alex Certify Live News | Kannada Dunia | Kannada News | Karnataka News | India News - Part 3707
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ…! ಕೊರೊನಾ ಲಸಿಕೆಯ ಎರಡೂ ಡೋಸ್‌ ಪಡೆದಿದ್ದರೂ ತಗುಲಬಹುದು ಸೋಂಕು

ಇನ್ನೇನು ಕೊರೊನಾ ಹಾವಳಿಯ ಆರ್ಭಟ, ಎರಡನೇ ಅಲೆ, ತದನಂತರದ ಮೂರನೇ ಅಲೆಗಳ ಆತಂಕವೆಲ್ಲವೂ ಮುಗಿದೇ ಹೋಯ್ತು ಎಂದು ವಿಶ್ವಾದ್ಯಂತ ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಇದೇ ವೇಳೆಯಲ್ಲಿ, ಚೀನಾದಲ್ಲಿ ಕೊರೊನಾದ Read more…

BREAKING: ಯೋಧರು ಭಾರತ ಮಾತೆಯ ಸುರಕ್ಷಾ ಕವಚ, ನನ್ನ ಕುಟುಂಬದ ಜೊತೆ ದೀಪಾವಳಿ ಆಚರಿಸಲು ಬಂದಿದ್ದೇನೆ; ಮೋದಿ

ಜಮ್ಮು: ಯೋಧರು ಭಾರತ ಮಾತೆಯ ಸುರಕ್ಷಾ ಕವಚ, ನಮ್ಮ ಯೋಧರ ಬಗ್ಗೆ ಇಡೀ ದೇಶದ ಜನತೆಗೆ ಹೆಮ್ಮೆಯಿದೆ ಎಂದು ಜಮ್ಮುವಿನ ನೌಶೆರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಯೋಧರನ್ನು ಉದ್ದೇಶಿಸಿ Read more…

2023ರ ಚುನಾವಣೆಗೆ ಸಿದ್ಧತೆ; ಅ.8ರಿಂದ 2ನೇ ಹಂತದ ಜೆಡಿಎಸ್ ಕಾರ್ಯಾಗಾರ

ಬೆಂಗಳೂರು: 2023ರ ಚುನಾವಣೆಗೆ ನಾನು ಆಕ್ಟೀವ್ ಆಗಿದ್ದು, ಚುನಾವಣೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ, ತಿಪ್ಪೇಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಸಭೆ ನಡೆಸಿದ್ದೇವೆ. ಅನೇಕ ಯೋಜನೆಗಳನ್ನು ಆಯೋಜಿಸಲಾಗಿದೆ ಎಂದು Read more…

‘ತನಗೆ ಇನ್ನೂ ಕೂದಲು ಬಂದಿಲ್ಲ’ ಎಂದು ಅರಿಯಲು ಪುಟ್ಟ ಕಂದ ಮಾಡಿದ್ದೇನು ಗೊತ್ತಾ….?

ದಿನಕ್ಕೊಂದು ಮಗುವಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುತ್ತದೆ. ಕೆಲವೊಮ್ಮೆ ಮುಗ್ಧವಾಗಿ ನಗುವ, ಅಂಬೆಗಾಲು ಇಡುವ, ಚಪ್ಪಾಳೆ ತಟ್ಟುವ, ನೆಚ್ಚಿನ ಸಾಕುಪ್ರಾಣಿಯ ಮೈಸವರುವ ಪುಟ್ಟ ಕಂದಮ್ಮಗಳ ಆಟವನ್ನು ಎಷ್ಟು Read more…

ಜೆಡಿಎಸ್ ಸಂಘಟನೆಗೆ ಮಹತ್ವದ ಕ್ರಮ

ಬೆಂಗಳೂರು: ಯಾವುದೇ ಪಕ್ಷವನ್ನು ಕಟ್ಟಬೇಕಾದರೆ ಆರ್ಥಿಕ ಶಕ್ತಿ ಮುಖ್ಯ. ಕಾಂಗ್ರೆಸ್ ಮತ್ತು ಬಿಜೆಪಿ ಬಳಿ ಹಣ ಎಷ್ಟಿದೆ ಎಂದು ಪುನರುಚ್ಚರಿಸುವುದಿಲ್ಲ. ಜೆಡಿಎಸ್ ಪಕ್ಷ ಪ್ರಾದೇಶಿಕ ಪಕ್ಷವಾಗಿದ್ದು, ಇದನ್ನು ಉಳಿಸಬೇಕಿದೆ Read more…

ಅಮೆರಿಕದಲ್ಲೂ ಇನ್ಮುಂದೆ ದೀಪಾವಳಿಗೆ ಸರ್ಕಾರಿ ರಜೆ..? ಸಂಸತ್​ನಲ್ಲಿ ಮಂಡನೆಯಾಯ್ತು ಹೊಸ ವಿಧೇಯಕ

ಅಮೆರಿಕದ ಪ್ರತಿನಿಧಿ ಸಭೆಯಲ್ಲಿ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದ ವಿಧೇಯಕವೊಂದನ್ನು ಪ್ರಸ್ತುತಪಡಿಸಲಾಗಿದೆ. ಈ ವಿಧೇಯಕವನ್ನು ನ್ಯೂಯಾರ್ಕ್​ನ ಸಂಸದೆ ಕೆರೊಲಿನ್​​​ ಬಿ ಮೈಲೋನಿ ನೇತೃತ್ವದಲ್ಲಿ ಪ್ರಸ್ತಾವ ಪಡಿಸಲಾಗಿದೆ. ದೀಪಾವಳಿ ಹಬ್ಬದಂದು ಅಮೆರಿಕದಲ್ಲಿ Read more…

ಈ ಯುವತಿಗಿದ್ದಾರೆ 50 ಮಂದಿ ಒಡಹುಟ್ಟಿದವರು…! ಅವರನ್ನು ಪತ್ತೆ ಹಚ್ಚಿದ್ದೇ ರೋಚಕ

ಡಿಎನ್​ಎ ಪರೀಕ್ಷೆಗೆ ಒಳಗಾಗಿದ್ದ ಯುವತಿಗೆ ತನಗೆ 50 ಮಂದಿ ಸಹೋದರ ಹಾಗೂ ಸಹೋದರಿಯರು ಇದ್ದಾರೆ ಎಂಬ ಶಾಕಿಂಗ್​ ಮಾಹಿತಿ ತಿಳಿದುಬಂದಿದೆ. ಅಂದಹಾಗೆ ಈ ವಿಚಾರ ಯುವತಿಗೆ ಮೊದಲು ತಿಳಿದಿರಲಿಲ್ಲ. Read more…

ಮಾಯಾಂಗನೆ ಮಾತಿಗೆ ಮರುಳಾಗಿ ಮನೆಗೆ ಹೋದ ವ್ಯಕ್ತಿಗೆ ಶಾಕ್: ಬೆಂಗಳೂರಲ್ಲಿ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್

ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಬಂಧಿಸಲಾಗಿದೆ. ಆರೋಪಿಗಳಾದ ತ್ರಿಶಾ, ಮುತ್ತು, ಪೆದ್ದರೆಡ್ಡಿ, ಮತ್ತು ದಾಮೋದರ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳು ಫೋನ್ ಮಾಡಿ ಮಾತನಾಡಿ, ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡಿದ್ದರು. ಮನೆಗೆ Read more…

ಆರ್ಯನ್‌ ಬಂಧನ ಕುರಿತಂತೆ ಶಾರೂಖ್‌ ಗೆ ಪತ್ರ ಬರೆದಿದ್ದ ರಾಹುಲ್

ಐಷಾರಾಮಿ ಕ್ರೂಸ್‌ಶಿಪ್‌ನಲ್ಲಿ ಗೋವಾಗೆ ತೆರಳುವ ವೇಳೆ ಡ್ರಗ್ಸ್‌ ಪಾರ್ಟಿ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಇತ್ತೀಚೆಗೆ ಬಾಲಿವುಡ್‌ ’ಬಾದ್‌ಶಾ’ ಶಾರುಖ್‌ ಖಾನ್‌ ಪುತ್ರ ಅರೆಸ್ಟ್‌ ಆಗಿದ್ದ. ಎನ್‌ಸಿಬಿ ಅಧಿಕಾರಿಗಳು Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿದೆ ವಿಪುಲ ಅವಕಾಶ

ಭಾರತದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಇಂಜಿನಿಯರ್‌ಗಳಿಗೆ ಬಹಳ ಬೇಡಿಕೆ ನಿರ್ಮಾಣವಾಗಿದೆ. ಒಂದು ಹುದ್ದೆಗೆ ಕನಿಷ್ಠ ಐದು ಮಂದಿ ಟೆಕ್ಕಿಗಳನ್ನು ಕಂಪನಿಗಳು ಶಾರ್ಟ್‌ ಲಿಸ್ಟ್‌ ಮಾಡಿಕೊಂಡು ಕಾಯುವ ಪರಿಸ್ಥಿತಿ Read more…

BIG NEWS: ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆ; ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಹೇಳಿದ್ದೇನು…?

ಹುಬ್ಬಳ್ಳಿ: ಉಪಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಿರೀಕ್ಷೆಯಲ್ಲಿದ್ದ ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆಯುಂಟಾಗಿದೆ. ಸದ್ಯಕ್ಕೆ ಸಂಪುಟ ವಿಸ್ತರಣೆ ವಿಚಾರವಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ Read more…

ಸರ್ಕಾರದ ಈ ನಿರ್ಧಾರದಿಂದ ಈರುಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ

ಒಂದು ಕೆ.ಜಿ. ಈರುಳ್ಳಿ ದರವು 50 ರೂ. ದಾಟುವ ಆತಂಕದಲ್ಲಿದ್ದ ಜನರಿಗೆ ಸ್ವಲ್ಪ ಸಮಾಧಾನಕರ ಸಂಗತಿ ಸಿಕ್ಕಿದೆ. ಈರುಳ್ಳಿ ಬೆಲೆಯು ಕೆ.ಜಿ. 5 ರಿಂದ 12 ರೂ. ಕಡಿಮೆ Read more…

ನ. 8 ರಂದು ಪುನೀತ್ ರಾಜಕುಮಾರ್ 11 ನೇ ದಿನದ ಕಾರ್ಯ

ಬೆಂಗಳೂರು: ನವೆಂಬರ್ 8 ರಂದು ಅಪ್ಪು 11 ನೇ ದಿನದ ಕಾರ್ಯ ನೆರವೇರಲಿದೆ. ನವೆಂಬರ್ 9 ರಂದು ರಾಜ್ ಕುಟುಂಬಸ್ಥರಿಂದ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ Read more…

ಕೋವ್ಯಾಕ್ಸಿನ್​ ಲಸಿಕೆ ಅವಧಿ 1 ವರ್ಷಗಳಿಗೆ ವಿಸ್ತರಣೆ

ಭಾರತ್​ ಬಯೋಟೆಕ್​​​ ಕಂಪನಿ ತಯಾರಿಸಿರುವ ಕೋವ್ಯಾಕ್ಸಿನ್​​ ಲಸಿಕೆಯ ಅವಧಿಯನ್ನು 9 ತಿಂಗಳನಿಂದ 12 ತಿಂಗಳುಗಳಿಗೆ ಏರಿಕೆ ಮಾಡಲು ರಾಷ್ಟ್ರೀಯ ಔಷಧ ನಿಯಂತ್ರಕ ಸಂಸ್ಥೆ ಅನುಮೋದನೆ ನೀಡಿದೆ. ಲಸಿಕೆ ವ್ಯರ್ಥವಾಗುವುದನ್ನು Read more…

BIG NEWS: PC ನೇಮಕ ಪರೀಕ್ಷೆಯಲ್ಲಿ ತಂತ್ರಜ್ಞಾನ ಬಳಸಿ ನಕಲು; ಪ್ರಕರಣ CIDಗೆ ಹಸ್ತಾಂತರಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಪಿಸಿ ನೇಮಕ ಪರೀಕ್ಷೆಯಲ್ಲಿ ತಂತ್ರಜ್ಞಾನ ಬಳಸಿ ನಕಲು ಪ್ರಕರಣವನ್ನು ಗೃಹ ಇಲಾಖೆ ಸಿಐಡಿಗೆ ಹಸ್ತಾಂತರಿಸಿ ಆದೇಶ ನೀಡಿದೆ. ಅಕ್ಟೋಬರ್ 24ರಂದು ಬೆಳಗಾವಿಯಲ್ಲಿ ನಡೆದಿದ್ದ ಸಿವಿಲ್ ಪೊಲೀಸ್ ಕಾನ್ಸ್ Read more…

ಸಂಬಳದಲ್ಲಿ ಶೇ.10ರಷ್ಟು ಹಣ ಖರ್ಚು ಮಾಡಿ 2 ಮನೆ ಖರೀದಿಸಿದ್ದಾಳೆ ಈ ಮಹಿಳೆ

ಹಣದ ಖರ್ಚು ಹಾಗೂ ಉಳಿತಾಯದ ಬಗ್ಗೆ ಜನರು ತಮ್ಮದೇ ಅಭಿಪ್ರಾಯ ಹೊಂದಿರುತ್ತಾರೆ. ಕೆಲವರು ಐಷಾರಾಮಿ ಬದುಕಿಗಾಗಿ ಎಲ್ಲವನ್ನೂ ಖರ್ಚು ಮಾಡಿದ್ರೆ ಮತ್ತೆ ಕೆಲವರು ಹಣ ಖರ್ಚು ಮಾಡಲು ಹಿಂದೆ Read more…

ʼಆಧಾರ್‌ʼ ನಿಯಮ ಉಲ್ಲಂಘಿಸುವವರ ವಿರುದ್ದ UIDAI ಕ್ರಮಕ್ಕೆ ಕೇಂದ್ರ ಸರ್ಕಾರದ ಗ್ರೀನ್‌ ಸಿಗ್ನಲ್

ಆಧಾರ್‌ ಕಾರ್ಡಿನ ಮಾತೃ ಸಂಸ್ಥೆಯಾದ ’ವಿಶಿಷ್ಟ ಗುರುತು ಪ್ರಾಧಿಕಾರ’ಕ್ಕೆ ತನ್ನ ನಿಯಮಗಳನ್ನು ಉಲ್ಲಂಘಿಸುವವರಿಗೆ ಗರಿಷ್ಠ 1 ಕೋಟಿ ರೂ.ಗಳವರೆಗೆ ದಂಡ ವಿಧಿಸುವ ಅಧಿಕಾರವನ್ನು ಕೇಂದ್ರ ಸರ್ಕಾರವು ನೀಡಿದೆ. ನ.2 Read more…

ರಕ್ತದಲ್ಲಿ I Love You Appu ಎಂದು ಬರೆದ ಪದವಿ ವಿದ್ಯಾರ್ಥಿನಿ

ಚಾಮರಾಜನಗರ: ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮೇಲಿನ ಅಭಿಮಾನದಿಂದ ವಿದ್ಯಾರ್ಥಿನಿ ಕೈ ಕೊಯ್ದುಕೊಂಡ ರಕ್ತದಲ್ಲಿ ಐ ಲವ್ ಯು ಅಪ್ಪು ಎಂದು ಬರೆದ ಘಟನೆ ನಡೆದಿದ್ದು, ತಡವಾಗಿ Read more…

ಶಾರೂಖ್ ಗೆ ಕಾಜೋಲ್‌ ಹುಟ್ಟುಹಬ್ಬದ ಶುಭಾಶಯ ಹೇಳದಿರುವುದರ ಹಿಂದಿದೆ ಈ ಕಾರಣ

ಬಾಲಿವುಡ್‌ ಸಿನಿಮಾ ಜಗತ್ತಿನ ಪರದೆಯ ಮೇಲಿನ ಅತ್ಯಂತ ಜನಪ್ರಿಯ ತಾರಾ ಜೋಡಿ ಎಂದರೆ ಶಾರುಖ್‌ ಖಾನ್‌ ಮತ್ತು ಕಾಜೋಲ್‌. ಅದು ‘ದಿಲ್‌ ವಾಲೆ ದುಲ್‌ಹನಿಯಾ ಲೇ ಜಾಯೆಂಗೆ ‘ಸಿನಿಮಾದ Read more…

BIG BREAKING: ಮತ್ತೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ; ಒಂದೇ ದಿನ 461 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 12,885 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 461 ಜನ ಮಹಾಮಾರಿಗೆ Read more…

ಮನುಷ್ಯರಂತೆ ನಡೆಯುತ್ತೆ ಈ ಶ್ವಾನ…! ಇದರ ಹಿಂದಿದೆ ಮನಕಲಕುವ ಕಾರಣ

ಅಪಘಾತದಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡ ನಂತರ ನಾಯಿಯೊಂದು ಮನುಷ್ಯನಂತೆ ನೇರವಾಗಿ ನಡೆಯಲು ಕಲಿತಿದೆ. ಡೆಕ್ಸ್ಟರ್ ಎಂಬ ಸಾಕು ನಾಯಿಗೆ ಆರು ವರ್ಷವಾಗಿದ್ದು, ಕಾರು ಅಪಘಾತವಾದ ಬಳಿಕ ಶಸ್ತ್ರಚಿಕಿತ್ಸೆಗೆ Read more…

ವೃದ್ಧರೊಬ್ಬರ ʼಮನಿಕೆ ಮ್ಯಾಗೆ ಹಿತೆʼ ಹಾಡು ಕೇಳಿ ಬಿದ್ದು ಬಿದ್ದು ನಕ್ಕ ಜನ

ಶ್ರೀಲಂಕಾದ ಗಾಯಕ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿದ ಮನಿಕೆ ಮಾಗೆ ಹಿತೆ ಹಾಡು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಹಾಡಿಗೆ Read more…

ದೀಪಾವಳಿ ಹಬ್ಬದ ದಿನ ಅವಶ್ಯಕವಾಗಿ ಮಾಡಿ ಈ ಕೆಲಸ

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿಯಂದು ತಾಯಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಭಕ್ತರು ನಿರಂತರ ಪ್ರಯತ್ನ ನಡೆಸುತ್ತಾರೆ. ಸದಾ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕೆನ್ನುವವರು Read more…

‌ʼಎಲೆಕ್ಟ್ರಿಕ್‌ ವಾಹನʼ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ದಾಖಲೆ ಮುಟ್ಟಿವೆ. ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಬೀಳುತ್ತಿದೆ. ಪ್ರತಿ ಲೀಟರ್‌ಗೆ 100 ರೂ. ಗಿಂತ ಹೆಚ್ಚಿನ ದರ ಪಾವತಿಸುವ ಅನಿವಾರ್ಯತೆ ಮತ್ತು Read more…

GOOD NEWS: ಕೇಂದ್ರದ ಬೆನ್ನಲ್ಲೇ ರಾಜ್ಯ ಸರ್ಕಾರದಿಂದಲೂ ಜನತೆಗೆ ದೀಪಾವಳಿ ಗಿಫ್ಟ್

ಬೆಂಗಳೂರು: ಕೇಂದ್ರ ಸರ್ಕಾರದ ಬೆನ್ನಲ್ಲೇ ರಾಜ್ಯ ಸರ್ಕಾರದಿಂದಲೂ ನಾಡಿನ ಜನತೆಗೆ ದೀಪಾವಳಿ ಕೊಡುಗೆ ನೀಡಲಾಗಿದೆ. ರಾಜ್ಯ ಸರ್ಕಾರ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ತಲಾ 7 ರೂಪಾಯಿ Read more…

ಗಮನಿಸಿ…! ವಾಯುಭಾರ ಕುಸಿತ ಪರಿಣಾಮ 2 ದಿನ ಗುಡುಗು, ಸಿಡಿಲು ಸಹಿತ ಭಾರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ನವೆಂಬರ್ 4, 5 ರಂದು ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ Read more…

ಪ್ರಧಾನಿ ಮೋದಿಗೆ ಪ್ರತಿಮೆ ಉಡುಗೊರೆ ನೀಡಿದ ಸ್ಕಾಟ್ಲೆಂಡ್ ಮೂಲದ ಶಿಲ್ಪಿ

ಗ್ಲಾಸ್ಗೋ: ಭಾರತದ ಪ್ರಧಾನ ಮಂತ್ರಿಯ ಪ್ರತಿಮೆ ತಯಾರಿಸಿದ ಸ್ಕಾಟ್ಲೆಂಡ್ ಮೂಲದ ಶಿಲ್ಪಿ ನಾಡೆ ಹಕೀಮ್ ಅವರು, ಅದನ್ನು ಉಡುಗೊರೆಯಾಗಿ ಮೋದಿ ಅವರಿಗೆ ನೀಡಿದ್ದಾರೆ. ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ Read more…

ಮದುವೆ ದಿನದಂದು ವರನಿಗೆ ಸರ್ಫ್ರೈಸ್‌ ನೀಡಿದ ಸ್ನೇಹಿತರು

ಇತ್ತೀಚೆಗೆ ದೇಸಿ ಮದುವೆಯಲ್ಲಿ ವಿಶಿಷ್ಠ ಶೈಲಿಯ ಡ್ಯಾನ್ಸ್ ಗಳು ಗಮನಸೆಳೆದಿವೆ. ಇದೀಗ ಇಂಥದ್ದೇ ಮತ್ತೊಂದು ವಿಡಿಯೋ ವೈರಲಾಗಿದ್ದು, ವರನ ಸ್ನೇಹಿತರು ಸ್ಟೆಪ್ಸ್ ಹಾಕಿದ್ದಾರೆ. ಒಟಿಟಿ ಸೂಪರ್​ ಸ್ಟಾರ್​ ಬಿರುದನ್ನು Read more…

ಒಟಿಟಿ ಸೂಪರ್​ ಸ್ಟಾರ್​ ಬಿರುದನ್ನು ನಯವಾಗಿ ತಳ್ಳಿ ಹಾಕಿದ ಮನೋಜ್​ ಬಾಜಪೇಯಿ..!

ಫ್ಯಾಮಿಲಿ ಮ್ಯಾನ್​​​ ವೆಬ್​ ಸಿರೀಸ್​ಗಳ ಬಳಿಕ ಮನೋಜ್​ ಬಾಜಪೇಯಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫ್ಯಾಮಿಲಿ ಮ್ಯಾನ್​ ಸೀಸನ್​ 1 ಹಾಗೂ ಸೀಸನ್​ 2 ಮೂಲಕ ಖ್ಯಾತಿ ಗಳಿಸಿದ Read more…

ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಸಚಿವರಿಂದ ಸಿಹಿ ಸುದ್ದಿ

ಮಂಗಳೂರು: ಶಿಕ್ಷಕರ ನೇಮಕಾತಿಗೆ ಶೀಘ್ರವೇ ಸಿಇಟಿ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಕುಕ್ಕೆಸುಬ್ರಹ್ಮಣ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಕಾರಣದಿಂದ ಎರಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...