alex Certify ʼಶೋಲ್ಡರ್ ಡಾನ್ಸ್ʼ ಮಾಡಿದ ಬೇಬಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಶೋಲ್ಡರ್ ಡಾನ್ಸ್ʼ ಮಾಡಿದ ಬೇಬಿ ವಿಡಿಯೋ ವೈರಲ್

ಟಿಕ್ ಟಾಕ್, ಇನ್ ಸ್ಟಾ ಗ್ರಾಮ್ ರೀಲ್ಸ್, ಸಣ್ಣ ವಿಡಿಯೋ ಕ್ಲಿಪ್ ಗಳು ನೆಟ್ಟಿಗರಿಗೆ ಹೆಚ್ಚು ಇಷ್ಟವಾಗುತ್ತಿದೆ. ಇತ್ತೀಚೆಗೆ ಡ್ರೇಕ್ ನ ಇನ್ ಬೈಬಲ್ ಹಾಡು ಮತ್ತು ಮುದ್ದು ಮುದ್ದಾದ ಅಂಬೆಗಾಲಿಡುವ ವಯಸ್ಸಿನ ಮಗು ಈಜು ಕೊಳದಲ್ಲಿ ಭುಜ ಕುಣಿಸುವ ಮಗುವಿನ ವಿಡಿಯೋ ಈಗ ಸಖತ್ ಸದ್ದು ಮಾಡಿದೆ.

ಇನ್ ಸ್ಟಾ ಬಳಕೆದಾರರಾದ ಯಶ್ನಾ ರಜನಿ ಮತ್ತು ಸಾನಿಕಾ ಸಮಂತ್ ಅವರು ಈ ವಿಡಿಯೋ ಹಂಚಿಕೊಂಡಿದ್ದು, ಆದರೆ ಅಲ್ಲೊಂದು ಟ್ವಿಸ್ಟ್ ಇದೆ. ಬಿರಿಯಾನಿ ತಿಂದಾಗ ಮನಸ್ಥಿತಿ ಹೇಗೆ ಬದಲಾಗುತ್ತದೆ ಎಂದು ತೋರಿಸಲು ಈ ವಿಡಿಯೋ ಬಳಸಿಕೊಳ್ಳಲಾಗಿದೆ.

ಬಸವರಾಜ ಬೊಮ್ಮಾಯಿ ಅಧಿಕಾರ ಹೋಗುತ್ತೆ, ಜನವರಿಗೆ ಹೊಸ ಸಿಎಂ: ಶಿವರಾಜ್ ತಂಗಡಗಿ ಹೊಸ ಬಾಂಬ್

ಈ ಬೇಬಿ ಯಾರದ್ದೆಂಬ ಕುತೂಹಲ ಅನೇಕರಲ್ಲಿದೆ. ಒಂದು ವರ್ಷದ ಲೈನ್ ಬೇಬಿಯ ತಾಯಿ ನಿಕ್ಕಿ ಜಾನ್ಸನ್ ಸೆಪ್ಟೆಂಬರ್ 6ರಂದು ಮೊದಲ ಬಾರಿಗೆ ಇನ್ ಸ್ಟಾ ನಲ್ಲಿ e (@therealnikkirenee) ಹಂಚಿಕೊಂಡಿದ್ದಾರೆ. ಸಂಗೀತಕ್ಕೆ ಮಗಳು ಕುಣಿಯುವುದನ್ನು ಆಕೆ ಕೂಡ ಸಂಭ್ರಮಿಸಿದ್ದಾರೆ.

ಇತ್ತೀಚೆಗೆ ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದ್ದು, ಮಗುವಿನ ಖುಷಿಯನ್ನು ತಾವೂ ಸಂಭ್ರಮಿಸಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...