alex Certify Live News | Kannada Dunia | Kannada News | Karnataka News | India News - Part 3860
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಪಡೆಯದವರಿಗೆ ನೋ ರೇಷನ್: ಅಧಿಕೃತ ಆದೇಶ ಹೊರಡಿಸಿಯೇ ಇಲ್ಲ ಅಂದ್ರು ಚಾಮರಾಜನಗರ ಡಿಸಿ

ಚಾಮರಾಜನಗರ: ಲಸಿಕೆ ಪಡೆಯದಿದ್ದವರಿಗೆ ನೋ ರೇಷನ್, ನೋ ಪೆನ್ಶನ್ ಆದೇಶ ಹೊರಡಿಸಿದ್ದ ಚಾಮರಾಜನಗರ ಡಿಸಿ ಎಂ.ಆರ್. ರವಿ, ವಿವಾದ ಭುಗಿಲೇಳುತ್ತಿದ್ದಂತೆ ತಾನು ಆ ರೀತಿ ಆದೇಶ ಹೊರಡಿಸಿಯೇ ಇಲ್ಲ Read more…

ವಡಾ – ಪಾವ್‌ಗೆ 22 ಕ್ಯಾರೆಟ್‌ ಚಿನ್ನದಲಂಕಾರ ಮಾಡಿದ ರೆಸ್ಟೋರೆಂಟ್‌

ಮುಂಬೈನ ಐಕಾನಿಕ್ ವಡಾ-ಪಾವ್ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಫಾಸ್ಟ್ ಫುಡ್. ಇದೀಗ ವಡಾ-ಪಾವ್‌ ದುಬಾಯ್‌ನಲ್ಲೂ ಜನಪ್ರಿಯವಾಗಿದೆ. ಮೊದಲೇ ಚಿನ್ನದ ಮಾರುಕಟ್ಟೆಗಳಿಂದ ಮೆರುಗುವ ದುಬಾಯ್‌ನ ಸ್ವಭಾವಕ್ಕೆ ತಕ್ಕಂತೆ Read more…

ಇಲ್ಲಿದೆ ತಾಲಿಬಾನ್‌ ಉಗ್ರರ ವೈರಲ್‌ ವಿಡಿಯೋ ಹಿಂದಿನ ಸತ್ಯ

ಅಫ್ಘಾನಿಸ್ತಾನದ ಕಂದಹಾರ್‌‌ನ ಆಗಸದಲ್ಲಿ ಹಾರುತ್ತಿರುವ ಹೆಲಿಕಾಪ್ಟರ್‌ಗೆ ನೇತುಹಾಕಿಕೊಂಡಿರುವ ವ್ಯಕ್ತಿಯೊಬ್ಬನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. 12 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಅಮೆರಿಕದ ಬ್ಲಾಕ್ ಹಾಕ್ Read more…

50 ಸಾವಿರ ಹೂಡಿಕೆ ಮಾಡಿದರೆ ಸಿಗಲಿದೆ ವಾರ್ಷಿಕ 3,300 ರೂ. ಪಿಂಚಣಿ

ಭಾರತೀಯ ಅಂಚೆ ಕೊಡಮಾಡುವ ಆಕರ್ಷಕ ಸ್ಕೀಂಗಳಲ್ಲಿ ಒಂದು ಮಾಸಿಕ ಪಿಂಚಣಿ ಯೋಜನೆ (ಎಂಐಎಸ್). ನಿವೃತ್ತಿಯ ಬಳಿಕ ತಿಂಗಳಿಗೆ ಇಂತಿಷ್ಟು ಎಂದು ಪಿಂಚಣಿ ಪಡೆಯಲು ಉಳಿತಾಯ ಮಾಡಲು ಅನುವಾಗುವ ಈ Read more…

ಸಚಿವೆಯ ಜ಼ೂಮ್‌ ಸಂದರ್ಶನದ ವೇಳೆ ಮಗನ ತುಂಟಾಟ

ಜ಼ೂಮ್‌ನಲ್ಲಿ ನೇರ ಸಂದರ್ಶನವೊಂದರಲ್ಲಿ ಇದ್ದ ನ್ಯೂಜ಼ಿಲೆಂಡ್‌ನ ಸಾಮಾಜಿಕ ಅಭಿವೃದ್ಧಿ ಸಚಿವೆ ಕಾರ್ಮೆಲ್ ಸೆಪುಲೋನಿಗೆ ಆಡುವ ವಯಸ್ಸಿನ ಪುತ್ರನ ತುಂಟಾಟದಿಂದ ಆದ ಫನ್ನಿ ಅಡಚಣೆಯೊಂದು ವೈರಲ್ ಆಗಿದೆ. ರೇಡಿಯೋ ಸಾಮೋವಾದಲ್ಲಿ Read more…

1200 ವರ್ಷ ಹಳೆಯ ದುರ್ಗಾಮಾತೆ ಪ್ರತಿಮೆ ಕಾಶ್ಮೀರದಲ್ಲಿ ಪತ್ತೆ

ಕೇಂದ್ರ ಕಾಶ್ಮೀರದ ಬುಡ್ಗಾಂ ಜಿಲ್ಲೆಯಲ್ಲಿ ದುರ್ಗಾಮಾತೆಯ 1200 ವರ್ಷಗಳಷ್ಟು ಹಳೆಯದಾದ ಮೂರ್ತಿಯೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಕ್ಕಾ ಮಾಹಿತಿ ಆಧರಿಸಿ, ಇಲ್ಲಿನ ಖಾನ್ ಸಹಾಬ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ Read more…

`ಪಾನಿ ಪುರಿ’ ವಿಷ್ಯಕ್ಕೆ ಪತಿ-ಪತ್ನಿ ಮಧ್ಯೆ ನಡೀತು ಜಗಳ, ಕೊನೆಯಲ್ಲಿ ಪತ್ನಿ ಮಾಡಿದ್ದೇನು….?

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಪಾನಿ ಪುರಿ, ಮಹಿಳೆಯೊಬ್ಬಳ ಸಾವಿಗೆ ಕಾರಣವಾಗಿದೆ. 23 ವರ್ಷದ ಮಹಿಳೆ, ಗಂಡನ ಜೊತೆ ಜಗಳವಾಡಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬುಧವಾರ ಪತಿ, ಪತ್ನಿಗೆ ತಿಳಿಸದೆ ಪಾನಿ Read more…

GOOD NEWS: ಇನ್ಮುಂದೆ ಈ ಕಂಪನಿಗಳೂ ನೀಡಲಿವೆ ಸಾಲ ಸೌಲಭ್ಯ

ಭಾರತದಲ್ಲಿ ಡಿಜಿಟಲ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಡಿಜಿಟಲ್ ವ್ಯವಹಾರ ಹೆಚ್ಚಾಗಿದೆ. ಫೇಸ್ಬುಕ್, ಶಿಯೋಮಿ ಕೋರ್ಪ್, ಅಮೆಜಾನ್ ಮತ್ತು ಗೂಗಲ್ ಕೂಡ ಡಿಜಿಟಲ್ ಸಾಲ ಮಾರುಕಟ್ಟೆ ಪ್ರವೇಶ ಮಾಡಲು ತಯಾರಿ Read more…

ಎಐಎಡಿಎಂಕೆ ನಾಯಕ ಪನ್ನೀರ್ ಸೆಲ್ವಂ ಪತ್ನಿ ವಿಜಯಲಕ್ಷ್ಮಿ ವಿಧಿವಶ

ಚೆನ್ನೈ: ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರ ಪತ್ನಿ ವಿಜಯಲಕ್ಷೀ ಬುಧವಾರ ನಗರದ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಳೆದ 10 ದಿನಗಳಿಂದ ಜಿಇಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು Read more…

ʼಜಂಗಲ್‌ ಬುಕ್ʼ ದೃಶ್ಯ ನೆನಪಿಸಿದ ಹೆಬ್ಬಾವು

ಬ್ರಿಟನ್‌ನ ಕೇಂಬ್ರಿಡ್ಜ್‌ ಶೈರ್‌ನ ಮರವೊಂದಕ್ಕೆ ಸುತ್ತಿಕೊಂಡಿದ್ದ 10 ಅಡಿ ಉದ್ದದ ಹೆಬ್ಬಾವೊಂದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ದೃಶ್ಯವನ್ನು ’ದಿ ಜಂಗಲ್ ಬುಕ್‌’ನ ದೃಶ್ಯವೊಂದರ ಜೊತೆಗೆ ಹೋಲಿಕೆ Read more…

ಇಲ್ಲಿದೆ ತಾಲಿಬಾನ್ ನಾಯಕನ ಕುರಿತ ಕುತೂಹಲಕಾರಿ ಮಾಹಿತಿ

ಭಾರತದ ರಾಯಭಾರಿ ದೀಪಲ್ ಮಿತ್ತಲ್‌‌ ರನ್ನು ಕತಾರ್‌ನ ದೋಹಾದಲ್ಲಿ ಭೇಟಿ ಮಾಡಿದ್ದ ತಾಲಿಬಾನ್ ಪ್ರತಿನಿಧಿಯೊಬ್ಬ ಭಾರತೀಯ ಸೇನೆಯಿಂದ ತರಬೇತಿ ಪಡೆದಿದ್ದ ಎಂಬ ಅಚ್ಚರಿದಾಯಕ ಮಾಹಿತಿಯೊಂದು ಹೊರಬಂದಿದೆ. ಅಫ್ಘಾನಿಸ್ತಾನದಲ್ಲಿ ಇದೀಗ Read more…

ಕುಖ್ಯಾತ ರೌಡಿ ಬಾಂಬೆ ರವಿ ಕೋವಿಡ್ ಗೆ ಬಲಿ

ಬೆಂಗಳೂರು: ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿ ಬಾಂಬೆ ರವಿ ಕೋವಿಡ್ ನಿಂದ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಕೊರೋನಾದಿಂದ ಬಳಲುತ್ತಿದ್ದ ನಟೋರಿಯಸ್ ರೌಡಿ, ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ Read more…

12 ವರ್ಷ ಸೆಕ್ಸ್ ನಿಂದ ದೂರವಿದ್ದ ಮಹಿಳೆಗೆ ಕಾಡ್ತಿದೆ ಹೊಸ ಸಮಸ್ಯೆ

ಸೆಕ್ಸ್ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂಗತಿ ಅನೇಕ ಅಧ್ಯಯನದಿಂದ ಬಹಿರಂಗವಾಗಿದೆ. 12 ವರ್ಷಗಳ ಕಾಲ ಸೆಕ್ಸ್ ನಿಂದ ದೂರವಿದ್ದ ಮಹಿಳೆಯೊಬ್ಬಳು ಇದನ್ನು ಒಪ್ಪಿಕೊಂಡು ಮತ್ತೆ ಸಂಬಂಧ ಬೆಳೆಸಲು ಮುಂದಾಗಿದ್ದಾಳೆ. Read more…

ಹಾಸನದಲ್ಲಿ ಪುಡಿ ರೌಡಿಗಳ ದಾಂಧಲೆ: ಇಬ್ಬರ ಹೆಡೆಮುರಿಕಟ್ಟಿದ ಖಾಕಿ, ಉಳಿದವರಿಗಾಗಿ ಶೋಧ

ಹಾಸನ: ನಗರದಲ್ಲಿ ಪುಡಿ ರೌಡಿಗಳು ಮಚ್ಚು ಹಿಡಿದು ದಾಂಧಲೆ ಎಬ್ಬಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪುಡಿ ರೌಡಿಗಳಿಗೆ ಚಾರ್ಜ್ ಮಾಡಿದ್ದಾರೆ. ಕುವೆಂಪು ನಗರದ ಬಡಾವಣೆಯಲ್ಲಿ ಪುಡಿ Read more…

ಈ ಯೋಜನೆಯಲ್ಲಿ 5 ರೂ.ಗೆ ಸಿಗ್ತಿದೆ 1 ಜಿಬಿ ಡೇಟಾ

ಗ್ರಾಹಕರನ್ನು ಸೆಳೆಯಲು ಅನೇಕ ಟೆಲಿಕಾಂ ಕಂಪನಿಗಳು, ಅಗ್ಗದ ಪ್ಲಾನ್ ಬಿಡುಗಡೆ ಮಾಡ್ತಿವೆ. ಈಗ ಏರ್ಟೆಲ್ ಕೂಡ ಅಗ್ಗದ ಪ್ಲಾನ್ ಒಂದನ್ನು ಗ್ರಾಹಕರಿಗೆ ನೀಡ್ತಿದೆ. ಏರ್ಟೆಲ್ ಈ ಯೋಜನೆಯಲ್ಲಿ ಗ್ರಾಹಕರು, Read more…

ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಗುಡ್‌ ನ್ಯೂಸ್; ಪ್ರಾಜೆಕ್ಟ್‌ ಇಂಜಿನಿಯರ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ ವಿಪ್ರೋ

ತನ್ನ ಎಲೈಟ್ ನ್ಯಾಷನಲ್ ಟ್ಯಾಲೆಂಟ್ ಹಂಟ್‌ ನೇಮಕಾತಿ ಕಾರ್ಯಕ್ರಮದಡಿ ಇಂಜಿನಿಯರಿಂಗ್ ಪಾಸ್‌ ಔಟ್‌ ಅಭ್ಯರ್ಥಿಗಳಿಂದ ಉದ್ಯೋಗದ ಅರ್ಜಿಗಳಿಗೆ ವಿಪ್ರೋ ಆಹ್ವಾನಿಸಿದೆ. 2022ರಲ್ಲಿ ತಮ್ಮ ವ್ಯಾಸಂಗ ಪೂರೈಸುವ ಇಂಜಿನಿಯರಿಂಗ್ ಅಭ್ಯರ್ಥಿಗಳು Read more…

ಕಾಡ್ಗಿಚ್ಚು ಹೊತ್ತಿ ಉರಿಯುತ್ತಿದ್ದಾಗ ಪಿಟೀಲು ನುಡಿಸುತ್ತಿದ್ದ ವೃದ್ಧ…! ಟೈಟಾನಿಕ್‌ ನೆನಪಿಸಿಕೊಂಡ ಜನ

ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಹೊತ್ತಿ ಉರಿಯುತ್ತಿತ್ತು. ಅರಣ್ಯದ ಬಳಿಯಿದ್ದ ಹಲವು ಪ್ರದೇಶಗಳ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ಸುರಕ್ಷಿತ ಸ್ಥಳಗಳಿಗೆ ದೌಡಾಯಿಸುತ್ತಿದ್ದರು. ಇದರಿಂದಾಗಿ ಸೌತ್ ಲೇಕ್ ತಾಹೊಯಿ ನಗರದಲ್ಲಿ Read more…

ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸುಮಲತಾ: ಪುತ್ರನ ರಾಜಕೀಯ ಪ್ರವೇಶಕ್ಕೆ ಸಿದ್ದವಾಗುತ್ತಾ ವೇದಿಕೆ…?

ಮಂಡ್ಯ: ಸಂಸದೆ ಸುಮಲತಾ ಅಂಬರೀಷ್ ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಮನೆ ನಿರ್ಮಾಣದ ಮೂಲಕ ಪುತ್ರ ಅಭಿಷೇಕ್ ಅವರು ರಾಜಕೀಯಕ್ಕೆ Read more…

ಕ್ಲಿಯರ್‌ ಆಗದೆ ಉಳಿದಿರುವ ಕ್ಲೇಮ್‌ ಗಳ ಕುರಿತು ಐಟಿ ಇಲಾಖೆಯಿಂದ ಮಹತ್ವದ ಮಾಹಿತಿ

2020-21 ನೇ ಹಣಕಾಸು ವರ್ಷದ ಐಟಿ ರಿಟರ್ನ್ಸ್ ಗಳನ್ನು ಶೀಘ್ರವೇ ಸಲ್ಲಿಸಲು ಐಟಿ ಇಲಾಖೆ ಸೂಚಿಸಿದ್ದು, ಸಲ್ಲಿಕೆಯಾದ ಅರ್ಜಿಗಳ ಪೈಕಿ ಇದುವರೆಗೂ 93% ಕ್ಲೇಮ್‍‌ ಗಳನ್ನು(ಐಟಿಆರ್) ಕ್ಲಿಯರ್ ಮಾಡಲಾಗಿದೆ Read more…

SHOCKING: ವಿಮಾನ ನಿಲ್ದಾಣದ ಬ್ಯಾಗೇಜ್ ಬೆಲ್ಟ್‌ ನಲ್ಲಿ ಹಸಿ ಮಾಂಸದ ತುಂಡು…!

ವಿಮಾನ ನಿಲ್ದಾಣದ ಲಗೇಜ್ ರವಾನೆ ಮಾಡುವ ಜಾಗದಲ್ಲಿ ನೀವು ಏನೆಲ್ಲಾ ವಸ್ತುಗಳನ್ನು ನೋಡಿದ್ದರೂ ಅಲ್ಲಿ ಹಸಿ ಮಾಂಸದ ತುಂಡನ್ನಂತೂ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ. ಆದರೆ, ವಾಷಿಂಗ್ಟನ್‌ನ ಸಿಯಾಟೆಲ್‌ Read more…

ರಾಜ್ಯ ರಾಜಧಾನಿಯಲ್ಲಿ ಮಹಾನ್ ನಾಯಕರ ಪುತ್ಧಳಿ ತೆರವಿಗೆ ಬಿಬಿಎಂಪಿ ಸಿದ್ಧತೆ..!

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ನೆನಪಿಗಾಗಿ ನಿರ್ಮಿಸಿರುವ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳನ್ನು ಶೀಘ್ರದಲ್ಲೇ ಬಿಬಿಎಂಪಿ ತೆರವು Read more…

ಕೋವಿಡ್‌-19 ನಿಂದ ಲೈಂಗಿಕ ಸಾಮರ್ಥ್ಯ ಕುಸಿತ….?

ಮೊದಲೇ ಕೋವಿಡ್ ಸೋಂಕಿನಿಂದ ಭಯಗೊಂಡಿರುವ ಜನರಲ್ಲಿ ಇನ್ನಷ್ಟು ಭೀತಿ ಮೂಡುವ ಅನೇಕ ಸಂಗತಿಗಳನ್ನು ಸಂಶೋಧಕರು ಹೊರಹಾಕುತ್ತಲೇ ಇದ್ದಾರೆ. ಕೋವಿಡ್ ಸೋಂಕಿನಿಂದಾಗಿ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಕ್ಷೀಣಿಸಲಿದೆ ಎಂದು ಅಮೆರಿಕದ Read more…

6 ಮಿಲಿಯನ್ ವೀಕ್ಷಣೆ ಪಡೆದ ‘ಸೀಟಿಮಾರ್’ ಚಿತ್ರದ ಟ್ರೈಲರ್

ಗೋಪಿಚಂದ್ ಅಭಿನಯದ ಸಂಪತ್ ನಂದಿ ನಿರ್ದೇಶನದ ‘ಸೀಟಿಮಾರ್’ ಚಿತ್ರದ ಟ್ರೈಲರ್ ಅನ್ನು ನಿನ್ನೆ ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಟ್ರೈಲರ್ ಇದೀಗ 6 Read more…

ಕಾಬೂಲ್ ತೊರೆಯುವ ಮುನ್ನ ಅಮೆರಿಕಾ ಮಾಡಿದೆ ಒಂದೊಳ್ಳೆ ಕೆಲಸ

20 ವರ್ಷಗಳ ಸುದೀರ್ಘ ಹಾಗೂ ದುಬಾರಿ ಸಮರದಲ್ಲಿ ನಿರೀಕ್ಷಿತ ಸಾಧನೆ ಮಾಡಲಾಗದೆಯೇ, ಕೊನೆಗೂ ಅಫಘಾನಿಸ್ತಾನವನ್ನು ತಾಲಿಬಾನ್ ಉಗ್ರರ ಕೈನಲ್ಲಿಯೇ ಇಟ್ಟು ಹಿಂದಿರುಗಿದ ಅಮೆರಿಕ ಸೇನಾಪಡೆಯು ಸೋಮವಾರದಂದು ತವರಿಗೆ ಮರಳುವಾಗ Read more…

ಮನೆ ಛಾವಣಿಗೆ ತಲೆ ಸಿಕ್ಕಿಸಿಕೊಂಡು ಭಯ ಮೂಡಿಸಿದ ಬಾಲಕಿ

ಮನೆಯ ಛಾವಣಿಯಿಂದ ತನ್ನ ತಲೆಗೂದಲನ್ನು ನೇತುಹಾಕಿಕೊಂಡ ಬಾಲಕಿಯೊಬ್ಬಳು ’ಹಾರರ್‌’ ಚಿತ್ರ ದೃಶ್ಯ ನೆನಪಿಸುವ ಮೂಲಕ ತನ್ನ ಹೆತ್ತವರಿಗೆ ಕೆಲ ಕ್ಷಣ ಭಯ ಮೂಡಿಸಿದ್ದಾಳೆ. ಚೀನಾದ ಗಿಜ಼ೌ ಪ್ರಾಂತ್ಯದಲ್ಲಿ ಜರುಗಿದ Read more…

ನಾಳೆ ‘ಭೀಮ್ಲಾ ನಾಯಕ್’ ಚಿತ್ರದ ಟೈಟಲ್ ಸಾಂಗ್ ರಿಲೀಸ್

ಸಾಗರ್ ಕೆ. ಚಂದ್ರ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷೆಯ ‘ಭೀಮ್ಲಾ ನಾಯಕ್’ ಚಿತ್ರದ ಟೈಟಲ್ ಸಾಂಗ್ ವೊಂದನ್ನು ನಾಳೆ ಬೆಳಿಗ್ಗೆ 11:16ಕ್ಕೆ ಅದಿತ್ಯ ಮ್ಯೂಸಿಕ್ Read more…

ಸೀರಿಯಲ್ ವೀಕ್ಷಿಸಲು ಉದ್ಯೋಗಿಗಳಿಗೆ ರಜೆ ಕೊಟ್ಟ ಕಂಪನಿ…!

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಶೋ ’ಮನಿ ಹೀಸ್ಟ್‌’ನ 5ನೇ ಸೀಸನ್ ವೀಕ್ಷಿಸಲು ಜೈಪುರ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಒಂದಿಡೀ ದಿನ ರಜೆ ಕೊಟ್ಟಿದೆ. ’ವರ್ವೆ ಲಾಜಿಕ್’ ಹೆಸರಿನ ಈ Read more…

ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ ಈ ನಟಿಯ ಬಿಕಿನಿ ಫೋಟೋ

ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ಫೋಟೋಗಳನ್ನು ಪೋಸ್ಟ್ ಮಾಡ್ತಿರುತ್ತಾರೆ. ಕೆಲ ಫೋಟೋಗಳು, ಅಭಿಮಾನಿಗಳ ಕೋಪಕ್ಕೆ ಕಾರಣವಾಗುತ್ತದೆ. ಈಗ ವೆಬ್ ಸರಣಿ ತಾಂಡವ್ ನಲ್ಲಿ ಕಾಣಿಸಿಕೊಂಡಿದ್ದ Read more…

ʼಸ್ಪೆಷಲ್‌ 26ʼ ಸಿನಿಮಾ ಸ್ಟೈಲ್‌ನಲ್ಲಿ ಆಭರಣದಂಗಡಿ ದೋಚಿದ ಕಳ್ಳರು

ಅಕ್ಷಯ್ ಕುಮಾರ್‌, ಅನುಪಮ್ ಖೇರ್‌ ಅಭಿನಯದ ’ಸ್ಪೆಷಲ್ 26’ ಚಿತ್ರವು ಬಾಲಿವುಡ್‌ನ ಅತ್ಯಂತ ವಿಶಿಷ್ಟ ಚಿತ್ರಗಳಲ್ಲಿ ಒಂದಾಗಿದೆ. ಕಾನೂನು ಪಾಲನೆ ಪಡೆಗಳ ಸೋಗಿನಲ್ಲಿ ದೊಡ್ಡ ದೊಡ್ಡ ವರ್ತಕರ ಮೇಲೆ Read more…

ಬೆಚ್ಚಿಬೀಳಿಸುವಂತಿದೆ ತಾಲಿಬಾನ್ ಕ್ರೌರ್ಯದ ಮತ್ತೊಂದು ವಿಡಿಯೋ

ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಕಾಲ್ತೆಗೆಯುತ್ತಲೇ ತಾಲಿಬಾನ್ ಆಡಳಿತದ ಕ್ರೌರ್ಯದ ಝಲಕ್ ತೋರುವ ವಿಡಿಯೋವೊಂದು ಸದ್ದು ಮಾಡುತ್ತಿದೆ. ಅಫ್ಘಾನಿಸ್ತಾನ ಸೇನೆಯ ಬಳಕೆಗೆಂದು ಅಮೆರಿಕ ಬಿಟ್ಟು ಹೋಗಿರುವ ಶಸ್ತ್ರಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...