alex Certify Live News | Kannada Dunia | Kannada News | Karnataka News | India News - Part 2496
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ತಂದ ದಿನವೇ ಅಪಘಾತಕ್ಕೀಡಾಯ್ತು ಹೊಚ್ಚಹೊಸ ಕಾರು

ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಗಾಬರಿಯಲ್ಲಿ ನಿಲ್ಲಿಸಿದ್ದ ಬೈಕ್ ​ಗಳ ಮೇಲೆ ಕಾರನ್ನು ಹತ್ತಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಿಸಿಟಿವಿ ದೃಶ್ಯಾವಳಿ ಪ್ರಕಾರ, ಮುಂಭಾಗದಲ್ಲಿ ಹಾರವನ್ನು Read more…

ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಸಂದರ್ಶನ

ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರುಗಳ ಹುದ್ದೆಗಳ ಗುತ್ತಿಗೆ ಆಧಾರಿತ ನೇಮಕಾತಿ ಸಂಬಂಧ ಅಕ್ಟೋಬರ್ 17 ರಂದು ಸಂದರ್ಶನ ಏರ್ಪಡಿಸಲಾಗಿದೆ. ಪಶುವೈದ್ಯಕೀಯ ಸೂಕ್ಷ್ಮಜೀವಾಣು Read more…

ಬಾಕಿ ಪಾವತಿಗೆ ಬೇಡಿಕೆ ಇಟ್ಟು ತೆಂಗಿನ ಮರ ಏರಿದ ಕಂಟ್ರಾಕ್ಟರ್….!

ಕೇರಳದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರನೊಬ್ಬನು ತೆೆಂಗಿನ ಮರವನ್ನು ಏರಿ, ತನಗೆ ಬರಬೇಕಾದ ಬಾಕಿಯನ್ನು ಪಾವತಿಸದಿದ್ದರೆ ಮರದಿಂದ ಹಾರುವುದಾಗಿ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ. Read more…

ಶಿವಮೊಗ್ಗದಲ್ಲಿ ಶೀಘ್ರ ಎಫ್.ಎಸ್.ಎಲ್. ಕೇಂದ್ರ ಸ್ಥಾಪನೆ; ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗದಲ್ಲಿ ಶೀಘ್ರ ಎಫ್.ಎಸ್.ಎಲ್. ಕೇಂದ್ರ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ಪೊಲೀಸ್ ವಸತಿಗೃಹಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಫ್.ಎಸ್.ಎಲ್. ವಿಶ್ವವಿದ್ಯಾಲಯ Read more…

ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ ನೀಡಲು ಅರ್ಜಿ ಆಹ್ವಾನ

ಭಾರತ ಸಂವಿಧಾನ ಅನುಚ್ಚೇದ 275(1)ರಡಿ ಹಾಗೂ ವಿಶೇಷ ಕೇಂದ್ರೀಯ ನೆರವಿನಡಿ ಶಿವಮೊಗ್ಗ ಜಿಲ್ಲೆಯ ಪರಿಶಿಷ್ಟ ಪಂಗಡದವರಿಗೆ ಸ್ಪ್ರಿಂಕ್ಲರ್ ಸೆಟ್ ಕಾರ್ಯಕ್ರಮ ಅನುಷ್ಟಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ Read more…

ಅಪರಿಚಿತ ಮಹಿಳೆ ಸಾವು

ಶಿವಮೊಗ್ಗ ನಗರದ ಗುಂಡಪ್ಪ ಶೆಡ್‍ನ ದೇವಸ್ಥಾನದ ಬಳಿ ನಿತ್ರಾಣವಾಗಿ ಬಿದ್ದಿದ್ದ ಸುಮಾರು 70 ರಿಂದ 75 ವಯಸ್ಸಿನ ನಾಗಮ್ಮ ಎಂಬ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ Read more…

ʼಲಾಕ್‌ ಡೌನ್‌ʼ ಸಮಯದಲ್ಲಿ ಹಸಿದ ಶ್ವಾನಕ್ಕೆ ಅನ್ನವಿಕ್ಕಿದ್ದ ಯುವತಿ; ಭಾವುಕ ಕ್ಷಣಗಳಿಗೆ ಸಾಕ್ಷಿಯಾಯ್ತು ಮತ್ತೊಂದು ಭೇಟಿ

ಲಾಕ್‌ಡೌನ್‌ ಸಮಯದಲ್ಲಿ ನಾವೆಲ್ಲ ಅನುಭವಿಸಿರುವ ಸಮಸ್ಯೆಗಳು ಒಂದೆರಡಲ್ಲ. ಅದರಲ್ಲೂ ಪ್ರಾಣಿಗಳು ಒಂದು ಹೊತ್ತಿನ ಊಟ ಸಿಗದೆಯೇ ಹಸಿವೆಯಿಂದ ಒದ್ದಾಡಿ ಸತ್ತೇ ಹೋಗಿದ್ದವು. ಆದರೆ ಪ್ರಾಣಿಗಳ ಕಷ್ಟವನ್ನ ಅರಿತ ಕೆಲವರು, Read more…

15 ನಿಮಿಷಗಳ ಉಬರ್​ ರೈಡ್ ​ಗೆ 32 ಲಕ್ಷ ರೂಪಾಯಿ…..! ಬಿಲ್‌ ನೋಡಿ ಯುವಕ ಕಂಗಾಲು

ಈಗ ಜಗತ್ತಿನಾದ್ಯಂತ ಮಹಾನಗರಗಳಲ್ಲಿ ಮೊಬೈಲ್​ ಅಪ್ಲಿಕೇಶನ್​ ಆಧಾರಿತ ಸಾರಿಗೆ ಸೇವೆ ಹೆಚ್ಚು ಪ್ರಚಲಿತದಲ್ಲಿದೆ. ಇದರ ಬಳಕೆಯೂ ಜನರಿಗೆ ಹೆಚ್ಚು ಆಪ್ಯಾಯಮಾನವಾಗಿದೆ. ಆದರೆ, ಅದರಲ್ಲೊಂದಿಷ್ಟು ಸಮಸ್ಯೆಯೂ ಕಾಣಿಸಿದೆ. ಇಲ್ಲೊಂದು ಪ್ರಕರಣದಲ್ಲಿ Read more…

BIG NEWS: ನಾದಬ್ರಹ್ಮ ಹಂಸಲೇಖ ಆಸ್ಪತ್ರೆಗೆ ದಾಖಲು

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಂಸಲೇಖ ಅವರಿಗೆ ಎದೆನೋವು ಕಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ರಾಜಾಜಿನಗರದ ಅಪೋಲೊ ಆಸ್ಪತ್ರೆಗೆ Read more…

ದೆವ್ವದ ಭಯಕ್ಕೆ ಮನೆಯನ್ನೇ ಖಾಲಿ ಮಾಡಿದೆ ಈ ಕುಟುಂಬ…!

ಅತಿಮಾನುಷ ಶಕ್ತಿ, ದೆವ್ವ, ಭೂತದ ಕಾಟವೆಂದು ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು, ಕಥೆಗಳು ಹರಿದಾಡುತ್ತವೆ. ರೆಡಿಟ್​ನಲ್ಲಿ ಈ ಸಾಲಿನ ವಿಡಿಯೋ ಕಾಣಿಸಿಕೊಂಡಿದ್ದು, ಇಲ್ಲಿ ನಾಯಿಯು ದೆವ್ವದ ಕಾಟಕ್ಕೆ ಸಿಲುಕಿದೆ Read more…

50 ವರ್ಷದ ವಿಚ್ಛೇದಿತೆಗೆ 25 ವರ್ಷದ ಯುವಕನೊಂದಿಗೆ ಪ್ರೀತಿ….!

ಆನ್​ಲೈನ್​ನಲ್ಲಿ ಡೇಟಿಂಗ್​ ಮಾಡುವವರು ಅಥವಾ ಪಾರ್ಟ್​ನರ್​ ಹುಡುಕುವವರು ಕೆಲವು ನಿದಿರ್ಷ್ಟ ಮಾನದಂಡದ ಮೇಲೆ ಹುಡುಕಾಟ ನಡೆಸುತ್ತಿರುತ್ತಾರೆ. ಅಪರೂಪಕ್ಕೆ ಕೆಲವು ವೈಚಿತ್ರವೂ ನಡೆದು ಹೋಗುತ್ತದೆ. ಇದಕ್ಕೊಂದು ಉದಾಹರಣೆ ಎಂದರೆ, ಇಬ್ಬರು Read more…

BIG NEWS: ಭಾರತ್ ಜೋಡೋ ಬಿಜೆಪಿ ಯಾತ್ರೆಯ ಕಾಪಿ ಎಂದ ಶಿಕ್ಷಣ ಸಚಿವ

ಮಡಿಕೇರಿ: ಭಾರತ್ ಜೋಡೋ ಯಾತ್ರೆ ಬಗ್ಗೆ ತಿರುಗೇಟು ನೀಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಬಿಜೆಪಿ ಯಾತ್ರೆಯನ್ನೇ ಕಾಪಿ ಮಾಡಿ ಕಾಂಗ್ರೆಸ್ ನವರು ಭಾರತ್ ಜೋಡೋ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. Read more…

ಮನೆಗೆ ‘ಮೂಗಿಲಿ’ ಬಂದ್ರೆ ಏನು ಸಂಕೇತ ಗೊತ್ತಾ…?

ದಿನನಿತ್ಯ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳೂ ಶುಭ-ಅಶುಭ ಫಲಗಳನ್ನು ನೀಡುತ್ತವೆ. ಕೆಲವೊಮ್ಮೆ ಮೂಗಿಲಿಗಳು ಮನೆಗೆ ಬರುತ್ತವೆ. ಅದ್ರಲ್ಲಿ ಅನೇಕ ಬಣ್ಣದ ಮೂಗಿಲಿಗಳಿವೆ. ಇದು ತುಂಬಾ ಅಪಾಯಕಾರಿ. ಗೂಬೆ ಹೊರತುಪಡಿಸಿ Read more…

BIG NEWS: ಮೊನ್ನೆ ಸಿದ್ದರಾಮಯ್ಯ, ಇಂದು ಡಿ.ಕೆ.ಶಿವಕುಮಾರ್; ಕೈ ಹಿಡಿದು ಓಡಿದ ರಾಹುಲ್ ಗಾಂಧಿ

ತುಮಕೂರು: ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆ ತುಮಕೂರಿನ ಪೋಚಕಟ್ಟೆ, ಹುಳಿಯಾರಿನ ಬಸವನಗುಡಿ ಕೆಂಕೆರೆ ಮೈದಾನದ ಬಳಿ ಸಾಗಿದೆ. ಈ ನಡುವೆ Read more…

ದೀಪಾವಳಿಯಲ್ಲಿ ಮನೆಯ ʼಸ್ವಚ್ಛತೆʼ ಹೀಗಿರಲಿ

ದೀಪಾವಳಿ ಹಬ್ಬಕ್ಕೆ ದೇಶದಾದ್ಯಂತ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಮುಂಚೆಯೇ ಜನರು ಮನೆಗಳನ್ನು ಶುಭ್ರಗೊಳಿಸಲು ಶುರು ಮಾಡುತ್ತಾರೆ. ಶುಭ್ರವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ Read more…

ಫೇಸ್ ಬುಕ್ ಬಳಸ್ತೀರಾ ? ಹಾಗಾದ್ರೆ ಇರಲಿ ಎಚ್ಚರ

ಜನಪ್ರಿಯ ಆಪ್ ಗಳ ಮೂಲಕ ನಿಮ್ಮ ಫೇಸ್ ಬುಕ್ ಪಾಸ್ ವರ್ಡ್ ಮತ್ತು ಯೂಸರ್ ನೇಮ್ ಕದಿಯುವ ಕೆಲಸ ಆಗುತ್ತಿದೆ. ಇಂಥಹದೊಂದು ವಿಚಾರವನ್ನು ಫೇಸ್‌ಬುಕ್‌ ಒಡೆತನದ ಮೆಟಾ ಸಂಸ್ಥೆ Read more…

BIG NEWS: 3 ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಅಂಡರ್ ಪಾಸ್ ಕುಸಿತ

ಬೆಂಗಳೂರು: ಮೂರು ತಿಂಗಳ ಹಿಂದಷ್ಟೆ ಉದ್ಘಾಟನೆಗೊಂಡಿದ್ದ ಅಂಡರ್ ಪಾಸ್ ಕುಸಿದು ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಂಡರ್ ಪಾಸ್ ಕಳಪೆ ಕಾಮಗಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಂದಲಹಳ್ಳಿ ಬಳಿಯ Read more…

BIG NEWS: ಬಸ್ ಹತ್ತುವಾಗ ಕೆಳಗೆ ಬಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಬಸ್

ಬೆಂಗಳೂರು: ಬಸ್ ಹತ್ತುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದ ವಿದ್ಯಾರ್ಥಿನಿಯ ಮೇಲೆಯೇ ಬಸ್ ಹರಿದ ಘಟನೆ ಬೆಂಗಳೂರಿನ ಜ್ಞಾನಭಾರತಿ ಯುನಿವರ್ಸಿಟಿ ಬಳಿ ನಡೆದಿದೆ. ಪಿಜಿ ಓದುತ್ತಿದ್ದ ಕೋಲಾರ ಮೂಲದ ವಿದ್ಯಾರ್ಥಿನಿ Read more…

ಚೆಂಡು ಹೂವಿನ ಉಪಯೋಗದ ಬಗ್ಗೆ ನಿಮಗೆ ಗೊತ್ತಾ….?

ಮಾರಿಗೋಲ್ಡ್ ಎಂದು ಕರೆಯಲ್ಪಡುವ ಚಂಡು ಹೂವು ದುರ್ಗೆಗೆ ಅರ್ಪಿಸುವುದರಿಂದ ಹಿಡಿದು ದಸರಾ, ದೀಪಾವಳಿಯಲ್ಲಿ ಮನೆಯ ಅಲಂಕಾರದವರೆಗೆ ಬಳಕೆಯಾಗುತ್ತದೆ. ಪಾಕಶಾಲೆಯಲ್ಲಿ ಇದರ ಬಳಕೆಯನ್ನು ತಿಳಿಯೋಣ. ಚೆಂಡು ಹೂ ಪಿತ್ತ ಮತ್ತು Read more…

BIG NEWS: ಶಾಲಾ ಬಸ್ ಭೀಕರ ಅಪಘಾತ; 10ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ ಗಾಯ

ಬೆಂಗಳೂರು: ಖಾಸಗಿ ಶಾಲಾ ಬಸ್ ಪಲ್ಟಿಯಾಗಿ ಬಿದ್ದ ಪರಿಣಾಮ 10ಕ್ಕೂ ಹೆಚ್ಚು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಬೂಧಿನಗಢದಲ್ಲಿ ನಡೆದಿದೆ. ಮಕ್ಕಳನ್ನು ಕರೆ Read more…

ದೀಪಾವಳಿ ಹಬ್ಬದೊಳಗೆ ಈ ವಸ್ತುಗಳನ್ನು ಮನೆಗೆ ತಂದರೆ ಒಲಿಯುತ್ತಾಳೆ ʼಲಕ್ಷ್ಮಿʼ

ಲಕ್ಷ್ಮೀ ನಾರಾಯಣನ ಕೃಪೆ ಯಾರ ಮೇಲೆ ಇರುತ್ತದೆಯೋ ಆ ಮನೆಯಲ್ಲಿ ಯಾವುದೇ ಸಮಸ್ಯೆಗಳು ಉದ್ಭವವಾಗುವುದಿಲ್ಲ, ಒಂದು ವೇಳೆ ಸಮಸ್ಯೆ ಎದುರಾದರೂ ತಕ್ಷಣ ಅದಕ್ಕೆ ಪರಿಹಾರ ಸಿಗುತ್ತದೆ. ಈ ಲಕ್ಷ್ಮೀ Read more…

ಬಳೆ ಧರಿಸುವ ಮುನ್ನ ಶಾಸ್ತ್ರದ ಬಗ್ಗೆ ತಿಳಿದಿರಿ

ಪ್ರಾಚೀನ ಕಾಲದಿಂದಲೂ ಬಳೆ ಮಹಿಳೆಯರ ಸೌಂದರ್ಯ ಹಾಗೂ ಸೌಭಾಗ್ಯವಾಗಿದೆ. ಬಳೆಗಳು ಸೌಂದರ್ಯ ವೃದ್ಧಿಯ ಜೊತೆಗೆ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ವೃದ್ಧಿಗೆ ನೆರವಾಗುತ್ತದೆ. ಮಹಿಳೆಯರೊಂದೇ ಅಲ್ಲ ಪುರುಷರು ಕೂಡ Read more…

ವೈದ್ಯನ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್; ನಾಲ್ವರು ಅರೆಸ್ಟ್

ಬೆಂಗಳೂರು: ಬೆಂಗಳೂರಿನ ವೈದ್ಯ ವಿಕಾಸ್ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ವಿಕಾಸ್ ಪ್ರೇಯಸಿಯನ್ನು ಬಂಧಿಸಿದ ಪೊಲೀಸರಿಗೆ ಹತ್ಯೆಯ ಸತ್ಯ ಬಯಲಾಗಿದೆ. ವೈದ್ಯ ವಿಕಾಸ್ ಪ್ರತಿಭಾ ಎಂಬ ಯುವತಿಯನ್ನು Read more…

‘ಪ್ರೀತಿʼ ಸಂಬಂಧ ಗಟ್ಟಿಗೊಳಿಸುತ್ತೆ ಈ ಹವಳ

ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಕ್ಕೆ ಮಹತ್ವದ ಸ್ಥಾನವಿದೆ. ರತ್ನಗಳನ್ನು ಧರಿಸುವುದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ. ಗ್ರಹಗಳನ್ನು ಬಲಪಡಿಸಲು ರತ್ನಗಳನ್ನು ಧರಿಸಬೇಕೆಂದು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಸಲಹೆ ನೀಡಲಾಗಿದೆ. ನೀಲಮ್, ಪಚ್ಚೆ, ಹವಳಕ್ಕೆ Read more…

BIG NEWS: ಭೀಕರ ಸರಣಿ ಅಪಘಾತ; ಮಗು, ಮಹಿಳೆ ಸ್ಥಳದಲ್ಲೇ ಸಾವು

ಬೆಳಗಾವಿ: ಭೀಕರ ಸರಣಿ ಅಪಘಾತದಲ್ಲಿ ತಾಯಿ ಹಾಗೂ ಮಗು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿಯ ರಕ್ಷಿ ಗ್ರಾಮದಲ್ಲಿ ನಡೆದಿದೆ. ಬೈಕ್ ಹಾಗೂ ಮೂರು Read more…

BIG NEWS: KSRTC ಬಸ್ ಪಲ್ಟಿ; ಚಾಲಕ ದುರ್ಮರಣ

ಹುಬ್ಬಳ್ಳಿ: ಕೆ ಎಸ್ ಆರ್ ಟಿ ಸಿ ಬಸ್ ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣತಪ್ಪಿ ಬಸ್ ಪಲ್ಟಿಯಾದ ಘಟನೆ ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ಶೆರೆವಾಡ ಬಳಿ ಸಂಭವಿಸಿದೆ. Read more…

ದೀಪಾವಳಿಗೂ ಮುನ್ನ ಮನೆಯ ಈ ಜಾಗವನ್ನು ಅವಶ್ಯಕವಾಗಿ ಸ್ವಚ್ಛಗೊಳಿಸಿ

ದೀಪಾವಳಿ ಹತ್ತಿರ ಬರ್ತಿದೆ. ಹಬ್ಬದ ತಯಾರಿ ಜೋರಾಗಿ ನಡೆಯುತ್ತಿದೆ. ಧನ್ ತೇರಸ್ ಗೂ ಮುನ್ನವೇ ಮನೆಗಳನ್ನು ಸ್ವಚ್ಛಗೊಳಿಸುವ ಪದ್ಧತಿ ನಮ್ಮಲ್ಲಿದೆ. ಧನ್ವಂತರಿ ಪೂಜೆ ಮಾಡಿದ್ರೆ ಸಂಪತ್ತಿನ ಜೊತೆ ಆರೋಗ್ಯ Read more…

ನಿದ್ದೆ ಮಾಡುವ ಮೊದಲು ಹುಡುಗಿಯರು ಏನು ಯೋಚಿಸ್ತಾರೆ ಗೊತ್ತಾ….?

ರಾತ್ರಿ ಹಾಸಿಗೆಯಲ್ಲಿ ಮಲಗಿದ ತಕ್ಷಣ ಒಂದಲ್ಲ ಒಂದು ವಿಚಾರ ತಲೆಯಲ್ಲಿ ಬಂದೇ ಬರುತ್ತೆ. ಇಂದು ಹೇಗೆ ದಿನ ಕಳೆಯಿತು. ಯಾರಿಂದ ನೋವಾಯ್ತು, ನನಗೆ ಯಾಕೆ ಹೀಗಾಗುತ್ತೆ? ಹೀಗೆ ಯಾವುದಾದ್ರೂ Read more…

ʼಗುಪ್ತಾಂಗʼಗಳ ತುರಿಕೆ ಬಗ್ಗೆ ಇರಲಿ ಎಚ್ಚರ.….!

ತುರಿಕೆ ಸಮಸ್ಯೆಯಿಂದ ಹೊರಬರುವುದು ಕಷ್ಟದ ಕೆಲಸವೇ. ಅದರಲ್ಲೂ ಗುಪ್ತಾಂಗಗಳ ತುರಿಕೆ ಜೀವ ಹಿಂಡುತ್ತದೆ. ಬಿಗಿಯಾದ ಅಂಡರ್ ವೇರ್ ಹಾಕಿದ್ದರೆ ಅಲ್ಲಿ ಗಾಳಿ ಆಡುವುದಿಲ್ಲ. ಹಾಗಾಗಿ ಅಲ್ಲಿ ಫಂಗಸ್ ಬೆಳೆಯುತ್ತದೆ. Read more…

BIG BREAKING: ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ವರಿಷ್ಠ ‘ನೇತಾಜಿ’ ಮುಲಾಯಂ ಸಿಂಗ್ ಯಾದವ್ ನಿಧನ

ನವದೆಹಲಿ: ಸಮಾಜವಾದಿ ಪಕ್ಷದ ಸಂಸ್ಥಾಪಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು ಸೋಮವಾರ(ಅ.10) ಬೆಳಗ್ಗೆ 8:30ರ ಸುಮಾರಿಗೆ ಗುರುಗ್ರಾಮದ ಮೇದಾಂತ್ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...