alex Certify Live News | Kannada Dunia | Kannada News | Karnataka News | India News - Part 3635
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ಪ್ರಾಣ ಉಳಿಯಲು ಕಾರಣವಾಯ್ತು ವೇಟರ್‌ ಸಮಯೋಚಿತ ನಡೆ

ಮಗುವಿನ ಮೈಮೇಲೆ ಬೀಳುತ್ತಿದ್ದ ರೆಫ್ರಿಜರೇಟರ್‌ನಿಂದ ರಕ್ಷಿಸಲು ಹೋಟೆಲ್ ವೈಟರ್ ತನ್ನ ಟ್ರೇ ಅನ್ನು ಬಳಸಿದ್ದು, ಮೈ ಜುಮ್ಮೆನ್ನುವ ವಿಡಿಯೋ ರೆಡ್ಡಿಟ್ ನಲ್ಲಿ ವೈರಲ್ ಆಗಿದೆ. ಫ್ರಿಡ್ಜ್ ನಿಂದ ಮಗುವನ್ನು Read more…

DL ಪಡೆದ ಭಾರತದ ಮೊದಲ ಕುಬ್ಜ ಎಂಬ ಹೆಗ್ಗಳಿಕೆಗೆ ಪಾತ್ರನಾದ ಹೈದರಾಬಾದ್ ವ್ಯಕ್ತಿ

ಹೈದರಾಬಾದ್: ಇಲ್ಲಿನ ಗಟ್ಟಿಪಲ್ಲಿ ಶಿವಪಾಲ್ ಎಂಬುವವರು ವಾಹನ ಚಾಲನಾ ಪರವಾನಗಿ ಪಡೆದ ದೇಶದ ಮೊದಲ ಕುಬ್ಜ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಮಾರು ಮೂರು ಅಡಿ ಎತ್ತರದ 42 Read more…

ʼನಾನ್ʼ ಬೆಡ್‌ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಟಾಪ್ ಶೆಫ್..!

ಲೇಖಕಿ ಮತ್ತು ಟಾಪ್ ಶೆಫ್ ಹೋಸ್ಟ್ ಪದ್ಮಾ ಲಕ್ಷ್ಮಿ ಅವರು ನಾನ್ ಬೆಡ್‌ ನ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಸದ್ಯ ಭಾರಿ ವೈರಲ್ ಆಗಿದೆ. Read more…

ಬಿಯರ್ ಬಾಟಲ್ ಒಳಗೆ ಸೇರಿಕೊಂಡ 4 ಅಡಿ ಉದ್ದದ ನಾಗರಹಾವಿನ ರಕ್ಷಣೆ

ಭುವನೇಶ್ವರ: ಎಲ್ಲೆಂದರಲ್ಲಿ ಬೇಕಾಬಿಟ್ಟಿ ಕಸ ಎಸೆಯುವುದು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ-ಪಕ್ಷಿ, ಸರೀಸೃಪಗಳಿಗೂ ಕೂಡ ಮಾರಕವಾಗಿದೆ. ಭೂ ಮಾಲಿನ್ಯವು ಜೀವಿಗಳಿಗೆ ವಿವಿಧ ರೀತಿಯಲ್ಲಿ ಹಾನಿಯನ್ನುಂಟು ಮಾಡುತ್ತದೆ. ಇಲ್ಲೊಂದೆಡೆ ಎಸೆದ ಬಿಯರ್ Read more…

18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 1000 ರೂ. ಮಾಶಾಸನ: ಕೇಜ್ರಿವಾಲ್

ಪಣಜಿ: ಗೋವಾ ರಾಜ್ಯದ ಪ್ರತಿ ಮಹಿಳೆಗೆ ತಲಾ 1 ಸಾವಿರ ರೂಪಾಯಿ ಮಾಸಾಶನ ನೀಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ ಭರವಸೆ ನೀಡಿದೆ. ಪಕ್ಷದ ಮುಖ್ಯಸ್ಥರಾದ ದೆಹಲಿ ಸಿಎಂ Read more…

BIG NEWS: ಮುಂಬೈನಲ್ಲಿ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜ ಅನಾವರಣ

ಮುಂಬೈ: ನೌಕಾಪಡೆಯ ದಿನದಂದು, ಭಾರತೀಯ ನೌಕಾಪಡೆಯು ಶನಿವಾರ ಇಲ್ಲಿನ ಪಶ್ಚಿಮ ನೌಕಾ ಕಮಾಂಡ್‌ನಲ್ಲಿ ಐಕಾನಿಕ್ ಗೇಟ್‌ವೇ ಆಫ್ ಇಂಡಿಯಾದ ಎದುರು ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜವನ್ನು ಪ್ರದರ್ಶಿಸಿದೆ. ಖಾದಿಯಿಂದ ಮಾಡಿದ Read more…

ಕಾರಿನ ಬದಲು ಪಲ್ಲಕ್ಕಿ ಏರಿದ ಜೋಡಿ…! ತಾಳೆ ಎಲೆಗಳಿಂದ ಮಾಡಿದ ಕಿರೀಟ ಧರಿಸಿದ ವರನಿಂದ ಪರಿಸರ ಕಾಳಜಿ

ಮಧ್ಯಪ್ರದೇಶದಲ್ಲಿ ಆರಕ್ಷಕರೊಬ್ಬರು ತನ್ನ ಮದುವೆಯಂದು ಪರಿಸರದ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಪೃಥ್ವಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಸಂತೋಷ್ ಪಟೇಲ್ ಅವರ ವಿಶಿಷ್ಠ ವಿವಾಹ ಸಮಾರಂಭವು, ಸಾಮಾಜಿಕ ಮಾಧ್ಯಮದಲ್ಲಿ Read more…

‘ವರ್ಗಾವಣೆ’ಗಾಗಿ ರಾಜಕಾರಣಿಗಳ ಶಿಫಾರಸ್ಸು…! ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್

ತಾವು ಬಯಸಿದ ಸ್ಥಳಕ್ಕೆ ವರ್ಗಾವಣೆಯಾಗಲು ಸರ್ಕಾರಿ ಉದ್ಯೋಗಿಗಳು ರಾಜಕಾರಣಿಗಳ ಮೊರೆ ಹೋಗುವುದು ಸರ್ವೇಸಾಮಾನ್ಯವಾಗಿದೆ. ರಾಜಕಾರಣಿಗಳಿಂದ ಶಿಫಾರಸ್ಸು ಪತ್ರ ಪಡೆಯುವುದು ಅಥವಾ ಫೋನ್ ಕರೆ ಮಾಡಿಸುವ ಮೂಲಕ ವರ್ಗಾವಣೆಗಾಗಿ ಒತ್ತಡ Read more…

BREAKING: ಭದ್ರತಾ ಪಡೆ –ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಅರೆಸ್ಟ್, ಶಸ್ತ್ರಾಸ್ತ್ರ ವಶಕ್ಕೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಸಿಬ್ಬಂದಿ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರರನ್ನು ಬಂಧಿಸಿದ್ದು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ರಾಂಬಿ ಅರಾ ಸಮೀಪದ Read more…

ನಿಮಗೆ ತಿಳಿದಿರಲಿ ‘ಒಮಿಕ್ರಾನ್’ ಸೋಂಕಿನ ಸಂಭಾವ್ಯ ಲಕ್ಷಣಗಳ ಮಾಹಿತಿ

ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್ ಈಗ ಭಾರತಕ್ಕೂ ವಕ್ಕರಿಸಿದೆ. ಡಿಸೆಂಬರ್ 2ರಂದು ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕಿನ ಎರಡು ಪ್ರಕರಣಗಳು ಮೊಟ್ಟ ಮೊದಲ ಬಾರಿಗೆ ವರದಿಯಾಗಿದ್ದು, Read more…

ಮಹಿಳೆಯ ಅಂದದ ಕೈಬರಹಕ್ಕೆ ಮನಸೋತ ನೆಟ್ಟಿಗರು..!

ಉತ್ತಮ ಕೈಬರಹ ಎಲ್ಲರಿಗೂ ಸಿದ್ದಿಸಿರುವುದಿಲ್ಲ. ಕೆಲವರು ಬಹಳ ಅಂದವಾಗಿ ಬರಹ ಬರೆದ್ರೆ, ಇನ್ನೂ ಕೆಲವರು ಕೆಟ್ಟದಾಗಿ ಬರೆಯುತ್ತಾರೆ. ಉತ್ತಮ ಕೈಬರಹವು ಇಡೀ ಪಠ್ಯದ ವಸ್ತುವನ್ನು ಸುಂದರಗೊಳಿಸುತ್ತದೆ ಮತ್ತು ಉತ್ತಮ Read more…

Aadhaar Card Alert..! ಈ ಕ್ರಮಗಳನ್ನು ಅನುಸರಿಸಿ ಆರ್ಥಿಕ ವಂಚನೆಯಿಂದ ಪಾರಾಗಿ

ಡಿಜಿಟಲ್ ವ್ಯವಹಾರಗಳ ಇಂದಿನ ಯುಗದಲ್ಲಿ ಬಳಕೆದಾರರ ಪಾನ್ ಹಾಗೂ ಆಧಾರ್‌ ಮಾಹಿತಿಗಳನ್ನು ಅಕ್ರಮವಾಗಿ ಅಕ್ಸೆಸ್ ಮಾಡಲು ವಂಚಕರು ನೋಡುತ್ತಿರುತ್ತಾರೆ. ಹೀಗೆ ಸಿಕ್ಕ ಮಾಹಿತಿಗಳನ್ನು, ಕಾರ್ಡ್‌ದಾರರ ಅನುಮತಿ ಇಲ್ಲದೇ ಅಕ್ರಮವಾಗಿ Read more…

‘ಲೇಜಿ ಲಾಡ್‌’ಗೆ ಸೊಂಟ ಬಳುಕಿಸಿದ ಗಗನಸಖಿ: ವಿಡಿಯೋ ವೈರಲ್

ಇಂಡಿಗೋ ಗಗನಸಖಿಯೊಬ್ಬರು ಪ್ರಯಾಣಿಕರಿಲ್ಲದೇ ಇದ್ದಾಗ ವಿಮಾನದಲ್ಲಿ ಮನಿಕೆ ಮಗೆ ಹಿತೆಗೆ ನೃತ್ಯ ಮಾಡಿದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ, ಇದೀಗ ಇತರ ಕ್ಯಾಬಿನ್ ಸಿಬ್ಬಂದಿ ಬೇರೆ-ಬೇರೆ ಹಾಡುಗಳಿಗೆ Read more…

ಕೋಪ ಕಂಟ್ರೋಲ್ ಮಾಡುವುದು ಹೇಗೆ ಗೊತ್ತಾ…..? ಇಲ್ಲಿವೆ ಟಿಪ್ಸ್

ಸಿಟ್ಟು. ಯಾರಿಗೆ ತಾನೇ ಬರಲ್ಲ? ಕೆಲವರು ಸಣ್ಣ ಪುಟ್ಟ ವಿಷಯಕ್ಕೂ ಅತಿಯಾಗಿ ಸಿಟ್ಟು ಮಾಡಿಕೊಂಡು ಸಂಬಂಧವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಹಾಗಾದರೆ ಸಿಟ್ಟು ಕಂಟ್ರೋಲ್ ಮಾಡಬೇಕಾದರೆ ಇವುಗಳನ್ನು ಮಾಡಿ ನೋಡಿ. Read more…

BIG NEWS: ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿದ್ದ ವರುಣ್ ಗಾಂಧಿ ರಾಜೀನಾಮೆಗೆ ಸ್ವಪಕ್ಷೀಯ ಸಂಸದರಿಂದಲೇ ಆಗ್ರಹ

ನವದೆಹಲಿ: ಭಾನುವಾರ (ಡಿಸೆಂಬರ್ 5) ಲಕ್ನೋದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಆರೋಪದ ಬಗ್ಗೆ ಉತ್ತರ ಪ್ರದೇಶ ಸರ್ಕಾರವನ್ನು ತಮ್ಮದೇ ಪಕ್ಷದ ನಾಯಕ ವರುಣ್ ಗಾಂಧಿ ಟೀಕಿಸಿದ್ದರು. Read more…

ರೈಲ್ವೇ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಕುರಿತು ಇಲ್ಲಿದೆ ವಿವರ

ನವದೆಹಲಿ: ರೈಲ್ವೆ ನೇಮಕಾತಿ ಸೆಲ್, ಸೆಂಟ್ರಲ್ ರೈಲ್ವೇ (CR) ಹಂತ 1 ಮತ್ತು 2 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ RRC ವೆಬ್‌ಸೈಟ್ rrccr.com ನಲ್ಲಿ Read more…

ರೈತರು, ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಉಚಿತ ಚಿಕಿತ್ಸೆಯ ‘ಯಶಸ್ವಿನಿ’ ಯೋಜನೆ ಮರು ಜಾರಿ

ಬೆಂಗಳೂರು: ಸ್ಥಗಿತಗೊಂಡಿದ್ದ ನಗದು ರಹಿತ ಶಸ್ತ್ರಚಿಕಿತ್ಸಾ ಯಶಸ್ವಿನಿ ಯೋಜನೆ ಮರು ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದೆ. ರೈತರು, ಗ್ರಾಮೀಣ ಜನತೆಗೆ ಇದರಿಂದ ಅನುಕೂಲವಾಗಲಿದೆ. ರೈತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ Read more…

3 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ಪುಟ್ಟ ಬಾಲೆಯ ನೃತ್ಯ..!

ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರ ‘ಮನಿಕೆ ಮಗೆ ಹಿತೆ’ ವೈರಲ್ ಹಾಡಿನ ಕ್ರೇಜ್ ಇನ್ನೂ ಕೂಡ ಕಡಿಮೆಯಾದಂತಿಲ್ಲ. ಮೇ ತಿಂಗಳಲ್ಲಿ ಬಿಡುಗಡೆಯಾಗಿದ್ದರೂ ಕೂಡ ಈ Read more…

ಇಂಡೋ-ಪಾಕ್ ಗಡಿಯಲ್ಲಿ ಜನಿಸಿದ ಮಗುವಿನ ಹೆಸರು ‘ಬಾರ್ಡರ್’…!

ಇಂಡೋ-ಪಾಕ್ ನ ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ‘ಬಾರ್ಡರ್’ ಎಂದು ನಾಮಕರಣ ಮಾಡಲಾಗಿದೆ. ಡಿಸೆಂಬರ್ 2, 2021 ರಂದು, ಮಹಿಳೆ ಮಗುವಿಗೆ Read more…

ಬಿಜೆಪಿಯಿಂದ ಹಣದ ಆಮಿಷ…! ಹೊಸ ಬಾಂಬ್‌ ಸಿಡಿಸಿದ ಆಪ್ ಸಂಸದ

ತನ್ನ ಬಳಗ ಸೇರಿದರೆ ಸಂಪುಟದಲ್ಲಿ ಸ್ಥಾನ ಹಾಗೂ ಅಪಾರವಾಗಿ ದುಡ್ಡು ಕೊಡುವುದಾಗಿ ಬಿಜೆಪಿ ಪ್ರಲೋಭನೆ ಒಡ್ಡಿರುವುದಾಗಿ ಪಂಜಾಬ್‌ನ ಸಂಗ್ರೂರ್‌ ಜಿಲ್ಲೆಯ ಲೋಕಸಭಾ ಕ್ಷೇತ್ರದ ಸಂಸದ, ಹಾಗೂ ಆಪ್‌ನ ಪಂಜಾಬ್ Read more…

ಟಿಬಿ ನಿವಾರಣೆಗೆ ಇದೆ ಸುಲಭವಾದ ʼಮನೆ ಮದ್ದುʼ

ಹಸಿವು ಕಡಿಮೆಯಾಗುವುದು, ಜ್ವರ, ಎದೆನೋವು, ತೂಕ ನಷ್ಟ ಇವೆಲ್ಲ ಕ್ಷಯರೋಗದ ಲಕ್ಷಣಗಳು. ಟಿಬಿ ಒಂದು ಸಾಂಕ್ರಾಮಿಕ ರೋಗ, ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ Read more…

ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಉಚಿತ ಆಹಾರ ಧಾನ್ಯ ಕಡಿತ ಇಲ್ಲವೆಂದು ಸಚಿವರ ಸ್ಪಷ್ಟನೆ

ಬೆಂಗಳೂರು: ಆಹಾರ ಧಾನ್ಯದಲ್ಲಿ ಕಡಿತ ಮಾಡುವುದಿಲ್ಲ ಎಂದು ಆಹಾರ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆಯನ್ನು ನಾಲ್ಕು ತಿಂಗಳ ಕಾಲ ವಿಸ್ತರಣೆ Read more…

ಚುಮು ಚುಮು ಚಳಿಗೆ ಗರಿ ಗರಿ ʼಪನೀರ್ʼ ಪಕೋಡಾ

ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಚಹಾದ ಜೊತೆಗೆ ಪಕೋಡಾ ಇದ್ರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿರುತ್ತೆ. ಅದ್ರಲ್ಲೂ ಪನೀರ್ ಪಕೋಡಾದ ಮಜಾನೇ ಬೇರೆ. ಗರಿಗರಿಯಾದ ಪನೀರ್ ಪಕೋಡಾವನ್ನು ಮಾಡೋದು Read more…

ಮಹಿಳೆಯರು, ವಿದ್ಯಾರ್ಥಿಗಳು, ಯುವಕರಿಗೆ ಗುಡ್ ನ್ಯೂಸ್: ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಮೈಸೂರು: ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ 2021-22ನೇ ಸಾಲಿನಲ್ಲಿ ವಿವಿಧ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಿದೆ. ಅರಿವು ಶೈಕ್ಷಣಿಕ ಸಾಲ ಯೋಜನೆ ನವೀಕರಣ ಕರ್ನಾಟಕ Read more…

ಸುಲಭವಾಗಿ ಮಾಡಿ ರುಚಿ ರುಚಿ ತೆಂಗಿನಕಾಯಿ ಪಾಯಸ

ತೆಂಗಿನಕಾಯಿ ತುರಿ ಪಾಯಸ ಮಾಡೋದು ತುಂಬಾ ಸುಲಭ. ಹಾಗೆ ತುಂಬಾ ಸರಳ ಕೂಡ. ದಿಢೀರ್ ಅಂತಾ ಅತಿಥಿಗಳು ಬಂದ್ರೆ ರುಚಿರುಚಿ ತೆಂಗಿನಕಾಯಿ ಪಾಯಸ ಮಾಡಿ ಬಡಿಸಿ. ತೆಂಗಿನಕಾಯಿ ಪಾಯಸ Read more…

ಈ ರಾಶಿಯವರಿಗಿದೆ ಇಂದು ಉದ್ಯಮದ ಎಲ್ಲಾ ಪ್ರಯತ್ನಗಳಲ್ಲಿ ʼಯಶಸ್ಸುʼ

ಮೇಷ : ಹಿರಿಯರಿಗೆ ಗೌರವ ಕೊಡುವ ನಿಮ್ಮ ಒಳ್ಳೆಯ ಗುಣವು ಕುಟುಂಬದಲ್ಲಿ ಪ್ರಶಂಸೆಗೆ ಪಾತ್ರವಾಗಲಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ತಿರುವನ್ನೇ ನೀಡಬಲ್ಲ ಅವಕಾಶವೊಂದು ಸಿಗಲಿದೆ. ಉದ್ಯಮದಲ್ಲಿ ಎಲ್ಲಾ ಪ್ರಯತ್ನಗಳಲ್ಲಿ Read more…

BIG BREAKING: ಜೈಪುರದಲ್ಲೂ ಒಮಿಕ್ರಾನ್ ಸ್ಪೋಟ, ದೇಶದಲ್ಲಿ 21 ಕ್ಕೆ ಏರಿದ ಸೋಂಕಿತರ ಸಂಖ್ಯೆ

ನವದೆಹಲಿ: ಮಹಾರಾಷ್ಟ್ರ ರಾಜಧಾನಿ ಮುಂಬೈ ಬಳಿಕ ಜೈಪುರದಲ್ಲಿ ಒಮಿಕ್ರಾನ್ ಸ್ಫೋಟಗೊಂಡಿದೆ. ಮುಂಬೈನಲ್ಲಿ ಇವತ್ತು ಒಂದೇ ದಿನ 7 ಜನರಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ Read more…

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಡಿಸೆಂಬರ್ 7ರಂದು ಬಿಡುಗಡೆ ದಿನಾಂಕ ಘೋಷಣೆ ಮಾಡಲಿದ್ದಾರೆ ‘ವಿಕ್ರಾಂತ್ ರೋಣ’ ಚಿತ್ರತಂಡ

ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಚಿತ್ರದ ಬಿಡುಗಡೆ ದಿನಾಂಕವನ್ನು ಡಿಸೆಂಬರ್ 7ರಂದು ಅನೌನ್ಸ್ Read more…

BIG BREAKING: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಬ್ಲಾಸ್ಟ್: ಒಂದೇ ದಿನ 7 ಮಂದಿಗೆ ಸೋಂಕು

ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 7 ಜನರಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 8 ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಒಟ್ಟು ಸಂಖ್ಯೆ 12 Read more…

ಮನೆಯಲ್ಲೇ ತಯಾರಿಸಿ ಆರೋಗ್ಯಕರ ʼಕ್ಯಾರೆಟ್ ಕೇಕ್ʼ

ಚಳಿಗಾಲದಲ್ಲಿ ಕ್ಯಾರೆಟ್ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ. ಇನ್ನೇನು ಕ್ರಿಸ್ ಮಸ್ ಹಬ್ಬ, ಹೊಸ ವರ್ಷ ಸಮೀಪಿಸುತ್ತಿದೆ. ಹಾಗಾಗಿ ಕೇಕ್ ಗಳನ್ನು ಹೆಚ್ಚಿನವರು ಬಳಸುತ್ತಾರೆ. ಹಾಗಾಗಿ ಚಾಕೋಲೇಟ್ ಕೇಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...