alex Certify Live News | Kannada Dunia | Kannada News | Karnataka News | India News - Part 3831
ಕನ್ನಡ ದುನಿಯಾ
    Dailyhunt JioNews

Kannada Duniya

ಹ್ಯಾಂಗೋವರ್ ತಡೆಗಟ್ಟುತ್ತಾ ಈ ಉಂಗುರ…? ಕುತೂಹಲ ಕೆರಳಿಸಿದೆ ಉತ್ಖನನದ ವೇಳೆ ಪತ್ತೆಯಾದ ರಿಂಗ್

ಹ್ಯಾಂಗೋವರ್ ಅನೇಕರಿಗೆ ದೊಡ್ಡ ಸಮಸ್ಯೆ. ಇದರಿಂದ ಹೊರಬರಲು ಕಸರತ್ತು ನಡೆಸುತ್ತಾರೆ. ಅಂತವರಿಗಾಗಿಯೇ ಇಲ್ಲೊಂದು ಅಚ್ಚರಿ ಸುದ್ದಿ ಇದೆ. ಹ್ಯಾಂಗೋವರ್ ನಿಂದ ಹೊರಬರಲು ಕೆಲವರು ಕಾಫಿಗೆ ಮೊರೆ ಹೋಗುತ್ತಾರೆ, ಮತ್ತೆ Read more…

ಪ್ರಜ್ಞೆ ತಪ್ಪಿ ಬಿದ್ದವನನ್ನು ಹೆಗಲ ಮೇಲೆ ಹೊತ್ತು ರಕ್ಷಿಸಿದ ಮಹಿಳಾ ಪೊಲೀಸ್​ ಅಧಿಕಾರಿ..!

ಮರದ ಕೊಂಬೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಭಾವಿಸಲಾದ 28 ವರ್ಷದ ವ್ಯಕ್ತಿಯನ್ನು ಚೆನ್ನೈನ ಮಹಿಳಾ ಪೊಲೀಸ್​ ಇನ್​ಸ್ಪೆಕ್ಟರ್​ ಇ. ರಾಜೇಶ್ವರಿ ರಕ್ಷಿಸಿದ್ದಾರೆ. ಮಹಿಳಾ ಪೊಲೀಸ್​ ಅಧಿಕಾರಿ ವ್ಯಕ್ತಿಯನ್ನು ಹೆಗಲ Read more…

SHOCKING NEWS: 3 ವರ್ಷದ ಮಗುವಿನ ಮೇಲೆ ಕಾಮಾಂಧನ ಅಟ್ಟಹಾಸ; ಪಕ್ಕದ ಮನೆ ಯುವಕನಿಂದಲೇ ಹೇಯ ಕೃತ್ಯ

ಶಿವಮೊಗ್ಗ: 3 ವರ್ಷದ ಕಂದಮ್ಮನ ಮೇಲೆ ಪಕ್ಕದ ಮನೆಯ ಯುವಕನೇ ಅತ್ಯಾಚಾರವೆಸಗಿರುವ ಘೋರ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ಮಗುವಿಗೆ ಟಿವಿ ತೋರಿಸುವ ಆಮಿಷವೊಡ್ಡಿ ಕರೆದೊಯ್ದ Read more…

BIG NEWS: ಬುಟ್ಟಿಯಲ್ಲಿ ಹಾವಿದೆ ಬಿಡ್ತೀನಿ ಅಂತಾ ಯಾರಿಗೆ ಹೆದರಿಸ್ತಿದ್ದಾರೆ…? ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಗೃಹ ಸಚಿವ

ಬೆಂಗಳೂರು: ಬಿಟ್ ಕಾಯಿನ್ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಬಡಿದಾಟ ಆರಂಭವಾಗಿದ್ದು, ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಬಿಟ್ ಕಾಯಿನ್ ವಿಚಾರವಾಗಿ ಡಿ.ಕೆ.ಶಿವಕುಮಾರ್ ಯಾವುದಾದರೂ ಆಧಾರಗಳನ್ನು ಕೊಟ್ಟರೆ Read more…

ATM ತಯಾರಿಸಲು ಸ್ಫೂರ್ತಿಯಾಯ್ತು ಚಾಕೋಲೆಟ್ ಮಶಿನ್

ಬ್ಯಾಂಕ್ ನಲ್ಲಿ ಹಣಕ್ಕೆ ಕ್ಯೂ ನಿಲ್ಲುತ್ತಿದ್ದ ಜನರ ಕೆಲಸ ಎಟಿಎಂ ಬಂದ್ಮೇಲೆ ಸುಲಭವಾಗಿದೆ. ಎಟಿಎಂನಿಂದ ಆರಾಮವಾಗಿ ಹಣ ವಿತ್ ಡ್ರಾ ಮಾಡ್ತಿದ್ದಾರೆ. ಎಟಿಎಂ ಶುರುವಾಗಿ ಎಷ್ಟೋ ವರ್ಷಗಳಾಗಿವೆ. ಆದ್ರೆ Read more…

ಕ್ಷಮೆ ಯಾಚಿಸದಿದ್ದರೆ ಮಾನನಷ್ಟ ಮೊಕದ್ದಮೆ; ಫಡ್ನವಿಸ್ ಗೆ ನವಾಬ್ ಮಲ್ಲಿಕ್ ಎಚ್ಚರಿಕೆ

ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ನಡುವಿನ ವಾಕ್ಸಮರ ಮುಂದುವರೆದಿದ್ದು, ಡ್ರಗ್ಸ್ ಪತ್ತೆ ಆರೋಪಕ್ಕೆ ಸಂಬಂಧಿಸಿದಂತೆ ದೇವೇಂದ್ರ ಫಡ್ನವಿಸ್ ಕ್ಷಮೆ ಯಾಚಿಸದಿದ್ದರೆ Read more…

BIG NEWS: ಪ್ರಮಾಣವಚನಕ್ಕೆ ಪ್ರತಿಷ್ಠೆ ಅಡ್ಡಿ…? ಶಾಸಕ ಶ್ರೀನಿವಾಸ್ ಮಾನೆ ಪ್ರತಿಜ್ಞಾವಿಧಿ ಮುಂದೂಡಿದ ಸ್ಪೀಕರ್

ಬೆಂಗಳೂರು: ನೂತನ ಶಾಸಕರ ಪ್ರಮಾಣವಚನ ವಿಚಾರದಲ್ಲಿಯೂ ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ನಡುವೆ ಕೆಸರೆರಚಾಟ ಆರಂಭವಾದಂತಿದೆ. ಪ್ರಮಾಣವಚನ ಸ್ವೀಕಾರಕ್ಕೆಂದು ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕ Read more…

ಚಿಲ್ಲರೆ ಹೂಡಿಕೆದಾರರಿಗೆ ಮೋದಿ ಸರ್ಕಾರದಿಂದ ಭರ್ಜರಿ ಕೊಡುಗೆ

ಸರ್ಕಾರಿ ಭದ್ರತೆಗಳಲ್ಲಿ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಿಸಲು ಆರ್.ಬಿ.ಐ. ಮಹತ್ವದ ಹೆಜ್ಜೆಯಿಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ, ನವೆಂಬರ್ 12 ರಂದು ಆರ್.ಬಿ.ಐ. ರಿಟೇಲ್ ಡೈರೆಕ್ಟ್ ಸ್ಕೀಮ್ ಪ್ರಾರಂಭಿಸಲಿದ್ದಾರೆ. Read more…

ಚಂದ್ರನ ಮೇಲೆ ಇಳಿಯುವ ಮಹತ್ವಾಕಾಂಕ್ಷಿ ಯೋಜನೆಯನ್ನು 2025ರ ವರೆಗೆ ನಾಸಾ ಮುಂದೂಡಿದ್ದರ ಹಿಂದಿದೆ ಈ ಕಾರಣ

ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕ ಸರ್ಕಾರವು 2024ರ ಆರಂಭದಲ್ಲಿ ಚಂದ್ರನ ಮೇಲೆ ತನ್ನ ಗಗನ ಯಾತ್ರಿಕರನ್ನು ಇಳಿಸುವ ಮಹತ್ವಾಕಾಂಕ್ಷಿ ಯೋಜನೆ ಘೋಷಿಸಿತ್ತು. ಅದಕ್ಕೆ ಎಲ್ಲ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಮಾಡಿಕೊಳ್ಳಲು Read more…

BIG NEWS: ಬಿಟ್ ಕಾಯಿನ್ ಅಂದ್ರೇನು…..?; ಅರ್ಥಶಾಸ್ತ್ರಜ್ಞರಾಗಿರುವ ಸಿದ್ದರಾಮಯ್ಯ ಮೊದಲು ಹೇಳಲಿ; ವಿಪಕ್ಷ ನಾಯಕನಿಗೆ ಸಂಸದ ಪ್ರತಾಪ್ ಸಿಂಹ ಸವಾಲು

ಮೈಸೂರು: ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ ಕುರಿತ ಚರ್ಚೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಬಿಟ್ ಕಾಯಿನ್ ಎಂದರೇನು? ಎಂಬ ಬಗ್ಗೆ ಮೊದಲು ವಿಪಕ್ಷ Read more…

ದೆಹಲಿಯ ತೀಸ್​ ಹಜಾರಿ ಕೋರ್ಟ್ ಕೊಠಡಿಯಲ್ಲಿ ಮೃತದೇಹ ಪತ್ತೆ…..!

ದೆಹಲಿ ಬಾರ್​​ ಅಸೋಸಿಯೇಷನ್​ ಸಿಬ್ಬಂದಿಯ ಮೃತದೇಹ ತೀಸ್​ ಹಜಾರಿ ನ್ಯಾಯಾಲಯದ ಕೊಠಡಿಯೊಳಗೆ ಪತ್ತೆಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಮೃತ ವ್ಯಕ್ತಿಯು ದೆಹಲಿ ಬಾರ್​ ಅಸೋಸಿಯೇಷನ್​​ನ Read more…

ಮಲ್ಲಿಕಾ ಶೆರಾವತ್​ ಸೊಂಟದ ಮೇಲೆ ಚಪಾತಿ ಬೇಯಿಸುತ್ತೇನೆ ಎಂದಿದ್ದರಂತೆ ಈ ನಿರ್ಮಾಪಕ

ಬಾಲಿವುಡ್​​ನ ಹಾಟ್​ ನಟಿ ಮಲ್ಲಿಕಾ ಶೆರವಾತ್​ ತಮ್ಮ ಮೈಮಾಟ ಪ್ರದರ್ಶನದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಂತವರು. ಒಂದು ಕಾಲದಲ್ಲಿ ಬಾಲಿವುಡ್​ನ ಎಲ್ಲಾ ಹಾಟ್​​ ಹಾಡುಗಳಲ್ಲಿ ಕಾಣಿಸಿಕೊಳ್ತಿದ್ದ ನಟಿ Read more…

ಬಿಟ್ ಕಾಯಿನ್ ಅಂದ್ರೆ ಏನಂತಾನೇ ನಮಗೆ ಗೊತ್ತಿಲ್ಲ; ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿಕೆ

ಬೆಂಗಳೂರು: ಬಿಟ್ ಕಾಯಿನ್ ಬಗ್ಗೆ ನನಗೇನೂ ಗೊತ್ತಿಲ್ಲ. ಬಿಟ್ ಕಾಯಿ ಅಂದ್ರೆ ಏನೆಂಬುದೇ ನನಗಾಗಲಿ, ನನ್ನ ಮಗ ದರ್ಶನ್ ಲಮಾಣಿಗಾಗಲಿ ಗೊತ್ತಿಲ್ಲ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ Read more…

ಪ್ರೀತಿ ನಿರಾಕರಿಸಿದ ಯುವತಿಗೆ ಬರೋಬ್ಬರಿ 18 ಬಾರಿ ಇರಿದ ಪಾಗಲ್​ ಪ್ರೇಮಿ……!

ಮದುವೆ ಆಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡ ಭಗ್ನಪ್ರೇಮಿ ತನ್ನ ಪ್ರಿಯತಮೆಗೆ 18 ಬಾರಿ ಇರಿದ ಶಾಕಿಂಗ್​ ಘಟನೆಯು ಹೈದರಾಬಾದ್​ನಲ್ಲಿ ನಡೆದಿದೆ. ಯುವತಿಯನ್ನು ಶಿರಿಶಾ ಎಂದು ಗುರುತಿಸಲಾಗಿದ್ದು ಈಕೆಯನ್ನು Read more…

ನೀವು ಪೆಟ್ ಫೋಟೋ ಹಾಕಿ, ನಾವು ಸಸಿ ನೆಡುತ್ತೇವೆಂದವರು ಎಸ್ಕೇಪ್….!

ಸಾಮಾಜಿಕ ಜಾಲತಾಣ ಬಳಸಿಕೊಂಡು ಹೊಸ ಕ್ರಾಂತಿ ಮಾಡಿಬಿಡುತ್ತೇವೆಂದು ಉತ್ಸಾಹದಲ್ಲಿ ಬರುವ ಅನೇಕರು ಎಡವಿ ಬಿದ್ದ ಅನೇಕ ಉದಾಹರಣೆಗಳಿವೆ. ಇಲ್ಲೊಂದು ಇಂತಹದೇ ಪ್ರಸಂಗ ನಡೆದಿದೆ. ಪ್ಲಾಂಟ್ ಎ ಟ್ರೀ ಕೋ. Read more…

ಶಾಕಿಂಗ್​: ಸವಾರನ ನಿಯಂತ್ರಣ ತಪ್ಪಿ ಏಕಾಏಕಿ ಬಟ್ಟೆ ಅಂಗಡಿ ಒಳಗೆ ನುಗ್ಗಿದ ಬೈಕ್​…..!

ನಿಯಂತ್ರಣ ತಪ್ಪಿದ್ದ ಬೈಕ್​​ ಬಟ್ಟೆ ಅಂಗಡಿಗೆ ನುಗ್ಗಿದ ಪರಿಣಾಮ ಬೈಕ್​ ಸವಾರ ಕೌಂಟರ್​ನೊಳಕ್ಕೆ ಹೋಗಿ ಬಿದ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯ ಸಿಸಿ ಟಿವಿ ದೃಶ್ಯಾವಳಿ Read more…

ʼಶೋಲ್ಡರ್ ಡಾನ್ಸ್ʼ ಮಾಡಿದ ಬೇಬಿ ವಿಡಿಯೋ ವೈರಲ್

ಟಿಕ್ ಟಾಕ್, ಇನ್ ಸ್ಟಾ ಗ್ರಾಮ್ ರೀಲ್ಸ್, ಸಣ್ಣ ವಿಡಿಯೋ ಕ್ಲಿಪ್ ಗಳು ನೆಟ್ಟಿಗರಿಗೆ ಹೆಚ್ಚು ಇಷ್ಟವಾಗುತ್ತಿದೆ. ಇತ್ತೀಚೆಗೆ ಡ್ರೇಕ್ ನ ಇನ್ ಬೈಬಲ್ ಹಾಡು ಮತ್ತು ಮುದ್ದು Read more…

BIG NEWS: ಬಿಟ್ ಕಾಯಿನ್ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ; ದಿಟ್ಟತನದಿಂದ ನಿಮ್ಮ ಕೆಲಸ ಮಾಡಿ; ಸಿಎಂ ಬೊಮ್ಮಾಯಿಗೆ ಧೈರ್ಯ ತುಂಬಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. 4 ಕಾರ್ಯಕ್ರಮಗಳಿಗೆ ಬರಲು ಆಹ್ವಾನ ನೀಡಿದ್ದೇನೆ. ಆದರೆ ಬಿಟ್ ಕಾಯಿನ್ ಹಗರಣದ ಬಗ್ಗೆ ಯಾವುದೇ ಚರ್ಚೆ Read more…

ಮರದ ಬೋರ್ಡ್‌ ಪೀಸ್‌ ಮಾಡಿದ ಕರಾಟೆ ಪಟು: ಬಾಲಕಿಯ ಮುಖ ಭಾವನೆಗೆ ಮನ ಸೋತ ನೆಟ್ಟಿಗರು….!

ಅಮೆರಿಕದ ಉಟ್ಹಾದಲ್ಲಿನ ಫಾರ್ಮಿಂಗ್ಟನ್‌ನಲ್ಲಿ ಪುಟ್ಟ ಬಾಲಕಿಯು ಕರಾಟೆ ತರಗತಿಗೆ ತೆರಳಿದ್ದಾಳೆ. ಅಲ್ಲಿ, ತರಬೇತುದಾರರು ಕೈನಲ್ಲಿಮರದ ಬೋರ್ಡ್‌ ಹಿಡಿದುಕೊಂಡು ಬಾಲಕಿಗೆ ಪೀಸ್‌ ಮಾಡು ಎಂದು ಆಜ್ಞೆ ಕೊಟ್ಟಿದ್ದಾರೆ. ಪಾಪ, ಬಾಲಕಿ Read more…

ಅಪ್ಪಿತಪ್ಪಿಯೂ ಗೂಗಲ್ ನಲ್ಲಿ ಈ ಶಬ್ಧವನ್ನು ಸರ್ಚ್ ಮಾಡ್ಬೇಡಿ….!

ಗೂಗಲ್ ಇಲ್ಲದೆ ನಾವಿಲ್ಲ ಎನ್ನುವಂತಾಗಿದೆ. ಸಣ್ಣ ಗಾಯವಾದ್ರೂ ಗೂಗಲ್ ಸರ್ಚ್ ಗೆ ಹೋಗಿ ಏನು ಔಷಧಿ ಎಂಬುದನ್ನು ಹುಡುಕಾಡುವ ಕಾಲವಿದು. ಕೊರೊನಾ ನಂತ್ರ ಗೂಗಲ್ ಸರ್ಚ್ ಮಾಡುವವರ ಸಂಖ್ಯೆ Read more…

BIG NEWS: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮುಂದಾದ ಜಮೀನು ಮಾಲೀಕ; ರೈತ ಮಹಿಳೆಯರನ್ನೇ ಎಳೆದಾಡಿ ದಬ್ಬಾಳಿಕೆ ನಡೆಸಿದ ಪೊಲೀಸ್; ಭುಗಿಲೆದ್ದ ಅನ್ನದಾತನ ಆಕ್ರೋಶ

ಬೆಳಗಾವಿ: ಮಚ್ಚೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಳಗಾವಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಮೀನು ಮಾಲೀಕನೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ Read more…

ಫಾದರ್‌ ಸಮಯ ಪ್ರಜ್ಞೆಯಿಂದ ಚರ್ಚ್‌ ನಲ್ಲಿ ಗನ್‌ ಹಿಡಿದು ಬೆದರಿಸಿದಾತ ಈಗ ಪೊಲೀಸರ ಅತಿಥಿ

ಚರ್ಚ್‌ವೊಂದರಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಎಂದಿನಂತೆ ವಾದ್ಯಗಳ ಸಂಗೀತ ಕೂಡ ಪ್ರಾರ್ಥನೆಗೆ ಸಾಥ್‌ ನೀಡಿತ್ತು. ನೆರೆದಿದ್ದ ಜನರು ಭಕ್ತಿಯಿಂದ ದೇವರ ಸ್ತುತಿಯನ್ನು ಹಾಡುತ್ತಿದ್ದರು. ಇದೇ ವೇಳೆ ಏಕಾಏಕಿಯಾಗಿ ಯುವಕನೊಬ್ಬ ಕೈನಲ್ಲಿ Read more…

ತಲೆತಿರುಗಿಸುತ್ತೆ ಈ ರೈಲ್ವೆ ನಿಲ್ದಾಣದ ಪಾರ್ಕಿಂಗ್​ ಶುಲ್ಕ…..!

ಕೆಲವು ಸ್ಥಳಗಳಲ್ಲಿ ಪಾರ್ಕಿಂಗ್​​​ ಮಾಡಿದರೆ ದುಬಾರಿ ಶುಲ್ಕವನ್ನು ವಿಧಿಸಲಾಗುತ್ತದೆ. ಹೈದರಾಬಾದ್​ನ ಸಿಕಂದರಾಬಾದ್​ನಲ್ಲಿರುವ ರೈಲು ನಿಲ್ದಾಣದಲ್ಲಿ ಮಾತ್ರ ಪಾರ್ಕಿಂಗ್​ ಶುಲ್ಕ ನಿಮ್ಮ ತಲೆ ತಿರುಗಿಸೋದು ಗ್ಯಾರಂಟಿ…! ರೆಡಿಟ್​ನಲ್ಲಿ ಪಾರ್ಕಿಂಗ್​ ಶುಲ್ಕದ Read more…

ಅಚ್ಚರಿ….! ಬರೋಬ್ಬರಿ 40 ವರ್ಷ ನಿದ್ರೆ ಮಾಡಿರಲಿಲ್ಲ ಈ ವ್ಯಕ್ತಿ

ನಿದ್ರೆ ಮನುಷ್ಯನಿಗೆ ಬಹಳ ಮುಖ್ಯ. ಒಬ್ಬ ವ್ಯಕ್ತಿ ತನ್ನ ಜೀವನದ ಸುಮಾರು 25 ವರ್ಷಗಳನ್ನು ನಿದ್ದೆಯಲ್ಲಿ ಕಳೆಯುತ್ತಾನೆ. ಆದ್ರೆ ಈ ವ್ಯಕ್ತಿಯೊಬ್ಬ ನಿದ್ರೆ ಇಲ್ಲದೆ ಜೀವನ ಕಳೆದಿದ್ದಾನೆ. ಹೌದು, Read more…

BIG BREAKING: ಬಿಟ್ ಕಾಯಿನ್ ಬಿರುಗಾಳಿ; ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ; ಕುತೂಹಲ ಮೂಡಿಸಿದ ಚರ್ಚೆ

ನವದೆಹಲಿ: ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ಕುರಿತು ಭಾರಿ ಚರ್ಚೆ ನಡೆಯುತ್ತಿರುವ ನಡುವೆಯೇ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಸಿಎಂ ಬಸವರಾಜ್ Read more…

ಶತಮಾನಗಳ ಹಿಂದೆ ಕೆನಡಾಗೆ ಕದ್ದೊಯ್ದಿದ್ದ ಅನ್ನಪೂರ್ಣೆ ವಿಗ್ರಹ ಇಂದು ತವರಿಗೆ ವಾಪಸ್​

ಬರೋಬ್ಬರಿ 100 ವರ್ಷಗಳ ಹಿಂದೆ ವಾರಣಾಸಿಯಿಂದ ಕದ್ದು ಕೆನಡಾಗೆ ಕೊಂಡೊಯ್ಯಲಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಇಂದು ಉತ್ತರ ಪ್ರದೇಶ ಸರ್ಕಾರ ವಾಪಾಸ್​ ಪಡೆಯಲಿದೆ. 18ನೇ ಶತಮಾನದ ಕಲ್ಲಿನಿಂದ ನಿರ್ಮಾಣವಾದ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಒಂದೇ ದಿನದಲ್ಲಿ 340 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 13,091 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಒಂದೇ ದಿನದಲ್ಲಿ Read more…

EPFO ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿ…..! ಆಕಸ್ಮಿಕ ಸಾವಿನ ನಂತ್ರ ಕುಟುಂಬಕ್ಕೆ ಸಿಗಲಿದೆ ಇಷ್ಟು ಹಣ

ನೌಕರರ ಭವಿಷ್ಯ ನಿಧಿ ಸಂಸ್ಥೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಇಪಿಎಫ್ಒ ನೌಕರರು ಮತ್ತು ಕುಟುಂಬಸ್ಥರಿಗೆ ಪರಿಹಾರ ನೀಡಲು ನಿರ್ಧರಿಸಿದೆ. ಇಪಿಎಫ್‌ಒ ಸಿಬ್ಬಂದಿಯ ಹಠಾತ್ ನಿಧನದ ಸಂದರ್ಭದಲ್ಲಿ ಸಂಬಂಧಿಕರಿಗೆ ನೀಡಲಾಗುವ Read more…

BIG NEWS: ಸಿಎಂ ಬದಲಾವಣೆ ಕಾಂಗ್ರೆಸ್ ಪಿತೂರಿಯಷ್ಟೇ; ‘ಕೈ’ ನಾಯಕರಿಗೆ ತಿರುಗೇಟು ನೀಡಿದ ಬಿ.ವೈ.ವಿಜಯೇಂದ್ರ

ದಾವಣಗೆರೆ: ಸಿಎಂ ಬಸವರಾಜ್ ಬೊಮ್ಮಾಯಿ ಬದಲಾವಣೆ ಕಪೋಲಕಲ್ಪಿತ. ಇದು ಕಾಂಗ್ರೆಸ್ ನಾಯಕರ ಪಿತೂರಿಯಷ್ಟೇ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ವಿಜಯೇಂದ್ರ, ಬಿಟ್ ಕಾಯಿನ್ Read more…

ಜೀವನದಲ್ಲೇ ಮೊದಲ ಬಾರಿ ಪಿಜ್ಜಾಗೆ ಬಾಯಿ ಹಾಕಿದ ಈ ಅಜ್ಜಿಯ ಮುಖಭಾವ ನೀವು ನೋಡ್ಲೇಬೇಕು….!

ಚಾಟ್ಸ್‌ಗಳ ಆರ್ಭಟ ಸದ್ಯ ಜೋರಾಗಿದೆ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ ಎಂಬ ಪದ್ಧತಿಯೇ ಬದಲಾಗಿ ಹೋಗಿದೆ. ಯಾವಾಗ ಹಸಿವಾಗುತ್ತದೆಯೋ ಆವಾಗ ಸಿಕ್ಕಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...