alex Certify Live News | Kannada Dunia | Kannada News | Karnataka News | India News - Part 3599
ಕನ್ನಡ ದುನಿಯಾ
    Dailyhunt JioNews

Kannada Duniya

ಚಟಪಟ್ ಬಿಸಿ ಬಿಸಿ ಆಲೂ ಚಾಟ್ ರೆಸಿಪಿ

ಚಳಿಗಾಲದಲ್ಲಿ ಬಿಸಿಬಿಸಿ ರುಚಿರುಚಿ ತಿಂಡಿ ಯಾರಿಗೆ ಇಷ್ಟವಾಗಲ್ಲ ಹೇಳಿ…? ಹೊರಗಿನ ತಿಂಡಿ ಆರೋಗ್ಯ ಹಾಳು ಮಾಡುತ್ತೆ ಎನ್ನುವವರು ಮನೆಯಲ್ಲಿಯೇ ಚಟಾಪಟ್ ಆಲೂ ಚಾಟ್ ಮಾಡಿ ಸವಿಯಿರಿ. ಚಟಪಟ್ ಆಲೂ Read more…

BIG NEWS: ಇಂಥಾ ಸಲಹೆ ಕೊಟ್ಟಿದ್ದನ್ನು ನೋಡಲು ಸದನಕ್ಕೆ ಹೋಗಬೇಕಾ ? ಗರಂ ಆದ HDK

ಬೆಂಗಳೂರು: ಮೇಧಾವಿ ಪಂಡಿತರೊಬ್ಬರು ಹೆಣ್ಣು ಮಕ್ಕಳಿಗೆ ಸಲಹೆ ಕೊಟ್ಟಿದ್ದನ್ನು ನೋಡಲು ಸದನಕ್ಕೆ ಹೋಗಬೇಕಾ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪರೋಕ್ಷವಾಗಿ Read more…

ಕಡಿಮೆ ಹೂಡಿಕೆ ಮಾಡಿ 4 ಲಕ್ಷ ರೂ. ಲಾಭ ಗಳಿಸಲು ಇಲ್ಲಿದೆ ಅವಕಾಶ

ಸ್ವಂತ ಬ್ಯುಸಿನೆಸ್ ಶುರು ಮಾಡಬೇಕೆಂದು ಅನೇಕರು ಕನಸು ಕಾಣುತ್ತಾರೆ. ಆದ್ರೆ ಆರ್ಥಿಕ ಸಮಸ್ಯೆಯಿಂದಾಗಿ ಬ್ಯುಸಿನೆಸ್ ಆಸೆ ಕೈಬಿಡ್ತಾರೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ನೀಡುವ ಅನೇಕ ಬ್ಯುಸಿನೆಸ್ ಇದೆ. Read more…

ONLINE ​ನಲ್ಲಿ ಫುಡ್ ಆರ್ಡರ್​ ಮಾಡ್ತೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಜ.1ರಿಂದ ಬದಲಾಗುವ ಈ ನಿಯಮ

ನೀವು ಆನ್​ಲೈನ್​​ನಲ್ಲಿ ಆಹಾರವನ್ನು ಆರ್ಡರ್​ ಮಾಡುವವರಾಗಿದ್ದರೆ ನೀವು ಈ ಸುದ್ದಿಯನ್ನು ಓದಲೇಬೇಕು. ಜೊಮ್ಯಾಟೋ, ಸ್ವಿಗ್ಗಿಯಂತಹ ಅಪ್ಲಿಕೇಶನ್​ನಿಂದ ಆಹಾರವನ್ನು ಆರ್ಡರ್​ ಮಾಡುವ ಗ್ರಾಹಕರಿಗೆ ಕೇಂದ್ರ ಸರ್ಕಾರವು 5 ಪ್ರತಿಶತ ತೆರಿಗೆಯನ್ನು Read more…

ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿ ಹಂಸ ನಂದಿನಿ

ನಟಿ ಹಂಸ ನಂದಿನಿ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ಕುರಿತು ಅವರೇ ಅಧಿಕೃತವಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಅಲ್ಲದೇ, Read more…

BIG BREAKING: ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಗ್ರೀನ್ ಸಿಗ್ನಲ್; ಸಚಿವ ಸಂಪುಟ ಸಭೆ ಅನುಮೋದನೆ

ಬೆಳಗಾವಿ: ತೀವ್ರ ವಿರೋಧದ ನಡುವೆಯೂ ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ದೊರೆತಿದ್ದು, ನಾಳೆಯೇ ಮಸೂದೆ ಮಂಡನೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. Read more…

BIG NEWS: MES ಬಗ್ಗೆ ವಿಪಕ್ಷ ನಾಯಕರ ಕಠಿಣ ನಿಲುವು; ಕೆಪಿಸಿಸಿ ಅಧ್ಯಕ್ಷರ ಮೃದು ಧೋರಣೆ; ಗೊಂದಲದ ಗೂಡಾದ ಕಾಂಗ್ರೆಸ್; ಕಿಡಿ ಕಾರಿದ BJP

ಬೆಂಗಳೂರು: ಎಂಇಎಸ್ ಪುಂಡಾಟ ಪ್ರಕರಣ ಇದೀಗ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಎಂಇಎಸ್ ಪುಂಡಾಟದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೈವಾಡವಿದೆ Read more…

ಈ ಮಹಿಳೆಯರು ಚಿನ್ನ ಅಡಗಿಸಿಟ್ಟಿದ್ದೆಲ್ಲಿ ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಚಿನ್ನವನ್ನು ಕಳ್ಳ ಸಾಗಣೆ ಮಾಡುವವರು ಹಲವಾರು ಕಳ್ಳ ಮಾರ್ಗ ಹಿಡಿದಿರುವುದು ಬೆಳಕಿಗೆ ಬರುತ್ತಲೇ ಇರುತ್ತವೆ. ಅವುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬೇಧಿಸುತ್ತಲೇ ಇರುತ್ತಾರೆ. ಸದ್ಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. Read more…

ರಿಜ಼್ವಾನ್ – ಬಾಬರ್‌ ರನ್ನು ಹಾಡಿ ಹೊಗಳಿದ ಪಾಕ್ ಮಾಜಿ ನಾಯಕ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್‌ ಆಜ಼ಮ್ ಮತ್ತು ವಿಕೆಟ್‌ಕೀಪರ್‌ ಮೊಹಮ್ಮದ್ ರಿಜ಼್ವಾನ್‌ ಇತ್ತೀಚಿನ ದಿನಗಳಲ್ಲಿ ತೋರುತ್ತಿರುವ ಉತ್ತಮ ಪ್ರದರ್ಶನದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಮಾಜಿ ನಾಯಕ ರಶಿದ್ Read more…

SBI ನ ಈ 3-ಇನ್‌-1 ಖಾತೆಯಲ್ಲಿ ಸಿಗುತ್ತೆ ಈ ಎಲ್ಲ ಸೌಲಭ್ಯ

ಒಂದೇ ಖಾತೆ ಮೂಲಕ ಸಾಮಾನ್ಯ ಬ್ಯಾಂಕ್ ಖಾತೆ, ಡಿಮ್ಯಾಟ್ ಖಾತೆ ಮತ್ತು ಆನ್ಲೈನ್ ವಹಿವಾಟಿನ ಖಾತೆಗಳ ಪ್ರಯೋಜನಗಳನ್ನು ಕೊಡಬಲ್ಲ ಆಯ್ಕೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಪರಿಚಯಿಸಿದೆ. ಸರಳವಾದ Read more…

ಬಾಂಗ್ಲಾದೇಶಿ ಬಂಧುಗಳನ್ನು ಕೂಡಿಕೊಳ್ಳಲು ಮಹಿಳೆಗೆ ನೆರವಾದ ರೇಡಿಯೋ ಕ್ಲಬ್

ಒಂದು ವರ್ಷದಿಂದ ಕಾಣೆಯಾಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ 55-ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಬಾಂಗ್ಲಾದೇಶದ ಬರಿಸಾಲ್ ಜಿಲ್ಲೆಯ ಗಡಿ ಭಾಗದಲ್ಲಿ ಪತ್ತೆ ಮಾಡಲಾಗಿದೆ. ರಜ಼ಿಯಾ ಬೀಬಿ ಹೆಸರಿನ ಮಹಿಳೆಯೊಬ್ಬರು Read more…

ಸುವರ್ಣಸೌಧದಲ್ಲಿ ಕುಳಿತವರು ಮುಟ್ಠಾಳರು; ಎಂಇಎಸ್ ಬಗ್ಗೆ ಮಾತನಾಡದ ಶಾಸಕ – ಸಚಿವರು ರಣಹೇಡಿಗಳು; ನಾರಾಯಣಗೌಡ ಆಕ್ರೋಶ

ಬೆಳಗಾವಿ: ಎಂಇಎಸ್ ಪುಂಡಾಟ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ, ನೂಕಾಟ-ತಳ್ಳಾಟಗಳು ನಡೆದಿವೆ. Read more…

ಉತ್ತರಾಖಾಂಡ‌ ಸರ್ಕಾರದ ಪ್ರಚಾರ ರಾಯಭಾರಿಯಾದ ರಿಶಬ್ ಪಂತ್‌

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್‌ ರಿಶಬ್ ಪಂತ್‌ರನ್ನು ಉತ್ತರಾಖಂಡ ಸರ್ಕಾರದ ಪ್ರಚಾರ ರಾಯಭಾರಿಯಾಗಿ ರಾಜ್ಯದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ಘೋಷಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಘೋಷಣೆ Read more…

ಹೇಮಾಮಾಲಿನಿ ಕೆನ್ನೆಯನ್ನು ರಸ್ತೆಗೆ ಹೋಲಿಸಿ ವಿವಾದಕ್ಕೆ ಸಿಲುಕಿದ ‘ಮಹಾ’ ಸಚಿವ..!

ಮಹಾರಾಷ್ಟ್ರದ ನೀರು ಸರಬರಾಜು ಹಾಗೂ ನೈರ್ಮಲ್ಯ ಖಾತೆ ಸಚಿವ ಗುಲಾಬ್​ ರಾವ್​ ರಘುನಾಥ್​​ ಪಾಟೀಲ್​​ ತಮ್ಮ ಜಲಗಾಂವ್​ ಗ್ರಾಮಾಂತರ ಕ್ಷೇತ್ರದ ರಸ್ತೆಗಳನ್ನು ಬಾಲಿವುಡ್​ ನಟಿ ಹಾಗೂ ರಾಜಕಾರಣಿ ಹೇಮಾ Read more…

ಕುಟುಂಬಸ್ಥರ ಸಮ್ಮುಖದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಲಿಂಗಕಾಮಿ ಜೋಡಿ..!

ಹೈದರಾಬಾದ್​ನ ಸಲಿಂಗಕಾಮಿ ಜೋಡಿ ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಈ ಖಾಸಗಿ ಕಾರ್ಯಕ್ರಮವು ಹೈದರಾಬಾದ್​​ನ ಹೊರವಲಯದಲ್ಲಿರುವ ರೆಸಾರ್ಟ್​ನಲ್ಲಿ ಶನಿವಾರ ನಡೆದಿದೆ. 31 Read more…

BIG BREAKING: ವೋಟರ್ ಐಡಿಗೆ ಆಧಾರ್ ಲಿಂಕ್; ಮಹತ್ವದ ಮಸೂದೆ ಅಂಗೀಕಾರ

ನವದೆಹಲಿ: ಮತದಾರರ ಗುರುತಿನ ಚೀಟಿ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದು, ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಈ ಮೂಲಕ ಆಸಕ್ತಿ ಇರುವ Read more…

ʼಒಮಿಕ್ರಾನ್ʼ ಆತಂಕದ ನಡುವೆ ಶ್ವೇತ ಭವನ ವೈದ್ಯಕೀಯ ಸಲಹೆಗಾರನ ಮಹತ್ವದ ಹೇಳಿಕೆ

ಕೋವಿಡ್-19ನ ಒಮಿಕ್ರಾನ್ ಅವತಾರಿ ಜಗತ್ತಿನಾದ್ಯಂತ ಭೀತಿಯ ಅಲೆ ಹುಟ್ಟಿಸಿಕೊಂಡು ಹೋಗುತ್ತಿದೆ ಎಂದು ಶ್ವೇತಭವನದ ಆರೋಗ್ಯ ಸಲಹಾಧಿಕಾರಿ ಡಾ ಆಂಟೋನಿ ಫೌಸಿ ತಿಳಿಸಿದ್ದಾರೆ. “ಈ ಸೋಂಕಿನ ಬಗ್ಗೆ ಒಂದು ವಿಚಾರ Read more…

ಆಗ್ರಾ ರಸ್ತೆಗೆ ವಿಹಿಂಪ‌ ಅಶೋಕ್ ಸಿಂಘಾಲ್ ಹೆಸರಿನಲ್ಲಿ ಮರುನಾಮಕರಣ

ಆಗ್ರಾದ ಆಜಮ್ ಖಾನ್ ರಸ್ತೆಯನ್ನು ವಿಶ್ವ ಹಿಂದೂ ಪರಿಷತ್ತಿನ ಹಿರಿಯ ನಾಯಕ ಅಶೋಕ್ ಸಿಂಘಾಲ್ ರಸ್ತೆ ಎಂದು ಮರು ನಾಮಕರಣ ಮಾಡಲಾಗಿದೆ. ಸಿಂಘಾಲ್ ರಾಮ ಜನ್ಮಭೂಮಿ ಚಳವಳಿಯಲ್ಲಿ ಮುಂಚೂಣಿಯಲ್ಲಿ Read more…

ಆರ್​ಆರ್​ಆರ್​ ಸಿನಿಮಾ ಬಗ್ಗೆ ಕುತೂಹಲಕಾರಿ ವಿಚಾರ ಹಂಚಿಕೊಂಡ ಎಸ್​.ಎಸ್.​ ರಾಜಮೌಳಿ

ಆರ್​ಆರ್​ಆರ್​ ಸಿನಿಮಾ ರಿಲೀಸ್​ಗೂ ಮುನ್ನವೇ ಸಾಕಷ್ಟು ವಿಚಾರಗಳ ಮೂಲಕ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈಗಾಗಲೇ ಸಿನಿಮಾದ ಟ್ರೇಲರ್​, ಟೀಸರ್​ ಹಾಗೂ ಹಾಡುಗಳು ಈಗಾಗಲೇ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿವೆ. ಮುಂಬೈನಲ್ಲಿ Read more…

BIG NEWS: ಕಾಂಗ್ರೆಸ್ ಚೇಲಾಗಳಿಂದಲೇ ಇಂತಹ ಕೃತ್ಯ; ಸಚಿವ ಶ್ರೀರಾಮುಲು ಗಂಭೀರ ಆರೋಪ

ಬೆಂಗಳೂರು: ಎಂಇಎಸ್ ನಿಷೇಧಕ್ಕೆ ನಮ್ಮದು ಸಂಪೂರ್ಣ ಸಹಮತವಿದೆ. ಪುಂಡಾಟ ಮೆರೆಯುವ ಯಾರೇ ಆಗಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ಎಂಇಎಸ್ ಪುಂಡಾಟ, Read more…

ಪುಷ್ಪಾ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್‌ರನ್ನು ಹಾಡಿ ಹೊಗಳಿದ ಸಮಂತಾ

ಟಾಲಿವುಡ್ ನಟ ಅಲ್ಲು ಅರ್ಜುನ್‌ರ ಪುಷ್ಪ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವ ನಟಿ ಸಮಂತಾ ರುತ್‌ ಪ್ರಭು, ಇನ್‌ಸ್ಟಾಗ್ರಾಂನಲ್ಲಿ ಚಿತ್ರದ ನಾಯಕನ ಬಗ್ಗೆ ಹಾಡಿ ಹೊಗಳಿದ್ದಾರೆ. ಪುಷ್ಪ ಚಿತ್ರದಲ್ಲಿ Read more…

ಕರ್ನಾಟಕ ಪಿಜಿಸಿಇಟಿ -2021 ಫಲಿತಾಂಶ ಪ್ರಕಟ: ರಿಸಲ್ಟ್​ ವೀಕ್ಷಿಸಲು ಇಲ್ಲಿದೆ ಮಾಹಿತಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಪಿಜಿಸಿಇಟಿ ಫಲಿತಾಂಶಗಳನ್ನು ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಪಿಜಿಸಿಇಟಿ ಪರೀಕ್ಷೆಯು ನವೆಂಬರ್​ 11ರಿಂದ ನವೆಂಬರ್ 14ರವರೆಗೆ ನಡೆದಿತ್ತು. ಪಿಜಿ ಸಿಇಟಿ Read more…

BSNL ಈ ಪ್ಲಾನ್ ನಲ್ಲಿ 425 ದಿನ ಸಿಗಲಿದೆ 3ಜಿಬಿ ಡೇಟಾ

ಗ್ರಾಹಕರಿಗೆ ಅಗ್ಗದ ಪ್ಲಾನ್ ನೀಡುವಲ್ಲಿ ಬಿ ಎಸ್ ಎನ್ ಎಲ್ ಹಿಂದೆ ಬಿದ್ದಿಲ್ಲ. ಬಿ ಎಸ್ ಎನ್ ಎಲ್ ಗ್ರಾಹಕರಿಗೆ ಅಗ್ಗದ ಪ್ಲಾನ್ ಜೊತೆ ದೀರ್ಘಾವಧಿ ಪ್ಲಾನ್ ನಲ್ಲಿಯೂ Read more…

BIG NEWS: ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ; ಕರ್ನಾಟಕವೇ ಬಂದ್ ಆಗುತ್ತೆ ಹುಷಾರ್…! ಎಚ್ಚರಿಕೆ ನೀಡಿದ ಪ್ರವೀಣ್ ಶೆಟ್ಟಿ

ಬೆಳಗಾವಿ: ಎಂಇಎಸ್ ಪುಂಡಾಟದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂಇಎಸ್, ಶಿವಸೇನೆ ಪುಂಡಾಟ ಖಂಡಿಸಿ Read more…

ಬಹುತೇಕ ಲಸಿಕೆಗಳು ಒಮಿಕ್ರಾನ್ ವಿರುದ್ಧ ಕೆಲಸ ಮಾಡಲ್ಲ: ಪ್ರಾಥಮಿಕ ಅಧ್ಯಯನ ವರದಿಯಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಜಗತ್ತಿನಾದ್ಯಂತ ಕೋವಿಡ್‌ಗೆಂದು ನೀಡಲಾಗುತ್ತಿರುವ ಲಸಿಕೆಗಳು ವ್ಯಾಪಕವಾಗಿ ಪಸರಬಲ್ಲ ಒಮಿಕ್ರಾನ್‌ ಅವತಾರಿ ವಿರುದ್ಧ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಾಥಮಿಕ ಹಂತದ ಸಂಶೋಧನೆಗಳು ಸ್ಪಷ್ಟವಾಗಿ ತಿಳಿಸುತ್ತಿವೆ. ಎಲ್ಲಾ ಲಸಿಕೆಗಳು ಒಮಿಕ್ರಾನ್‌ನಿಂದ Read more…

ಒಮಿಕ್ರಾನ್ ಆತಂಕದ ಮಧ್ಯೆ ಏಮ್ಸ್‌ ಮುಖ್ಯಸ್ಥರಿಂದ ಮಹತ್ವದ ಸೂಚನೆ

ಜಗತ್ತನ್ನೇ ಭಯದ ಮುಷ್ಟಿಯಲ್ಲಿ ಹಿಡಿದುಕೊಂಡಿರುವ ಒಮಿಕ್ರಾನ್‌ ಕೋವಿಡ್‌ನ ಮೂರನೇ ಅಲೆ ತಂದೊಡ್ಡುವ ಭೀತಿ ಮೂಡಿಸಿದೆ. ಭಾರತದಲ್ಲೂ ಸಹ ಒಮಿಕ್ರಾನ್ ಪ್ರಕರಣಗಳಲ್ಲಿ ದಿಢೀರ್‌ ಏರಿಕೆಯಾದ ಕಾರಣ ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ. Read more…

BIG NEWS: ಸಭಾಪತಿ, ಸಚಿವರ ಕಾರು ತಡೆದು ಆಕ್ರೋಶ; ರಾಷ್ಟ್ರೀಯ ಹೆದ್ದಾರಿಯಲ್ಲಿ ಹೈಡ್ರಾಮಾ

ಬೆಳಗಾವಿ: ಎಂಇಎಸ್ ಪುಂಡರ ವಿರುದ್ಧ ಸಿಡಿದೆದ್ದಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ ಸುವರ್ಣ ವಿಧಾನಸೌಧ ಚಲೋ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದು, ಜಿಲ್ಲೆಯಲ್ಲಿ ಮತ್ತೆ ಬಿಗುವಿನ ವಾತಾವರಣ Read more…

ಕೋತಿ – ನಾಯಿಗಳ ʼಗ್ಯಾಂಗ್‌ ವಾರ್‌ʼ ಕಥೆ ಹಿಂದಿನ ಅಸಲಿಯತ್ತು ಬಹಿರಂಗ

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾಂವ್‌ನ ಲಾವೂಲ್ ಗ್ರಾಮದಲ್ಲಿ ನಾಯಿಗಳು ಮತ್ತು ಕೋತಿಗಳ ಗ್ಯಾಂಗ್‌ ವಾರ್‌ ಇರುವಂತೆ ಮಾಡಲಾದ ಅನೇಕ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ತಮ್ಮ ಮರಿಗಳನ್ನು Read more…

ಹ್ಯಾಂಡ್‌ ವಾಶ್ ಸೇವಿಸಿ ಆತ್ಮಹತ್ಯೆಗೆತ್ನಿಸಿದ ವಿಜ್ಞಾನಿ

ದೆಹಲಿಯ ರೋಹಿಣಿ ಜಿಲ್ಲಾ ಕೋರ್ಟ್ ಸಮುಚ್ಛಯದಲ್ಲಿ ಸ್ಫೋಟಕಗಳನ್ನು ಇಡಲು ಯತ್ನಿಸಿದ್ದ ಆರೋಪದ ಮೇಲೆ ಪೊಲೀಸ್ ಕಸ್ಟಡಿಯಲ್ಲಿರುವ ಡಿಆರ್‌ಡಿಓ ವಿಜ್ಞಾನಿಯೊಬ್ಬರು ವಾಶ್‌ರೂಂ ಒಂದರಲ್ಲಿದ್ದ ಹ್ಯಾಂಡ್‌ವಾಶ್‌ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ Read more…

ಬೆಂಗಳೂರಿನಿಂದ ಈ ಫ್ಲೈಟ್ ಏರುವವರಿಗೆ ಸಿಗುತ್ತೆ ಉಚಿತ ಸೀಟ್‌ ಆಯ್ಕೆ ಮತ್ತು ಊಟ

ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇವ ಆಫರ್‌ ಗಳನ್ನು ಕೊಡಲು ಮುಂದಾಗಿರುವ ಗೋಫಸ್ಟ್‌ ಬಜೆಟ್ ಏರ್‌ಲೈನ್, ಬೆಂಗಳೂರಿನಿಂದ ಪ್ರಯಾಣಿಸಲಿರುವ ತನ್ನ ಗ್ರಾಹಕರಿಗೆ ’ಉಚಿತ ಸೀಟುಗಳು ಮತ್ತು ಊಟ’ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...