alex Certify ಮದುವೆ ದಿನದಂದು ವರನಿಗೆ ಸರ್ಫ್ರೈಸ್‌ ನೀಡಿದ ಸ್ನೇಹಿತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನದಂದು ವರನಿಗೆ ಸರ್ಫ್ರೈಸ್‌ ನೀಡಿದ ಸ್ನೇಹಿತರು

Desi groom's friends surprise him with dance performance on Phir Hera Pheri song. Killing it, says Internet - Trending News News

ಇತ್ತೀಚೆಗೆ ದೇಸಿ ಮದುವೆಯಲ್ಲಿ ವಿಶಿಷ್ಠ ಶೈಲಿಯ ಡ್ಯಾನ್ಸ್ ಗಳು ಗಮನಸೆಳೆದಿವೆ. ಇದೀಗ ಇಂಥದ್ದೇ ಮತ್ತೊಂದು ವಿಡಿಯೋ ವೈರಲಾಗಿದ್ದು, ವರನ ಸ್ನೇಹಿತರು ಸ್ಟೆಪ್ಸ್ ಹಾಕಿದ್ದಾರೆ.

ಒಟಿಟಿ ಸೂಪರ್​ ಸ್ಟಾರ್​ ಬಿರುದನ್ನು ನಯವಾಗಿ ತಳ್ಳಿ ಹಾಕಿದ ಮನೋಜ್​ ಬಾಜಪೇಯಿ..!

ವರನ ನೆಚ್ಚಿನ ಫಿರ್ ಹೇರಾ ಫೇರಿ ಚಿತ್ರದ ಹಾಡು ಆಯೆ ಮೇರಿ ಜೊಹ್ರಾಜಬೀನ್ ಗೆ ಸ್ನೇಹಿತರು ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.

ನೃತ್ಯ ಸಂಯೋಜಕ ಆದಿತ್ಯ ಸುರಾನಾ ಎಂಬುವವರು ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, 21,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಈ ವೈರಲ್ ವಿಡಿಯೋಗೆ ನೆಟ್ಟಿಗರು ಥಂಮ್ಸ್ ಅಪ್ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...