alex Certify ನಗು ತರಿಸುತ್ತೆ ಹಾಲು ಕುಡಿದ ಈ ಎಮ್ಮೆ ಕರು ಮಾಡಿದ ಚೇಷ್ಟೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ಹಾಲು ಕುಡಿದ ಈ ಎಮ್ಮೆ ಕರು ಮಾಡಿದ ಚೇಷ್ಟೆ…..!

ಪ್ರಾಣಿಗಳ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತೆ. ನಾಯಿಗಳು, ಬೆಕ್ಕುಗಳು ಅಷ್ಟೇ ಏಕೆ ಹುಲಿ, ಸಿಂಹಗಳು ಕೂಡ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಸುದ್ದಿ ಮಾಡ್ತಾನೇ ಇರುತ್ತವೆ. ಆದರೆ ಈ ಬಾರಿ ಈ ಸಾಲಿಗೆ ಎಮ್ಮೆ ಕರುವೊಂದು ಸೇರಿದೆ.

ಶೆಲ್ಡ್ರಿಕ್​​ ವೈಲ್ಡ್​ ಲೈಫ್​ ಟ್ರಸ್ಟ್​ ಇನ್​ಸ್ಟಾಗ್ರಾಂನಲ್ಲಿ ಈ ಮುದ್ದಾದ ವಿಡಿಯೋವನ್ನು ಶೇರ್​ ಮಾಡಿದೆ. ಈ ವಿಡಿಯೋದಲ್ಲಿ ಎಮ್ಮೆ ಕರುವು ಹಾಲು ಕುಡಿದ ಬಳಿಕ ಅದರ ಮೀಸೆಗೆಲ್ಲ ಹಾಲು ತಾಕಿದ್ದು ಅದನ್ನು ಎಮ್ಮೆ ಕರು ತೋರಿಸುತ್ತಿದೆ.

BIG NEWS: ಸಮಾಜ ಒಡೆಯುವಲ್ಲಿ ನಿಮಗಿಂತ ನಿಷ್ಠಾತರು ಬೇರೆ ಇಲ್ಲ; ‘ಜಾತಿ ವಿಭಜಕ ಸಿದ್ದರಾಮಯ್ಯ’ ಎಂದು ಕಿಡಿಕಾರಿದ BJP

ಇದೊಂದು ಅನಾಥ ಕರುವಾಗಿದ್ದು ನಮ್ಮ ಟ್ರಸ್ಟ್​ನಲ್ಲಿ ಇದಕ್ಕೆ ಪ್ರತಿ ದಿನ ಬೆಳಗ್ಗೆಯಿಂದ ಬಾಟಲಿಯಲ್ಲಿ ವಿಶೇಷವಾದ ಹಾಲನ್ನು ನೀಡಲಾಗುತ್ತದೆ. ಈತನಿಗೆ ಬೆಳಗ್ಗೆಯಿಂದ ರಾತ್ರಿಯವರೆಗೂ ಹಾಲನ್ನು ನೀಡಲಾಗುತ್ತೆ. ಈ ಮೂಲಕ ಆತನ ಹೊಟ್ಟೆ ಯಾವಾಗಲು ತುಂಬಿರಲಿ ಹಾಗೂ ಎಲ್ಲಾ ರೀತಿಯ ಪೋಷಕಾಂಶಗಳು ಆತನಿಗೆ ಸಿಗಲಿ ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...