alex Certify Live News | Kannada Dunia | Kannada News | Karnataka News | India News - Part 3946
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಅಂಗಳದಲ್ಲಿ ಪ್ರತ್ಯಕ್ಷವಾದ ಅನಿರೀಕ್ಷಿತ ಅತಿಥಿ ಕಂಡ ಕುಟುಂಬ ಕಂಗಾಲು

ಕೊಲರಾಡೋದಲ್ಲಿನ ಕುಟುಂಬವೊಂದು ತಮ್ಮ ಮನೆಯ ಆವರಣದಲ್ಲಿ ಅಡಗಿದ್ದ 27 ಕೆಜಿ ತೂಕದ ಹೆಣ್ಣು ಪರ್ವತ ಸಿಂಹವನ್ನ ಕಂಡು ಆಘಾತಕ್ಕೊಳಗಾಗಿದೆ. ಕೊಲರಾಡೋ ವನ್ಯಜೀವಿ ರಕ್ಷಣಾ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ Read more…

ತನ್ನ ಹೆಸರ ಹಿಂದೆ ಅಡಗಿದ್ದ ತಂದೆ ಮೋಸದ ಜಾಲವನ್ನ ಬಿಚ್ಚಿಟ್ಟ ಯುವತಿ

ಮಗುವಿಗೆ ನಾಮಕರಣ ಮಾಡುವ ಮುನ್ನ ಒಂದೊಳ್ಳೆ ಹೆಸರನ್ನ ಹುಡುಕಾಡೋಕೆ ಪೋಷಕರು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ವಿಶಿಷ್ಟವಾದ, ವಿಶೇಷವಾದ ಹಾಗೂ ಅರ್ಥಗರ್ಭಿತವಾದ ಹೆಸರನ್ನ ಹುಡುಕೋದು ಒಂದು ಸವಾಲಿನ ಕೆಲಸವೇ ಸರಿ. Read more…

ಏಕಕಾಲದಲ್ಲಿ ಭಾರದ 16 ಚೆಂಡು ಹಿಡಿದು ವಿಶ್ವದಾಖಲೆ

ಒಬ್ಬ ವ್ಯಕ್ತಿ ತನ್ನ ಎರಡು ಕೈಯಲ್ಲಿ ಎಷ್ಟು ಚೆಂಡುಗಳನ್ನು ಹಿಡಿದುಕೊಳ್ಳಬಹುದು. ನಾಲ್ಕು ಅಥವಾ ಹೆಚ್ಚೆಂದರೆ ಐದು ಅದಕ್ಕಿಂತ ಜಾಸ್ತಿ ಹಿಡಿದುಕೊಳ್ಳುವುದು ಕಷ್ಟವೇ ಸರಿ. ಆದರೆ ಇಲ್ಲೊಬ್ಬ ಏಕಕಾಲದಲ್ಲಿ ಬರೋಬ್ಬರಿ Read more…

ಸೋಶಿಯಲ್​ ಮೀಡಿಯಾದಲ್ಲಿ ಆಮಂತ್ರಣ ಪತ್ರಿಕೆ ವೈರಲ್: ಮದುವೆಯನ್ನೇ ರದ್ದು ಮಾಡಿದ ಕುಟುಂಬಸ್ಥರು..!

ಸೋಶಿಯಲ್​ ಮೀಡಿಯಾದಲ್ಲಿ ಮದುವೆ ಆಮಂತ್ರಣ ಪತ್ರಿಕೆ ವ್ಯಾಪಕವಾಗಿ ವೈರಲ್​ ಆದ ಪರಿಣಾಮ ಜುಲೈ 18ರಂದು ನಿಗದಿಯಾಗಿದ್ದ ಮದುವೆಯನ್ನ ಕುಟುಂಬಸ್ಥರು ರದ್ದು ಮಾಡಿದ ಘಟನೆ ಮಹಾರಾಷ್ಟ್ರದ ನಾಶಿಕ್​ನಲ್ಲಿ ನಡೆದಿದೆ. ಹಿಂದೂ Read more…

ಬಾಸ್ ಅಂದ್ರೆ ಹೀಗಿರಬೇಕು..! ಸಿಬ್ಬಂದಿ ಕೆಲಸ ಮೆಚ್ಚಿ ಲಾಸ್ ವೆಗಾಸ್ ಗೆ ಪ್ರವಾಸ ಕಳುಹಿಸಿದ ಮಾಲೀಕ

ಕೊರೊನಾ ಲಾಕ್ ಡೌನ್ ನಿಂದಾಗಿ ರೆಸ್ಟೋರೆಂಟ್ ಗಳು ಬಾಗಿಲು ಮುಚ್ಚಿದ್ದವು. ಅನೇಕರು ಕೆಲಸ ಕಳೆದುಕೊಂಡಿದ್ದರು. ಲಾಕ್ ಡೌನ್ ಮುಗಿಯುತ್ತಿದ್ದಂತೆ ಮತ್ತೆ ರೆಸ್ಟೋರೆಂಟ್ ತೆರೆಯಲು ಶುರುವಾಗಿತ್ತು. ಸಿಬ್ಬಂದಿ, ಗ್ರಾಹಕರನ್ನು ಸೆಳೆಯಲು Read more…

ಜಿಮ್‌ ಗಳಲ್ಲಿ ಫಾಸ್ಟ್‌ ಮ್ಯೂಸಿಕ್‌ ಗೆ ಬಿತ್ತು ಬ್ರೇಕ್…..!

ಕೋವಿಡ್ ಲಾಕ್‌ಡೌನ್‌ ಸಡಿಲಿಕೆ ಬಳಿಕ ನಿಧಾನವಾಗಿ ಜಿಮ್‌ಗಳತ್ತ ತೆರಳುತ್ತಿರುವ ಫಿಟ್ನೆಸ್ ಉತ್ಸಾಹಿಗಳಿಗೆ ದಕ್ಷಿಣ ಕೊರಿಯಾ ಆಡಳಿತ ವಿಶಿಷ್ಟವಾದ ನಿರ್ಬಂಧವೊಂದನ್ನು ಹೇರಿದೆ. ಸಾಮಾಜಿಕ ಅಂತರ, ಮಾಸ್ಕ್‌, ಸ್ಯಾನಿಟೈಸರ್‌ಗಳಲ್ಲದೇ ಹೊಸದೊಂದು ನಿಬಂಧನೆ Read more…

ಪುರುಷರಿಗಿಂತ ಮಹಿಳೆಯರ ಆಯುಷ್ಯ ಹೆಚ್ಚಿರುವುದರ ಹಿಂದಿದೆ ಈ ಕಾರಣ

ಜಗತ್ತಿನಾದ್ಯಂತ ಬಹುತೇಕ ಪ್ರದೇಶಗಳಲ್ಲಿ ಗಂಡಸರಿಗಿಂತ ಹೆಂಗಸರ ಜೀವಿತಾವಧಿ ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಮೆರಿಕದ ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ನಡೆಸಿದ ಅಧ್ಯಯನವೊಂದರಲ್ಲಿ ಈ ವಿಷಯ ಇನ್ನಷ್ಟು ಖಾತ್ರಿಯಾಗಿದೆ. Read more…

ದಪ್ಪಗಾಗಲು ಇಲ್ಲಿದೆ ಸರಳ ʼಉಪಾಯʼ

ದಪ್ಪ ಇರುವವರು ಸಣ್ಣ ಆಗಬೇಕೆಂದು ಬಯಸಿದರೆ, ಸಣ್ಣ ಇರುವವರು ಸದಾ ದಪ್ಪಗಾಗುವ ಕನಸು ಕಾಣುತ್ತಿರುತ್ತಾರೆ. ಅವರಿಗಾಗಿ ಒಂದಿಷ್ಟು ಟಿಪ್ಸ್. ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಅಶ್ವ Read more…

ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ಮುಖ್ಯ ಮಾಹಿತಿ: ಉತ್ತರ ಪತ್ರಿಕೆಯಲ್ಲೂ ವಿದ್ಯಾರ್ಥಿ ಫೋಟೋ, ಹೆಸರು, ನೋಂದಣಿ ಸಂಖ್ಯೆ

ಬೆಂಗಳೂರು: ಕೊರೊನಾ ಕಾರಣದಿಂದಾಗಿ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದೆ. ಜುಲೈ 19 ಮತ್ತು 22 ರಂದು ಪರೀಕ್ಷೆ ನಡೆಯಲಿದೆ. ಈ ಸಲ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೀಡಲಾಗುವ Read more…

ತಲೆ ತುಂಬಾ ಕೂದಲಿರಲು ಬೇಕು ʼತೆಂಗಿನೆಣ್ಣೆʼ

ತಲೆ ತುಂಬಾ ಕೂದಲಿದ್ದರೆ ಮಾತ್ರ ಅಂದವಾಗಿ, ಆಕರ್ಷಕವಾಗಿ ಕಾಣಲು ಸಾಧ್ಯ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯ. ಹಾಗಾದರೆ ದಪ್ಪ ದಟ್ಟನೆಯ ಕೂದಲು ಬೆಳೆಯಲು ಏನು ಮಾಡಬಹುದು? ಅಂಗಡಿಗಳಲ್ಲಿ ಸಿಗುವ Read more…

BIG NEWS: ನಿಮಗೂ ಕಡಿಮೆ ಪಡಿತರ ಸಿಗ್ತಿದೆಯಾ…? ಈ ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಿ

ಪಡಿತರ ಚೀಟಿ ಮೂಲಕ ಸರ್ಕಾರ ರಾಜ್ಯದಲ್ಲಿರುವ ಬಡ ಕುಟುಂಬಗಳಿಗೆ ಪಡಿತರವನ್ನು ಒದಗಿಸುತ್ತದೆ. ಆದರೆ ಅನೇಕ ಬಾರಿ ವಿತರಕರು ಪಡಿತರ ಚೀಟಿ ಹೊಂದಿರುವವರಿಗೆ ಪಡಿತರ ನೀಡಲು ನಿರಾಕರಿಸುತ್ತಾರೆ. ಇಲ್ಲವೆ ಕಡಿಮೆ Read more…

ಮೈಕ್ರೋವೇವ್ ನಲ್ಲಿ ಮಾಡಿದ ಆಹಾರ ಸೇವಿಸಿದ್ರೆ ಕಾಡುತ್ತೆ ಈ ಅಪಾಯ…!

ದಿನವಿಡೀ ಆಫೀಸ್ ಕೆಲಸ, ಸಂಜೆ ಮನೆಗೆ ಬರುವಷ್ಟರಲ್ಲಿ ಸುಸ್ತೋ ಸುಸ್ತು. ಮತ್ಯಾರು ಗ್ಯಾಸ್ ಮೇಲೆ ಅಡುಗೆ ಮಾಡ್ತಾರೆ. ಫಟಾಫಟ್ ಮೈಕ್ರೋವೇವ್ ನಲ್ಲಿ ಮಾಡ್ಬಿಡೋಣ ಅಂದ್ಕೊಳ್ಳೋರೇ ಹೆಚ್ಚು. ಆದ್ರೆ ಮೈಕ್ರೋವೇವ್ Read more…

ಈ ರಾಶಿಯವರು ಇಂದು ದೂರ ಪ್ರಯಾಣ ಮಾಡಲೇಬೇಡಿ

ಮೇಷ: ಹಿತಶತ್ರುಗಳ ಕಾಟ ನಿಮ್ಮನ್ನ ಭಾದಿಸಲಿದೆ. ದಿನಸಿ ವ್ಯಾಪಾರಿಗಳು ಅಭಿವೃದ್ಧಿ ಕಾಣಲಿದ್ದಾರೆ. ಕ್ರೀಡಾಳುಗಳು ಉತ್ತಮ ಸುದ್ದಿಯನ್ನ ಕೇಳುತ್ತೀರಾ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಇರಲಿದೆ. ವೃತ್ತಿರಂಗದಲ್ಲಿ ಕೊಂಚ ಕಿರಿಕಿರಿ ಇರಲಿದೆ. Read more…

ಕೈಕೊಟ್ಟ ಪ್ಯಾರಾಚೂಟ್: ಅಪಾಯದಿಂದ ಪಾರಾದ ಸೈನಿಕ

ಕ್ಯಾಲಿಫೋರ್ನಿಯಾ: ಸಾಮಾನ್ಯವಾಗಿ 10 ಅಡಿ ಮೇಲಿಂದ ಕೆಳಕ್ಕೆ ಬಿದ್ದರೆ ಅಪಾಯ ಗ್ಯಾರಂಟಿ. ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಂಥದ್ರಲ್ಲಿ ಪ್ಯಾರಾಚೂಟ್ ಕೈಕೊಟ್ಟರೂ 15,000 ಅಡಿ ಮೇಲಿಂದ ಕೆಳಕ್ಕೆ ಬಿದ್ದು ಅಪಾಯದಿಂದ Read more…

ರಾತ್ರಿ ಮಲಗುವ ಮೊದಲು ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಉತ್ತಮ ನಿದ್ರೆ ಆರೋಗ್ಯಕ್ಕೆ ಒಳ್ಳೆಯದು. ರಾತ್ರಿ 8-9 ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡಬೇಕು. ರಾತ್ರಿ ಮಲಗುವ ಮೊದಲು ಮಾಡುವ ಕೆಲಸ ನಿದ್ರಾಹೀನತೆಗೆ ಕಾರಣವಾಗುತ್ತದೆ. ಹಾಗಾಗಿ ರಾತ್ರಿ ಮಲಗುವ Read more…

ಭಯೋತ್ಪಾದಕರ ದಾಳಿಯಲ್ಲಿ ಸೇನಾ ನಾಯಕ ಸೇರಿ ಪಾಕಿಸ್ತಾನದ 12 ಯೋಧರ ಸಾವು

ಪಾಕಿಸ್ತಾನದ ಸೇನಾ ನಾಯಕ ಸೇರಿ 12 ಯೋಧರು ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಖೈಬರ್ ಪಖ್ತುನ್ಖ್ವಾದಲ್ಲಿ ಪ್ರಾಂತ್ಯದಲ್ಲಿ ಭಯೋತ್ಪಾದಕರು ಪಾಕಿಸ್ತಾನ ಸೇನಾ ತಂಡದ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ Read more…

ಗಮನಿಸಿ…! ನಾಳೆಯಿಂದ 4 ದಿನ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಚುರುಕು ಪಡೆದುಕೊಂಡಿರುವ ಮುಂಗಾರು ನಾಳೆಯಿಂದ 4 ದಿನಗಳ ಕಾಲ ಮತ್ತಷ್ಟು ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ Read more…

ಭಾರತದ ಮೊದಲ ಕೊರೊನಾ ಸೋಂಕಿತೆಗೆ ಮತ್ತೆ ಕಾಣಿಸಿಕೊಂಡ ಸೋಂಕು

ಕೊರೊನಾ ವೈರಸ್ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ದೇಶದ ಮೊದಲ ಕೊರೊನಾ ಸೋಂಕಿತೆಗೆ ಮತ್ತೆ ಕೊರೊನಾ ಕಾಣಿಸಿಕೊಂಡಿದೆ. ಕೇರಳದ Read more…

ಉಮಾಪತಿ ಇಂದು ನನ್ನನ್ನ ರೋಡಿಗೆ ತಂದು ನಿಲ್ಲಿಸಿದ್ದಾನೆ: ಅರುಣಾ ಕುಮಾರಿ ಅಳಲು

ನಟ ದರ್ಶನ್​​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣ ಸಿನಿಮೀಯ ರೀತಿಯಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆಯುತ್ತಲೇ ಇದೆ. ಅರುಣಾ ಕುಮಾರಿ ವಂಚಕಿ ಎಂದು ಉದ್ಯಮಿ ನಾಗವರ್ಧನ್​ Read more…

BREAKING NEWS: ರಾಜ್ಯದಲ್ಲಿಂದು 1913 ಜನರಿಗೆ ಸೋಂಕು, 48 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1913 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 28,74,597 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 2489 ಜನ ಗುಣಮುಖರಾಗಿ Read more…

ರಾಜ್ಯದಲ್ಲಿ ಮುಂದಿನ ವಾರ ಮತ್ತೊಂದು ಸುತ್ತಿನ ಅನ್​ಲಾಕ್​: ನೈಟ್​ ಕರ್ಫ್ಯೂನಿಂದ ವಿನಾಯ್ತಿ, ಪಬ್​ಗಳು ಪುನಾರಂಭ ಸಾಧ್ಯತೆ

ಕೊರೊನಾ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನ್​ಲಾಕ್​ 4.0 ಜಾರಿಗೆ ಚಿಂತನೆ ನಡೆಸಿದೆ. ಜುಲೈ 19ರಿಂದ ಅನ್​ಲಾಕ್​ 4.0 ಜಾರಿಗೆ ಬರಲಿದ್ದು ಈ ಮೂಲಕ Read more…

ಕೇಂದ್ರ ಸಂಪುಟದಿಂದ ಹೊರಬಿದ್ದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸದಾನಂದ ಗೌಡ

ಮೋದಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸದಾನಂದ ಗೌಡರಿಗೆ ಕೇಂದ್ರ ಸಚಿವ ಸ್ಥಾನವನ್ನ ಕಸಿದುಕೊಳ್ಳಲಾಗಿತ್ತು. ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮ ನೀಡಿದ ವಿಚಾರವಾಗಿ ಇದೀಗ ಮೈಸೂರಿನಲ್ಲಿ ಡಿವಿ ಸದಾನಂದ ಗೌಡ Read more…

ಎಲ್ಲರೂ ರೋಡಿಗೆ ಬರಬೇಕು, ಅನೇಕ ರಹಸ್ಯ ಬಿಚ್ಚಿಟ್ಟ ಅರುಣಾಕುಮಾರಿ ಆಕ್ರೋಶ

ಎಲ್ಲರನ್ನೂ ರೋಡಿಗೆ ತರುತ್ತೇನೆ ಎಂದು ದರ್ಶನ್ ಹೆಸರಲ್ಲಿ ಯತ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸರು ಕೇಳಿ ಬಂದಿದ್ದ ಮಹಿಳೆ ಅರುಣಾಕುಮಾರಿ ಹೇಳಿದ್ದಾರೆ. ಎಲ್ಲರ ಹೆಸರನ್ನು ಬರೆದಿಟ್ಟು ಸಾರ್ವಜನಿಕವಾಗಿ ಆತ್ಮಹತ್ಯೆ Read more…

BIG NEWS: ಸೆ. 11 ರಂದು ನಡೆಯಲಿದೆ NEET PG ಪರೀಕ್ಷೆ

ನವದೆಹಲಿ: 2021 ರ ನೀಟ್ ಪಿಜಿ ಪರೀಕ್ಷೆಯನ್ನು ಸೆಪ್ಟಂಬರ್ 11 ರಂದು ನಡೆಸಲಾಗುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ್ ಮಾಂಡವಿಯಾ ಈ ಬಗ್ಗೆ ಮಾಹಿತಿ ನೀಡಿದ್ದು, Read more…

SSLC ಪರೀಕ್ಷೆ: ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಕೊರೋನಾ Read more…

ವಂಚಕಿ ಅರುಣಾ ಕುಮಾರಿಯ ಮುಖವಾಡ ಬಯಲು ಮಾಡಿದ ಉದ್ಯಮಿ ನಾಗವರ್ಧನ್​

ನಟ ದರ್ಶನ್​ ಹೆಸರಲ್ಲಿ ಕೋಟಿ ವಂಚನೆ ಯತ್ನ ಪ್ರಕರಣದಲ್ಲಿ ಇದೀಗ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್​ ಕೂಡ ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ನಾಗೇಂದ್ರ ಪ್ರಸಾದ್ Read more…

ಹಿಮಾಚಲ ಪ್ರದೇಶದಲ್ಲಿ ವರುಣನ ರುದ್ರನರ್ತನ: ಚರಂಡಿಯಲ್ಲಿ ಮುಳುಗಿದ್ದ 11 ವರ್ಷದ ಬಾಲಕಿ ಸಾವು

ಭಾರೀ ಚಂಡಮಾರುತದಿಂದಾಗಿ ಚರಂಡಿಗೆ ಬಿದ್ದ 11 ವರ್ಷದ ಬಾಲಕಿ ಮೃತಪಟ್ಟ ದಾರುಣ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆದಿದೆ. ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ 11 ವರ್ಷದ ಮೃತ Read more…

BIG NEWS: ಮನೆ ದುರಸ್ತಿ ವೆಚ್ಚಕ್ಕೆ ಸಿಗುತ್ತೆ ತೆರಿಗೆ ವಿನಾಯಿತಿ

ಗೃಹ ಸಾಲದ ಮೇಲೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದರಿಂದಾಗಿ ತೆರಿಗೆ ಹೊರೆ ಕಡಿಮೆಯಾಗುತ್ತದೆ. ಮನೆ ರಿಪೇರಿ, ನವೀಕರಣಗಳಿಗೆ ಸಾಲಗಳು ಲಭ್ಯವಿದೆ ಎಂಬುದು ಅನೇಕರಿಗೆ Read more…

ಬೆಚ್ಚಿಬೀಳಿಸುವಂತಿದೆ ಕಾರಿನ್‌ ಇಂಜಿನ್‌ ಒಳಗಿದ್ದ ಹೆಬ್ಬಾವಿನ ವಿಡಿಯೋ

ಪ್ರವಾಸಿಗರು ಇರುವ ಕಾರೊಂದರಲ್ಲಿ ಹೆಬ್ಬಾವು ಸೇರಿಕೊಂಡ ಘಟನೆ ದಕ್ಷಿಣ ಆಫ್ರಿಕಾದ ಕ್ರುಗರ್‌ ರಾಷ್ಟ್ರೀಯ ಉದ್ಯಾನದಲ್ಲಿ ಘಟಿಸಿದ್ದು, ಇದರ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. 1.21 ನಿಮಿಷಗಳ ಈ ವಿಡಿಯೋದಲ್ಲಿ Read more…

ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ನಾಗಾಲೋಟ: ಏಪ್ರಿಲ್​ನಲ್ಲಿ ದಾಖಲೆ ಮಟ್ಟದ ಚಂದಾದಾರರನ್ನ ಸಂಪಾದಿಸಿದ ಜಿಯೋ

ರಿಲಯನ್ಸ್ ಜಿಯೋ ಕಂಪನಿ ಏಪ್ರಿಲ್​ ತಿಂಗಳೊಂದರಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1.68 ಲಕ್ಷಕ್ಕೂ ಅಧಿಕ ಹೊಸ ಚಂದಾದಾರರನ್ನ ಗಳಿಸಿದೆ. ಈ ಮೂಲಕ ಒಟ್ಟು 1.99 ಕೋಟಿ ಗ್ರಾಹಕರನ್ನ ರಿಲಯನ್ಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...