alex Certify ದೆಹಲಿಯ ತೀಸ್​ ಹಜಾರಿ ಕೋರ್ಟ್ ಕೊಠಡಿಯಲ್ಲಿ ಮೃತದೇಹ ಪತ್ತೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿಯ ತೀಸ್​ ಹಜಾರಿ ಕೋರ್ಟ್ ಕೊಠಡಿಯಲ್ಲಿ ಮೃತದೇಹ ಪತ್ತೆ…..!

ದೆಹಲಿ ಬಾರ್​​ ಅಸೋಸಿಯೇಷನ್​ ಸಿಬ್ಬಂದಿಯ ಮೃತದೇಹ ತೀಸ್​ ಹಜಾರಿ ನ್ಯಾಯಾಲಯದ ಕೊಠಡಿಯೊಳಗೆ ಪತ್ತೆಯಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಮೃತ ವ್ಯಕ್ತಿಯು ದೆಹಲಿ ಬಾರ್​ ಅಸೋಸಿಯೇಷನ್​​ನ ತಾತ್ಕಾಲಿಕ ಸಿಬ್ಬಂದಿಯಾಗಿದ್ದನು ಎಂದು ಡಿಸಿಪಿ ಸಾಗರ್​ ಸಿಂಗ್​ ಕಲ್ಸಿ ಮಾಹಿತಿ ನೀಡಿದ್ರು.

ಮೃತ ವ್ಯಕ್ತಿಯು ಕ್ಷಯ ರೋಗಿಯಾಗಿದ್ದು ಅತಿಯಾಗಿ ಮದ್ಯಪಾನ ಕೂಡ ಮಾಡುತ್ತಿದ್ದನು. ನ್ಯಾಯಾಲಯದ ಸಂಕೀರ್ಣದ ಪಶ್ಚಿಮ ಭಾಗದಲ್ಲಿರುವ ಚೇಂಬರ್​ನಲ್ಲಿರುವ ಕಸದ ಬುಟ್ಟಿಯಲ್ಲಿ ರಕ್ತ ಮಿಶ್ರಿತ ವಾಂತಿ ಕಂಡು ಬಂದಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಮೃತದೇಹದ ಮೇಲೆ ಯಾವುದೇ ಗಾಯದ ಕಲೆಗಳು ಪತ್ತೆಯಾಗಿಲ್ಲ. ಆದರೂ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...