alex Certify Live News | Kannada Dunia | Kannada News | Karnataka News | India News - Part 3959
ಕನ್ನಡ ದುನಿಯಾ
    Dailyhunt JioNews

Kannada Duniya

‘ರಸ್ತೆನೂ ಮಾಡ್ತೀವಿ, ಮದುವೆನೂ ಮಾಡ್ತೀವಿ’: ರಸ್ತೆಯಾಗುವವರೆಗೂ ಮದುವೆಯಾಗಲ್ಲ ಎಂದ ಯುವತಿಗೆ ಡಿಸಿ ಭರವಸೆ

ದಾವಣಗೆರೆ: ‘ರಸ್ತೆನೂ ಮಾಡ್ತೀವಿ, ಮದುವೆನೂ ಮಾಡ್ತೀವಿ’. ತಮ್ಮ ಊರಿಗೆ ರಸ್ತೆ ಮಾಡಿಕೊಡುವವರೆಗೂ ತಾನು ಮದುವೆಯಾಗಲ್ಲ ಎಂದು ಪಟ್ಟುಹಿಡಿದು, ರಸ್ತೆಗಾಗಿ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಕಳುಹಿಸಿದ್ದ ದಾವಣಗೆರೆ ತಾಲ್ಲೂಕು ಮಾಯಕೊಂಡ Read more…

1 ರಿಂದ 5 ನೇ ತರಗತಿ ಆರಂಭ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ಅಧಿವೇಶನ ನಂತರ ಶಾಲೆ ಆರಂಭ ಸಾಧ್ಯತೆ

ಯಾದಗಿರಿ: ವಿಧಾನ ಮಂಡಲ ಅಧಿವೇಶನ ಮುಗಿದ ನಂತರ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಶಾಲೆ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕೆ ಶಾಲೆ ಆರಂಭಿಸುವ ಕುರಿತು Read more…

ವೇತನ ಕೇಳಿದ ಉದ್ಯೋಗಿಗೆ ಸಿಕ್ತು ಬಕೆಟ್‌ ತುಂಬಾ ನಾಣ್ಯ…!

ರೆಸ್ಟೋರೆಂಟ್ ವೊಂದು ಉದ್ಯೋಗಿಗೆ ವೇತನ ಕೊಡದೆ ಸತಾಯಿಸುತ್ತಿತ್ತು. ಮಾಲೀಕರ ಬಳಿ ದುಂಬಾಲು ಬಿದ್ದು ಕೆಲವು ವಾರದ ಬಳಿಕ ಕೊನೆಗೂ ಉದ್ಯೋಗಿಗೆ ವೇತನವೇನೋ ಸಿಕ್ಕಿತು. ಆದರೆ ಅದನ್ನು ನೋಡಿ ಆತ Read more…

BIG NEWS: ಇಲ್ಲಿದೆ GST ದರ ಬದಲಾವಣೆಯಾದ ಐಟಂಗಳ ಪಟ್ಟಿ

ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಕೌನ್ಸಿಲ್ ಸಭೆಯಲ್ಲಿ ಕೊರೋನಾ ಸಂಬಂಧಿತ ಔಷಧಿಗಳ ಮೇಲಿನ ರಿಯಾಯಿತಿ ತೆರಿಗೆ ದರಗಳನ್ನು Read more…

ವೃತ್ತಿಯನ್ನು ಹೋಲುವ ಗಣಪತಿ ವಿಗ್ರಹ ಮಾಡಿಸಿದ ಪೊಲೀಸ್‌ ಅಧಿಕಾರಿ

ಮುಂಬೈ ಪೊಲೀಸ್‌ ಇಲಾಖೆಯ ಇನ್‌ಸ್ಟಾಗ್ರಾಮ್‌ ಖಾತೆ ಯಾವಾಗಲೂ ಅಚ್ಚರಿಯ ವೇದಿಕೆಯೇ ಸರಿ. ಕೆಲವೊಮ್ಮ ಕಳ್ಳರಿಗೆ ಕಾವ್ಯದ ಮೂಲಕ ಎಚ್ಚರಿಕೆ ಕೊಡಲಾಗುತ್ತದೆ. ಮತ್ತೆ ಕೆಲವೊಮ್ಮೆ ನಗರದ ಜನಪ್ರಿಯ ಪ್ರದೇಶಗಳ ಹೆಸರಿನಲ್ಲಿನ Read more…

ಕೊರೊನಾ ಲಸಿಕೆ ಅಭಿಯಾನದಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿದ ಬಿಎಂಸಿ

ಮಹಿಳೆಯರಿಗೆಂದೇ ವಿಶೇಷವಾಗಿ ಕೋವಿಡ್​ ಲಸಿಕೆ ಅಭಿಯಾನವನ್ನು ಆರಂಭಿಸುವ ಮೂಲಕ ಬೃಹತ್​ ಮುಂಬೈ ಮುನ್ಸಿಪಾಲ್​ ಕಾರ್ಪೋರೇಷನ್ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಈ ಅಭಿಯಾನದ ಲಾಭ ಪಡೆದ ಅನೇಕ ಮಹಿಳೆಯರು ಸರ್ಕಾರದ Read more…

ಹೊಸ ಪ್ರಭೇದದ ಅಪರೂಪದ ಇರುವೆ ಪತ್ತೆ, ಕೀಟ ಶಾಸ್ತ್ರಜ್ಞ ಗಣೇಶಯ್ಯ ಹೆಸರು

ತಿರುವನಂತಪುರಂ: ಕೀಟ ತಜ್ಞ ಹಾಗೂ ಸಾಹಿತಿ ಕೆ.ಎನ್. ಗಣೇಶಯ್ಯ ಅವರ ಹೆಸರನ್ನು ಹೊಸ ಪ್ರಭೇದದ ಅಪರೂಪದ ಇರುವಯೊಂದಕ್ಕೆ ಇಡಲಾಗಿದೆ. ಪ್ಯಾರಸಿಸ್ಸಿಯಾ ಗಣೇಶಯ್ಯ ಎಂದು ಪರಿಸರ ವಿಜ್ಞಾನಿ ಮತ್ತು ಚಿಂತಕರಾದ Read more…

ನವಜೋತ್​ ಸಿಂಗ್​ ಸಿಧುರನ್ನು ರಾಖಿ ಸಾವಂತ್​ಗೆ ಹೋಲಿಸಿದ ಆಪ್​ ನಾಯಕ..!

ಪಂಜಾಬ್​ ಆಪ್​​​ನ ಸಹ ಉಸ್ತುವಾರಿ ಹಾಗೂ ದೆಹಲಿ ಶಾಸಕ ರಾಘವ್​ ಚಡ್ಡಾ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧುರನ್ನು ‘ಪಂಜಾಬ್​ ರಾಜಕೀಯದ ರಾಖಿ ಸಾವಂತ್’​ ಎಂದು ಲೇವಡಿ ಮಾಡಿದ್ದಾರೆ Read more…

ಬೇಟೆಗಾರರ ಬಲೆಗೆ ಬಿದ್ದು ಜೀವ ತೆತ್ತ ‘ಅತಿ ಸುಂದರ ಹೆಣ್ಣು ಹುಲಿ’

ಮಧ್ಯಪ್ರದೇಶದ ಬಾಂಧವಗರ್​ನಲ್ಲಿ ಹೆಣ್ಣು ಹುಲಿಯನ್ನು ಬೇಟೆಗಾರರು ಹತ್ಯೆಗೈದಿರುವ ಘಟನೆ ನಡೆದಿದೆ. ಬಾಂಧವಗರ್​ನಲ್ಲಿ ಅತ್ಯಂತ ಸುಂದರ ಹೆಣ್ಣು ಹುಲಿ ಎಂದು ಖ್ಯಾತಿ ಪಡೆದಿತ್ತು. ಬೇಟೆಗಾರರು ಹಾಕಿದ್ದ ವಿದ್ಯುತ್​ ಬಲೆಯಲ್ಲಿ ಸಿಲುಕಿ Read more…

7 ವರ್ಷದ ಮಗಳ ಕೂದಲು ಕತ್ತರಿಸಿದ ಟೀಚರ್‌ ವಿರುದ್ಧ ಕೇಸ್‌ ಜಡಿದ ತಂದೆ

ತಮ್ಮ ಗಮನಕ್ಕೆ ತರದೆಯೇ 7 ವರ್ಷದ ಮಗಳ ಜಡೆಯನ್ನು ಕತ್ತರಿಸಿದ ಶಾಲೆಯ ವಿರುದ್ಧ ತಂದೆಯೊಬ್ಬರು ಜನಾಂಗೀಯ ತಾರತಮ್ಯ ಮತ್ತು ಮಗಳ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಂಡ ಆರೋಪ ಹೊರಿಸಿ ಪ್ರಕರಣ Read more…

ಕೋಚಿಂಗ್‌ ಇಲ್ಲದೆಯೇ ಜೆಇಇ ಪಾಸ್‌ ಮಾಡಿದ ಬಡ ಅರ್ಚಕನ ಪುತ್ರ

ದೇಶದಲ್ಲೇ ಅತಿ ಕ್ಲಿಷ್ಟ ಮತ್ತು ಪ್ರತಿಷ್ಠಿತ ಪ್ರವೇಶ ಪರೀಕ್ಷೆ ಎಂಬ ಹೆಗ್ಗಳಿಕೆಯ ’ಜೆಇಇ’ ಪರೀಕ್ಷೆಯನ್ನು ಬಡ ಅರ್ಚಕರ ಪುತ್ರನೊಬ್ಬ ಕೋಚಿಂಗ್‌ ಇಲ್ಲದೆಯೇ ಪಾಸ್‌ ಮಾಡಿದ್ದಾನೆ. ಒಂದು ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ Read more…

ಪತಿ ಪ್ರಕರಣದಿಂದ ನೊಂದಿರುವ ಶಿಲ್ಪಾಗೆ ನೆಮ್ಮದಿ ನೀಡಿದೆ ಈ ಸುದ್ದಿ

ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಬಹುಮುಖ ಪ್ರತಿಭೆ. ಸಿನೆಮಾ, ರಿಯಾಲಿಟಿ ಷೋ, ಯೋಗಾಭ್ಯಾಸ, ಫಿಟ್ ನೆಸ್, ಬರಹ ಹೀಗೆ ತನ್ನನ್ನು ತಾನು ಅನೇಕ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ವಾರಗಳ Read more…

ಅತ್ಯಾಚಾರ ಎಸಗಿದ ಗಂಟೆಯೊಳಗೆ ಆರೋಪಿ ಅರೆಸ್ಟ್: ಇಲ್ಲೇ ಶೂಟ್ ಮಾಡಿ ಎಂದು ಸಂಬಂಧಿಕರ ಆಕ್ರೋಶ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ಮಾತನಾಡಲು ಬಾರದ ಮಹಿಳೆ ಮೇಲೆ ಕಾಮುಕ ಅತ್ಯಾಚಾರ ಎಸಗಿದ್ದು, ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ Read more…

1 ರೂ. ನಾಣ್ಯಕ್ಕೆ ಹರಾಜಿನಲ್ಲಿ ಸಿಕ್ತು ಬರೋಬ್ಬರಿ 10 ಕೋಟಿ ರೂ.

ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವ ’ಆ್ಯಂಟಿಕ್‌’ ಪ್ರಿಯರಿಗೆ ಪುರಾತನ ವಸ್ತುಗಳನ್ನು ಕಂಡರೆ ಬಲುಪ್ರೀತಿ. ಅದು ರಾಜರು ಬಳಸುತ್ತಿದ್ದ ವಸ್ತುಗಳಾಗಿರಬಹುದು, ಬ್ರಿಟಿಷರ ಕಾಲದ ದಿನಬಳಕೆ ಸಾಮಗ್ರಿಗಳಾಗಿರಬಹುದು ಅಥವಾ ಸ್ವಾತಂತ್ರ್ಯ Read more…

ಹಬ್ಬದ ಸಂದರ್ಭದಲ್ಲಿ ‘ಚಿನ್ನ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ಸಾಲು ಸಾಲು ಹಬ್ಬಗಳು ಆರಂಭವಾಗಿದ್ದು, ವಿವಾಹ ಸೇರಿದಂತೆ ಶುಭ ಕಾರ್ಯಗಳನ್ನು ಮಾಡಲು ಜನತೆ ಸಿದ್ಧರಾಗುತ್ತಿದ್ದಾರೆ. ಇದರ ಮಧ್ಯೆ ಕಳೆದ ಒಂದು ವರ್ಷದಿಂದ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದಾಗಿ Read more…

ಬಿಹಾರದ ಮತ್ತೊಬ್ಬ ರೈತನ ಖಾತೆಗೆ ಜಮೆಯಾಯ್ತು ಬರೋಬ್ಬರಿ 52 ಕೋಟಿ ರೂ.

ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಕೆಲವರ ಬ್ಯಾಂಕ್ ಖಾತೆಗೆ ಲಕ್ಷದಿಂದ ಹಿಡಿದು ಕೋಟ್ಯಾಂತರ ರೂಪಾಯಿಗಳವರೆಗೆ ಜಮೆಯಾಗುತ್ತಿರುವ ಘಟನೆಗಳು ನಡೆದಿವೆ. ಹೀಗೆ ತಮ್ಮ ಖಾತೆಗೆ ಜಮೆಯಾದ ಲಕ್ಷಾಂತರ Read more…

ಪ್ರಧಾನಿ ಜನ್ಮದಿನದಂದು ಜನಿಸಿದ ಮಗುವಿಗೆ ‘ನರೇಂದ್ರ’ ಎಂದು ಹೆಸರಿಟ್ಟ ದಂಪತಿ

ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ 71ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ದೇಶದ 2.30 ಕೋಟಿ ಜನತೆಗೆ ಕೊರೊನಾ ಲಸಿಕೆ ನೀಡುವ ಮೂಲಕ ಆರೋಗ್ಯ ಸಚಿವಾಲಯ ಭರ್ಜರಿ ಉಡುಗೊರೆ Read more…

ಮೋದಿ ಜನ್ಮದಿನಕ್ಕೆ ಹೊಸ ದಾಖಲೆಯ ಉಡುಗೊರೆ: 2.22 ಕೋಟಿ ಡೋಸ್ ಲಸಿಕೆ ನೀಡಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಕೈಗೊಂಡಿದ್ದ ಬೃಹತ್ ಲಸಿಕೆ ಅಭಿಯಾನದಲ್ಲಿ ಬರೋಬ್ಬರಿ 2.22 ಡೋಸ್ ಲಸಿಕೆ ನೀಡಲಾಗಿದೆ. ಈ ಮೂಲಕ ಲಸಿಕೆ ನೀಡಿಕೆಯಲ್ಲಿ ಭಾರತ Read more…

ಮುಂದೆ ನಡೆಯುವ ಘಟನೆ ಬಗ್ಗೆ ಮುನ್ಸೂಚನೆ ನೀಡುತ್ತಾ ಈ ‘ಕನಸು’…..?

ಮುಂದೆ ನಡೆಯುವ ಘಟನೆಗಳಿಗೆ ಕನಸು ಮುನ್ಸೂಚನೆ ಎನ್ನಲಾಗುತ್ತದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಕೂಡ ಕನಸುಗಳನ್ನು ಸಂಕೇತಗಳಾಗಿ ಬಳಸಿಕೊಂಡಿರುವ ಉಲ್ಲೇಖಗಳಿವೆ. ದಶರಥನ ಮರಣದ ವೇಳೆ ಶ್ರೀರಾಮ ಕೆಟ್ಟ ಕನಸನ್ನು ಕಂಡು, Read more…

ಆಗ್ರಾ – ಲಕ್ನೋ ಮಾರ್ಗದಲ್ಲಿ ವಿಮಾನಯಾನ ಸೇವೆ ಆರಂಭಿಸಲು ಮುಂದಾದ ಇಂಡಿಗೋ

ಅಕ್ಟೋಬರ್​ 1ರಿಂದ ಆಗ್ರಾ ಹಾಗೂ ಲಕ್ನೋ ನಡುವೆ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ. ಈ ಮೂಲಕ 4 ಗಂಟೆಗಳ ಪ್ರಯಾಣ ಅವಧಿಯನ್ನು ಕೇವಲ 1 ಗಂಟೆಯಲ್ಲಿ ಕ್ರಮಿಸಬಹುದಾಗಿದೆ. ಅಂದಹಾಗೆ ಇಂಡಿಗೋ Read more…

‘ಅಲ್ಲು ಅರ್ಜುನ್ ಅಂದ್ರೆ ಅದ್ಭುತ’ ಎಂದ ನಟಿ ರಶ್ಮಿಕಾ ಮಂದಣ್ಣ

ಒಂದು ಟೈಮಿನಲ್ಲಿ ಕರ್ನಾಟಕದ ಕ್ರಶ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಷ್ ಆಗಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ. ಸದ್ಯ Read more…

ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ತಜ್ಞರಿಂದ ಮಹತ್ವದ ಸೂಚನೆ

ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಮೂರನೇ ಅಲೆಯ ಅಪಾಯಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್​ 27ರಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕರೆದಿದ್ದ ಸಭೆಯಲ್ಲಿ Read more…

ಆಹಾರ ಪೊಟ್ಟಣಗಳಿಂದ ಅಲಂಕೃತಗೊಂಡ ವಿಘ್ನ ನಿವಾರಕ: ಈ ಮೂಲಕ ಮಹಿಳೆ ನೀಡಿದ್ದಾರೆ ಸಂದೇಶ

ಹಿಂದೂ ಕ್ಯಾಲೆಂಡರ್ ಪ್ರಕಾರ ಗಣೇಶ ಚತುರ್ಥಿಯು ಪ್ರತಿ ವರ್ಷ ಭಾದ್ರಪದ ತಿಂಗಳಲ್ಲಿ ಆಚರಿಸುವ 10 ದಿನಗಳ ಹಬ್ಬವಾಗಿದೆ. ಸಾಮಾನ್ಯವಾಗಿ ಎಲ್ಲರೂ ಗಣಪನನ್ನು ಹೂವಿನಿಂದ ಅಲಂಕರಿಸಿ, ವಿನಾಯಕನಿಗೆ ಇಷ್ಟ ಇರುವ Read more…

ಪ್ರತಿ ದಿನ 4 ಗಂಟೆ ಕೆಲಸ ಮಾಡಿ ಗಳಿಸಿ 25-30 ಸಾವಿರ ರೂ.

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರ ಸಂಬಳದಲ್ಲಿ ಕಡಿತವಾಗಿದೆ. ಈ ಸಂದರ್ಭದಲ್ಲಿ ಜನರು ಇರುವ ಕೆಲಸದ ಜೊತೆ ಪಾರ್ಟ್ ಟೈಂ ಕೆಲಸ ಹುಡುಕುತ್ತಿದ್ದಾರೆ. ನೀವೂ ಅಂತವರಲ್ಲಿ Read more…

ಟೀ ಜತೆ ಸವಿಯಿರಿ ಬಿಸಿ ಬಿಸಿ ʼಮದ್ದೂರು ವಡೆʼ

ಸಂಜೆ ಟೀ ಜತೆ ಏನಾದರೂ ತಿನ್ನಬೇಕು ಅನಿಸುವುದು ಸಹಜ. ಆದರೆ ಮಾಡುವುದು ಏನು ಎಂದು ಚಿಂತೆ ಕಾಡುತ್ತಿದೆಯಾ…? ಮನೆಯಲ್ಲಿ ಒಂದಷ್ಟು ಮೈದಾ, ಅಕ್ಕಿ ಹಿಟ್ಟು, ರವೆ ಇದ್ದರೆ ರುಚಿಕರವಾದ Read more…

ಸುಲಭವಾಗಿ ಮನೆಯಲ್ಲೇ ಮಾಡಿ ಸವಿಯಿರಿ ಬಾಂಬೆ ಹಲ್ವಾ

ಹಲ್ವಾ ಮಾಡುವುದು ದೊಡ್ಡ ತಲೆನೋವು ಅಂದುಕೊಳ್ಳುವವರು ಥಟ್ಟಂತ ಮಾಡುವುದು ಈ ಬಾಂಬೆ ಹಲ್ವಾ. ತಿನ್ನುವುದಕ್ಕೂ ರುಚಿಕರವಾಗಿರುತ್ತದೆ ಈ ಹಲ್ವಾ. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು: 1 Read more…

ಮಹಾಲಕ್ಷ್ಮಿ ಒಲಿಸಿಕೊಳ್ಳಲು ಇಲ್ಲಿದೆ ಸುಲಭ ʼಉಪಾಯʼ

ಮಹಾಲಕ್ಷ್ಮಿ ಕೃಪೆಯಿದ್ರೆ ಮಾತ್ರ ಮನುಷ್ಯ ಸುಖವಾಗಿ ಜೀವಿಸಲು ಸಾಧ್ಯ. ತಾಯಿ ಒಂದೇ ಮನೆಯಲ್ಲಿ ತುಂಬಾ ದಿನಗಳ ಕಾಲ ಇರೋದಿಲ್ಲ. ಅದ್ರಲ್ಲೂ ಆಕೆಗೆ ಇಷ್ಟವಾಗದ ಘಟನೆಗಳು ಮನೆಯಲ್ಲಿ ನಡೆಯುತ್ತಿದ್ದರೆ ತಾಯಿ Read more…

ಬಿಯರ್ ಕುಡಿದಿದ್ದಕ್ಕೆ ಉದ್ಯೋಗಿಗೆ ಗೇಟ್ ಪಾಸ್: ಕಂಪನಿ ತೆರಬೇಕಾಯ್ತು ಭಾರಿ ಪರಿಹಾರ

ಸೀ ಫುಡ್ (ಸಮುದ್ರಾಹಾರ) ಕಂಪನಿಯು ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದೆ. ಉದ್ಯೋಗಿ ತನ್ನ ಕೆಲಸಕ್ಕೆ ಹಾಜರಾಗುವ 9 ಗಂಟೆಗಳ ಮೊದಲು ಬಿಯರ್ ಕುಡಿದಿದ್ದಕ್ಕಾಗಿ ಕಂಪನಿ ಈ ಕ್ರಮ ತೆಗೆದುಕೊಂಡಿದೆ. ಇದಕ್ಕಾಗಿ Read more…

ಇಲ್ಲಿ ಟ್ರಕ್ ಚಾಲಕರಿಗೆ ಸಿಗ್ತಿದೆ 72 ಲಕ್ಷ ರೂ.ವಾರ್ಷಿಕ ಸಂಬಳ…..!

ಬ್ರಿಟನ್ ನ ಸೂಪರ್ ಮಾರ್ಕೆಟ್ ಟ್ರಕ್ ಚಾಲಕರಿಗೆ ಬೇಡಿಕೆ ಹೆಚ್ಚಾಗಿದೆ. ಅವರಿಗೆ ಸಿಗ್ತಿರುವ ಸಂಬಳ, ನಮ್ಮ ದೇಶದಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಮುಖ್ಯಸ್ಥರಿಗೂ ಸಿಗ್ತಿಲ್ಲ. ಯಸ್, ಅಲ್ಲಿನ Read more…

ಮೃತ ವೃದ್ಧೆಯನ್ನೂ ಬಿಡದ ಕಾಮುಕ: ಕೊಲೆಗೈದು ಅತ್ಯಾಚಾರವೆಸಗಿದ 19 ವರ್ಷದ ಪಾಪಿ…..!

60 ವರ್ಷದ ವೃದ್ಧೆಯನ್ನು ಕೊಲೆ ಮಾಡಿ ಬಳಿಕ ಮೃತ ದೇಹದ ಮೇಲೆ 19 ವರ್ಷದ ಯುವಕ ಅತ್ಯಾಚಾರಗೈದ ಅಮಾನವೀಯ ಘಟನೆ ರಾಜಸ್ಥಾನದ ಹನುಮಾನ್​ಗರ್​ ಜಿಲ್ಲೆಯಲ್ಲಿ ನಡೆದಿದೆ. ರಾಜಸ್ಥಾನ ಪೊಲೀಸರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...