alex Certify ಒಂದೇ ರಾತ್ರಿ 18 ಜನರ ಜೊತೆ ಸಂಬಂಧ ಬೆಳೆಸಿದ ಪತ್ನಿ…..! ಪತಿ ಏನ್ಮಾಡ್ತಿದ್ದ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ರಾತ್ರಿ 18 ಜನರ ಜೊತೆ ಸಂಬಂಧ ಬೆಳೆಸಿದ ಪತ್ನಿ…..! ಪತಿ ಏನ್ಮಾಡ್ತಿದ್ದ ಗೊತ್ತಾ….?

ಜಗತ್ತಿನಲ್ಲಿ ಚಿತ್ರವಿಚಿತ್ರ ಜನರಿರ್ತಾರೆ. ವಿಚಿತ್ರ ಆಸೆಗಳನ್ನು ಹೊಂದಿರ್ತಾರೆ. ಸಿಡ್ನಿಯ ಮಹಿಳೆಯೊಬ್ಬಳ ಆಸೆ ಎಲ್ಲರನ್ನು ತಬ್ಬಿಬ್ಬುಗೊಳಿಸಿದೆ. ಅಷ್ಟೇ ಅಲ್ಲ ಆಕೆ ಆಸೆ ಈಡೇರಲು ಆಕೆ ಪತಿಯೇ ನೆರವಾಗಿದ್ದು, ಮತ್ತಷ್ಟು ಶಾಕ್ ನೀಡಿದೆ.

30 ವರ್ಷದ ಈ ಮಹಿಳೆ ಒಂದೇ ರಾತ್ರಿ 18 ಪುರುಷರ ಜೊತೆ ಸಂಬಂಧ ಬೆಳೆಸಿದ್ದಾಳಂತೆ. ಆ ವೇಳೆ ಆಕೆ ಪತಿ ಕೂಡ ಬ್ಯುಸಿಯಿದ್ದನಂತೆ. ಆತ ಕಾಂಡೋಮ್ ತರುವುದ್ರಲ್ಲಿ ಬ್ಯುಸಿಯಿದ್ದ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಲ್ಲೆಗೆ ವಿರೋಧ; ಕಾತ್ಯಾಯಿನಿ ಪೂಜೆ ರದ್ದು

ಸಂದರ್ಶನವೊಂದರಲ್ಲಿ ಮಾತನಾಡಿದ ಮಹಿಳೆ, ಕ್ಯಾಥೋಲಿಕ್ ಕುಟುಂಬದಲ್ಲಿ ಹುಟ್ಟಿದ ನಾನು, ಜೀವನವನ್ನು ಎಂಜಾಯ್ ಮಾಡಲು ಸಾಧ್ಯವಾಗಿರಲಿಲ್ಲ. ಬಹುಬೇಗ ನನಗೆ ಮದುವೆಯಾಗಿತ್ತು. ಅನೇಕರ ಜೊತೆ ಸಂಬಂಧ ಬೆಳೆಸುವ ಆಸೆ ನನಗಿತ್ತು. ಪತಿಗೆ ಮೋಸ ಮಾಡಲು ಮನಸ್ಸಿರಲಿಲ್ಲ. ಹಾಗಾಗಿ ಈ ಸಂಗತಿಯನ್ನು ಪತಿಗೆ ಹೇಳಿದೆ. ಆತ ಒಪ್ಪಿದ್ದು ನನಗೂ ಶಾಕ್ ನೀಡಿತ್ತು ಎಂದಿದ್ದಾಳೆ.

ಚಂದಾದಾರಿಕೆಯಲ್ಲಿ ಈ ಬಾರಿಯೂ ಮೊದಲ ಸ್ಥಾನ ಕಾಯ್ದುಕೊಂಡ ಜಿಯೋ

ಅನೇಕ ಪುರುಷರ ಜೊತೆ ಸಂಬಂಧ ಬೆಳೆಸಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ 10 ಜನರ ಜೊತೆ ಸಂಬಂಧ ಬೆಳೆಸಿದ್ದೆ. ಅದಕ್ಕೂ ಪತಿ ಸಹಕಾರ ನೀಡಿದ್ದ ಎಂದಿದ್ದಾಳೆ. ಈಕೆ ಮಾತು ಕೇಳಿದ ಜನರು ದಂಗಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...