alex Certify ʼನಾನ್ʼ ಬೆಡ್‌ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಟಾಪ್ ಶೆಫ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನಾನ್ʼ ಬೆಡ್‌ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಟಾಪ್ ಶೆಫ್..!

Padma Lakshmi shares picture of naan bedsheet with pillow cases in viral  post. Internet is in splits - Trending News Newsಲೇಖಕಿ ಮತ್ತು ಟಾಪ್ ಶೆಫ್ ಹೋಸ್ಟ್ ಪದ್ಮಾ ಲಕ್ಷ್ಮಿ ಅವರು ನಾನ್ ಬೆಡ್‌ ನ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಸದ್ಯ ಭಾರಿ ವೈರಲ್ ಆಗಿದೆ. ಎರಡು ದಿಂಬುಗಳೊಂದಿಗೆ ನಾನ್ ಬೆಡ್‌ಶೀಟ್ ಅನ್ನು ಬೆಡ್ ಗೆ ಹೊದಿಕೆಯಾಗಿ ಹಾಕಲಾಗಿದೆ. ಅರೆ…. ಇದೇನಿದು ಅಂತಾ ತಲೆ ಕೆರೆದುಕೊಳ್ಳಬೇಡಿ, ಸರಿಯಾಗಿ ಫೋಟೋವನ್ನು ಗಮನಿಸಿ..

ವೈರಲ್ ಫೋಟೋ ನೋಡಿದ ನೆಟ್ಟಿಗರು ಮೊದಲು ಗೊಂದಲಕ್ಕೊಳಗಾಗಿದ್ದು, ನಂತರ ಉಲ್ಲಾಸದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ವೈರಲ್ ಆಗಿರುವ ಫೋಟೋ ಬ್ರೆಡ್‌ನ 3ಡಿ ಪ್ರಿಂಟ್‌ನೊಂದಿಗೆ ಬೆಡ್‌ಶೀಟ್ ಕಾಣಬಹುದು.

ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ನಂತರ, ಚಿತ್ರವು ವೇಗವಾಗಿ ವೈರಲ್ ಆಗಿದೆ. ನೆಟ್ಟಿಗರು ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಒಂದು ವೇಳೆ ನೀವು ನಿಮ್ಮ ಹಾಸಿಗೆಯನ್ನು ಪೂರ್ತಿ ತಿಂದುಬಿಟ್ಟರೆ ಏನಾಗುತ್ತದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

— Padma Lakshmi (@PadmaLakshmi) December 4, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...