alex Certify ಅಪ್ಪಿತಪ್ಪಿಯೂ ಗೂಗಲ್ ನಲ್ಲಿ ಈ ಶಬ್ಧವನ್ನು ಸರ್ಚ್ ಮಾಡ್ಬೇಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪಿತಪ್ಪಿಯೂ ಗೂಗಲ್ ನಲ್ಲಿ ಈ ಶಬ್ಧವನ್ನು ಸರ್ಚ್ ಮಾಡ್ಬೇಡಿ….!

ಗೂಗಲ್ ಇಲ್ಲದೆ ನಾವಿಲ್ಲ ಎನ್ನುವಂತಾಗಿದೆ. ಸಣ್ಣ ಗಾಯವಾದ್ರೂ ಗೂಗಲ್ ಸರ್ಚ್ ಗೆ ಹೋಗಿ ಏನು ಔಷಧಿ ಎಂಬುದನ್ನು ಹುಡುಕಾಡುವ ಕಾಲವಿದು. ಕೊರೊನಾ ನಂತ್ರ ಗೂಗಲ್ ಸರ್ಚ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಗೂಗಲ್ ನಲ್ಲಿ ಕೆಲವೊಂದು ವಿಷ್ಯವನ್ನು ಅಪ್ಪಿತಪ್ಪಿಯೂ ಸರ್ಚ್ ಮಾಡಬಾರದು.

ಗೂಗಲ್ ನಲ್ಲಿ Wet Koala ಸರ್ಚ್ ಮಾಡಲು ಹೋಗಬೇಡಿ. ಕೋಲಾ ತುಂಬ ಮುದ್ದಾದ ಪ್ರಾಣಿ. ಆದ್ರೆ ಗೂಗಲ್ ನಲ್ಲಿ ಇದನ್ನು ಹುಡುಕಿದಾಗ ಸಿಗುವ ಫೋಟೋ ಭಯ ಹುಟ್ಟಿಸುವಂತಿದೆ.

BIG NEWS: 40 ಲಕ್ಷ ರೂ. ಗಳಿಸುವ ಅವಕಾಶ ನೀಡ್ತಿದೆ RBI

ಇದು ಮಾತ್ರವಲ್ಲ Smokers Lung ಎಂದು ಗೂಗಲ್ ಸರ್ಚ್ ಕೊಡಬೇಡಿ. ಧೂಮಪಾನಿಗಳ ಶ್ವಾಸಕೋಶದ ಚಿತ್ರ ಭಯ ಹುಟ್ಟಿಸುತ್ತದೆ. ನೋಡಲು ಕಷ್ಟವಾಗುತ್ತದೆ.

Camprey Disease. ಇದು ಒಂದು ಇಮೇಲ್ ಹ್ಯಾಕರ್ ಐಡಿ. ಇದರ ಫೋಟೋ ನೋಡಿದ್ರೆ ವಿಚಿತ್ರ ಅನುಭವವಾಗುತ್ತದೆ.

Jiggers ಇದೊಂದು ಸಣ್ಣ ಕೀಟ. ಕಾಲಿನ ಪಾದಗಳಲ್ಲಿ ಕಾಣಿಸಿಕೊಳ್ಳುತ್ತದೆ. ಗೂಗಲ್ ಸರ್ಚ್ ನಲ್ಲಿ Jiggers ಸರ್ಚ್ ಮಾಡಿದಾಗ ಕಾಣುವ ಫೋಟೋ ಮೈ ಚುಮ್ಮೆನಿಸುತ್ತದೆ.

Calculus Bridge ಹೆಸರು ಕೇಳಿದ್ರೆ ಯಾವುದೋ ಸ್ಥಳ ಎನ್ನಿಸುತ್ತದೆ. ಆದ್ರೆ ಇದನ್ನು ಸುಮ್ಮನೆ ಸರ್ಚ್ ಮಾಡ್ಬೇಡಿ. ಸರ್ಚ್ ಮಾಡಿದಾಗ ಕಾಣುವ ಫೋಟೋದಲ್ಲಿ ವಿಶೇಷವೇನಿಲ್ಲ.

ಲಸಿಕೆ ಪಡೆಯದವರಿಗೆ ಪಡಿತರ, ಪೆಟ್ರೋಲ್, ಗ್ಯಾಸ್ ಸ್ಥಗಿತಕ್ಕೆ ಆದೇಶ

Any Medical Symptom ಎಂದು ನೀವು ಸರ್ಚ್ ಮಾಡಿದಾಗ ಯಾವು ಫೋಟೋ ಬರುತ್ತೆ ಗೊತ್ತಾ? Any Medical Symptom ಎಂದು ಸರ್ಚ್ ಮಾಡಿದ್ರೆ ಮೈಮೇಲೆ ಗುಳ್ಳೆಯಾಗಿರುವ ಚಿತ್ರ ಕಾಣಿಸಿಕೊಳ್ಳುತ್ತದೆ.

ಭೂತವನ್ನು ನಾವು ಸಿನಿಮಾದಲ್ಲಿ ನೋಡಿರುತ್ತೇವೆ. ಆದ್ರೆ Ghosts In Reality ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಬರುವ ಫೋಟೋ ನಿದ್ರೆ ಗೆಡಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...