alex Certify Live News | Kannada Dunia | Kannada News | Karnataka News | India News - Part 3562
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಘಟನೆ: 15 ನಿಮಿಷಗಳ ಅಂತರದಲ್ಲಿ ಜನಿಸಿದ್ದಕ್ಕೆ ಅವಳಿಗಳ ಹುಟ್ಟಿದ ವರ್ಷವೇ ಬೇರೆ ಬೇರೆ….!

ಅಮೆರಿಕದಲ್ಲಿಈ ಹೊಸ ವರ್ಷಕ್ಕೆ ಬಹಳ ಅಪರೂಪದ ಘಟನೆಯೊಂದು ಜರುಗಿದೆ. ಅವಳಿಗಳ ಜನನವಾಗಿದೆ, ಆದರೆ ಒಂದು ಮಗು 2021ರಲ್ಲಿ ಹುಟ್ಟಿದೆ. ಮತ್ತೊಂದು 2022ರಲ್ಲಿ…! ಹೌದು, 15 ನಿಮಿಷಗಳ ಅಂತರದಲ್ಲಿಅಣ್ಣ-ತಂಗಿ ಜನಿಸಿದ್ದಾರೆ. Read more…

SHOCKING: ಡೆಲ್ಟಾಗಿಂತ 70% ವೇಗವಾಗಿ ಹರಡುತ್ತೆ ಒಮಿಕ್ರಾನ್, ಅಧ್ಯಯನದಲ್ಲಿ ಬಯಲಾಯ್ತು ಕಹಿ ಸತ್ಯ

ಒಮಿಕ್ರಾನ್ ವಿಶ್ವಕ್ಕೆ ಪರಿಚಯವಾಗಿ ತಿಂಗಳುಗಳಾಗಿದೆ ಅಷ್ಟೇ. ಆದರೆ ಅದರ ಪರಿಣಾಮ ಹಾಗೂ ಈ ರೂಪಾಂತರಿ ಹರಡುತ್ತಿರೊ ವೇಗಕ್ಕೆ ಕಡಿವಾಣ ಹಾಕೋಕೆ ಆಗ್ತಿಲ್ಲ. ಈಗಾಗ್ಲೇ ವಿಶ್ವದ ಹಲವು ದೇಶಗಳು ಒಮಿಕ್ರಾನ್ Read more…

ಒಟಿಟಿ ದುನಿಯಾಗೆ ‘ಪುಷ್ಪರಾಜ್’ ಎಂಟ್ರಿ

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ಥಿಯೇಟರ್ ಬ್ಯುಸಿನೆಸ್ ನಲ್ಲಿ‌ ಕಮಾಲ್ ಮಾಡಿದೆ‌. ಅದರಲ್ಲೂ ಅಲ್ಲುಅರ್ಜುನ್ ಪುಷ್ಪ Read more…

ಹಾದಿ ತಪ್ಪಿದ ರಾಜಕಾರಣ ಬಹಳ ದಿನ ನಡೆಯಲ್ಲ; ಆಟ ಎಂದ ಮೇಲೆ ಅಂತ್ಯವೂ ಇರಬೇಕಲ್ಲವೇ…..? ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ಕಲ್ಲು ಬಂಡೆಗಳನ್ನು ನುಗ್ಗಿ, ಮಣ್ಣು ಬಗೆದು ಪರರಿಗೆ ಬಿಕರಿ ಮಾಡಿಕೊಂಡು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ಡಿಸೈನ್ ವೀರರಿಗೆ ನಮ್ಮ ನೆಲ, ನಮ್ಮ ಜಲ ಎನ್ನುವುದು ಈಗ Read more…

ವೀರ ಕನ್ನಡಿಗನ‌ ಮಹಾಸಾಧನೆ, ವಿದೇಶದಲ್ಲಿ ಕನ್ನಡ ಬಾವುಟ ಹಾರಿಸಿದ ʼಪುರುಷೋತ್ತಮʼ

ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟವನ್ನು ಸುಟ್ಟ ವಿಚಾರಕ್ಕೆ ಇಲ್ಲೊಬ್ಬ ಕನ್ನಡಿಗ ವಿದೇಶದಲ್ಲಿ ಅದಕ್ಕೆ ತಿರುಗೇಟು ನೀಡಿದ್ದಾರೆ. ವಿದೇಶದ ಆಗಸದಲ್ಲಿ ಕನ್ನಡ ಬಾವುಟವನ್ನ ಎತ್ತರದಲ್ಲಿ ಹಾರಿಸಿ, ಯಾರು ಏನೇ ಮಾಡಿದರು ಕನ್ನಡ Read more…

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ: ರಾಜ್ಯ ರಾಜಧಾನಿಯಲ್ಲಿ ಈ ನಿಯಮಗಳ ಅನುಷ್ಠಾನ ಸಾಧ್ಯತೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಹಾಗೂ ಒಮಿಕ್ರಾನ್ ನಿಯಂತ್ರಣಕ್ಕೆ ಸರ್ಕಾರ ಸಜ್ಜಾಗುತ್ತಿದೆ. ಈಗಾಗ್ಲೇ ನೈಟ್ ಕರ್ಪ್ಯೂ ಹೇರಿರುವ ಸರ್ಕಾರ ಮುಂದೆ ಏನೆಲ್ಲಾ ನಿರ್ಧಾರ ಕೈಗೊಳ್ಳಬಹುದು ಎಂಬ ಕುತೂಹಲ ಇದ್ದೆ ಇದೆ. Read more…

CAT 2021: 9 ಅಭ್ಯರ್ಥಿಗಳಿಗೆ ಶೇ. 100 ರಷ್ಟು ಅಂಕ, ಸತತ 4 ನೇ ವರ್ಷವೂ ಹುಡುಗರೇ ಟಾಪರ್

ನವದೆಹಲಿ: CAT 2021 ರಲ್ಲಿ 9 ಅಭ್ಯರ್ಥಿಗಳು ಒಟ್ಟಾರೆ ಶೇಕಡ 100 ರಷ್ಟು ಅಂಕ ಗಳಿಸಿದ್ದಾರೆ. ನಾಲ್ಕನೇ ವರ್ಷವೂ ಅತಿ ಹೆಚ್ಚು ಅಂಕ ಪಡೆದ ಎಲ್ಲಾ ಅಭ್ಯರ್ಥಿಗಳು ಪುರುಷರಾಗಿದ್ದಾರೆ. Read more…

BIG BREAKING: ಕೊರೊನಾ ಸೋಂಕು ಮತ್ತಷ್ಟು ಹೆಚ್ಚಳ; ಒಂದೇ ದಿನ 124 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಮತ್ತೆ ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 37,379 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ದ್ವಿಚಕ್ರ ವಾಹನಕ್ಕೆ ಗುದ್ದಿದ ಟಿಪ್ಪರ್, ಸ್ಥಳದಲ್ಲೆ ಸಾವನ್ನಪ್ಪಿದ ಇಂಜಿನಿಯರಿಂಗ್‌ ವಿದ್ಯಾರ್ಥಿನಿ

ಬೈಕ್ ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ‌ ಹಿಂಬದಿ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಎಂಜಿ ರಸ್ತೆಯ ಗರುಡಮಾಲ್ ಬಳಿ ಅಪಘಾತ ನಡೆದಿದ್ದು Read more…

12 ವರ್ಷದ ಈ ಪೋರನ ಐಕ್ಯೂ ಐನ್‌ಸ್ಟೀನ್‌ಗಿಂತ ಹೆಚ್ಚು….!

ಇಂಗ್ಲೆಂಡ್‌ನ ಬ್ರಿಸ್ಟಾಲ್‌ನ 12 ವರ್ಷದ ಈ ಶಾಲಾ ಬಾಲಕನ ಬುದ್ಧಿಮತ್ತೆ ಸೂಚ್ಯಂಕ (ಐಕ್ಯೂ) 162ರಷ್ಟಿದ್ದು, ಆಲ್ಬರ್ಟ್ ಐನ್‌ಸ್ಟೀನ್‌ಗಿಂತಲೂ ಹೆಚ್ಚಿನ ಐಕ್ಯೂ ಹೊಂದಿದ್ದಾನೆ. ಐನ್‌ಸ್ಟೀನ್‌ರ ಐಕ್ಯೂ 160 ಇತ್ತು ಎನ್ನಲಾಗಿದೆ. Read more…

ಹೊಸ ಬೈಕ್ ಬಿಡುಗಡೆ ಮಾಡಿದ ಯಮಾಹಾ, ಇಲ್ಲಿದೆ ಇದರ ವಿವರ

ಯಮಾಹಾ ಮೋಟರ್‌ ಇಂಡಿಯಾ ತನ್ನ ನೂತನ ಎಫ್‌ಜ಼ಡ್‌‌ಎಸ್‌-ಫೈ ಮಾಡೆಲ್‌ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಶ್ರೇಣಿಯಲ್ಲಿ ಎಫ್‌ಜ಼ಡ್‌‌ಎಸ್‌-ಫೈ ಡೀಲಕ್ಸ್ ಮಾಡೆಲ್ ಸಹ ಸೇರಿದೆ. ಈ ಬೈಕುಗಳಿಗೆ ಎಲ್‌ಇಡಿಯ Read more…

ಎರಡನೇ ಟೆಸ್ಟ್‌ನಲ್ಲಿ ಅಯ್ಯರ್‌ ಬದಲಿಗೆ ವಿಹಾರಿ ಆಯ್ಕೆ ಮಾಡಿದ್ದರ ಹಿಂದಿದೆ ಈ ಕಾರಣ

ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಡುತ್ತಿಲ್ಲ. ಬೆನ್ನು ನೋವಿನಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲು Read more…

ಕೋವಿಡ್ ಇದ್ದರೂ ಕುಟುಂಬದೊಂದಿಗೆ ಭೋಜನ ಸವಿದ ಮಹಿಳೆ: ಈಕೆಯ ಉಪಾಯ ಕೇಳಿದ್ರೆ ಬೆರಗಾಗ್ತೀರಾ..!

ಸಾಂಕ್ರಾಮಿಕ ರೋಗ ಕೋವಿಡ್-19 ಜಗತ್ತಿಗೆ ಕಾಲಿಟ್ಟ ಬಳಿಕ ಬಹುತೇಕ ಮಂದಿಯ ಜೀವನ ಬುಡಮೇಲಾಗಿದೆ. ಇನ್ನು ಕೋವಿಡ್ ಸೋಂಕು ಬಂದವರಂತೂ ತಮ್ಮಿಂದ ಇತರರಿಗೆ ಹರಡದಂತೆ ಬಹಳ ಜಾಗರೂಕತೆ ವಹಿಸಬೇಕಾಗುತ್ತದೆ. ಕಡ್ಡಾಯವಾಗಿ Read more…

BREAKING: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಕೊರೋನಾ ಪಾಸಿಟಿವ್

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿದ್ದು, ಪಾಸಿಟಿವ್ ವರದಿ ಬಂದಿದೆ. ಸೌಮ್ಯ Read more…

30 ವರ್ಷಗಳ ಬಳಿಕ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆ ಬಿಚ್ಚಿಟ್ಟ ಕ್ರಿಕೆಟಿಗ

ಮೆಲ್ಬೋರ್ನ್: 1985ರಲ್ಲಿ 19 ವರ್ಷದೊಳಗಿನವರ ಕ್ರಿಕೆಟ್ ಪ್ರವಾಸದ ವೇಳೆ ತಂಡದ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಗಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಜೇಮಿ ಮಿಚೆಲ್ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಆಸ್ಟ್ರೇಲಿಯಾ ಪೊಲೀಸರು Read more…

ಬೆಕ್ಕಿಗೆ ಚಾಕ್ಲೇಟ್ ಕೊಡುವ ಮುನ್ನ ಇದನ್ನು ಓದಿ……!

ಮನೆಯಲ್ಲಿ ಸಾಕುವ ಬೆಕ್ಕಿನ ಆಹಾರದ ಕುರಿತು ಹೆಚ್ಚಿನ ಕಾಳಜಿ ಅತ್ಯಗತ್ಯ. ಇಲ್ಲದಿದ್ದರೆ ಅದು ಅನಾರೋಗ್ಯಕ್ಕೆ ಈಡಾಗಬಹುದು. ಬೆಕ್ಕಿಗೆ ಏನು ಕೊಡಬೇಕು ಏನು ಕೊಡಬಾರದು ಅನ್ನುವ ಮಾಹಿತಿ ಇಲ್ಲಿದೆ. * Read more…

BIG NEWS: ಬಡ್ತಿ ನಿರಾಕರಿಸಿದ ನೌಕರರಿಗೂ ಸೌಲಭ್ಯ; ಸುಪ್ರೀಂಕೋರ್ಟ್

ನವದೆಹಲಿ: ಬಡ್ತಿ ನಿರಾಕರಿಸುವ ನೌಕರರು ಕೂಡ ಆರ್ಥಿಕ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಕೇಂದ್ರ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ಹೊರಡಿಸಿದ ಕಚೇರಿ Read more…

BIG NEWS: ಆಫ್ಲೈನ್ ಡಿಜಿಟಲ್ ಪಾವತಿಗಳಿಗೆ RBI ಅನುಮತಿ

ಆಫ್ಲೈನ್ ಪಾವತಿಗಳಿಗೆ ಚೌಕಟ್ಟೊಂದನ್ನು ಬಿಡುಗಡೆ ಮಾಡಿರುವ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ.), ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿಗೆ ಪ್ರೇರಣೆ ನೀಡಲು ಮುಂದಾಗಿದೆ. ಅಂತರ್ಜಾಲ ಅಥವಾ ಟೆಲಿಕಾಂ ಸಂಪರ್ಕದ Read more…

ಈಜಿಪ್ಟ್ ಮೂಲದ ಶಾರುಖ್ ಅಭಿಮಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಮಹಿಳೆಗೆ ಸಹಾಯಹಸ್ತ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಗೆ ಭಾರತ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಶಾರುಖ್ ಖಾನ್ ಅವರ ಅಭಿಮಾನಿಗಳು ಎಂಬ ಕಾರಣಕ್ಕೆ ವಿದೇಶದಲ್ಲಿ ಅದೆಷ್ಟೋ ಜನ ಸಹಾಯ Read more…

ಭತ್ತದ ತೌಡಿನಿಂದ ತಯಾರಿಸಿದ ಪರಿಸರ ಸ್ನೇಹಿ ಪಾತ್ರೆ ಬಳಕೆಯ ವಿಡಿಯೋ ಹಂಚಿಕೊಂಡ ಶಶಿ ತರೂರ್

ಕಾಂಗ್ರೆಸ್ ಸಂಸದ ಶಶಿ ತರೂರ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸದಾ ಒಂದಿಲ್ಲೊಂದು ವಿಷಯದ ಬಗ್ಗೆ ಅವರು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ಅವರನ್ನು Read more…

ʼಒಮಿಕ್ರಾನ್‌ʼ ಆತಂಕದ ಮಧ್ಯೆ ತಜ್ಞರಿಂದ ನೆಮ್ಮದಿಯ ಸುದ್ದಿ

ಕೋವಿಡ್ ಸೋಂಕಿನ ಮೂರನೇ ಅಲೆಯನ್ನು ಎದುರಿಸಲು ಭಾರತ ಸಜ್ಜಾಗಿದ್ದು, ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಪಿಯೂಶ್ ಗೋಯೆಲ್ ತಿಳಿಸಿದ್ದಾರೆ. “ಕೋವಿಡ್ ಸಾಂಕ್ರಮಿಕದ Read more…

ಕೆರೆಯಲ್ಲಿತ್ತು ಮೃತದೇಹ, ಪಕ್ಕದಲ್ಲೇ ನಿಂಬೆಹಣ್ಣು: ವಾಮಾಚಾರ ಮಾಡಿ ಬಾಲಕನ ಕೊಲೆ ಶಂಕೆ

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಳೇಪುರ ಗ್ರಾಮದ ಬಳಿ ಕೆರೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಮಹೇಶ್ ಅಲಿಯಾಸ್ ಮನು(16) ಮೃತದೇಹ ಪತ್ತೆಯಾಗಿದೆ. ಮಹೇಶನ ಮೂವರು ಅಪ್ರಾಪ್ತ ಸ್ನೇಹಿತರ Read more…

ಅವಳಿ ಏರ್‌ಬ್ಯಾಗ್‌ ಗಳನ್ನು ಹೊಂದಲಿರುವ ಬೊಲೆರೋ

ಕಳೆದ 20 ವರ್ಷಗಳಿಂದಲೂ ತನ್ನ ಬೊಲೆರೋ ವಾಹನಕ್ಕೆ ಕಾಲಕಾಲಿಕ ಮೇಲ್ದರ್ಜೆಗಳನ್ನು ಮಾಡಿಕೊಂಡು ಬಂದಿರುವ ಮಹಿಂದ್ರಾ ಈಗ ಈ ವಾಹನಕ್ಕೆ ಮತ್ತೊಂದು ನವೀಕರಣ ಮಾಡುತ್ತಿದೆ. ಬೊಲೆರೋದ ಹೊಸ ಅವತಾರ ಬಿಡುಗಡೆ Read more…

ಲೈಂಗಿಕಾಸಕ್ತಿ ಕಡಿಮೆಯಾಗಲು ಕಾರಣ ಈ ಹವ್ಯಾಸ

ನಮ್ಮ ಬದುಕು ಈಗ ಯಾಂತ್ರಿಕವಾಗಿಬಿಟ್ಟಿದೆ. ದಿನವಿಡೀ ಕೆಲಸ, ಪ್ರಯಾಣ, ಮನೆಯಲ್ಲೂ ಕಾಡುವ ಕಚೇರಿ ಕೆಲಸದ ಜವಾಬ್ಧಾರಿ ಹೀಗೆ ವೈಯಕ್ತಿಕ ಬದುಕಿಗೆ ಸಮಯವೇ ಇಲ್ಲದಂತಾಗಿದೆ. ಆರೋಗ್ಯ ಮತ್ತು ವೈಯಕ್ತಿಕ ಬದುಕಿನ ಆದ್ಯತೆಗಳನ್ನು Read more…

ಅಮೆರಿಕಾದಲ್ಲಿ ಮೀನುಗಳ ಮಳೆಯಾಗಿದ್ದರ ಹಿಂದಿದೆ ಈ ಕಾರಣ…!

ವಿಶ್ವದ ದೊಡ್ಡಣ್ಣ ಅಮೆರಿಕಾದ ಟೆಕ್ಸಾಸ್‌ನ ಟೆಕ್ಸರ್ಕಾನಾ ನಗರದಲ್ಲಿ ಇತ್ತೀಚೆಗಷ್ಟೇ ಇತಿಹಾಸದಲ್ಲೇ ಎಂದೂ ಕಂಡು ಕೇಳಿರದಂತಹ ಅಸಾಮಾನ್ಯ ಮಳೆಯಾಗಿತ್ತು. ಯಾಕೆಂದರೆ, ಆಗಸದಿಂದ ಸುರಿದ ನೀರಿನ ಹನಿಗಳ ಜೊತೆಗೆ ಮೀನುಗಳ ಮಳೆಯೂ Read more…

ನ್ಯಾಯಾಧೀಶರನ್ನು ’ಮೈ ಲಾರ್ಡ್‌’, ’ಯುವರ್‌ ಲಾರ್ಡ್‌ಶಿಪ್’ ಎಂದೆಲ್ಲಾ ಕರೆಯೋದು ಬೇಡ: ಒರಿಸ್ಸಾ ಹೈಕೋರ್ಟ್ ಮಹತ್ವದ ಸೂಚನೆ

ನ್ಯಾಯಾಧೀಶರನ್ನು ವೃಥಾ ವೈಭವೀಕರಿಸಿ, ’ಮೈ ಲಾರ್ಡ್’ ಅಥವಾ ’ಯುವರ್‌ ಆನರ್‌’ ಎಂದೆಲ್ಲಾ ಸಂಬೋಧಿಸಿ ಕರೆಯುವುದನ್ನು ನಿಲ್ಲಿಸಲು ಒರಿಸ್ಸಾ ಹೈಕೋರ್ಟ್ ವಕೀಲರಿಗೆ ಸೂಚಿಸಿದೆ. “ಎಲ್ಲಾ ಕೌನ್ಸೆಲ್‌ಗಳು ಮತ್ತು ಪಾರ್ಟಿಗಳು ಈ Read more…

ವೇದಿಕೆ ಮೇಲೆ ಹಾಡುತ್ತಿದ್ದಾಗಲೇ ಕಳಚಿತು ಪಾಪ್ ಗಾಯಕಿಯ ಉಡುಪು…..!

ಪಾಪ್‌ಸ್ಟಾರ್ ಮಿಲಿ ಸೈರಸ್ 2022 ರ ಹೊಸ ವರ್ಷದ ಮುನ್ನಾದಿನ ಶುಕ್ರವಾರದಂದು ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ತಮ್ಮ ಗಾಯನದ ಮೂಲಕ ರಂಜಿಸುತ್ತಿದ್ದರು. ಆದರೆ, ಈ ವೇಳೆ ಆಕೆ Read more…

‘ಗರ್ವದಿಂದ ಹೇಳು ನಾನು ಹಿಂದೂ ಎಂದು’: ‘ಆಕಸ್ಮಿಕ ಹಿಂದೂ’ ರಾಹುಲ್ ಗಾಂಧಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

ಅಮೇಥಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರ ಮುಸುಕಿನ ‘ಹಿಂದೂಯಿಸಂ ವರ್ಸಸ್ Read more…

‘ಸೋಯಾ ಚಂಕ್ಸ್ʼ ಫ್ರೈ ಮಾಡಿ ಸವಿಯಿರಿ

ದಿನಾ ಒಂದೇ ರೀತಿ ಅಡುಗೆ, ಸ್ನ್ಯಾಕ್ಸ್ ತಿಂದು ಬೋರು ಅನಿಸದಾಗ ಈ ಸೋಯಾ ಚಂಕ್ಸ್ ಫ್ರೈ ಮಾಡಿಕೊಂಡು ಸವಿಯಿರಿ. ಮಾಡುವುದಕ್ಕೆ ಕಷ್ಟವಿಲ್ಲ. ಜತೆಗೆ ರುಚಿಕರವಾಗಿ ಕೂಡ ಇರುತ್ತದೆ. ಬೇಕಾಗುವ Read more…

ಸುಲಭವಾಗಿ ಮಾಡಿ ಸವಿಯಿರಿ ʼರವಾ ಬರ್ಫಿʼ

ಸಂಜೆ ವೇಳೆಗೆ ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸುತ್ತೆ. ಇನ್ನು ಮಕ್ಕಳಿಗೆ ಶಾಲೆಗೆ ರಜೆ ಇರುವಾಗ ಮನೆಯಲ್ಲಿ ಎಷ್ಟು ತಿಂಡಿ ಇದ್ದರೂ ಕಡಿಮೆನೇ. ಥಟ್ಟಂತ ಏನಾದರೂ ಮಾಡಿಕೊಂಡು ತಿನ್ನಬೇಕು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...