alex Certify Live News | Kannada Dunia | Kannada News | Karnataka News | India News - Part 3866
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ: 25 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ಸಿಬ್ಬಂದಿ ನೇಮಕಾತಿ ಆಯೋಗವು ಬರೋಬ್ಬರಿ 25271 ಕಾನ್​ಸ್ಟೇಬಲ್​ ಹಾಗೂ ರೈಫಲ್​ಮ್ಯಾನ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನಾಂಕವಾಗಿದೆ. ಅಧಿಸೂಚನೆಯ ಪ್ರಕಾರ ಬಿಎಸ್​ಎಫ್​, Read more…

ಸಾಂಬಾರಿನ ಮೇಲಿರುವ ಎಣ್ಣೆ ತೆಗೆಯಲು ಇಲ್ಲಿದೆ ‘ಸಿಂಪಲ್’ ಟ್ರಿಕ್ಸ್

ಏಷ್ಯಾದಲ್ಲಿ ಏನೇ ಪದಾರ್ಥ ಮಾಡಿದರೂ ಕರ್ರಿ ಮಾತ್ರ ಸ್ಥಾನ ಪಡೆದೇ ಇರುತ್ತದೆ. ಅದರಲ್ಲೂ ಆಗ್ನೇಯ ಏಷ್ಯಾದಲ್ಲಿರುವ ದೇಶಗಳಲ್ಲಿ ಅನೇಕ ವಿಧಧ ಕರ್ರಿ ಪದಾರ್ಥವನ್ನು ಕಾಣಬಹುದಾಗಿದೆ. ಆದರೆ ಫಿಟ್​ನೆಟ್​​ ಪ್ರಿಯರು Read more…

ಬರೋಬ್ಬರಿ 43 ಲಕ್ಷ ರೂ. ಗಳಿಗೆ ಹರಾಜಾಗ್ತಿದೆ ಪತ್ರಕರ್ತ ವರದಿ ಮಾಡಿದ್ದ ವಿಡಿಯೋ

‘ಕರಾಚಿಯಿಂದ ಜನರು ತಮ್ಮ ಪ್ರೀತಿಪಾತ್ರರ ಜೊತೆ ಈದ್​ ಹಬ್ಬವನ್ನು ಆಚರಿಸಲು ಒಳಗಿನ ಲೋಕಕ್ಕೆ ಹೋಗುತ್ತಿದ್ದಾರೆ. ಕ್ಯಾಮರಾಮ್ಯಾನ್​ ಯುಸೂಫ್​ ಜೊತೆ ಚಾಂದ್​ ನವಾಬ್​​ ಇಂಡಸ್​ ನ್ಯೂಸ್​ ಕರಾಚಿ’ ಅನೇಕ ವರ್ಷಗಳ Read more…

ಮಗನನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ

ಭಾರೀ ಆಕ್ರಮಣಶೀಲ ಪ್ರಾಣಿಗಳೆಂದು ಹೆಸರಾಗಿರುವ ಪರ್ವತ ಸಿಂಹಗಳು ತಮ್ಮ ಪ್ರದೇಶದ ರಕ್ಷಣೆಯ ವಿಚಾರಕ್ಕೆ ಬಂದಾಗ ಏನು ಬೇಕಾದರೂ ಮಾಡಬಲ್ಲವು. ತಮ್ಮ ಬೇಟೆ ಮೇಲೆ ದಾಳಿ ಮಾಡುವ ಮುನ್ನ ಅವುಗಳಿಗೆ Read more…

ಮಾಸ್ಕ್ ವಿರೋಧಿ​ ರ್ಯಾಲಿ ಮುನ್ನಡೆಸಿದ್ದ ವ್ಯಕ್ತಿ ಕೋವಿಡ್​ ಗೆ ಬಲಿ

ಕೊರೊನಾ ವೈರಸ್​ ಸೋಂಕು ಹೆಚ್ಚಿದ್ದ ಸಂದರ್ಭದಲ್ಲಿ ಮಾಸ್ಕ್​ ಧರಿಸುವುದು ಸೇರಿದಂತೆ ಇತರೆ ಮುಂಜಾಗ್ರತಾ ಕ್ರಮಗಳನ್ನು ವಿರೋಧಿಸಿದ್ದ ವ್ಯಕ್ತಿ ಕೋವಿಡ್​ನಿಂದಲೇ ಸಾವನ್ನಪ್ಪಿದ ಘಟನೆ ಟೆಕ್ಸಾಸ್​ನಲ್ಲಿ ನಡೆದಿದೆ. ಕೊರೊನಾದಿಂದಾಗಿ ಬರೋಬ್ಬರಿ 1 Read more…

ಹಾಟ್​ ಉಡುಗೆ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ನಿಯಾ ಶರ್ಮಾ……!

ಹಿಂದಿ ಕಿರುತೆರೆ ನಟಿ ನಿಯಾ ಶರ್ಮಾ ತಮ್ಮ ಉಡುಗೆಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರ್ತಾರೆ. ಬೋಲ್ಡ್​ ಉಡುಗೆಗಳನ್ನು ತೊಡುವಲ್ಲಿ ನಿಯಾ ಯಾವುದೇ ರೀತಿಯ ಹಿಂದೇಟು ಹಾಕೋದೇ ಇಲ್ಲ. ಅಲ್ಲದೇ ಇವರು Read more…

IPL ಆರಂಭಕ್ಕೂ ಮುನ್ನವೇ RCB ತಂಡದಿಂದ ಹೊರ ಬಿದ್ದ ಆಟಗಾರ

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಐಪಿಎಲ್ ಪಂದ್ಯ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಿನ್ನಡೆಯಾಗಿದೆ. ಸ್ಟಾರ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ತಂಡದಿಂದ Read more…

BIG BREAKING: ಸೆಲೆಬ್ರಿಟಿಗಳ ಮನೆಯಲ್ಲಿ 90 ಗ್ರಾಂ ಗಾಂಜಾ ಪತ್ತೆ; ಡಿಜೆ ವಚನ್ ಚೆನ್ನಪ್ಪ ಪೊಲೀಸ್ ವಶಕ್ಕೆ; ಸೋನಿಯಾ ಅಗರ್ವಾಲ್ ನಾಪತ್ತೆ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಲೆಬ್ರಿಟಿಗಳಿಗೆ ಶಾಕ್ ನೀಡಿದ ಪೊಲೀಸರು ಹಲವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿವೆ. ಸೆಲೆಬ್ರಿಟಿಗಳಾದ Read more…

ಗಾಳಿಪಟದ ದಾರಕ್ಕೆ ಸಿಕ್ಕು ಒದ್ದಾಡುತ್ತಿದ್ದ ಕೋಗಿಲೆ ರಕ್ಷಿಸಿದ ಪೊಲೀಸರು…..!

ಗಾಳಿಪಟದ ದಾರಕ್ಕೆ ಸಿಕ್ಕು ನೀಲಗಿರಿ ಮರದ ಮೇಲೆ ಒದ್ದಾಡುತ್ತಿದ್ದ ಕೋಗಿಲೆಯನ್ನು ರಕ್ಷಿಸುವ ಮೂಲಕ ಲಕ್ನೋ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಭಾನುವಾರ ಸಂಜೆ ಸುಮಾರಿಗೆ ಈ ರೀತಿ ಗಾಳಿಪಟದ ದಾರಕ್ಕೆ Read more…

59 ವರ್ಷಗಳ ಹಿಂದೆ ನಡೆದಿದ್ದ ಮದುವೆ ಫೋಟೊಶೂಟ್ ಮರುಸೃಷ್ಟಿ ಮಾಡಿದ ವೃದ್ಧ ದಂಪತಿ

ಕೇರನ್ ಮತ್ತು ಗ್ಯಾರಿ ರ್ಯಾನ್, ಇಬ್ಬರಿಗೂ 79 ವರ್ಷ ಈಗ. ಆದರೆ ಅವರ ಜೀವನೋತ್ಸಾಹಕ್ಕೆ ಇನ್ನೂ ಹದಿಹರೆಯ. 1962ರಲ್ಲಿ ಅವರ ವಿವಾಹ ಸಮಾರಂಭ ಅದ್ಧೂರಿಯಿಂದ ನಡೆದಿತ್ತು. ವೈನ್ ಪಾರ್ಟಿ, Read more…

ಸೆಪ್ಟೆಂಬರ್ 9ರಂದು ಬಿಡುಗಡೆಯಾಗಲಿದೆ ‘777 ಚಾರ್ಲಿ’ ಚಿತ್ರದ ಮೊದಲ ಹಾಡು

ಕಿರಣ್ ರಾಜ್ ನಿರ್ದೇಶನದ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಚಿತ್ರದ ಮೊದಲ ವಿಡಿಯೋ ಹಾಡನ್ನು ಸೆಪ್ಟೆಂಬರ್ 9ರಂದು ಬಿಡುಗಡೆ ಮಾಡಲಿದ್ದಾರೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, Read more…

ಆಗಸ್ಟ್​ ತಿಂಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬಂದ ಕೊರೊನಾ ಸೋಂಕು…..! 3ನೇ ಅಲೆ ಮುನ್ಸೂಚನೆ ಎಂದ ಬಿಎಂಸಿ

ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಲ್ಲದು ಎಂಬ ತಜ್ಞರ ಮುನ್ಸೂಚನೆಯ ಬೆನ್ನಲ್ಲೇ ಮುಂಬೈ ಮಹಾನಗರ ಪಾಲಿಕೆ ಮಕ್ಕಳ ಮೇಲೆ ಕೋವಿಡ್​ ಸೋಂಕಿನ ಬಗ್ಗೆ ಹೆಚ್ಚಿನ Read more…

ತಮಾಷೆಗೆ ಮಗನ DNA ಪರೀಕ್ಷೆ ಮಾಡಿ ದಂಗಾದ ತಂದೆ……!

ಅಮೆರಿಕದ ವ್ಯಕ್ತಿಯೊಬ್ಬ ತಮಾಷೆಗೆ ಮಾಡಿದ ಕೆಲಸ ಈಗ ಜೀವನದ ನೆಮ್ಮದಿ ಕಳೆಯುವಂತೆ ಮಾಡಿದೆ. ತಮಾಷೆಗಾಗಿ ವ್ಯಕ್ತಿ, ಮಗನ ಡಿ ಎನ್ ಎ ಪರೀಕ್ಷೆ ಮಾಡಿಸಿದ್ದಾನೆ. 12 ವರ್ಷದ ಮಗನ Read more…

ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಅಂಗದ ಫೋಟೋ ಶೇರ್ ಮಾಡಿದ 15 ವರ್ಷದ ಹುಡುಗಿ….!

ಕೊರೊನಾದಿಂದಾಗಿ ಮಕ್ಕಳಿಗೆ ಆನ್ಲೈನ್ ನಲ್ಲಿ ಶಿಕ್ಷಣ ನಡೆಯುತ್ತಿದೆ. ಆನ್ಲೈನ್ ಕ್ಲಾಸಿನ ಕಾರಣಕ್ಕೆ ಮಕ್ಕಳು ಸದಾ ಕೈನಲ್ಲಿ ಮೊಬೈಲ್ ಹಿಡಿದು ಕುಳಿತಿರುತ್ತಾರೆ. ಆದ್ರೆ ಈ ಮೊಬೈಲ್ ಮಕ್ಕಳ ದಾರಿ ತಪ್ಪಿಸುತ್ತಿದೆ. Read more…

ಸೇನಾ ಸಮವಸ್ತ್ರ ಧರಿಸಿ ರಾಷ್ಟ್ರಗೀತೆ ಹಾಡಿದ 5ರ ಪೋರಿ

ಮಿಜೋರಾಂ ಮೂಲದ ಐದು ವರ್ಷದ ಬಾಲಕಿ ಎಸ್ತರ್, ಯೋಧರ ಸಮವಸ್ತ್ರ ಧರಿಸಿಕೊಂಡು ರಾಷ್ಟ್ರಗೀತೆ ಹಾಡಿ, ಸೆಲ್ಯೂಟ್ ಮಾಡುತ್ತಿರುವ ಈ ವಿಡಿಯೊ ಭಾರಿ ವೈರಲ್ ಆಗುತ್ತಿದೆ. ಆಕೆಯ ನಿವಾಸವಿರುವ ಲುಂಗ್ಲೀಯಲ್ಲಿ Read more…

ತಮನ್ನಾ ಭಾಟಿಯ ಲೇಟೆಸ್ಟ್ ಫೋಟೋ ಶೂಟ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಿಲ್ಕಿ ಬ್ಯೂಟಿ ತಮನ್ನಾ ಫೋಟೋ ಶೂಟ್ ಗೂ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ 14 ಮಿಲಿಯನ್ ಗೂ ಅಧಿಕ Read more…

ಕಾಬೂಲ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ; ಕ್ಷಿಪಣಿ ದಾಳಿ ತಡೆದ ಅಮೆರಿಕಾ ಸೇನೆ

ಕಾಬೂಲ್: ಅಪ್ಘಾನಿಸ್ತಾನದ ಕಾಬೂಲ್ ಏರ್ ಪೋರ್ಟ್ ಮೇಲೆ ಮತ್ತೊಂದು ದಾಳಿ ನಡೆದಿದ್ದು, ಉಗ್ರರು 5 ರಾಕೆಟ್ ಗಳ ಮೂಲಕ ದಾಳಿ ನಡೆಸಿದ್ದಾರೆ. ಉತ್ತರ ಕಾಬೂಲ್ ಪ್ರದೇಶದಿಂದ ಈ ರಾಕೆಟ್ Read more…

SHOCKING: ಕನ್ಯತ್ವ ವಾಪಸ್ ಪಡೆಯಲು ಹೀಗೆ ಮಾಡ್ತಿದ್ದಾರೆ ಹುಡುಗಿಯರು…..!

ವರ್ಜಿನಿಟಿ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆ ವಿಷ್ಯ ಮತ್ತೊಮ್ಮೆ ಚರ್ಚೆಯಲ್ಲಿದೆ. ಬ್ರಿಟನ್ ವೈದ್ಯರೊಬ್ಬರು ಈಗ ಈ ವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಕನ್ಯತ್ವ ಪೊರೆ ಜೋಡಣೆ  ಹೆಸರಿನಲ್ಲಿ ನಕಲಿ ಕಾರ್ಯಾಚರಣೆಗಳು ನಿಲ್ಲುವವರೆಗೂ, Read more…

20 ವರ್ಷಗಳ ನಾಪತ್ತೆ ಪ್ರಕರಣ ಬೇಧಿಸಲು ನೆರವಾದ ಗೂಗಲ್ ಮ್ಯಾಪ್ಸ್‌

ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾದ ಗೂಗಲ್ ಮ್ಯಾಪ್ಸ್‌ ನೀವಿರುವ ಹಾಗೂ ತಲುಪಬೇಕಾದ ಜಾಗದ ಟ್ರಾಕಿಂಗ್ ಮಾಡುತ್ತದೆ ಎಂಬುದು ಗೊತ್ತಿರುವ ಸಂಗತಿ. ಎರಡು ಜಾಗಗಳ ನಡುವಿನ ಅಂತರ, Read more…

SHOCKING: 17 ವರ್ಷದ ಬಾಲಕನ ವಿವಾಹವಾದ ಯುವತಿಯಿಂದ ‘ಲೈಂಗಿಕ’ ದೌರ್ಜನ್ಯ

19 ವರ್ಷದ ಯುವತಿ 17 ವರ್ಷದ ಅಪ್ರಾಪ್ತನ ಜೊತೆ ಪರಾರಿಯಾಗಿ ಬಳಿಕ ಆತನೊಂದಿಗೆ ವಿವಾಹ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿ ನಡೆದಿದೆ. Read more…

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಹೊಸ ಪೋಸ್ಟರ್ ಹಂಚಿಕೊಂಡ ‘ರಾಧೆಶ್ಯಾಮ್’ ಚಿತ್ರತಂಡ

ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ‘ರಾಧೆಶ್ಯಾಮ್’ ಚಿತ್ರ ಮುಂದಿನ ವರ್ಷ ಜನವರಿ 14ರಂದು ತೆರೆಮೇಲೆ ಬರಲು ಸಜ್ಜಾಗಿದೆ. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ Read more…

BIG NEWS: ಡ್ರಗ್ಸ್ ಪ್ರಕರಣದಲ್ಲಿ ಉದ್ಯಮಿ ಭರತ್ ಪೊಲೀಸ್ ವಶಕ್ಕೆ

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಸೆಲೆಬ್ರಿಟಿಗಳ ಮನೆ ಮೇಲೆ ದಾಳಿ ನಡೆಸಿದ್ದ ಪೊಲೀಸರು ಇದೀಗ ಉದ್ಯಮಿ ಭರತ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಗೋವಿಂದಪುರ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ Read more…

ಮಕ್ಕಳೊಂದಿಗಿರುವ ಅಪರೂಪದ ಫೋಟೋ ಹಂಚಿಕೊಂಡ ʼಬಿಗ್‌ ಬಿʼ

ನ್ಯಾಷನಲ್ ಸ್ಪೋರ್ಟ್ಸ್ ಡೇ ಅಂಗವಾಗಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತಮ್ಮ ಇನ್‍ಸ್ಟ್ರಾಗ್ರಾಂ ಖಾತೆಯಲ್ಲಿ ಬಹಳ ಹಳೆಯ ಮತ್ತು ಅಪರೂಪದ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ‌ ಮಕ್ಕಳಲ್ಲಿ ಸ್ಥೂಲಕಾಯ Read more…

BIG NEWS: ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಸ್ಟುವರ್ಟ್ ಬಿನ್ನಿ

ಟೀಂ ಇಂಡಿಯಾದ ಆಲ್​ ರೌಂಡರ್​ ಸ್ಟುವರ್ಟ್​ ಬಿನ್ನಿ ಇಂದು ಎಲ್ಲಾ ಮಾದರಿಯ ಕ್ರಿಕೆಟ್​ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. 6 ಟೆಸ್ಟ್​, 14 ಏಕದಿನ ಪಂದ್ಯ ಹಾಗೂ 3 ಟಿಟ್ವೆಂಟಿ Read more…

BIG NIEWS: ವಾಕ್ ಮಾಡುತ್ತಿದ್ದ ಮಹಿಳೆ ಮೇಲೆ ಹರಿದ ಲಾರಿ; ಸ್ಥಳದಲ್ಲೇ ದುರ್ಮರಣ

ಮಡಿಕೇರಿ: ಮುಂಜಾನೆ ವಾಕಿಂಗ್ ಗೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಲಾರಿಯೊಂದು ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘೋರ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಗದ್ದೆಹಳ್ಳ Read more…

‘ಡಿಯರ್ ಸತ್ಯ’ ಚಿತ್ರದ ಟ್ರೈಲರ್ ರಿಲೀಸ್

ಶಿವಗಣೇಶ್ ನಿರ್ದೇಶನದ ಸಂತೋಷ್ ಆರ್ಯನ್ ನಟನೆಯ ‘ಡಿಯರ್ ಸತ್ಯ’ ಚಿತ್ರದ ಟ್ರೈಲರ್ ಅನ್ನು ಡೆಲವರಿ ಬಾಯ್ಸ್ ಕೈಯಲ್ಲಿ ಬಿಡುಗಡೆ ಮಾಡಿಸಲಾಗಿದೆ. ಪರ್ಪಲ್ ರಾಕ್ ಎಂಟರ್ಟೈನ್ಮೆಂಟ್ಸ್ ಯುಟ್ಯೂಬ್ ಚಾನೆಲ್ ನಲ್ಲಿ Read more…

ದೀರ್ಘಾಯುಷ್ಯದ ಗುಟ್ಟು ಬಿಚ್ಚಿಟ್ಟ 109 ವರ್ಷದ ವೃದ್ಧ…!

ನಿಮ್ಮಿಷ್ಟದ ಕೆಲಸಗಳನ್ನು ಮಾಡುತ್ತಿರುವುದು ಬಹಳ ಮುಖ್ಯ. ಸೀಮಿತ ಪ್ರಮಾಣದಲ್ಲಿ ಹೀಗೆ ಮಾಡದೇ ಇದ್ದಲ್ಲಿ ನಿಮ್ಮನ್ನು ನೀವು ದೈಹಿಕವಾಗಿ ಇಲ್ಲ ಮಾನಸಿಕವಾಗಿ ಗಾಯಗೊಳಿಸಿಕೊಳ್ಳುವಿರಿ ಎನ್ನುವ 109 ವರ್ಷದ ಜಾನ್ ಟಿನ್ನಿಸ್‌ವುಡ್ Read more…

BIG NEWS: ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಇಂದೇ ನಿರ್ಧಾರ; ಮಹತ್ವದ ಸಭೆ

ಬೆಂಗಳೂರು: ಕಳೆದ ವಾರದಿಂದ 9-12ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ಇದೀಗ ಪ್ರಾಥಮಿಕ ಶಾಲಾ ಮಕ್ಕಳಿಗೂ ತರಗತಿಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. 1-8ನೇ ತರಗತಿ ಮಕ್ಕಳಿಗೆ ಭೌತಿಕ Read more…

ಸಾವಿನಂಚಿನಲ್ಲಿದ್ದ ಶ್ವಾನ ಪವಾಡಸದೃಶವಾಗಿ ಪಾರು

ಪ್ರಪಾತವೊಂದಕ್ಕೆ ಬೀಳಲಿದ್ದ ತನ್ನ ಸಾಕುನಾಯಿಯನ್ನು ರಕ್ಷಿಸುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್‌ ಆಗಿದೆ. ಇನ್ನೇನು ಪ್ರಪಾತದಿಂದ ಬೀಳಲಿರುವ ನಾಯಿಯನ್ನು ಸರಿಯಾದ ಸಮಯಕ್ಕೆ ಅಲ್ಲಿಗೆ ಬರುವ ಮೂಲಕ ರಕ್ಷಿಸಿದ ಈ ವ್ಯಕ್ತಿಯ Read more…

ಹಿಂದಿನಿಂದ ಹಿಂಬಾಲಿಸಿ ಬಂದು ರಸ್ತೆಯಲ್ಲೇ ಹುಡುಗಿಗೆ ಚುಂಬಿಸಿದ ಕಿಡಿಗೇಡಿ ಅರೆಸ್ಟ್

ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಅಪ್ರಾಪ್ತೆಗೆ ಚುಂಬಿಸಿ ಲೈಂಗಿಕ ಕಿರುಕುಳ ನೀಡಿದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 16 ವರ್ಷದ ಬಾಲಕಿಯನ್ನು ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಆರೋಪಿ ಚಿಕ್ಕ ದೊಡ್ಡಬಿದರಕಲ್ಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...