alex Certify ಈ ಮಹಿಳೆಯರು ಚಿನ್ನ ಅಡಗಿಸಿಟ್ಟಿದ್ದೆಲ್ಲಿ ಅಂತ ತಿಳಿದ್ರೆ ಶಾಕ್‌ ಆಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮಹಿಳೆಯರು ಚಿನ್ನ ಅಡಗಿಸಿಟ್ಟಿದ್ದೆಲ್ಲಿ ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಚಿನ್ನವನ್ನು ಕಳ್ಳ ಸಾಗಣೆ ಮಾಡುವವರು ಹಲವಾರು ಕಳ್ಳ ಮಾರ್ಗ ಹಿಡಿದಿರುವುದು ಬೆಳಕಿಗೆ ಬರುತ್ತಲೇ ಇರುತ್ತವೆ. ಅವುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬೇಧಿಸುತ್ತಲೇ ಇರುತ್ತಾರೆ. ಸದ್ಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಇಬ್ಬರು ಕೀನ್ಯಾ ಮೂಲದ ಮಹಿಳೆಯರು ಕಾಫಿ ಪ್ಲಾಸ್ಕ್ ನಲ್ಲಿ ಪೌಡರ್ ರೂಪದಲ್ಲಿ ಚಿನ್ನ ಇಟ್ಟುಕೊಂಡು ಮುಂಬಯಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇದೇ ರೀತಿ ಬೇರೆ ಬೇರೆ ರೀತಿಯಲ್ಲಿ ವಾಮಮಾರ್ಗ ಬಳಸಿ ಚಿನ್ನ ತಂದಿದ್ದ 18 ಜನ ಮಹಿಳೆಯರನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

SBI ನ ಈ 3-ಇನ್‌-1 ಖಾತೆಯಲ್ಲಿ ಸಿಗುತ್ತೆ ಈ ಎಲ್ಲ ಸೌಲಭ್ಯ

ಅವರ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 3.8 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹಲವರು ಕಾಫಿ ಪೌಡರ್ ಬಾಟಲ್ ಒಳಗೆ ಸೀಲ್ ಮಾಡಿ, ಒಳ ಉಡುಪಿನ ಲೈನಿಂಗ್ ನಲ್ಲಿ, ಚಪ್ಪಲಿಯಲ್ಲಿ ಹಾಗೂ ಮಸಾಲಾ ಡಬ್ಬಿಯಲ್ಲಿ ಚಿನ್ನ ಇಟ್ಟುಕೊಂಡಿದ್ದರು ಎಂದು ಹೇಳಲಾಗಿದ್ದು, ಸದ್ಯ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...