alex Certify Live News | Kannada Dunia | Kannada News | Karnataka News | India News - Part 3488
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ವಿಷಪೂರಿತ ಹೊಗೆ ಸೇವಿಸಿ 30 ಮಹಿಳೆಯರು ಅಸ್ವಸ್ಥ, ಇಬ್ಬರ ಸ್ಥಿತಿ ಗಂಭೀರ..!

ಹರಿಯಾಣದ ಸೋನಿಪತ್‌ನಲ್ಲಿರುವ ಕಾರ್ಖಾನೆಯೊಂದರಲ್ಲಿ ತಾಮ್ರದ ಅವಶೇಷಗಳ ಕರಗುವಿಕೆಯಿಂದ ಉಂಟಾದ ಹೊಗೆಯನ್ನು ಸೇವಿಸಿ, 30 ಮಹಿಳಾ ಉದ್ಯೋಗಿಗಳು ಅಸ್ವಸ್ಥರಾಗಿದ್ದಾರೆ. ಸೋನಿಪತ್‌ನ ಪಂಚಿ ಗುಜ್ರಾನ್ ಗ್ರಾಮದ ಬಳಿ ಇರುವ ಹುಂಡೈ ಮೆಟಲ್ Read more…

ಐಪಿಎಲ್ ಮೆಗಾ ಹರಾಜು: ಇಶಾನ್ ಕಿಶನ್ ಮೇಲೆ ಹಣದ ಹೊಳೆ

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಕೆಲ ಆಟಗಾರರ ಲಕ್ ಖುಲಾಯಿಸಿದೆ. ಇಂದಿನ ಹರಾಜಿನಲ್ಲಿ ಇಶಾನ್ ಕಿಶನ್ ಮೇಲೆ ಅತಿ ಹೆಚ್ಚು ಬಿಡ್ ಮಾಡಲಾಗಿದೆ. ಮುಂಬೈ ಇಂಡಿಯನ್ಸ್ ಗೆ Read more…

ಮೆಹಂದಿ ಅಳಿಸುವ ಮುನ್ನವೇ ಸಹೋದರ ಸಂಬಂಧಿ ಜೊತೆ ವಧು ಪರಾರಿ..!

ಮದುವೆಯಾದ ಐದನೇ ದಿನ ವಧು ಆಘಾತಕಾರಿ ಕೆಲಸಕ್ಕೆ ಕೈ ಹಾಕಿರುವ ಘಟನೆ  ಬಿಹಾರದ ಶೇಖ್‌ಪುರದಲ್ಲಿ ನಡೆದಿದೆ. ಮದುವೆಯಾದ ಐದನೇ ದಿನ ನವವಿವಾಹಿತೆ ಮನೆ ಖಾಲಿ ಮಾಡಿದ್ದಾಳೆ. ಅಚ್ಚರಿಯ ಸಂಗತಿ Read more…

ಕೊರೊನಾ ಎಫೆಕ್ಟ್: ಕೆಜಿಗೆ 45 ರೂಪಾಯಿಯಂತೆ ಮಾರಾಟವಾಗ್ತಿದೆ ಐಷಾರಾಮಿ ಬಸ್…..!

ಕೊರೊನಾ ನಂತ್ರ ಅನೇಕರು ಬೀದಿಗೆ ಬಿದ್ದಿದ್ದಾರೆ. ಅನೇಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕೋವಿಡ್ ಆರಂಭವಾದ ಎರಡು ವರ್ಷಗಳ ನಂತರ ಕೇರಳದ ಕಾಂಟ್ರಾಕ್ಟ್ ಕ್ಯಾರೇಜ್ ಮಾಲೀಕರ ಸಂಘ  ತೀವ್ರ ಸಂಕಷ್ಟದಲ್ಲಿದೆ. Read more…

ಮೊದಲ ಕೋವಿಡ್ ಅಲೆ ಎದುರಿಸುತ್ತಿರುವ ಕಿರಿಬಾತಿ ದ್ವೀಪ ರಾಷ್ಟ್ರಕ್ಕೆ ವೈದ್ಯಕೀಯ ಸಹಾಯ ಮಾಡಿದ ಭಾರತ….!

ಫೆಸಿಫಿಕ್ ದ್ವೀಪ ರಾಷ್ಟ್ರ ಕಿರಿಬಾತಿಯಲ್ಲಿ, ಕಳೆದ ಎರಡು ವಾರಗಳ ಹಿಂದೆ ಕೋವಿಡ್ ವೈರಸ್ನ ಮೊದಲ ಅಲೆ ಶುರುವಾಗಿದೆ. ಎರಡು ವರ್ಷಗಳಿಂದ ಕೊರೋನಾದಿಂದ ಬಚಾವಾಗಿದ್ದ ಪುಟ್ಟ ರಾಷ್ಟ್ರ, ಈಗ ತನ್ನ Read more…

BIG NEWS: ಶಿಕ್ಷಕಿ ವಜಾ; ಶಾಲಾ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಹಿಂದೂ ಸಂಘಟನೆ

ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಚಂದ್ರಾ ಲೇಔಟ್ ವಿದ್ಯಾಸಾಗರ ಪಬ್ಲಿಕ್ ಸ್ಕೂಲ್ ಶಾಲಾ ಶಿಕ್ಷಕಿ ವಜಾ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ಹಿಂದೂ ಸಂಘಟನೆಗಳು, ಶಿಕ್ಷಕಿಗೆ ನ್ಯಾಯ Read more…

BREAKING: ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಉದ್ಯಮಿ ರಾಹುಲ್‌ ಬಜಾಜ್‌ ಇನ್ನಿಲ್ಲ

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಉದ್ಯಮಿ ರಾಹುಲ್‌ ಬಜಾಜ್‌ ವಿಧಿವಶರಾಗಿದ್ದಾರೆ. 83 ವರ್ಷದ ರಾಹುಲ್‌ ಬಜಾಜ್‌ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಬಜಾಜ್‌ ಸಮೂಹದ ಮುಖ್ಯಸ್ಥರಾಗಿ ರಾಹುಲ್‌ ಬಜಾಜ್‌ ಕಾರ್ಯ ನಿರ್ವಹಿಸಿದ್ದರು. Read more…

BIG NEWS: ಹಿಜಾಬ್ ವಿಚಾರದಲ್ಲಿ ಪಕ್ಷದ ನಿಲುವು ಸ್ಪಷ್ಟವಾಗಿದೆ; ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದ ಡಿ.ವಿ.ಸದಾನಂದಗೌಡ

ಬೆಂಗಳೂರು: ರಾಜ್ಯದಲ್ಲಿನ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಏನು ಹೇಳುತ್ತದೆ ಅದನ್ನು ಪಾಲಿಸಲು ಸರ್ಕಾರ ಸಿದ್ಧ. ಯಾವುದೇ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕು Read more…

ಜ್ವಾಲಾಮುಖಿ ಸ್ಫೋಟದ ಬಳಿಕ ಆಗಸದಲ್ಲಿ ಸೆರೆಯಾಯ್ತು ಅದ್ಭುತ ದೃಶ್ಯ….!

ರೋಮ್: ಎಟ್ನಾ ಪರ್ವತದ ಪ್ರಬಲ ಸ್ಫೋಟವು ಜ್ವಾಲಾಮುಖಿ ಗುಡುಗು ಸಹಿತ ಮಳೆಯನ್ನು ಸೃಷ್ಟಿಸಿದೆ, ಇದು ಇಟಲಿಯ ಪೂರ್ವ ಸಿಸಿಲಿಯ ಮೇಲೆ ಆಕಾಶದಾದ್ಯಂತ ಸಿನಿಮೀಯ ರೀತಿಯಲ್ಲಿ ಮಿಂಚಿನ ಸಂಚಾರ ಮಾಡಿದೆ. Read more…

ಹಿಜಾಬ್ ಸ್ಪರ್ಶಿಸುವವರ ಕೈಗಳನ್ನು ಕತ್ತರಿಸುತ್ತೇವೆ; ವಿವಾದಾತ್ಮಕ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ನಾಯಕಿ..!

ಕರ್ನಾಟಕದ ಹಿಜಾಬ್ ವಿವಾದ ಭಾರತದ ವಿವಿಧ ರಾಜ್ಯಗಳನ್ನು ತಲುಪುತ್ತಿದೆ. ಈ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ನಾಯಕಿ ರುಬಿನಾ ಖಾನಮ್, ಹಿಜಾಬ್ ಅನ್ನು ಸ್ಪರ್ಶಿಸಲು ಪ್ರಯತ್ನಿಸುವವರ ಕೈಗಳನ್ನು ಕತ್ತರಿಸಲಾಗುವುದು ಎಂಬ Read more…

ಐಪಿಎಲ್​ ಹರಾಜು ಕಾರ್ಯಕ್ರಮದಲ್ಲಿ ಸಹೋದರಿಯ ಜೊತೆ ಭಾಗಿಯಾದ ಶಾರೂಕ್​ ಪುತ್ರ ಆರ್ಯನ್​ ಖಾನ್​

ಬಹುನಿರೀಕ್ಷಿತ ಐಪಿಎಲ್​​ ಸೀಸನ್​ ಮತ್ತೆ ಶುರುವಾಗಿದೆ​, ಈ ಬಾರಿ ನಡೆಯುತ್ತಿರುವ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಶಾರೂಕ್​ ಖಾನ್​ ಮಕ್ಕಳಾದ ಆರ್ಯನ್​​ ಖಾನ್​ ಹಾಗೂ ಸುಹಾನಾ ಖಾನ್​ ಭಾಗವಹಿಸಿದ್ದಾರೆ. ಕಳೆದ Read more…

BIG NEWS: ಐಪಿಎಲ್ ಹರಾಜು ಪ್ರಕ್ರಿಯೆ ವೇಳೆಯೇ ಕುಸಿದು ಬಿದ್ದ ಹರಾಜುದಾರ…!

ಐಪಿಎಲ್ ಕ್ರಿಕೆಟ್ ಜಗತ್ತಿನ ಅತಿದೊಡ್ಡ, ಅತ್ಯಂತ ಶ್ರೀಮಂತ ಲೀಗ್. ಇಂದು ಬೆಂಗಳೂರಿನಲ್ಲಿ ಈ ಲೀಗ್ ನ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಆಕ್ಷನ್ ಶುರುವಾಗಿ ಆಟಗಾರರ ಆಯ್ಕೆಯು ನಡೆಯುತ್ತಿತ್ತು, Read more…

ಜೀವನದ ಕಲ್ಪನೆ, ಸಾರ್ಥಕತೆಯ ಭಾವನೆಯೇ ಇಲ್ಲದಾಗಿದೆ; ಭಾವುಕರಾಗಿ ಕಣ್ಣೀರಿಟ್ಟ ಸ್ಪೀಕರ್ ಕಾಗೇರಿ

ಬೆಂಗಳೂರು: ನಾವು ಸೀಮಿತವಾದ ಚೌಕಟ್ಟಿನಲ್ಲಿ ನಮ್ಮನ್ನು ಕಟ್ಟಿ ಹಾಕಿಕೊಂಡಿದ್ದೇವೆ. ಸೃಷ್ಟಿಯ ಸತ್ಯ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳುತ್ತಾ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಣ್ಣೀರಿಟ್ಟ ಘಟನೆ ನಡೆದಿದೆ. Read more…

BIG NEWS: ‘ಐಪಿಎಲ್’ ಮೆಗಾ ಹರಾಜು; ಶಿಖರ್ ಧವನ್ ಗೆ ಬಂಪರ್, ಸುರೇಶ್ ರೈನಾಗೆ ನಿರಾಸೆ

ಐಪಿಎಲ್ ಮೆಗಾ ಹರಾಜು ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬಾರಿ ಹರಾಜಿನಲ್ಲಿ 10 ತಂಡಗಳು, 590 ಆಟಗಾರರನ್ನು ಖರೀದಿ ಮಾಡಲಿದ್ದಾರೆ. ಆರಂಭದಲ್ಲಿಯೇ ಶಿಖರ್ ಧವನ್ ಗೆ ಲಾಟರಿ ಹೊಡೆದಿದೆ. ಡೆಲ್ಲಿ Read more…

2024ರ ವೇಳೆಗೆ ಕೃಷಿಯಲ್ಲಿ ಶೂನ್ಯ ಡೀಸೆಲ್ ಬಳಕೆ: ಕೇಂದ್ರ ಸರ್ಕಾರದ ಮಹತ್ವದ ಗುರಿ

ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ, ಸಕ್ಕರೆ ಮತ್ತು ಧಾನ್ಯಗಳು ಬೆಳೆಗಾರ ಭಾರತ. ಭಾರತದ ಕೃಷಿಯಲ್ಲಿ ಡೀಸೆಲ್ ಬಳಕೆಯ ಪ್ರಮಾಣವು ಹೆಚ್ಚಿದೆ. ಇಂತಹ ದೇಶ ಮುಂದಿನ ಮೂರು ವರ್ಷಗಳೊಳಗೆ Read more…

ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ ಏಕರೂಪ ನಾಗರಿಕ ಸಂಹಿತೆ ಜಾರಿ; ಉತ್ತರಾಖಂಡ ಸಿಎಂ ಹೇಳಿಕೆ..!

ಉತ್ತರಾಖಂಡ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗ, ಸಿಎಂ ಪುಷ್ಕರ್ ಸಿಂಗ್ ಧಾಮಿ ಅತಿದೊಡ್ಡ ಹೇಳಿಕೆ‌ ನೀಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಗೆದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ Read more…

ಕಳ್ಳನನ್ನು ಚೇಸ್​ ಮಾಡಿದ್ದ ಬಾಲಕನಿಗೆ ಸೈಕಲ್​​ ಹಿಂತಿರುಗಿಸಿದ ಪೊಲೀಸ್

ತನ್ನ ಸೈಕಲ್​​ ಕದ್ದಿದ್ದ ಕಳ್ಳನನ್ನು ಬೆನ್ನಟ್ಟಿದರೂ ಸಹ ಆತನಿಂದ ಸೈಕಲ್​ ವಾಪಸ್​ ಪಡೆದುಕೊಳ್ಳುವಲ್ಲಿ ವಿಫಲನಾಗಿದ್ದ ಏಳು ವರ್ಷದ ಬಾಲಕನಿಗೆ ಪೊಲೀಸರು ಸೈಕಲ್​​ನ್ನು ಮರಳಿ ತಲುಪಿಸಿದ್ದು ಇದರಿಂದ ಬಾಲಕನ ಸಂತಸಕ್ಕೆ Read more…

ಕೋವಿಡ್ ಬೂಸ್ಟರ್ ಲಸಿಕೆ ಎಷ್ಟು ದಿನಗಳ ಕಾಲ ರಕ್ಷಣೆ ನೀಡುತ್ತದೆ…? ಅಮೆರಿಕಾ ತಜ್ಞರ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಫಿಜರ್ ಮತ್ತು ಮಾಡೆರ್ನಾ ಎಮ್‌ಆರ್‌ಎನ್‌ಎ ಲಸಿಕೆಗಳ ಮೂರನೇ ಡೋಸ್‌ಗಳ ಪರಿಣಾಮ, ಲಸಿಕೆ ತೆಗೆದುಕೊಂಡ ನಂತರ ನಾಲ್ಕನೇ ತಿಂಗಳಿಗೆ ಗಣನೀಯವಾಗಿ ಕ್ಷೀಣಿಸುತ್ತದೆ ಎಂದು ಯುಎಸ್ ಸೆಂಟರ್ಸ್ ಆಫ್ ಡಿಸೀಸ್ ಕಂಟ್ರೋಲ್ Read more…

ಈ ಪ್ರಕ್ರಿಯೆಗಳನ್ನು ಹಿಂದಕ್ಕೆ ಪಡೆಯಿರಿ, ಇಲ್ಲಾಂದ್ರೇ ನಾವೇ ವಜಾ ಮಾಡಬೇಕಾಗುತ್ತೆ: ಉ.ಪ್ರ. ಸರ್ಕಾರಕ್ಕೆ ಸುಪ್ರೀಂ ವಾರ್ನಿಂಗ್

ಪೌರತ್ವದ ಕಾಯಿದೆ ತಿದ್ದುಪಡಿ ವಿರೋಧಿ ಪ್ರತಿಭಟನಾಕಾರರಿಂದ ಹಾನಿಯಾದ ಸಾರ್ವಜನಿಕ ಆಸ್ತಿಯನ್ನು ಅವರಿಂದಲೇ ಭರಿಸುವ ಉತ್ತರ ಪ್ರದೇಶ ಸರ್ಕಾರದ ನಡೆಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಈ ನಡೆಯು ತನ್ನದೇ ಎರಡು Read more…

BIG NEWS: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ; ಶಾಲಾ-ಕಾಲೇಜಿಗೆ ಮೊಬೈಲ್ ನಿಷೇಧ; ದಾವಣಗೆರೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ದಾವಣಗೆರೆ: ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಫೆಬ್ರವರಿ 14ರ ಬೆಳಿಗ್ಗೆ 6ಗಂಟೆಯಿಂದ ಫೆ.15ರ ಬೆಳಿಗ್ಗೆ 6 Read more…

BIG NEWS: ಸುಡುಗಾಡು ಸಿದ್ದ ಮಾಡಿದ್ದನ್ನು ಸರಿ ಮಾಡಿದ್ದೇವೆ; ನೂರು ಬಾರಿ ಸುಳ್ಳು ಹೇಳಿದರೆ ಸತ್ಯವಾಗಲ್ಲ; ವಿಪಕ್ಷ ನಾಯಕನ ವಿರುದ್ಧ ಸಚಿವ ಸೋಮಣ್ಣ ವಾಗ್ದಾಳಿ

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ವಸತಿ ಸಚಿವ ವಿ.ಸೋಮಣ್ಣ, ಸುಡುಗಾಡು ಸಿದ್ದ ಮಾಡಿದ್ದನ್ನು ನಾವು ಸರಿ ಮಾಡಿದ್ದೇವೆ ಎಂದು ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಚಿವ Read more…

ನೋಡುಗರ ಎದೆ ನಡುಗಿಸುತ್ತೆ ತನ್ನ ಪ್ರಾಣ ಒತ್ತೆ ಇಟ್ಟು ಪುಟ್ಟ ಹುಡುಗಿಯ ರಕ್ಷಣೆ ಮಾಡಿದ ವ್ಯಕ್ತಿ ವಿಡಿಯೋ

ವೃತ್ತಿಯಲ್ಲಿ ಬಡಗಿಯಾಗಿರುವ ಮೊಹಮ್ಮದ್ ಮೆಹಬೂಬ್ ಕೆಲಸಕ್ಕಾಗಿ ತಮ್ಮ ಕಾರ್ಖಾನೆಯತ್ತ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ತನ್ನ ಶೌರ್ಯ ಒಂದು ಮಗುವಿನ ಜೀವವನ್ನು ಉಳಿಸುತ್ತದೆ ಎಂಬುದು ತಿಳಿದಿರಲಿಲ್ಲ. ಫೆಬ್ರವರಿ 5 Read more…

ಈ ಪಕ್ಷಿ ಕುಡಿಯೋದು ಸುರಿಯುವ ಮಳೆನೀರನ್ನು ಮಾತ್ರ….!

ಭೂಮಿ ಮೇಲಿರುವ ಅತ್ಯಂತ ವಿಶಿಷ್ಟ ಜೀವಿಗಳಲ್ಲಿ ಒಂದು ಈ ಜಾಕೋಬಿನ್ ಕುಕೂ ಪಕ್ಷಿ. ಪೈಯ್ಡ್ ಕ್ರೆಸ್ಟೆಡ್ ಕುಕೂ ಅಥವಾ ಚಟಕ್ ಎಂದೂ ಕರೆಯಲ್ಪಡುವ ಈ ಪಕ್ಷಿ ಸುರಿಯುತ್ತಿರುವ ಮಳೆ Read more…

8 ಪ್ರಯಾಣಿಕರನ್ನು ಹೊತ್ತೊಯ್ಯುವ ಎಲ್ಲ ವಾಹನಗಳಿಗೆ ಸೀಟ್ ಬೆಲ್ಟ್ ಕಡ್ಡಾಯ…?

ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ವಿತರಿಸಿದ ಕರಡು ನೋಟಿಫಿಕೇಶನ್ ಅನ್ವಯ ಎಂ1 ಕೆಟಗರಿಯ, ಅಂದರೆ ಎಂಟು ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ, ಎಲ್ಲಾ ವಾಹನಗಳಿಗೆ ಸೀಟ್‌ಬೆಲ್ಟ್‌ಗಳನ್ನು ಕಡ್ಡಾಯಗೊಳಿಸಲಾಗುವುದು. ಈ ನಿಯಮಗಳನ್ನು ಅಕ್ಟೋಬರ್‌ Read more…

ದೇಶದಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ಅಂಬಾನಿ-ಅದಾನಿಯವರನ್ನು ಪೂಜಿಸಬೇಕು ಎಂದ ಬಿಜೆಪಿ ಸಂಸದ…!

ಗುರುವಾರ ರಾಜ್ಯಸಭೆಯಲ್ಲಿ ನಿರುದ್ಯೋಗ ಮತ್ತು ಕೇಂದ್ರ ಬಜೆಟ್ ಬಗ್ಗೆ ಚರ್ಚೆ ನಡೆಯುತ್ತಿತ್ತು ಈ ಸಂದರ್ಭದಲ್ಲಿ ಬಿಜೆಪಿ ಸಂಸದ ಕೆ.ಜೆ. ಅಲ್ಫೋನ್ಸ್, ದೇಶದಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ಅಂಬಾನಿ ಹಾಗೂ ಅದಾನಿಗಳಂತಹ Read more…

ರಾಜ್ಯದ ಹಿಜಾಬ್​ ವಿವಾದದಲ್ಲಿ ಕಾಣದ ಕೈಗಳ ಕೈವಾಡ..? ಪಾಕ್​ನಿಂದಲೂ ವಿವಾದದ ಕಿಡಿ ಹೊತ್ತಿಸಲು ಯತ್ನ

ರಾಜ್ಯದಲ್ಲಿ ಹಿಜಾಬ್​ ಗದ್ದಲವು ತಾರಕಕ್ಕೇರಿರುವ ನಡುವೆಯೇ ಪಾಕಿಸ್ತಾನದ ಇಂಟರ್​​ -ಸರ್ವೀಸಸ್​ ಇಂಟೆಲಿಜೆನ್ಸ್​​ ದೇಶದಲ್ಲಿ ವಿವಾದವನ್ನು ಹೆಚ್ಚಿಸಲು ಯತ್ನಿಸುತ್ತಿದೆ ಎಂಬ ಮಾಹಿತಿ ಆಂತರಿಕ ಮೂಲಗಳಿಂದ ತಿಳಿದುಬಂದಿದೆ. ನಿಷೇಧಿತ ಖಲಿಸ್ತಾನಿ ಸಂಘಟನೆಯಾದ Read more…

ಐಪಿಎಲ್ ಹರಾಜು 2022: ಈ ಟಾಪ್ 5 ಆಟಗಾರರಿಗೆ ಬಿಡ್ ಕೂಗದೇ ಇದ್ದರೂ ಅಚ್ಚರಿಯಿಲ್ಲ

ಎಲೆ ಮರೆ ಕಾಯಿಯಂತಿದ್ದ ಬಹಳಷ್ಟು ಆಟಗಾರರಿಗೆ ಹೆಸರು ಖ್ಯಾತಿ ಕೊಟ್ಟಿರುವ ಐಪಿಎಲ್‌ನಲ್ಲಿ, ಹೆಸರೇ ಗೊತ್ತಿಲ್ಲದಂಥ ಅನೇಕ ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜಾಗಿ ಅಚ್ಚರಿ ಮೂಡಿಸಿರುವ ಅನೇಕ ನಿದರ್ಶನಗಳ್ನು ಕಂಡಿದ್ದೇವೆ. Read more…

BIG BREAKING: ರಾಜ್ಯಾದ್ಯಂತ ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಭುಗಿಲೆದ್ದಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಿಯು ಕಾಲೇಜುಗಳಿಗೆ ಮಂಗಳವಾರದವರೆಗೂ ರಜೆ ಮುಂದುವರೆಸಲಾಗಿದೆ. ಹಿಜಾಬ್ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ Read more…

BIG NEWS: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ; ಶಾಸಕ ರಘುಪತಿ ಭಟ್ ಗೆ ವಿದೇಶದಿಂದ ಜೀವ ಬೆದರಿಕೆ ಕರೆ

ಉಡುಪಿ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಉಡುಪಿ ಶಾಸಕ ರಘುಪತಿ ಭಟ್ ಗೆ ವಿದೇಶಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. Read more…

ಪಂಜಾಬ್ ಚುನಾವಣಾ ಪ್ರಚಾರ ಕಣಕ್ಕಿಳಿದ ಅರವಿಂದ್​ ಕೇಜ್ರಿವಾಲ್​ ಪತ್ನಿ ಹಾಗೂ ಪುತ್ರಿ

ಪಂಜಾಬ್​ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಪತ್ನಿ ಸುನೀತಾ ಹಾಗೂ ಪುತ್ರಿ ಹರ್ಷಿತಾ ಪಕ್ಷದ ಸಿಎಂ ಅಭ್ಯರ್ಥಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...