alex Certify Live News | Kannada Dunia | Kannada News | Karnataka News | India News - Part 3729
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕ್ಷಿಪ್ರ ಕ್ರಾಂತಿಯಲ್ಲಿ ಸುಡಾನ್​ ಪ್ರಧಾನಿ ಸೇರಿದಂತೆ ಹಿರಿಯ ಅಧಿಕಾರಿಗಳ ಅರೆಸ್ಟ್; ಇಂಟರ್ನೆಟ್​ ಸೇವೆ ಸ್ಥಗಿತ

ಸುಡಾನ್​ನ ಹಂಗಾಮಿ ಪ್ರಧಾನಿ ಹಾಗೂ ಹಲವಾರು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ಸಚಿವಾಲಯ ಹೇಳಿದೆ.‌ ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. Read more…

ದೀಪಾವಳಿ ಶಾಪಿಂಗ್….! ಆನ್ಲೈನ್ ಖರೀದಿಗೆ ಒತ್ತು ನೀಡಿದ ಕೇಂದ್ರ

ವಿಶ್ವದಾದ್ಯಂತ ಇನ್ನು ಕೊರೊನಾ ಮುಗಿದಿಲ್ಲ. ನಿಧಾನವಾಗಿ ಕೊರೊನಾ ಸೋಂಕು ಕಡಿಮೆಯಾಗ್ತಿದೆ. ಕೊರೊನಾ ಲಸಿಕೆ ಹಾಕ್ತಿದ್ದಂತೆ ಜನರು ಮನೆಯಿಂದ ಹೊರ ಬರಲು ಶುರು ಮಾಡಿದ್ದಾರೆ. ಕಚೇರಿ, ಶಾಲೆ ಸೇರಿದಂತೆ ಎಲ್ಲವೂ Read more…

BIG NEWS: ದೇವೇಗೌಡರನ್ನು ಸಿಎಂ ಮಾಡಿದ್ದೇ ನಾವು; HDDಗೆ ಟಾಂಗ್ ನೀಡಿದ ಸಿದ್ದರಾಮಯ್ಯ

ಬೆಂಗಳೂರು: ಸಿದ್ದರಾಮಯ್ಯ ನಮ್ಮ ಪಕ್ಷದಿಂದಲೇ ಬೆಳೆದು ಹೋದವರು, ಈಗ ಅಲ್ಲಿಗೆ ಹೋಗಿ ದೊಡ್ಡ ನಾಯಕನಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆಗೆ ಟಾಂಗ್ ನೀಡಿರುವ Read more…

ಸೂಪರ್ ಹೀರೋ: ದೆಹಲಿಯ ‘ಮಟ್ಕಾ ಮ್ಯಾನ್’ಗೆ ಉದ್ಯಮಿ ಆನಂದ್ ಮಹೀಂದ್ರ ಶ್ಲಾಘನೆ

ದೆಹಲಿ: ನಗರದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ದೆಹಲಿಯ ಅಲಗ್ ನಟರಾಜನ್ ಅಕಾ ‘ಮಟ್ಕಾ ಮ್ಯಾನ್’ಗಾಗಿ ಆನಂದ್ ಮಹೀಂದ್ರಾ ಅವರು ಮೆಚ್ಚುಗೆಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. Read more…

SHOCKING: ಕೊರೊನಾದಿಂದ ಕಡಿಮೆಯಾಯ್ತು ಭಾರತೀಯರ ಜೀವಿತಾವಧಿ

ವಿಶ್ವದಾದ್ಯಂತ ಕೊರೊನಾ ವೈರಸ್ ಜನರ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಕೊರೊನಾ, ಜನರ ವಯಸ್ಸಿನ ಮೇಲೆ ಪರಿಣಾಮ ಬೀರಿದೆ. ಭಾರತೀಯರ ಜೀವಿತಾವಧಿಯು ಸುಮಾರು ಎರಡು ವರ್ಷಗಳಷ್ಟು ಕಡಿಮೆಯಾಗಿದೆ ಎಂದು Read more…

ಭ್ರಷ್ಟಾಚಾರದಿಂದ ಬೇಸತ್ತ ವ್ಯಕ್ತಿಯಿಂದ ತಹಶೀಲ್ದಾರ್​ ಕಾರಿಗೆ ಬೆಂಕಿ….!

ತಹಶೀಲ್ದಾರ್​ ಕಚೇರಿಯ ಎದುರು ನಿಲ್ಲಿಸಿದ್ದ ಕಾರೊಂದು ಬೆಂಕಿಗೆ ಆಹುತಿಯಾದ ಘಟನೆಯು ತಮಿಳುನಾಡಿನ ಕಂದಾಚಿಪುರಂನಲ್ಲಿ ಭಾನುವಾರ ನಡೆದಿದೆ. ತಹಶೀಲ್ದಾರ್​ ಬಳಕೆ ಮಾಡುತ್ತಿದ್ದ ಬೊಲೆರೋ ಎಸ್​ಯುವಿ ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಗಳು Read more…

ದೃಷ್ಟಿಹೀನ ಕ್ರೀಡಾಪಟು ತಮ್ಮ ದೈನಂದಿನ ಕೆಲಸ ನಿರ್ವಹಿಸುವ ವಿಡಿಯೋ ವೈರಲ್

ದೃಷ್ಟಿಹೀನ ಕ್ರೀಡಾಪಟುವೊಬ್ಬರು ತಮ್ಮ ಪ್ರತಿದಿನದ ಕಾರ್ಯಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಬಹಿರಂಗಪಡಿಸುವ ವಿಡಿಯೋ ವೈರಲ್ ಆಗಿದೆ. ಇದು ಹಲವರ ಹೃದಯಗಳನ್ನು ಗೆದ್ದಿದೆ. ಆಂಥೋನಿ ಪ್ಯಾರಾಲಿಂಪಿಕ್ ಅಥ್ಲೀಟ್ ಆಗಿದ್ದು, ಅವರು Read more…

ಕನ್ನಡಕ್ಕೆ ಅಗೌರವ ತೋರಿದ ಕೆ.ಎಫ್​.ಸಿ ಮಳಿಗೆ; ಸೋಶಿಯಲ್​ ಮೀಡಿಯಾದಲ್ಲಿ #RejectKFC ಟ್ರೆಂಡ್

ತಮಿಳರ ಜೊತೆ ಜೊಮ್ಯಾಟೋ ವಿವಾದದ ಬಳಿಕ ಇದೀಗ ಕನ್ನಡಿಗರ ಜೊತೆಯಲ್ಲಿ ಕೆ.ಎಫ್.​ಸಿ ವಿವಾದವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ. ಕರ್ನಾಟಕದ ಕೆ.ಎಫ್.​ಸಿ ಮಳಿಗೆಯೊಂದರಲ್ಲಿ ಗ್ರಾಹಕರ ಕನ್ನಡ ಹಾಡಿನ ಕೋರಿಕೆಗೆ ಒಪ್ಪದ Read more…

BIG NEWS: ಶಾದಿ ಭಾಗ್ಯ ಎಂಬ ಮನೆಹಾಳು ಯೋಜನೆ ಜಾರಿ ಮಾಡಿದ್ದು ಸಿದ್ದರಾಮಯ್ಯ; ವಿಪಕ್ಷ ನಾಯಕನ ವಿರುದ್ಧ ಸಿ.ಟಿ. ರವಿ ಕಿಡಿ

ವಿಜಯಪುರ: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ, ಶಾದಿ ಭಾಗ್ಯ ಎಂಬ ಮನೆಹಾಳ ಯೋಜನೆ ಜಾರಿಗೆ ತಂದದ್ದು ಸಿದ್ದರಾಮಯ್ಯ ಎಂದು ವಾಗ್ದಾಳಿ Read more…

ಪೋರ್ನ್‌ ಹಬ್‌ ಮೂಲಕ ಗಣಿತದ ಪಾಠ ಹೇಳಿಕೊಟ್ಟ ಶಿಕ್ಷಕ..! ಇದರ ಹಿಂದಿದೆ ಈ ಕಾರಣ

ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಆನ್ಲೈನ್ ಮೂಲಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಜ಼ೂಮ್ ಸೇರಿದಂತೆ ಆನ್ಲೈನ್‌ನ ಅನೇಕ ಪ್ಲಾಟ್‌ಫಾರಂಗಳ ಮೂಲಕ ಕೋಟ್ಯಂತರ ವಿದ್ಯಾರ್ಥಿಗಳು Read more…

ಬುಲೆಟ್ ​ಪ್ರೂಫ್​ ಶೀಲ್ಡ್​​ ಕಳಚಿ ಜನತೆ ಮುಂದೆ ನಿಂತ ಕೇಂದ್ರ ಸಚಿವ ಅಮಿತ್​ ಶಾ..!

ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್​ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಹಿಂಪಡೆದ ಬಳಿಕ ಇದೇ ಮೊದಲ ಬಾರಿಗೆ ಗೃಹ ಸಚಿವ ಅಮಿತ್​ ಶಾ ಕಾಶ್ಮೀರಕ್ಕೆ Read more…

ಕೊರೊನಾ ಬೂಸ್ಟರ್ ಡೋಸ್ ಪಡೆಯುತ್ತಿದ್ದಾರೆ ವೈದ್ಯರು….!

ಕೊರೊನಾ ಶುರುವಾದಾಗಿನಿಂದ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಮಹತ್ವದ ಕೆಲಸ ಮಾಡಿದ್ದಾರೆ. ಅವರ ಕೆಲಸಕ್ಕೆ ವ್ಯಾಪಕ ಮನ್ನಣೆ ಸಿಕ್ಕಿದೆ. ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡ್ತಿರುವ ವೈದ್ಯರು ಹಾಗೂ ಆರೋಗ್ಯ Read more…

ಸ್ಕೇಟಿಂಗ್ ನಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದ ಯುವತಿ: ವಿಡಿಯೋ ವೈರಲ್

ಪ್ರತಿಭಾವಂತ ಯುವತಿಯೊಬ್ಬಳು ಸ್ಕೇಟಿಂಗ್ ಮಾಡುತ್ತಾ ಸಾಂಪ್ರದಾಯಿಕ ರಾಜಸ್ಥಾನಿ ನೃತ್ಯ ಪ್ರದರ್ಶಿಸಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿದೆ. ತೂಕ ಕಡಿಮೆ ಮಾಡುತ್ತೆ ಈ ಧಾನ್ಯ ವೃತ್ತಿಪರ ವೇಗದ ಸ್ಕೇಟರ್ Read more…

SHOCKING NEWS: ಮಕ್ಕಳ ಮೇಲೆ ಯುವಕರ ಕ್ರೌರ್ಯ; ಮರಕ್ಕೆ ಕಟ್ಟಿ ಹಾಕಿ ಸಿಗರೇಟ್ ಸೇದುವಂತೆ ಧಮ್ಕಿ ಹಾಕಿದ ಪುಂಡರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪುಟ್ಟ ಮಕ್ಕಳ ಮೇಲೆ ದೌರ್ಜನ್ಯವೆಸಗಿರುವ ಯುವಕರ ಗುಂಪು, ಮಕ್ಕಳನ್ನು ಮರಕ್ಕೆ ಕಟ್ಟಿ ಹಾಕಿ ಸಿಗರೇಟ್ ಸೇದುವಂತೆ ಬಲವಂತ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೆ.ಆರ್.ಪುರದ Read more…

BIG NEWS: ಕನ್ನಡದ ‘ಅಕ್ಷಿ’ಗೆ ಅತ್ಯುತ್ತಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ

ದೆಹಲಿಯಲ್ಲಿ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಯಿತು. ಸೋಮವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಕನ್ನಡದ ‘ಅಕ್ಷಿ’ ಅತ್ಯುತ್ತಮ Read more…

ಶ್ರೀಮಂತರನ್ನೇ ಟಾರ್ಗೆಟ್​ ಮಾಡಿ ಹನಿಟ್ರಾಪ್​​ ಮಾಡುತ್ತಿದ್ದ ದಂಪತಿ ಅಂದರ್..​..!

ಉದ್ಯಮಿಗಳನ್ನೇ ಟಾರ್ಗೆಟ್​ ಮಾಡಿಕೊಂಡು ಅವರೊಂದಿಗೆ ಸೆಕ್ಸ್​ ಚಾಟ್​ ಮಾಡಿ ಬಳಿಕ ಬ್ಲಾಕ್​ಮೇಲ್​ ಮಾಡುತ್ತಿದ್ದ ದಂಪತಿಯನ್ನು ಘಾಜಿಯಾಬಾದ್​ನಲ್ಲಿ ಬಂಧಿಸಲಾಗಿದೆ. ಹನಿಟ್ರ್ಯಾಪ್​ ಮೂಲಕ ಈ ದಂಪತಿ ಸಾಕಷ್ಟು ಉದ್ಯಮಿಗಳಿಂದ ಹಣ ಲೂಟಿ Read more…

ಕರ್ವಾ ಚೌತ್ ದಿನ ಮನೆಗೆ ಬಂದ ಪತಿಯನ್ನು ಪೊಲೀಸರಿಗೆ ನೀಡಿದ ಪತ್ನಿ

ಪತಿಯ ಆಯಸ್ಸು ವೃದ್ಧಿಯನ್ನು ಬಯಸಿ, ಪತ್ನಿಯರು ಕರ್ವಾ ಚೌತ್ ವೃತ ಮಾಡ್ತಾರೆ. ನಿನ್ನೆ ಎಲ್ಲೆಡೆ ಕರ್ವಾ ಚೌತ್ ಆಚರಣೆ ಮಾಡಲಾಗಿದೆ. ಈ ವೇಳೆ ಮನೆಗೆ ಬಂದ ಪತಿಯನ್ನು, ಪತ್ನಿ Read more…

ನಗು ತರಿಸುತ್ತೆ ಹಾಲು ಕುಡಿದ ಈ ಎಮ್ಮೆ ಕರು ಮಾಡಿದ ಚೇಷ್ಟೆ…..!

ಪ್ರಾಣಿಗಳ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತೆ. ನಾಯಿಗಳು, ಬೆಕ್ಕುಗಳು ಅಷ್ಟೇ ಏಕೆ ಹುಲಿ, ಸಿಂಹಗಳು ಕೂಡ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಸುದ್ದಿ ಮಾಡ್ತಾನೇ ಇರುತ್ತವೆ. Read more…

ಭಾರಿ ಸ್ಫೋಟದ ಬೆನ್ನಲ್ಲೇ ಹೊತ್ತಿ ಉರಿದ ರಂಗಪ್ಪನ ಗುಡ್ಡ; ಬೆಚ್ಚಿಬಿದ್ದ ಸ್ಥಳೀಯರು

ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣ ಮರೆಯುವ ಮುನ್ನವೇ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದ್ದು, ಜಿಲ್ಲೆಯ ಜನರು ಆತಂಕಕ್ಕೀಡಾಗಿದ್ದಾರೆ. ತಾಳಗುಪ್ಪದಲ್ಲಿನ ರಂಗಪ್ಪನ ಗುಡ್ಡದ ಬಳಿ ಹೈಟೆನ್ಶನ್ ವಿದ್ಯುತ್ ಲೈನ್ Read more…

ಹೊಸ ದಾಖಲೆಗೆ ಪಾತ್ರರಾದ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್

ನಿನ್ನೆ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಣ ಟಿ ಟ್ವೆಂಟಿ ವಿಶ್ವಕಪ್ ಸೂಪರ್‌ 12ರ ನಾಲ್ಕನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ 10 ವಿಕೆಟ್ ಗಳ ಜಯ Read more…

BIG NEWS: ಸಮಾಜ ಒಡೆಯುವಲ್ಲಿ ನಿಮಗಿಂತ ನಿಷ್ಠಾತರು ಬೇರೆ ಇಲ್ಲ; ‘ಜಾತಿ ವಿಭಜಕ ಸಿದ್ದರಾಮಯ್ಯ’ ಎಂದು ಕಿಡಿಕಾರಿದ BJP

ಬೆಂಗಳೂರು: ಉಪಚುನಾವಣೆ ಗೆಲುವಿಗಾಗಿ ರಾಜಕೀಯ ಪಕ್ಷಗಳು ಜಾತಿವಾರು ಲೆಕ್ಕಾಚಾರ ಮುಂದಿಟ್ಟು ಮತ ಭೇಟೆಗೆ ಮುಂದಾಗಿದ್ದು, ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ರಾಜ್ಯ ಬಿಜೆಪಿ, ಸಮಾಜವನ್ನು ಜಾತಿ Read more…

ಟಿ ಟ್ವೆಂಟಿ ವಿಶ್ವಕಪ್ 2021: ಅಫ್ಘಾನಿಸ್ತಾನ್ ತಂಡಕ್ಕೆ ಸ್ಕಾಟ್ಲೆಂಡ್ ಸವಾಲು

ಇಂದು ಶಾರ್ಜಾ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ್ ಹಾಗೂ ಸ್ಕಾಟ್ಲೆಂಡ್ ತಂಡ ಸೆಣಸಾಡಲಿವೆ. ಸೂಪರ್ 12 ಆಯ್ಕೆಯ ಪಂದ್ಯದಲ್ಲಿ ಗೆದ್ದು ಪ್ರವೇಶ ಪಡೆದಿರುವ ಸ್ಕಾಟ್ಲೆಂಡ್ ತಂಡ ಆಫ್ಘಾನಿಸ್ತಾನ್ ಗೆ ಸವಾಲಾಕಲು ಸಜ್ಜಾಗಿದ್ದಾರೆ. Read more…

BIG NEWS: NEET ಸ್ನಾತಕೋತ್ತರ ಕೋರ್ಸ್ ಕೌನ್ಸೆಲಿಂಗ್ ತಡೆಗೆ ‘ಸುಪ್ರೀಂ’ ಸೂಚನೆ

ನವದೆಹಲಿ: ನೀಟ್ ಸ್ನಾತಕೋತ್ತರ ಕೋರ್ಸ ಕೌನ್ಸೆಲಿಂಗ್ ಗೆ ತಡೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಆಲ್ ಇಂಡಿಯಾ ಕೋಟಾದಲ್ಲಿ ಒಬಿಸಿ, ಇ ಡಬ್ಲ್ಯೂ ಎಸ್ Read more…

ಕೋಟ್ಯಾಧಿಪತಿ ಪತಿ ಬಿಟ್ಟು ರಿಕ್ಷಾ ಚಾಲಕನ ಜೊತೆ ಓಡಿ ಹೋದ ಪತ್ನಿ

ಮಧ್ಯಪ್ರದೇಶದ ಇಂದೋರ್ ನಲ್ಲಿ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ. ಶ್ರೀಮಂತ ವ್ಯಕ್ತಿಯ ಪತ್ನಿಯೊಬ್ಬಳು 13 ವರ್ಷ ಚಿಕ್ಕವನಾದ ಆಟೋ ರಿಕ್ಷಾ ಚಾಲಕನೊಂದಿಗೆ ಓಡಿ ಹೋಗಿದ್ದಾಳೆ. ಮಹಿಳೆ 47 ಲಕ್ಷ Read more…

ಪಿಂಚಣಿದಾರರ ಗಮನಕ್ಕೆ: ಮನೆಯಲ್ಲೇ ಕುಳಿತು ಸಲ್ಲಿಸಬಹುದು ಜೀವನ ಪ್ರಮಾಣ ಪತ್ರ….!

ಪಿಂಚಣಿದಾರರು ಯಾವುದೇ ಅಡೆತಡೆ ಇಲ್ಲದೆಯೇ ಮಾಸಿಕ ಪಿಂಚಣಿಯನ್ನು ಪಡೆಯಬೇಕು ಅಂದರೆ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಿವುದು ಅವಶ್ಯಕವಾಗಿದೆ. ಈ ವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಸಲು ನವೆಂಬರ್​ 30 Read more…

‘ಆನ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಅದಿತಿ ಪ್ರಭುದೇವ ಅಭಿನಯದ ‘ಆನ’ ಚಿತ್ರದ ಲಿರಿಕಲ್ ವಿಡಿಯೋವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದಾರೆ. ʼಐಫೋನ್‌ʼ Read more…

BIG NEWS: ಸಿದ್ದರಾಮಯ್ಯ, ಡಿ.ಕೆ.ಶಿ. ಖಾಲಿ ಡಬ್ಬ ಇದ್ದಂತೆ; ಕಾಂಗ್ರೆಸ್ ನವರದ್ದು ‘ಸಾಬರ್ ಕಾ ಸಾಥ್ ಸಾಬರ್ ಕಾ ವಿಕಾಸ್’; ಕೈ ನಾಯಕರ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಸಿಂದಗಿ: ಕಾಂಗ್ರೆಸ್ ನಾಯಕರ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ’ಖಾಲಿ ಡಬ್ಬ ಇದ್ದಂತೆ’ Read more…

ಡೇಟಾಬೇಸ್‌ನಲ್ಲಿ ಸಾಕಷ್ಟು ಮಹಿಳೆಯರಿಲ್ಲವೆಂದು ಕೊರ್ಟ್ ಮೆಟ್ಟಿಲೇರಿದ ಭಗ್ನಶೋಧಕ

ರಿಲೇಶನ್‌ಶಿಪ್‌ಗಳ ವೈಖರಿಯನ್ನೇ ಬದಲಿಸಿಬಿಟ್ಟಿರುವ ಡೇಟಿಂಗ್ ಅಪ್ಲಿಕೇಶನ್‌ಗಳು ತುರಂತವಾಗಿ ಸಂಗಾತಿಗಳನ್ನು ಹುಡುಕಲು ಜನರಿಗೆ ದಾರಿ ಮಾಡಿಕೊಟ್ಟಿವೆ. ಆದರೂ ಸಹ ಕೆಲವೊಂದು ಮಂದಿ ಇನ್ನೂ ಹಳೆಯ ಮಾದರಿಯಲ್ಲೇ ತಮ್ಮ ಸಂಗಾತಿಗಳನ್ನು ಹುಡುಕಿಕೊಂಡು Read more…

ತಿಂಗಳಲ್ಲಿ 2 ದಿನ ಮಹಿಳಾ ಸಿಬ್ಬಂದಿಗೆ ಸಿಗಲಿದೆ ಮುಟ್ಟಿನ ರಜೆ

ಆನ್‌ಲೈನ್ ಆಹಾರ ವಿತರಣಾ ಕಂಪನಿ ಸ್ವಿಗ್ಗಿ, ಮಹಿಳಾ ಸಿಬ್ಬಂದಿಗೆ ಖುಷಿ ಸುದ್ದಿ ನೀಡಿದೆ. ಮಹಿಳಾ ಆಹಾರ ವಿತರಣಾ ಸಿಬ್ಬಂದಿಗೆ ವಿಶೇಷ ಯೋಜನೆ ಜಾರಿಗೆ ತಂದಿದೆ. ಸ್ವಿಗ್ಗಿ ಮಹಿಳಾ ಉದ್ಯೋಗಿಗಳಿಗೆ Read more…

BIG NEWS: ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ: ವಿಪಕ್ಷ ನಾಯಕನ ವಿರುದ್ಧ HDK ವಾಗ್ದಾಳಿ

ಮೈಸೂರು: ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ, ಜಾತಿ ಜಾತಿಗಳ ನಡುವೆ ಒಡಕು ಆರಂಭಿಸಿದ್ದೇ ಅವರು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ತೂಕ ಕಡಿಮೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...