಂಜಾಬ್ ನಲ್ಲಿ Read more…

ಮೀನುಗಾರನ ಮಾಧ್ಯಮ ಸಂದರ್ಶನಕ್ಕೆ ಅಡ್ಡಿಯಾದ ಕಡಲಸಿಂಹ

ಚಿಲಿಯ ಮೀನುಗಾರರೊಬ್ಬರು ಮಾಧ್ಯಮವೊಂದಕ್ಕೆ ಸಂದರ್ಶನ ಕೊಡುತ್ತಿದ್ದ ವೇಳೆ ಅಡ್ಡ ಬಂದ ಕಡಲಸಿಂಹವೊಂದು ಭಾರೀ ಸುದ್ದಿಯಲ್ಲಿದೆ. ಚಿಲಿಯ ಟೋಮ್‌ನ ಕಡಲತೀರದಲ್ಲಿ ನೂರಾರು ಕಡಲಸಿಂಹಗಳು ಸೇರಿಕೊಂಡಿದ್ದು, ಈ ಬಗ್ಗೆ ಮೀನುಗಾರರೊಬ್ಬರು ಮಾಧ್ಯಮಕ್ಕೆ Read more…

ನೆಟ್ಟಿಗರ ಟಾಪ್ ಫೇವರಿಟ್ ಪಾಕ್‌ ಕ್ರಿಕೆಟ್‌ ಪ್ರೇಮಿಯ ’ಹತಾಶೆʼ ಮೀಮ್

ಸಾಮಾಜಿಕ ಜಾಲತಾಣಗಳಲ್ಲಿ ದೇಸೀ ನೆಟ್ಟಿಗರ ವಲಯದಲ್ಲಿ ಭಾರೀ ಜನಪ್ರಿಯವಾಗಿರುವ ಪಾಕಿಸ್ತಾನದ ನಿರಾಶಾ ಕ್ರಿಕೆಟ್ ಅಭಿಮಾನಿಯೊಬ್ಬರ ಮುಖವು ಲೆಕ್ಕವಿಲ್ಲದಷ್ಟು ಮೀಮ್‌ಗಳನ್ನು ಸೃಷ್ಟಿಸಿದೆ. 2019ರ ಕ್ರಿಕೆಟ್ ವಿಶ್ವಕಪ್‌ನ ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ಪಂದ್ಯದ Read more…

‌ʼಲಾಕ್‌ ಡೌನ್ʼ ಸಂಕಷ್ಟದಲ್ಲಿರುವವರಿಗೆ ಉಚಿತ ಬಿರಿಯಾನಿ

ಪಶ್ಚಿಮ ಬಂಗಾಳದ ಎಡಪಂಥೀಯ ರಾಜಕೀಯ ಪಕ್ಷಗಳಲ್ಲಿ ಒಂದಾದ ಫಾರ್ವಡ್​ ಬ್ಲಾಕ್​ ಪಕ್ಷ ನಗರದ ಹಿಂದುಳಿದ ಜನರಿಗೆ ಉಚಿತ ಬಿರಿಯಾನಿ ನೀಡುವ ಕೆಲಸ ಮಾಡ್ತಿದೆ. ಕೊಲ್ಕತ್ತಾ ನಗರದ 29 ಹಾಗೂ Read more…

ಮುಖ ನೋಡಿಯೇ ಪತ್ತೆ ಹಚ್ಚಲಾಗುತ್ತೆ ʼಕೊರೊನಾʼ ಸೋಂಕು

ಅಬುದಾಬಿಯಲ್ಲಿ ಇಂದಿನಿಂದ ಮಾಲ್​ ಹಾಗೂ ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಸೋಂಕನ್ನ ಪತ್ತೆ ಮಾಡಲು ಫೇಸ್​ ಸ್ಕ್ಯಾನರ್​ಗಳನ್ನ ಬಳಕೆ ಮಾಡಲು ಆರಂಭಿಸಲಾಗಿದೆ. 2000ಕ್ಕೂ ಅಧಿಕ ಮಂದಿ ಮೇಲೆ ನಡೆಸಲಾದ ಪ್ರಯೋಗದಲ್ಲಿ Read more…

ಗನ್‌ ಹಿಡಿದವನು ಪಕ್ಕದಲ್ಲಿದ್ದರೂ ಚಿಕನ್‌ ತಿನ್ನೋದನ್ನ ಬಿಡಲಿಲ್ಲ ಭೂಪ…!

ನಾವು ಹೋದ ಅಂಗಡಿಯಲ್ಲಿ ಯಾರಾದರೂ ದರೋಡೆಕೋರರು ನುಗ್ಗಿದ್ದಾರೆ ಅಂದರೆ ಕೈ ಕಾಲೆಲ್ಲ ನಡುಗಿ ಬಿಡಬಹುದು. ಅವಕಾಶ ಸಿಕ್ಕರೆ ಸಾಕು ಅಲ್ಲಿಂದ ಕಾಲ್ಕಿತ್ತುಬಿಡ್ತೇವೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ Read more…

161 ವರ್ಷಗಳಿಂದ ಬಗೆಹರಿಸಲಾಗದ ಗಣಿತ ಸಮಸ್ಯೆಗೆ ಕೊನೆಗೂ ಸಿಕ್ತು ಪರಿಹಾರ…!

ಹೈದರಾಬಾದ್​ನ ಭೌತಶಾಸ್ತ್ರಜ್ಞ ಕುಮಾರ್​ ಈಶ್ವರನ್​ ಎಂಬವರು ಬರೋಬ್ಬರಿ 161 ವರ್ಷದಿಂದ ಯಾರಿಂದಲೂ ಬಗೆಹರಿಸಲು ಸಾಧ್ಯವಾಗದ ರೈಮನ್​ ಹೈಪೋಥಿಸ್​ಗೆ ಪರಿಹಾರ ಕಂಡು ಹಿಡಿದಿದ್ದೇನೆ ಎಂದು ಹೇಳಿದ್ದಾರೆ. 1859ರಲ್ಲಿ ಬರ್ನ್​ಹಾರ್ಡ್​ ರೀಮನ್​ Read more…

ಭದ್ರತಾ ಪಡೆ ಭರ್ಜರಿ ಬೇಟೆ: ಎನ್ ಕೌಂಟರ್ ನಲ್ಲಿ ಲಷ್ಕರ್ ಉಗ್ರ ಅಬ್ರಾರ್ ಸೇರಿ ಇಬ್ಬರು ಫಿನಿಶ್

 ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರಿಬ್ಬರನ್ನು ಎನ್ ಕೌಂಟರ್ ಮಾಡಲಾಗಿದೆ. ಲಷ್ಕರ್ ಉಗ್ರ ಸಂಘಟನೆಯ ಅಬ್ರಾರ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಲಷ್ಕರ್ ಉಗ್ರ ಸಂಘಟನೆಯ ಕಮಾಂಡರ್ Read more…

ಹಳೆ ಗೊಂಬೆಯ ಬೆಲೆ ಕೇಳಿದ ಮಹಿಳೆಗೆ ಶಾಕ್….!

ಬ್ರಿಟನ್​​ನ ಆಂಟಿಕ್ಸ್​ ರೋಡ್​ಶೋನ ಅತಿಥಿಯೊಬ್ಬರು ತಮ್ಮ ಬಳಿ ಇರುವ ಹಳೆಯ ಬಾರ್ಬಿ ಗೊಂಬೆಯ ಮೌಲ್ಯ ಬರೋಬ್ಬರಿ 1.5 ಲಕ್ಷ ರೂಪಾಯಿ ಎಂದು ತಿಳಿದು ಶಾಕ್​ ಆಗಿದ್ದಾರೆ. ಹಳೆಯ ಗೊಂಬೆಗಳ Read more…

ಮಳೆಗಾಲದಲ್ಲಿ ಉಪಯೋಗಕ್ಕೆ ಬರುತ್ತೆ ಈ ‘ಟಿಪ್ಸ್’

ಮಳೆ ಎಲ್ಲರಿಗೂ ಇಷ್ಟ. ಆದ್ರೆ ಮಳೆಗಾಲದಲ್ಲಿ ಅನೇಕ ರೋಗಗಳು ಹಾಗೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿರುವ ವಸ್ತುಗಳು ತೇವವಾಗಿ ವಾಸನೆ ಬರಲು ಶುರುವಾಗುತ್ತದೆ. ಮಸಾಲೆ ವಸ್ತುಗಳು ಹಾಳಾಗುತ್ತವೆ. ಇದಕ್ಕೆ ಆತಂಕ Read more…

ವಧುವಿಗೆ ವರಮಾಲೆ ಹಾಕಲು ನೆರವಾದ ವ್ಯಕ್ತಿಗೆ ಗೂಸಾ..!

ಮದುವೆ ಅಂದಮೇಲೆ ನಾನಾ ಶಾಸ್ತ್ರಗಳು ಇರುತ್ತವೆ. ಈ ಶಾಸ್ತ್ರಗಳ ನಡುವೆ ಬೋರ್​ ಆಗಬಾರದು ಅಂತಾ ಕೆಲವೊಂದು ತಮಾಷೆಗಳನ್ನೂ ಮಾಡಲಾಗುತ್ತೆ. ಇದೇ ರೀತಿ ಕಲ್ಯಾಣ ಮಂಟಪದಲ್ಲಿ ತಮಾಷೆ ಮಾಡಲು ಹೋದ Read more…

ಜಿಂಕೆಯಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರಿಗೆ ಸಿಕ್ಕಿಬಿತ್ತು ಬೆತ್ತಲೆ ಜೋಡಿ

ಜಿಂಕೆಯಿಂದ ಬೆಚ್ಚಿಬಿದ್ದು ಬುಶ್​ ಲ್ಯಾಂಡ್​ ಕಡೆಗೆ ಓಡುತ್ತಿದ್ದ ಬೆತ್ತಲೆ ಜೋಡಿಯನ್ನ ರಕ್ಷಣೆ ಮಾಡಲಾಗಿದ್ದು ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ಆಸ್ಟ್ರೇಲಿಯಾದ ಪೊಲೀಸರು ಮಾಹಿತಿ Read more…

ಮಕ್ಕಳಿಗೆ ಗುಡ್ ನ್ಯೂಸ್: ಡ್ರೈಫ್ರೂಟ್ಸ್, ಹಾಲು, ಬಾದಾಮಿ ಪುಡಿ, ವಿಟಮಿನ್ ಮಾತ್ರೆ ವಿತರಣೆ

ಬೆಂಗಳೂರು: ಕೊರೋನಾ ಮೂರನೇ ಅಲೆ ಬರುವುದಕ್ಕೆ ಮೊದಲು ಮಕ್ಕಳಿಗೆ ನ್ಯೂಟ್ರಿಷನ್ ಕಿಟ್ ವಿತರಿಸಲಾಗುತ್ತದೆ. ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ Read more…

ಶಾಕಿಂಗ್…! ರೈಲು ಹತ್ತುವಾಗಲೇ ಆಯತಪ್ಪಿ ಬಿದ್ದ ಯುವಕನ ಕಾಲು ಕಟ್

ಶಿವಮೊಗ್ಗ: ರೈಲು ಹತ್ತುವಾಗ ಆಯತಪ್ಪಿ ಬಿದ್ದು ಯುವಕನ ಕಾಲು ತುಂಡಾದ ಘಟನೆ ಸಾಗರದ ತಾಳಗುಪ್ಪ ರೈಲು ನಿಲ್ದಾಣದಲ್ಲಿ ಸೋಮವಾರ ರಾತ್ರಿ ನಡೆದಿದೆ. ತಾಳಗುಪ್ಪ -ಬೆಂಗಳೂರು ರೈಲು ಹತ್ತುವ ಸಂದರ್ಭದಲ್ಲಿ Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ರಿಯಾಯಿತಿ ಪಾಸ್ ವಿತರಣೆ

ಬೆಂಗಳೂರು: ಅನ್ಲಾಕ್ ನಂತರ ಬಸ್ ಸಂಚಾರ ಆರಂಭವಾಗಿದ್ದು, ಬಿಎಂಟಿಸಿಯಿಂದ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಲಾಗಿದೆ. ಮಾಸಿಕ ರಿಯಾಯಿತಿ ಬಸ್ ಪಾಸ್ ಗಳನ್ನು ವಿತರಿಸಲಾಗುತ್ತಿದೆ. ಬಿಎಂಟಿಸಿ ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ರಿಯಾಯಿತಿ Read more…

ತೆರಿಗೆದಾರರಿಗೆ ಬಿಗ್ ರಿಲೀಫ್: ಡೆಡ್‌ಲೈನ್‌ ವಿಸ್ತರಣೆ ಮಾಡಿದ ಆದಾಯ ತೆರಿಗೆ ಇಲಾಖೆ

ಕೋವಿಡ್-19 ಲಾಕ್‌ಡೌನ್ ಕಾರಣದಿಂದಾಗಿ 2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಡೆಡ್ಲೈನ್‌‌ ಅನ್ನು ಆದಾಯ ತೆರಿಗೆ ಇಲಾಖೆ ವಿಸ್ತರಿಸಿದೆ. ಕಳೆದ ವಿತ್ತೀಯ ವರ್ಷದ ತೆರಿಗೆ Read more…

ತೆಳ್ಳಗಾಗಿದ್ದಾರಾ ಉ. ಕೊರಿಯಾ ಸರ್ವಾಧಿಕಾರಿ….? ನಡೆದಿದೆ ಹೀಗೊಂದು ಚರ್ಚೆ

ನಿಮ್ಮ ತೂಕವನ್ನು ಆರೋಗ್ಯಪೂರ್ಣ ಮಟ್ಟದಲ್ಲಿ ಇಳಿಸಿಕೊಂಡರೆ ನಿಮ್ಮ ಆಪ್ತರೆಲ್ಲಾ ನಿಮ್ಮನ್ನು ಶ್ಲಾಘಿಸುತ್ತಾರೆ. ಆದರೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಅನ್ ತೂಕ ಇಳಿಸಿಕೊಂಡರೆ ಆತನ ಬಗ್ಗೆ ಇಡೀ Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಕೊನೆಗೂ ಸಿಹಿಸುದ್ದಿ: ನಾಳೆಯಿಂದಲೇ ಟ್ರಾನ್ಸ್ಫರ್

ಬೆಂಗಳೂರು: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ನಾಳೆ ಚಾಲನೆ ಸಿಗಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಈ Read more…

ʼಮಳೆಗಾಲʼದಲ್ಲಿ ಈ ಆಹಾರದಿಂದ ದೂರವಿರಿ

ಮಳೆಗಾಲ ಶುರುವಾಗ್ತಿದ್ದಂತೆ ಬೇಸಿಲ ಬಿಸಿಗೆ ಮುಕ್ತಿ ಸಿಗಲಿದೆ. ಆದ್ರೆ ಋತು ಬದಲಾದಂತೆ ಜನರ ಆರೋಗ್ಯದಲ್ಲಿ ಬದಲಾವಣೆಯಾಗುತ್ತದೆ. ಮಳೆಗಾಲ ಆರಂಭವಾಗ್ತಿದ್ದಂತೆ ನೆಗಡಿ, ಜ್ವರ, ಕೆಮ್ಮು ಸೇರಿದಂತೆ ಅನೇಕ ಖಾಯಿಲೆಗಳು ಕಾಡಲು Read more…

ಕಣ್ಮನ ಸೆಳೆಯುವ ಗಗನಚುಕ್ಕಿ ಭರಚುಕ್ಕಿ ಫಾಲ್ಸ್

ಬೇಸಿಗೆಯಲ್ಲಿ ಬತ್ತಿ ಹೋಗುವ ಅನೇಕ ಜಲಪಾತಗಳು ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುತ್ತವೆ. ಜಲಪಾತಗಳನ್ನು ನೋಡಲು ಮಳೆಗಾಲ ಸೂಕ್ತವಾದ ಸಮಯ. ಮಳೆಗಾಲದಲ್ಲಿ ಮೈದುಂಬಿಕೊಳ್ಳುವ ಜಲಪಾತಗಳನ್ನು ನೋಡಲು ಪ್ರವಾಸಿಗರು ಬರುತ್ತಾರೆ. ಚಾಮರಾಜನಗರ ಜಿಲ್ಲೆಯ Read more…

ಜುಲೈ 19, 22 ರಂದು ಎಸ್ಎಸ್ಎಲ್ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಜುಲೈ 19 ಮತ್ತು 22 ರಂದು 2020-21ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನೂತನ ಪರೀಕ್ಷಾ ಪದ್ಧತಿಯಂತೆ ಕೋವಿಡ್ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಿಕೊಂಡು ನಡೆಸಲಾಗುತ್ತದೆ. ಕಳೆದ ವರ್ಷ ಅತ್ಯಂತ ಯಶಸ್ವಿಯಾಗಿ Read more…

10 ನೇ ತರಗತಿಯಿಂದ ಪದವಿ ಹೊಂದಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಕೋಲಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ 2021-22ನೇ ಸಾಲಿನಲ್ಲಿ ಕೋಲಾರ ಜಿಲ್ಲೆಯ ಮತೀಯ ಅಲ್ಪಸಂಖ್ಯಾತರ(ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್,ಬೌದ್ದ ಮತ್ತು ಪಾರ್ಸಿ) ಕೌಶಲ್ಯ ಅಭಿವೃದ್ದಿ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯದ Read more…

ಶರ್ಟ್ ಹಿಂಭಾಗದಲ್ಲಿ ಲೂಪ್ ಇರುವ ಹಿನ್ನಲೆಯೇನು ಗೊತ್ತಾ…..?

ನಿಮ್ಮ ಶರ್ಟ್ ಹಿಂಭಾಗದಲ್ಲಿರುವ ಚಿಕ್ಕ ಕುಣಿಕೆಯನ್ನು ಎಂದಾದ್ರೂ ಗಮನಿಸಿದ್ದೀರಾ? ಅದನ್ನು ಸುಖಾಸುಮ್ಮನೆ ಇಟ್ಟಿರ್ತಾರೆ ಅಂದ್ಕೋಬೇಡಿ, ಲೂಪ್ ಇಡೋದಕ್ಕೂ ಒಂದು ಕಾರಣವಿದೆ. ಪುರುಷರ ಫ್ಯಾಷನ್ ದಿನೇ ದಿನೇ ಬದಲಾದ್ರೂ ಆ Read more…

ಯಾವ ರಾಶಿಯವರಿಗೆ ‘ಮಂಗಳ’ಕರವಾಗಲಿದೆ ಈ ದಿನ….? ಇಲ್ಲಿದೆ ಇಂದಿನ ರಾಶಿ ಭವಿಷ್ಯ

ಮೇಷ : ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಸಮಯ ಸಾಧಕರ ಬಗ್ಗೆ ಎಚ್ಚರಿದಿಂದಿರಿ. ವಿನಾಕಾರಣ ಸಂಗಾತಿಯ ಮೇಲೆ ಸಂಶಯ ಬೇಡ. ಬೇರೆಯವರು ನಿಮ್ಮನ್ನ ದುರುಪಯೋಗಪಡಿಸುವ ಸಾಧ್ಯತೆ ಇದೆ. ವಾಹನ Read more…

ಸೌಂದರ್ಯ ಸಮರ…! ಡೊಳ್ಳುಹೊಟ್ಟೆಯವರನ್ನೇ ʼಹಾಟ್ʼ ಎಂದು ಪೈಪೋಟಿಗೆ ಬಿದ್ದು ಇಷ್ಟಪಡ್ತಾರಂತೆ ಈ ಹುಡುಗೀರು

ಸ್ಲಿಮ್ ಫಿಗರ್ ಮತ್ತು ಆಬ್ಸ್ ಹೊಂದಿರುವ ಕಟ್ಟುಮಸ್ತಾದ ಹುಡುಗರ ಮೇಲೆ ಮಾತ್ರ ಹುಡುಗಿಯರು ಆಕರ್ಷಿತರಾಗುತ್ತಾರೆ ಎಂದು ಭಾವಿಸಿದ್ದರೆ ನಿಮ್ಮ ಕಲ್ಪನೆ, ಊಹೆ ತಪ್ಪು. ಜಗತ್ತಿನಲ್ಲಿ ದೊಡ್ಡಹೊಟ್ಟೆ ಹೊಂದಿದ ಕೆಟ್ಟದಾಗಿ Read more…

ಕೋವಿಡ್​ ನಿಯಮದೊಂದಿಗೆ ಅಜ್ಮೀರ್​ ಷರೀಫ್​ ದರ್ಗಾಗೆ ಪ್ರವೇಶ ಮುಕ್ತ

ರಾಜಸ್ಥಾನ ಸರ್ಕಾರವು ಧಾರ್ಮಿಕ ಸ್ಥಳಗಳನ್ನ ತೆರೆಯಲು ಅನುಮತಿ ನೀಡಿದೆ. ಹೀಗಾಗಿ ಸೋಮವಾರ ಪ್ರಸಿದ್ಧ ಅಜ್ಮೀರ್​ ಷರೀಫ್​ ದರ್ಗಾಗೆ ಆಗಮಿಸಿದ ಭಕ್ತರು ಕೋವಿಡ್​ ಮಾರ್ಗಸೂಚಿಗಳನ್ನ ಪಾಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ರು. Read more…

PF​ ಖಾತೆದಾರರಿಗೆ ಭರ್ಜರಿ ಗುಡ್​ ನ್ಯೂಸ್​: ಮಾರ್ಚ್ 2022 ರ ವರೆಗೂ ಕೇಂದ್ರ ನೀಡಿದೆ ಈ ಆಫರ್​​

ಭವಿಷ್ಯ ನಿಧಿ ಖಾತೆಯನ್ನ ಹೊಂದಿರುವ ಪ್ರತಿಯೊಬ್ಬ ನೌಕರನಿಗೂ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನೊಂದನ್ನ ನೀಡಿದೆ. ಕೊರೊನಾದ ಸಂಕಷ್ಟ ನಡೆಯುತ್ತಿರುವ ಈ ಕಾಲದಲ್ಲಿ ಕೇಂದ್ರ ಸರ್ಕಾರ 31 ಮಾರ್ಚ್ 2022ರವರೆಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...