alex Certify Live News | Kannada Dunia | Kannada News | Karnataka News | India News - Part 3443
ಕನ್ನಡ ದುನಿಯಾ
    Dailyhunt JioNews

Kannada Duniya

ಆದಾಯ ತೆರಿಗೆ ಉಳಿಸಲು ಪ್ಲಾನ್‌ ಮಾಡ್ತಿದ್ದೀರಾ…? ಇಲ್ಲಿದೆ ನೋಡಿ ಬೆಸ್ಟ್‌ ಯೋಜನೆ

ಪ್ರತಿವರ್ಷ  ಆದಾಯ ತೆರಿಗೆ ಪಾವತಿಸುವ ಸಮಯ ಬರ್ತಿದ್ದಂತೆ ಅನೇಕರು ತೆರಿಗೆಯಲ್ಲಿ ಹಣ ಉಳಿಸಲು ವಿಧಾನಗಳನ್ನು ಹುಡುಕುತ್ತಾರೆ. ಟ್ಯಾಕ್ಸ್‌ ಉಳಿತಾಯಕ್ಕಾಗಿ ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ಹೂಡಿಕೆ ಯೋಜನೆಗಳಿವೆ. ಆದ್ರೆ ಸೂಕ್ತವಾದುದನ್ನು Read more…

ಬರೋಬ್ಬರಿ 100 ಕೆ.ಜಿ. ತೂಕದ ಸಸ್ಯಾಹಾರಿ ಖಾದ್ಯ ರಾಯಲ್ ಐಸಿಂಗ್ ತಯಾರಿಸಿದ ಪುಣೆ ಮೂಲದ ಕಲಾವಿದೆ..!

ಪುಣೆ ಮೂಲದ ಖ್ಯಾತ ಕೇಕ್ ಕಲಾವಿದೆ ಪ್ರಾಚಿ ಧಬಲ್ ದೇಬ್ ಅವರು ತಯಾರಿಸಿರುವ ಬರೋಬ್ಬರಿ 100 ಕೆಜಿ ಸಸ್ಯಾಹಾರಿ ಖಾದ್ಯ ರಾಯಲ್ ಐಸಿಂಗ್ ಕೇಕ್ ರಚಿಸಿದ್ದು, ವರ್ಲ್ಡ್ ಬುಕ್ Read more…

ನೋವಿನಲ್ಲಿದ್ದ ಬಾಲಕನ ಮೊಗದಲ್ಲಿ ನಗು ಮೂಡಿಸಲು ಅಗ್ನಿಶಾಮಕದಳದ ಸಿಬ್ಬಂದಿಯ ನೃತ್ಯ: ಹೃದಯಸ್ಪರ್ಶಿ ವಿಡಿಯೋ ವೈರಲ್..!

ಸೂರು ಕಳೆದುಕೊಂಡ ನೋವಿನಲ್ಲಿದ್ದ ಪುಟ್ಟ ಬಾಲಕನ ಮೊಗದಲ್ಲಿ ಮಂದಹಾಸ ಅರಳಲು ಅಗ್ನಿಶಾಮಕ ಸಿಬ್ಬಂದಿಗಳ ಗುಂಪು ಪ್ರಯತ್ನಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಬ್ರೆಜಿಲ್‌ನ ರಿಯೊ ಡಿ ಜನೈರೊ Read more…

ಮಾಲೀಕನ ಮಗಳ ಬೆತ್ತಲೆ ಫೋಟೋ ಕ್ಲಿಕ್ಕಿಸಿದ ಮನೆ ಕೆಲಸಗಾರ..!

ತನ್ನ ಮಾಲೀಕರ 13 ವರ್ಷದ ಮಗಳು ಹಾಗೂ 11 ವರ್ಷದ ಸೋದರ ಸೊಸೆಯ ಬೆತ್ತಲೆ ಫೋಟೋಗಳು ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿದ್ದ ಆರೋಪದ ಅಡಿಯಲ್ಲಿ ಮನೆಯ ಕೆಲಸಗಾರನಾಗಿದ್ದ 27 ವರ್ಷದ Read more…

ಪಡಿತರ ಚೀಟಿದಾರರಿಗೆ ಸಿಎಂ ಗುಡ್ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಪಡಿತರದಲ್ಲಿ ಒಂದು ಕೆಜಿ ರಾಗಿ ಅಥವಾ ಜೋಳ ವಿತರಿಸುವುದಾಗಿ ಹೇಳಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಡಿಯಲ್ಲಿ Read more…

ʼರಷ್ಯಾ ರುಕ್ ಜಾಯೆ ಉಕ್ರೇನ್ ಜುಕ್ ಜಾಯೆʼ ; ಯುದ್ಧ ನಿಲ್ಲಿಸಲು ಸ್ವಾಮೀಜಿ ಆದೇಶ….!

ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ, ಜಾಗತಿಕ ಸಮುದಾಯದ ಜೊತೆಗೆ ಭಾರತವು ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ. ಭಾರತವು, ಹಿಂಸಾಚಾರವನ್ನು ನಿಲ್ಲಿಸಿ, ಯುದ್ಧವನ್ನು ಕೊನೆಗೊಳಿಸಿ ಎಂದು ಕರೆ ನೀಡಿದೆ. Read more…

ಸಚಿನ್‌ ರ ವಿಭಿನ್ನ ಟ್ಯಾಲೆಂಟ್‌ ನೋಡಿ ದಂಗಾದ ಅಭಿಮಾನಿಗಳು…!

ಪ್ರಪಂಚದಾದ್ಯಂತ ಬಹುಪಾಲು ಜನರು ಎಲ್ಲಾ ಕೆಲಸಗಳಿಗೆ ಬಲಗೈ ಬಳಸುತ್ತಾರೆ. ಕೆಲವರು ಮಾತ್ರ ಎಡಗೈಯನ್ನು ಹೆಚ್ಚಾಗಿ ಬಳಸುತ್ತಾರೆ. ಆದಾಗ್ಯೂ, ದೈನಂದಿನ ಕಾರ್ಯಗಳಿಗಾಗಿ ತಮ್ಮ ಎರಡೂ ಕೈಗಳನ್ನು ಬಳಸುವ ಸಾಮರ್ಥ್ಯವನ್ನು ಹೊಂದಿರುವರನ್ನು Read more…

BIG BREAKING: ರಷ್ಯಾಗೆ ಜಾಗತಿಕ ಕಂಪನಿಗಳಿಂದ ಗುನ್ನಾ; ಫೇಸ್ ಬುಕ್, ಟ್ವಿಟರ್ ಬ್ಯಾನ್ ಮಾಡಿದ ಪುಟಿನ್

ರಷ್ಯಾದಲ್ಲಿ ಫೇಸ್ಬುಕ್ ಮತ್ತು ಟ್ವಿಟರ್ ಗಳನ್ನು ಪುಟಿನ್ ಬ್ಲಾಕ್ ಮಾಡಿದ್ದಾರೆ. ಸುಳ್ಳುಸುದ್ದಿ ಹಬ್ಬಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಾರ್ನಿಂಗ್ ಮಾಡಿದ್ದಾರೆ. ರಷ್ಯಾದಲ್ಲಿ Read more…

ಬಾಲಕನ ಜನ್ಮದಿನದಂದು ಸರ್ಪ್ರೈಸ್ ಎಂಟ್ರಿ ಕೊಟ್ಟ ಸ್ಪೈಡರ್ ಮ್ಯಾನ್..! ಮುದ್ದಾದ ವಿಡಿಯೋ ವೈರಲ್

ಮಕ್ಕಳಿಗೆ ಸ್ಪೈಡರ್ ಮ್ಯಾನ್ ಯಾವಾಗಲೂ ಅತ್ಯುತ್ತಮ ಸೂಪರ್ ಹೀರೋ ಎಂದು ಹೇಳಬೇಕಾಗಿಲ್ಲ ಅಲ್ವಾ..? ಚಿಕ್ಕ ಮಕ್ಕಳು ವಿಶೇಷವಾಗಿ, ಸ್ಪೈಡರ್ ಮ್ಯಾನ್ ಅನ್ನು ಆರಾಧಿಸುತ್ತಾರೆ ಮತ್ತು ಅವನಂತೆಯೇ ಇರಲು ಪ್ರಯತ್ನಿಸುತ್ತಾರೆ. Read more…

ಇಲ್ಲಿದೆ ಫೆಬ್ರವರಿಯಲ್ಲಿ ಅತಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಸ್ಕೂಟರ್ ಗಳ ಪಟ್ಟಿ

ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳು ಪ್ರಪಂಚದಾದ್ಯಂತ ದಾಪುಗಾಲಿಡುತ್ತಿವೆ. ಜನರು ಕೂಡ ಎಲೆಕ್ಟ್ರಿಕ್ ವಾಹನಗಳತ್ತ ಮನಸ್ಸು ಮಾಡುತ್ತಿದ್ದು, ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸುತ್ತಿರುವವರ ಸಂಖ್ಯೆ ದಿನೇ Read more…

ʼಪಿಂಚಣಿʼ ಯೋಜನೆ ಲಾಭಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಕೇಂದ್ರ ಸರ್ಕಾರಿ ನೌಕರರಿಗೆ ಅತ್ಯಂತ ಪ್ರಯೋಜನಕಾರಿಯಾದ ಸರ್ಕಾರಿ ಸ್ಕೀಮ್‌ ಗಳಲ್ಲೊಂದು. ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಎನ್‌ ಪಿ ಎಸ್‌ ಖಾತೆಯನ್ನು ತೆರೆಯಬೇಕು. 2013ರ Read more…

ಆಗುಂಬೆ ಘಾಟ್ ಮೂಲಕ ಸಂಚರಿಸುವವರಿಗೆ ಮುಖ್ಯ ಮಾಹಿತಿ: ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ವ್ಯವಸ್ಥೆ

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ(33.00 ರಿಂದ 51.60 ರವರೆಗೆ) ನಿಯತಕಾಲಿಕ ದುರಸ್ತಿ ಹಿನ್ನೆಲೆಯಲ್ಲಿ ಮಾ.5 ರಿಂದ 15 ರವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 7 Read more…

ಒಂದಲ್ಲ, ಎರಡಲ್ಲ…..ಒಂದೇ ದಿನ ಮೂರು ಮದುವೆಯಾಗಿದ್ದಾನೆ ಈ ಭೂಪ..!

ಪ್ರೇಮಕ್ಕೆ ಯಾವುದೇ ಗಡಿ, ಭಾಷೆ, ಲಿಂಗದ ಮಿತಿಯಿಲ್ಲ. ಪ್ರೀತಿಯೆಂಬುದು ಯಾರಿಗೆ ಯಾವ ಸಮಯದಲ್ಲಿ ಹುಟ್ಟುತ್ತದೋ ಹೇಳಲಾಗದು. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಒಂದೇ ದಿನ ತ್ರಿವಳಿಗಳನ್ನು ವಿವಾಹವಾಗಿರುವ ವಿಲಕ್ಷಣ ಘಟನೆ Read more…

ಮೀನು ಹಿಡಿಯಲು ಶುರುವಾದ ಜಗಳ ಸಹೋದರರ ಕೊಲೆಯಲ್ಲಿ ಅಂತ್ಯ

ಮೀನುಗಾರಿಕೆ ವಿಚಾರವಾಗಿ ಉಂಟಾದ ವಿವಾದದಲ್ಲಿ ಇಬ್ಬರು ಸಹೋದರರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯು ಬಿಹಾರದ ಮುಜಾಫರ್​ ನಗರದಲ್ಲಿ ನಡೆದಿದೆ. ಮೃತರನ್ನು ಸಾಹೇಬ್​ಗಂಜ್​ ಪೊಲೀಸ್​ ಠಾಣೆ ವ್ಯಾಪ್ತಿಯ ಬರಿಯಾ ಗ್ರಾಮದ Read more…

BIG NEWS: ಉಕ್ರೇನ್ ಗಡಿ ತೊರೆದ 20 ಸಾವಿರಕ್ಕೂ ಅಧಿಕ ಭಾರತಿಯರು, ಕೊನೆಯ ವ್ಯಕ್ತಿ ಸ್ಥಳಾಂತರದವರೆಗೂ ‘ಆಪರೇಷನ್ ಗಂಗಾ’; MEA

ನವದೆಹಲಿ: ನಾವು ಸಲಹೆ ನೀಡಿದ ನಂತರ 20,000 ಕ್ಕೂ ಹೆಚ್ಚು ಭಾರತೀಯರು ಉಕ್ರೇನ್ ಗಡಿಯನ್ನು ತೊರೆದಿದ್ದಾರೆ. ಅಲ್ಲಿ ಹೆಚ್ಚು ಜನರಿದ್ದಾರೆ, ಆದರೆ ಇಷ್ಟೊಂದು ಜನರು ಉಕ್ರೇನ್ ತೊರೆದಿರುವುದು ಸಮಾಧಾನಕರ Read more…

ಹೊಸ ವಿಡಿಯೋದೊಂದಿಗೆ ಮತ್ತೆ ಬಂದ್ಲು ಪಾಕ್ ಮೂಲದ ‘ಪಾವ್ರಿ ಹೋ ರಹಿ ಹೈ’ ಹುಡುಗಿ

ಪಾಕಿಸ್ತಾನದ ಇಂಟರ್ನೆಟ್ ಸೆನ್ಸೇಷನ್ ಆಗಿರೋ ‘ಪಾವ್ರಿ ಹೋ ರಹಿ ಹೈ’ ಯುವತಿ ದನನೀರ್ ಮೊಬೀನ್ ಮತ್ತೆ ಹೊಸ ವಿಡಿಯೋದೊಂದಿಗೆ ಮರಳಿದ್ದಾಳೆ. ಇನ್ಸ್ಟಾಗ್ರಾಂನಲ್ಲಿ ದನನೀರ್ ಪಾವ್ರಿ ಹೋ ರಹೀ ಹೈ Read more…

ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ

ಗೋರಖ್‌ಪುರ: ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆ ವೃದ್ಧೆಯೊಬ್ಬರನ್ನು ಪೊಲೀಸ್ ಪೇದೆ ತನ್ನ ತೋಳಿನಲ್ಲಿ ಎತ್ತಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ Read more…

BIG NEWS: ದೇಶದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಓಪನ್

ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಅನ್ನು ತೆರೆಯಲಾಗಿದೆ. ನಾಲ್ಕು ಚಕ್ರದ ವಾಹನಗಳಿಗೆ 121 ಚಾರ್ಜಿಂಗ್ ಪಾಯಿಂಟ್‌ಗಳ ಸಾಮರ್ಥ್ಯದೊಂದಿಗೆ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ Read more…

ಗೌರಿ ಲಂಕೇಶ್ ಹತ್ಯೆ ಆರೋಪಿ ನವೀನ್‍ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೈಕೋರ್ಟ್ ಅನುಮತಿ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಕೆ.ಟಿ. ನವೀನ್ ಕುಮಾರ್ ಗೆ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರಾಜ್ಯ ಹೈಕೋರ್ಟ್ ಅನುಮತಿ Read more…

ಕಾಶಿ ವಿಶ್ವನಾಥನ ದೇಗುಲದಲ್ಲಿ ಡಮರು ಬಾರಿಸಿದ ಪ್ರಧಾನಿ ಮೋದಿ….! ವಿಡಿಯೋ ವೈರಲ್

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ತವರು ಕ್ಷೇತ್ರ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರಧಾನಮಂತ್ರಿಯವರು ಪ್ರಾರ್ಥನೆ ಸಲ್ಲಿಸಿದ ನಂತರ ಕಾಶಿ ವಿಶ್ವನಾಥ Read more…

ಮದ್ಯ ಸೇವಿಸಿ ವಿಮಾನ ಹಾರಿಸಲು ಹೊರಟಿದ್ದ ಪೈಲಟ್​ ಅರೆಸ್ಟ್

ಪೈಲಟ್​ಗಳಿಗೆ ನಿಗದಿ ಮಾಡಲಾದ ಮಿತಿಗಿಂತ ನಾಲ್ಕು ಪಟ್ಟು ಹೆಚ್ಚು ಆಲ್ಕೋಹಾಲ್​ ಅಂಶ ಪೈಲಟ್​ನ ರಕ್ತದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೈಲಟ್​ನ್ನು ವಿಮಾನದ ಕಾಕ್​ಪಿಟ್​ನಿಂದ ಕೆಳಗಿಳಿಸಲಾಗಿದೆ. ಜೆಟ್​ ಬ್ಲೂನ ಸಿಬ್ಬಂದಿಯಾದ 52 Read more…

ಶತಮಾನದ ಐವರು ಕ್ರಿಕೆಟಿಗರಲ್ಲೊಬ್ಬರಾಗಿದ್ದ ಶೇನ್ ವಾರ್ನ್ ಆಸ್ತಿ ಎಷ್ಟು ಗೊತ್ತಾ….?

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್‌ ವಾರ್ನ್‌ ಅವರ ಸಾವು ಕ್ರಿಕೆಟ್‌ ಲೋಕವನ್ನು ಆಘಾತಕ್ಕೀಡು ಮಾಡಿದೆ. ಫಿಟ್‌ & ಫೈನ್‌ ಆಗಿದ್ದ ಶೇನ್‌ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಥೈಲ್ಯಾಂಡ್‌ ನಲ್ಲಿದ್ದ Read more…

BIG BREAKING NEWS: ಪರಮಾಣು ಸ್ಥಾವರದ ಬಳಿ ಭಾರಿ ಕಾಡ್ಗಿಚ್ಚು, ದಕ್ಷಿಣ ಕೊರಿಯಾದಲ್ಲಿ ಹೈ ಅಲರ್ಟ್

ಸಿಯೋಲ್: ದಕ್ಷಿಣ ಕೊರಿಯಾದ ಉಲ್ಜಿನ್ ಕೌಂಟಿಯ ಪರಮಾಣು ಸ್ಥಾವರದ ಬಳಿ ಕಾಡ್ಗಿಚ್ಚು ಸಂಭವಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅಧ್ಯಕ್ಷೀಯ ಕಚೇರಿಯಾದ ಪೂರ್ವ ಕರಾವಳಿ ಕೌಂಟಿ ಉಲ್ಜಿನ್‌ನಲ್ಲಿ ಸಂಭವಿಸಿದ Read more…

ರುಚಿಕರ ಸ್ವೀಟ್ ಕಾರ್ನ್ ಗ್ರೇವಿ ಮಾಡುವ ವಿಧಾನ

ಪರೋಟ, ಚಪಾತಿ, ರೋಟಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಸ್ವೀಟ್ ಕಾರ್ನ್ ನಿಂದ ಮಾಡಬಹುದಾದ ರುಚಿಕರವಾದ ಗ್ರೇವಿ ಇದೆ. ಇದು ಜೀರಾ ರೈಸ್, ಗೀ ರೈಸ್ Read more…

ನಷ್ಟಕ್ಕೆ ಕಾರಣ ಕಪಾಟಿನಲ್ಲಿಡುವ ಈ ‘ವಸ್ತು’

ಕಪಾಟಿನ ಹೆಸರು ಕೇಳ್ತಿದ್ದಂತೆ ಕಣ್ಣ ಮುಂದೆ ಬರೋದು ಹಣ, ಆಭರಣ. ಕಪಾಟಿನಲ್ಲಿ ಸಾಮಾನ್ಯವಾಗಿ ಅಮೂಲ್ಯ ವಸ್ತುಗಳನ್ನು ಇಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆಯ ಕಪಾಟಿನಲ್ಲಿ ದುಬಾರಿ ಬೆಲೆಯ ಆಭರಣ, ನಗದನ್ನು Read more…

ಮದುವೆ ದಿಬ್ಬಣದಲ್ಲಿ ಶ್ರೀವಲ್ಲಿ ಹಾಡಿಗೆ ಭರ್ಜರಿ ಸ್ಟೆಪ್‌: ವೈರಲ್​ ಆಯ್ತು ವಿಡಿಯೋ

ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯ ತೆಲುಗು ಬ್ಲಾಕ್​ಬಸ್ಟರ್​ ಸಿನಿಮಾ ʼಪುಷ್ಪಾ ದಿ ರೈಸ್ʼ​​ ದೇಶದಲ್ಲಿ ಈಗ ಮನೆಮಾತಾಗಿಬಿಟ್ಟಿದೆ. ಈ ಸಿನಿಮಾದ ಕ್ರೇಜ್​ ಎಷ್ಟು ಎಂಬುದು Read more…

ಮೃತದೇಹ ತರಲು ಹೆಚ್ಚು ಜಾಗಬೇಕು ಎಂದ ಶಾಸಕ ಬೆಲ್ಲದ್​ ವಿರುದ್ಧ ಕಾಂಗ್ರೆಸ್​ ಕಿಡಿ

ಉಕ್ರೇನ್​ನಲ್ಲಿ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿಯ ಮೃತದೇಹವನ್ನು ಭಾರತಕ್ಕೆ ಕರೆತರುವ ವಿಚಾರವಾಗಿ ‘ಮೃತದೇಹವು ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ’ಎಂಬ ಬಿಜೆಪಿಯ ಶಾಸಕ ಅರವಿಂದ ಬೆಲ್ಲದ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ​​ ಕಾಂಗ್ರೆಸ್​, Read more…

ನಾನು ಸತ್ತ ಮೇಲೆ ವಿಮಾನ ಕಳಿಸಿದರೆ ಪ್ರಯೋಜನವಿಲ್ಲ; ಭಾರತೀಯ ರಾಯಭಾರ ಕಚೇರಿ ವಿರುದ್ಧ ಗಾಯಾಳು ಹರ್ಜೋತ್​ ಆಕ್ರೋಶ

ಉಕ್ರೇನ್​ನಲ್ಲಿ ಗುಂಡಿನ ದಾಳಿಗೆ ಒಳಗಾಗಿರುವ ಭಾರತೀಯ ವಿದ್ಯಾರ್ಥಿ ಹರ್ಜೋತ್​ ಸಿಂಗ್​​ ತನಗೆ ಸಹಾಯ ಮಾಡುವಲ್ಲಿ ವಿಫಲವಾದ ಭಾರತೀಯ ರಾಯಭಾರ ಕಚೇರಿಯನ್ನು ನಿಂದಿಸುತ್ತಾ ವಿಡಿಯೋವೊಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. Read more…

BIG NEWS: ರಾಜ್ಯದಲ್ಲಿಂದು ಕೊರೋನಾ ಇಳಿಕೆ; 233 ಜನರಿಗೆ ಸೋಂಕು, 6 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 233 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 6 ಜನ ಸೋಂಕಿತರು ಮೃತಪಟ್ಟಿದ್ದಾರೆ. 648 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡ 0.48 Read more…

ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ; ಅರ್ಚಕ ಅರೆಸ್ಟ್

ಮಾರ್ಚ್ 1ರಂದು ಮಹಾಶಿವರಾತ್ರಿಯ ಸಂದರ್ಭದಲ್ಲಿ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಬಂದಿದ್ದ ದಲಿತ ಮಹಿಳೆಯನ್ನು ತಡೆದಿದ್ದಕ್ಕಾಗಿ ಮಧ್ಯಪ್ರದೇಶದ ಖಾರ್ಗೋನ್​ ಜಿಲ್ಲೆಯ ಶಿವ ದೇವಾಲಯದ ಅರ್ಚಕನನ್ನು ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...