alex Certify ಬೆಚ್ಚಿಬೀಳಿಸುವಂತಿದೆ ತಾಲಿಬಾನ್ ಕ್ರೌರ್ಯದ ಮತ್ತೊಂದು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ತಾಲಿಬಾನ್ ಕ್ರೌರ್ಯದ ಮತ್ತೊಂದು ವಿಡಿಯೋ

ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಕಾಲ್ತೆಗೆಯುತ್ತಲೇ ತಾಲಿಬಾನ್ ಆಡಳಿತದ ಕ್ರೌರ್ಯದ ಝಲಕ್ ತೋರುವ ವಿಡಿಯೋವೊಂದು ಸದ್ದು ಮಾಡುತ್ತಿದೆ.

ಅಫ್ಘಾನಿಸ್ತಾನ ಸೇನೆಯ ಬಳಕೆಗೆಂದು ಅಮೆರಿಕ ಬಿಟ್ಟು ಹೋಗಿರುವ ಶಸ್ತ್ರಗಳಲ್ಲಿ ಒಂದಾದ ಬ್ಲಾಕ್ ಹಾಕ್ ಹೆಲಿಕಾಪ್ಟರ್‌ ಒಂದಕ್ಕೆ ವ್ಯಕ್ತಿಯೊಬ್ಬರನ್ನು ನೇತುಹಾಕಿ ಆಗಸದಲ್ಲಿ ಹಾರಿಸುತ್ತಿರುವ ವಿಡಿಯೋವೊಂದನ್ನು ಕಂದಹಾರ್‌ ಪ್ರಾಂತ್ಯದಲ್ಲಿ ರೆಕಾರ್ಡ್ ಮಾಡಲಾಗಿದೆ.

SHOCKING VIDEO: ಖ್ಯಾತ ನಟನ ಕತ್ತು ಸೀಳಿ ಹತ್ಯೆಗೆ ಮೊದಲು ಹಿಂಸೆ – ತಾಲಿಬಾನಿಗಳಿಂದ ಆಘಾತಕಾರಿ ಕೃತ್ಯ

ಹೀಗೆ ನೇತಾಡುತ್ತಿರುವ ವ್ಯಕ್ತಿ ಅಮೆರಿಕನ್ ಮಾಹಿತಿದಾರ ಎನ್ನಲಾಗಿದೆ.

— Sudhir Chaudhary (@sudhirchaudhary) August 31, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...