alex Certify Live News | Kannada Dunia | Kannada News | Karnataka News | India News - Part 3932
ಕನ್ನಡ ದುನಿಯಾ
    Dailyhunt JioNews

Kannada Duniya

ನಗೆಗಡಲಲ್ಲಿ ತೇಲಿಸುತ್ತೆ ವಧು-ವರನಿಂದ ಸ್ನೇಹಿತರು ಆಶೀರ್ವಾದ ಪಡೆದ ವಿಡಿಯೋ

ಶಾಸ್ತ್ರ, ಸಂಪ್ರದಾಯದ ಜೊತೆಗೆ ಇತ್ತೀಚಿನ ದಿನಗಳಲ್ಲಿ ವಿನೋದ ಹಾಗೂ ಮೋಜಿಲ್ಲದೆ ಯಾವುದೇ ಮದುವೆ ಪೂರ್ಣವಾಗುವುದಿಲ್ಲ ಎಂಬಂತಾಗಿದೆ. ಸ್ನೇಹಿತರು, ಹಿತೈಷಿಗಳು ಮೋಜಿಗಾಗಿ ಏನಾದರೊಂದು ಮಾಡುತ್ತಿರುತ್ತಾರೆ. ಸದ್ಯ ಇಲ್ಲೊಂದೆಡೆ ನೂತನ ವಧು-ವರರಿಗೆ Read more…

ರೆಸ್ಟೋರೆಂಟ್‌ನ ವಾಶ್‌ ರೂಂ ನಲ್ಲಿ 45 ನಿಮಿಷ ಕಳೆದ ಪತಿಗೆ ಪತ್ನಿಯಿಂದ ಶಾಕ್

ವಾಶ್‌ರೂಂಗೆ ಹೋಗುವ ತನ್ನ ಪತಿ ಮರಳಿ ಬರಲು 45 ನಿಮಿಷಗಳಾದರೂ ಬೇಕೆಂದು ದೂರುವ ಪತ್ನಿಯೊಬ್ಬಳು, ಹೀಗೆ ದಿನವೊಂದರಲ್ಲಿ 4-5 ಬಾರಿ ’ಟ್ರಿಪ್‌’ ಮಾಡುವ ತನ್ನ ಪತಿಯ ಈ ಖಯಾಲಿ Read more…

ಅನೇಕ ವರ್ಷಗಳಿಂದ ಒಂದೇ ಕಡೆ ಇದ್ದವರಿಗೆ ಬಿಗ್ ಶಾಕ್: 1817 ಪೊಲೀಸ್ ಸಿಬ್ಬಂದಿ ಎತ್ತಂಗಡಿ

ಬೆಂಗಳೂರು: ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿದ್ದ ಸಿಬ್ಬಂದಿಗೆ ಬೆಂಗಳೂರು ಪೊಲೀಸ್ ಆಯುಕ್ತರು ಶಾಕ್ ನೀಡಿದ್ದಾರೆ. ಒಂದೇ ಕಡೆ ಇದ್ದು ಹಿಡಿತ ಸಾಧಿಸಿದವರನ್ನು ಎತ್ತಂಗಡಿ ಮಾಡಲಾಗಿದೆ. 1817 ಸಿಬ್ಬಂದಿಯನ್ನು ವರ್ಗಾವಣೆ Read more…

ಝೂ ಒಳಗೆ ಬಿತ್ತು ಕನ್ನಡಕ…! ಚಿಂಪಾಂಜಿ ಮಾಡಿದ್ದೇನು ಗೊತ್ತಾ..!?

ಚಿಂಪಾಂಜಿ ಅಥವಾ ಗೊರಿಲ್ಲಾಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳಾಗಿವೆ. ಇವುಗಳು ಸಂಕೀರ್ಣ ಸಮಸ್ಯೆಗಳು ಹಾಗೂ ಒಗಟುಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಕೂಡ ಹೊಂದಿವೆ. ಅಲ್ಲದೆ ಮನುಷ್ಯನ ಅನುಕರಣೆಯನ್ನು ಕೂಡ ಬಹಳ ಚೆನ್ನಾಗಿಯೇ Read more…

ಮನೆ ಶೌಚಾಲಯದಲ್ಲೇ ಮಗು ಹೆತ್ತ 16 ವರ್ಷದ ಬಾಲಕಿ…! ಗುಟ್ಟು ಮುಚ್ಚಿಡಲು ಘೋರ ಕೃತ್ಯ

ನವಜಾತ ಶಿಶುವನ್ನು ಮನೆಯ ಶೌಚಾಲಯದ ಕಿಟಕಿಯಿಂದ ಎಸೆದ ಆರೋಪದ ಅಡಿಯಲ್ಲಿ ಮಹಾರಾಷ್ಟ್ರದ ವಿರಾರ್​​ ಪೊಲೀಸ್ ಠಾಣೆಯಲ್ಲಿ 16 ವರ್ಷದ ಬಾಲಕಿಯ ಮೇಲೆ ಪ್ರಕರಣ ದಾಖಲಾಗಿದೆ. ಈ ಬಾಲಕಿಯು ತನ್ನ Read more…

BIG NEWS: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ಭಕ್ತರಿಗೆ ಮುಖ್ಯ ಮಾಹಿತಿ, ವಾರಾಂತ್ಯ ಪ್ರವೇಶ ನಿರ್ಬಂಧ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಹೆಚ್ಚಾಗಿದ್ದು, ಸೋಂಕು ನಿಯಂತ್ರಣ ಉದ್ದೇಶದಿಂದ ಕಠಿಣ ನಿರ್ಬಂಧ ಜಾರಿಗೊಳಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಶ್ರೀ ಮಂಜುನಾಥ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ Read more…

ನಿವೃತ್ತಿ ಬಳಿಕ ಮಾಸಿಕ 2 ಲಕ್ಷ ರೂ. ಪಿಂಚಣಿ ಪಡೆಯಲು ಇಲ್ಲಿದೆ ಮಾಹಿತಿ

ಮೂವತ್ತರ ಗಡಿ ದಾಟಿದ ಮೇಲೆ ನಿವೃತ್ತಿ ಬಳಿಕ ಜೀವನದ ಮೇಲೆ ಆಲೋಚನೆಗಳು ಆರಂಭವಾಗುವುದು ಸಹಜ. ಹೀಗೊಂದು ಆಲೋಚನೆ ಬರುತ್ತಲೇ ಸೂಕ್ತ ಹೂಡಿಕೆಗಳ ಆಯ್ಕೆಗಳನ್ನು ಎಡತಾಕುತ್ತೇವೆ. ಸದ್ಯದ ಮಟ್ಟಿಗೆ ಮಾಸಿಕ Read more…

ದಂಗಾಗಿಸುತ್ತೆ ವಿಚಿತ್ರ ಭ್ರಮೆಯಿಂದ ಬಳಲುತ್ತಿರುವ ವ್ಯಕ್ತಿ ಹೇಳುತ್ತಿರುವ ಸಂಗತಿ

ಪುಣೆ: ನೀವೆಲ್ಲಾ ಗಲಿವಾರನ ಕಥೆಯನ್ನು ಕೇಳಿರುತ್ತಿರಿ. ಇದೇ ರೀತಿ ಮಹಾರಾಷ್ಟ್ರದ ಪುಣೆಯಲ್ಲಿರುವ ವ್ಯಕ್ತಿಯೊಬ್ಬರ ಮೇಲೆ ಪ್ರತಿದಿನ 200ಕ್ಕೂ ಹೆಚ್ಚು ಮಂದಿ ದಾಳಿ ಮಾಡುತ್ತಾರಂತೆ. ವಿಚಿತ್ರವೆಂದರೆ ದಾಳಿಕೋರರು ಈತನ ಬೆರಳಣಿಕೆಯಷ್ಟೇ Read more…

ಗರಿ ಗರಿಯಾದ ಮಾಲ್ಪುರಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಮೈದಾ ಹಿಟ್ಟು – 1 ಕಪ್, ಚಿರೋಟಿ ರವಾ – 1 ಕಪ್, ಸಕ್ಕರೆ – 1 ಕಪ್, ಮೊಸರು – 3 ಟೀ ಸ್ಪೂನ್, Read more…

ಮದ್ಯಪ್ರಿಯರೇ ಎಚ್ಚರ….! ಅತಿಯಾದ ಸೇವನೆಯಿಂದ ಬರುತ್ತೆ ಈ ಮಾರಕ ಕಾಯಿಲೆ

ಮದ್ಯಪಾನ ಪ್ರಿಯರಿಗೆ ಶಾಕ್​ ನೀಡುವಂತಹ ವಿಚಾರವೊಂದು ಅಧ್ಯಯನದಲ್ಲಿ ಬಯಲಾಗಿದೆ. ಮದ್ಯ ಹಾಗೂ ಕ್ಯಾನ್ಸರ್​ ನಡುವೆ ಸಂಪರ್ಕ ಹೊಂದಿರುವ ಅಧ್ಯಯನದ ಬಗ್ಗೆ ವೈದ್ಯರು ಜಗತ್ತಿಗೆ ಮಾಹಿತಿ ಸಾರಿದ್ದಾರೆ. ಈ ಅಧ್ಯಯನದ Read more…

ಮನೆಯಲ್ಲೇ ಕೂತು ಲಕ್ಷ ಲಕ್ಷ ಸಂಪಾದಿಸಲು ಯುಟ್ಯೂಬ್​​ ನೀಡ್ತಿದೆ ಸದಾವಕಾಶ..!

ನೀವು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪೈಕಿಯಾಗಿದ್ದರೆ ಮನೆಯಲ್ಲೇ ಕೂತು ಲಕ್ಷ ರೂಪಾಯಿ ಸಂಪಾದಿಸುವ ಸದಾವಕಾಶ ಕೂಡಿ ಬಂದಿದೆ. ಇನ್​ಸ್ಟಾಗ್ರಾಂ ರೀಲ್ಸ್ ಹಾಗೂ ಟಿಕ್​​ಟಾಕ್​ಗೆ ಠಕ್ಕರ್​ ನೀಡುವ ಸಲುವಾಗಿ Read more…

ದಿನಕ್ಕೆ 40 ಚಪಾತಿ ತಿನ್ನುತ್ತಿದ್ದ ಬಾಲಕ ದೃಷ್ಟಿ ಕಳೆದುಕೊಂಡಿದ್ದು ಹೇಗೆ ಗೊತ್ತಾ..?

ಮಕ್ಕಳು ಚೆನ್ನಾಗಿ ಊಟ ತಿಂಡಿ ಸೇವಿಸುತ್ತಾರೆ ಅಂದರೆ ಯಾವ ಪೋಷಕರಿಗೆ ಖುಷಿಯಾಗೋದಿಲ್ಲ ಹೇಳಿ. ಅದೇ ರೀತಿ 12 ವರ್ಷದ ಬಾಲಕ ಕೂಡ ದಿನಕ್ಕೆ 40 ಚಪಾತಿ ಸೇವನೆ ಮಾಡುತ್ತಿದ್ದರೂ Read more…

ಅಚ್ಚರಿಗೆ ಕಾರಣವಾಗಿದೆ ಜಿಮ್ ಮಾಲೀಕರು ವಿಧಿಸಿರುವ ನಿಬಂಧನೆ

ಕೊರೋನಾ 2ನೇ ಅಲೆ ಸ್ವಲ್ಪ ಇಳಿಮುಖವಾದ ಬೆನ್ನಲ್ಲೇ ಸರಕಾರ ನಿಧಾನಕ್ಕೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅನುಮತಿ ನೀಡಿದೆ. ಅಲ್ಲದೆ ಕೆಲವೊಂದು ಕಠಿಣ ನಿಬಂಧನೆಗಳನ್ನು ಕೂಡ ವಿಧಿಸಿದೆ. ಹೀಗಾಗಿ ಜಿಮ್ ಮಾಲೀಕರು Read more…

ಮನವನ್ನು ಮುದಗೊಳಿಸುತ್ತೆ ಪುಟ್ಟ ಪೋರಿಯ ಮುದ್ದಾದ ವಿಡಿಯೋ

ಪೋಷಕರ ಗಮನ ಬೇರೆಡೆಗೆ ಇದ್ದಾಗ ಫ್ರಿಡ್ಜ್​ನಿಂದಲೂ, ಅಡುಗೆ ಕೋಣೆಯಿಂದಲೋ ತಿಂಡಿಗಳನ್ನು ಕದ್ದು ತಿನ್ನುವ ಅಭ್ಯಾಸ ಬಹುತೇಕ ಮಕ್ಕಳಲ್ಲಿ ಇರುತ್ತೆ. ಪೋಷಕರ ಕಣ್ತಪ್ಪಿಸಿ ಕುರುಕಲು ತಿಂಡಿಗಳನ್ನು ತಿನ್ನೋದೇ ಮಕ್ಕಳಿಗೆ ಪರಮಾನಂದ. Read more…

ಹಗರಣದ ಆರೋಪಿಗೆ ಸಚಿವ ಸ್ಥಾನ ನೀಡಿರುವುದು ಬಿಜೆಪಿ, ಸಂಘ ಪರಿವಾರದ ನೈತಿಕ ದಿವಾಳಿತನಕ್ಕೆ ಸಾಕ್ಷಿ, ಮಧ್ಯಂತರ ಚುನಾವಣೆ ಸುಳಿವು: ಸಿದ್ಧರಾಮಯ್ಯ

ಬೆಂಗಳೂರು: ನೂತನ ಸಚಿವ ಸಂಪುಟದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಸಂಪುಟ ರಚನೆ ಎನ್ನುವುದು ಬೆಟ್ಟ ಅಗೆದು ಇಲಿ ಹಿಡಿದಂತೆ ಆಗಿದೆ. ಬಿನ್ನಮತ ಎದ್ದಿರುವುದು ಮಧ್ಯಂತರ ಚುನಾವಣೆಯ Read more…

ಈ ದಿನ ಯಾರಿಗೆ ಕಾದಿದೆ ಹೆಚ್ಚಿನ ಅದೃಷ್ಟ…..? ಇಲ್ಲಿದೆ ನಿಮ್ಮ ಇಂದಿನ ಜಾತಕ ಫಲ

ಮೇಷ: ಯಾವುದೇ ವಿಚಾರವಾಗಿಯೂ ಅತಿಯಾಗಿ ಚಿಂತಿಸುವುದನ್ನ ಬಿಟ್ಟುಬಿಡಿ. ಇದರಿಂದ ನೀವು ಮಾನಸಿಕವಾಗಿ ಸದೃಢರಾಗಲಿದ್ದೀರಿ. ನಿಮ್ಮ ಬುದ್ಧಿವಂತಿಕೆಯಿಂದ ವ್ಯಾಪಾರ ವ್ಯವಹಾರದಲ್ಲಿ ಲಾಭ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಪದೇ ಪದೇ ಜಗಳವಾಗದೇ Read more…

ಕೋವಿಡ್ 3 ನೇ ಅಲೆ ತಡೆಗೆ ಮಹತ್ವದ ನಿರ್ಧಾರ, ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ

ಶಿವಮೊಗ್ಗ: ಕೋವಿಡ್ 19 ಸೋಂಕಿನ 3 ನೇ ಅಲೆ ನಿಯಂತ್ರಿಸುವ ಸಂಬಂಧ ಹಾಗೂ ಸಾರ್ವಜನಿಕರ ಸುರಕ್ಷತೆ ಮತ್ತು ಮತ್ತು ಆರೋಗ್ಯದ ಹಿತ ದೃಷ್ಟಿಯಿಂದ ಕೊರೊನಾ ವೈರಸ್ ಜಿಲ್ಲೆಯಲ್ಲಿ ಹರಡದಂತೆ Read more…

‘ಮೀಸಲಾತಿ’ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ರಾಜ್ಯಗಳ ವ್ಯಾಪ್ತಿಗೆ ‘ಅಧಿಕಾರ’, ಕೇಂದ್ರದ ಮಹತ್ವದ ನಿರ್ಧಾರ

ನವದೆಹಲಿ: ಒಬಿಸಿ ಮೀಸಲಾತಿ ಮಾನ್ಯತೆ ಅಧಿಕಾರ ಮತ್ತು ರಾಜ್ಯಗಳ ವ್ಯಾಪ್ತಿಗೆ ನೀಡಲಾಗುವುದು. ಇದಕ್ಕಾಗಿ ಸಂವಿಧಾನ ತಿದ್ದುಪಡಿಗೆ ಸಂಪುಟ ಸಭೆ ಅಸ್ತು ಎಂದಿದೆ. 2018 ರಲ್ಲಿ ಈ ಕುರಿತ ಹಕ್ಕನ್ನು Read more…

ಈ ರೀತಿ ಮಾಡಿ ರುಚಿ ರುಚಿ ಬದನೆಕಾಯಿ ಗೊಜ್ಜು

ಬೇಕಾಗುವ ಸಾಮಾಗ್ರಿಗಳು: ಬದನೆಕಾಯಿ – 3 ರಿಂದ 4, ಹುಣಸೆಹಣ್ಣು – ಒಂದು ನಿಂಬೆಹಣ್ಣು ಗಾತ್ರದಷ್ಟು ದೊಡ್ಡ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲ, ಎಣ್ಣೆ – 5 Read more…

BIG BREAKING: ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ; ಯಾವ ಸಚಿವರಿಗೆ ಯಾವ ಜಿಲ್ಲೆ….? ಇಲ್ಲಿದೆ ಮಾಹಿತಿ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಅಸ್ಥಿತ್ವಕ್ಕೆ ಬಂದಿದ್ದು, ನೂತನ ಸಚಿವರಿಗೆ ಕೋವಿಡ್ ಹಾಗೂ ನೆರೆ ನಿರ್ವಹಣೆ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿ ಆದೇಶ Read more…

BIG BREAKING: ಮತ್ತೆ ಪ್ರಮಾಣ ವಚನ ಸ್ವೀಕರಿಸಿದ ಶಂಕರ ಪಾಟೀಲ ಮುನೇನಕೊಪ್ಪ

ಬೆಂಗಳೂರು: ಇಂದು ಎರಡನೇ ಬಾರಿಗೆ ನೂತನ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪ್ರಮಾಣವಚನ ಸ್ವೀಕರಿಸಿದ್ದಾರೆ. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಅವರು ಮತ್ತೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸುವ Read more…

ಕ್ವಾರಂಟೈನ್​ ನಿಯಮ ಉಲ್ಲಂಘಿಸುವವರಿಗೆ ಈ ದೇಶ ಮಾಡ್ತಿದೆ ತಕ್ಕ ಶಾಸ್ತಿ….!

ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಲು ಹಿಂದೇಟು ಹಾಕುವ ಜನರಿಗೆ ಸಾರ್ವಜನಿಕವಾಗಿ ಮುಜುಗರಕ್ಕೀಡಾಗುವಂತೆ ಮಾಡಲು ಜಪಾನ್​ ಸರ್ಕಾರ ಹೊಸ ಪ್ಲಾನ್​ ಒಂದನ್ನು ರೂಪಿಸಿದೆ. ವಿದೇಶದಿಂದ ಬಂದು ಕ್ವಾರಂಟೈನ್​ ನಿಯಮವನ್ನು ಮುರಿದ Read more…

ನೂತನ ಸಚಿವ ಸಂಪುಟದ ಮೊದಲ ಸಭೆಯಲ್ಲೇ ಪರಿಶಿಷ್ಟ ಪಂಗಡ ಸಮುದಾಯದವರಿಗೆ ಗುಡ್ ನ್ಯೂಸ್

ಬೆಂಗಳೂರು: ಇಂದು ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ. ನೂತನ ಸಚಿವ ಸಂಪುಟದ ಮೊದಲ ಸಭೆಯಲ್ಲಿ ಈ ತೀರ್ಮಾನಗಳನ್ನು ಕೈಗೊಂಡ Read more…

BIG BREAKING: 6 ಜಿಲ್ಲೆಗಳಲ್ಲಿ ಕೊರೋನಾ ಭಾರಿ ಹೆಚ್ಚಳ, ಇಲ್ಲಿದೆ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1769 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,11,727 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,50,717 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. Read more…

ಡೆಲ್ಟಾ ರೂಪಾಂತರಿಯ ತಡೆಗೆ ಈ ಕಠಿಣ ನಿರ್ಬಂಧ ಹೇರಿದೆ ನ್ಯೂಯಾರ್ಕ್ ಸಿಟಿ…..!

ರೆಸ್ಟಾರೆಂಟ್​​ನಲ್ಲಿ ಖಾದ್ಯ ಸೇವನೆ ಮಾಡಬಯಸುವ, ಜಿಮ್​​ಗೆ ಹೋಗಲಿಚ್ಚಿಸುವ ಹಾಗೂ ಯಾವುದೇ ಪ್ರದರ್ಶನವನ್ನು ನೋಡಲು ಹೋಗುವವರಿಗೆ ನ್ಯೂಯಾರ್ಕ್​ನಲ್ಲಿ ಹೊಸ ಷರತ್ತನ್ನು ವಿಧಿಸಲಾಗಿದೆ. ಶೀಘ್ರದಲ್ಲೇ ಈ ನಿಯಮವು ಜಾರಿಗೆ ಬರಲಿದೆ. ಇದರನ್ವಯ Read more…

ಹಗರಣದಲ್ಲಿ ಸಿಲುಕಿದವರಿಗೆ ಮಂತ್ರಿಗಿರಿ: ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಆಕ್ರೋಶ

ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಸಿಗದಿರುವುದಕ್ಕೆ ಪೂರ್ಣಿಮಾ ಶ್ರೀನಿವಾಸ್ Read more…

ಒಂದೆರಡು ದಿನಗಳಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ; ಕೋವಿಡ್ ಟಾಸ್ಕ್ ಫೋರ್ಸ್ ಪುನಾರಚನೆಗೆ ನಿರ್ಧಾರ

ಬೆಂಗಳೂರು: ನೂತನ ಸಚಿವರು ತಮಗೆ ಇಂಥದ್ದೇ ಖಾತೆ ಬೇಕು ಎಂದು ಯಾವುದೇ ಬೇಡಿಕೆ ಇಟ್ಟಿಲ್ಲ. ಮೊದಲ ಖಾತೆಯಲ್ಲಿಯೇ ಮುಂದುವರೆಸಿ ಎಂದು ಕೂಡ ಹೇಳಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ Read more…

ನೋಟು ಮುದ್ರಿಸಲು ಎಷ್ಟು ಖರ್ಚಾಗುತ್ತೆ ಗೊತ್ತಾ…..?

ಭಾರತೀಯ ಕರೆನ್ಸಿ ರೂಪಾಯಿ. ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗುತ್ತದೆ. ಇವುಗಳನ್ನು ಸರ್ಕಾರಿ ಮುದ್ರಣಾಲಯಗಳಲ್ಲಿ ಮಾತ್ರ ಮುದ್ರಿಸಲಾಗುತ್ತದೆ. ದೇಶಾದ್ಯಂತ Read more…

BIG BREAKING: ರಾಜ್ಯದಲ್ಲಿಂದು 30 ಮಂದಿ ಜೀವ ತೆಗೆದ ಕೊರೋನಾ, 1769 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1769 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 1714 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 30 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 24,305 ಸಕ್ರಿಯ ಪ್ರಕರಣಗಳು Read more…

ಸತತ 3 ವರ್ಷದಿಂದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ್ದ 71ರ ವೃದ್ಧ

ತಮಿಳುನಾಡಿನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 71 ವರ್ಷದ ವೃದ್ಧನೊಬ್ಬ ನಾಚಕೆಗೇಡಿ ಕೆಲಸ ಮಾಡಿದ್ದಾನೆ. ಮೊಮ್ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ. 15 ವರ್ಷದ ಮೊಮ್ಮಗಳ ಮೇಲೆ ಸತತ 3 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...