alex Certify 1200 ವರ್ಷ ಹಳೆಯ ದುರ್ಗಾಮಾತೆ ಪ್ರತಿಮೆ ಕಾಶ್ಮೀರದಲ್ಲಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1200 ವರ್ಷ ಹಳೆಯ ದುರ್ಗಾಮಾತೆ ಪ್ರತಿಮೆ ಕಾಶ್ಮೀರದಲ್ಲಿ ಪತ್ತೆ

1,200-Year-Old Ancient Sculpture of Goddess Durga Recovered in J&Ks Budgam

ಕೇಂದ್ರ ಕಾಶ್ಮೀರದ ಬುಡ್ಗಾಂ ಜಿಲ್ಲೆಯಲ್ಲಿ ದುರ್ಗಾಮಾತೆಯ 1200 ವರ್ಷಗಳಷ್ಟು ಹಳೆಯದಾದ ಮೂರ್ತಿಯೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಕ್ಕಾ ಮಾಹಿತಿ ಆಧರಿಸಿ, ಇಲ್ಲಿನ ಖಾನ್ ಸಹಾಬ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಪ್ರಾಚ್ಯ ವಸ್ತು ಇಲಾಖೆ ಹಾಗೂ ಪೊಲೀಸರಿಗೆ ಈ ಪ್ರಾಚೀನ ವಿಗ್ರಹ ಸಿಕ್ಕಿದೆ.

`ಪಾನಿ ಪುರಿ’ ವಿಷ್ಯಕ್ಕೆ ಪತಿ-ಪತ್ನಿ ಮಧ್ಯೆ ನಡೀತು ಜಗಳ, ಕೊನೆಯಲ್ಲಿ ಪತ್ನಿ ಮಾಡಿದ್ದೇನು….?

“ಈ ವಿಗ್ರಹವು 7-8ನೇ ಶತಮಾನಕ್ಕೆ ಸೇರಿದ್ದೆಂದು ಪರಿಶೀಲನೆ ವೇಳೆ ತಿಳಿದುಬಂದಿದೆ. ವಿಗ್ರಹವು 12×8 ಇಂಚು ಗಾತ್ರವಿದ್ದು, ಸಿಂಹಾಸನದ ಮೇಲೆ ತನ್ನ ಸಹಾಯಕರೊಂದಿಗೆ ದುರ್ಗಾಮಾತೆ ಕುಳಿತಿರುವಂತೆ ಕಪ್ಪುಶಿಲೆಯಲ್ಲಿ ಕೆತ್ತಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ವಿಗ್ರಹವನ್ನು ಜಮ್ಮು & ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...