alex Certify Live News | Kannada Dunia | Kannada News | Karnataka News | India News - Part 2445
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಒಂದೇ ದಿನದಲ್ಲಿ 2000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 2,208 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,999 ಜನರು ಕೋವಿಡ್ ನಿಂದ Read more…

ಪತ್ನಿ ಶೀಲ ಶಂಕಿಸಿದ ಪತಿಯಿಂದ ಘೋರ ಕೃತ್ಯ: ಕುಡುಗೋಲಿಂದ ಹೊಡೆದು ಪತ್ನಿ ಕೊಂದು ಆತ್ಮಹತ್ಯೆ

ಬಳ್ಳಾರಿ: ಪತ್ನಿ ಶೀಲ ಶಂಕಿಸಿದ ವ್ಯಕ್ತಿ ಆಕೆಯನ್ನು ಕೊಂದು ನೇಣಿಗೆ ಶರಣಾದ ಘಟನೆ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಜಿಗೇನಹಳ್ಳಿಯಲ್ಲಿ ನಡೆದಿದೆ. ರೇಖಾ ಹತ್ಯೆಯಾದವರು. ಕುಡುಗೋಲಿನಿಂದ ಹೊಡೆದು ಪತ್ನಿ Read more…

ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ: 6 ಜನ ಸಾವು

ಪ್ರಯಾಗ್‌ ರಾಜ್: ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ 6 ಜನ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ Read more…

ವಿಜಿಲೆನ್ಸ್ ಸಿಬ್ಬಂದಿ ಕಿರುಕುಳ; ತಿರುಮಲದಲ್ಲಿ ಕ್ಷೌರಿಕರ ಪ್ರತಿಭಟನೆ

ತಿರುಮಲ: ವಿಜಿಲೆನ್ಸ್ ಸಿಬ್ಬಂದಿಯ ಕಿರುಕುಳದಿಂದಾಗಿ ತಿರುಮಲದ ಕಲ್ಯಾಣಕಟ್ಟೆಯಲ್ಲಿ ಕ್ಷೌರಿಕರು ಪ್ರತಿಭಟನೆ ನಡೆಸಿದ್ದಾರೆ. ಟಿಟಿಡಿ ನಿಷೇಧಾಜ್ಞೆ ಉಲ್ಲಂಘಿಸಿ ಕೆಲ ಕ್ಷೌರಿಕರು ಭಕ್ತರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಭಕ್ತರಿಂದ ದೂರು Read more…

ಚಳಿಯಲ್ಲೂ ಮೈ ಬೆವರುವಂತೆ ಮಾಡುತ್ತೆ ಈ ವಿಡಿಯೋ…!

ಪ್ರಾಣಿಗಳಿಗೆ ಪ್ರೀತಿ ತೋರಿದರೆ ಅವು ಎಂದಿಗೂ ಮನುಷ್ಯನಿಗೆ ಹಾನಿ ಮಾಡುವುದಿಲ್ಲ. ಅವು ಸಾಕು ಪ್ರಾಣಿಗಳೇ ಆಗಿರಬಹುದು ಅಥವಾ ವನ್ಯಜೀವಿಗಳೇ ಆಗಿರಬಹುದು. ಅಂಥ ಒಂದು ಸಂದೇಶ ಸಾರುವ ವಿಡಿಯೋ ವೈರಲ್​ Read more…

ಸಾಹಸ ದೃಶ್ಯದೊಂದಿಗೆ ʼಜೀವನ ಸಂದೇಶʼ ನೀಡಿದೆ ಈ ವಿಡಿಯೋ

ಕೆಲವರು ಹಿಂದೆಂದೂ ಕೇಳರಿಯದಂಥ ರೀತಿಯಲ್ಲಿ ವಿಸ್ಮಯವಾದಂಥ ಕೆಲಸಗಳನ್ನು, ತಂತ್ರಗಳನ್ನು ಮಾಡುವುದಿದೆ. ಸಾಹಸಮಯ ದೃಶ್ಯಕ್ಕೆ ಮೈ ನವಿರೇಳುವುದೂ ಉಂಟು. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಹಿಂದೆಂದೂ ನೋಡಿರದ Read more…

VIRAL VIDEO: ಕ್ರಿಕೆಟ್​ ಮೈದಾನದಲ್ಲಿಯೇ ಯುವತಿಗೆ ಪ್ರಪೋಸ್​ ಮಾಡಿದ ಯುವಕ

ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ನೆದರ್ಲೆಂಡ್​ ನಡುವೆ ನಡೆದ ಭರ್ಜರಿ ಪಂದ್ಯದಲ್ಲಿ ಟೀಂ ಇಂಡಿಯಾ ಇತ್ತ ಗೆಲುವು ಕಂಡಿದ್ದರೆ, ಅತ್ತ ಕ್ರಿಕೆಟ್​ ಮೈದಾನದಲ್ಲಿಯೇ ಪ್ರಿಯಕರನೊಬ್ಬ ತನ್ನ Read more…

ಪತ್ನಿಗೆ ಮನೆ ಕೆಲಸ ಮಾಡು ಎನ್ನುವುದು ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ಮನೆ ಕೆಲಸ ಮಾಡುವಂತೆ ವಿವಾಹಿತೆಯನ್ನು ಒತ್ತಾಯಿಸುವುದು ಕ್ರೌರ್ಯವಲ್ಲ ಎಂದು ಹೇಳಿದ ಬಾಂಬೆ ಹೈಕೋರ್ಟ್ ಔರಂಗಬಾದ್ ಪೀಠ ವಿವಾಹಿತೆ ಆರೋಪ ತಳ್ಳಿ ಹಾಕಿ ಪತಿ ವಿರುದ್ಧದ ಎಫ್ಐಆರ್ ರದ್ದುಪಡಿಸಿದೆ. Read more…

BIG NEWS: ಅಕ್ಟೋಬರ್ 29ರಂದು ‘ರಾಜ್ಯೋತ್ಸವ’ ಪ್ರಶಸ್ತಿ ಅಂತಿಮ ಪಟ್ಟಿ ಪ್ರಕಟ

ಕನ್ನಡಿಗರ ಹಬ್ಬ ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವಕ್ಕೆ ಈಗಾಗಲೇ ಸಿದ್ಧತೆಗಳು ನಡೆದಿದ್ದು, ಇದರ ಮಧ್ಯೆ ಇಂದು ಕೋಟಿ ಕಂಠ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಂದು Read more…

ನೀರಿನ ಹರಿವು ನಿಲ್ಲಿಸಲು ಉಸುಕಿನ ಚೀಲ ಹೊತ್ತ ಶಾಸಕ…!

ಚುನಾಯಿತ ಪ್ರತಿನಿಧಿಗಳಾದ ಶಾಸಕರು ತಮ್ಮ ಕ್ಷೇತ್ರದ ಕೆಲಸ ಕಾರ್ಯಗಳನ್ನು ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಮಾಡಿಸುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಸ್ವತಃ ಶಾಸಕರು ಮಾಡಿರುವ ಕಾರ್ಯ ಈಗ ಸಾಮಾಜಿಕ Read more…

ಗಿಳಿ ಶಾಸ್ತ್ರ ಕೇಳಿದ ಸಿ.ಟಿ. ರವಿಗೆ ಜ್ಯೋತಿಷಿ ನೀಡಿದ್ದಾರೆ ಈ ಸಲಹೆ…!

‘ಹಾಸನಾಂಬೆ’ ದರ್ಶನಕ್ಕಾಗಿ ತೆರೆಯಲಾಗಿದ್ದ ದೇಗುಲದ ಬಾಗಿಲನ್ನು ಗುರುವಾರದಂದು ಗಣ್ಯರ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲನ್ನು ಮುಚ್ಚಿ ಬೀಗ ಮುದ್ರೆ ಮಾಡಲಾಗಿದ್ದು, ಇನ್ನು ವರ್ಷದ ಬಳಿಕ ಮತ್ತೆ ಹಾಸನಾಂಬೆಯ ದರ್ಶನವಾಗಲಿದೆ. 15 Read more…

ರಾಜ್ಯದ ಅರೇಬಿಕ್ ಶಾಲೆಗಳಲ್ಲಿ ಶಿಕ್ಷಣದ ಬಗ್ಗೆ ವರದಿ ಸಲ್ಲಿಸಲು ಸೂಚನೆ

ಮಡಿಕೇರಿ: ರಾಜ್ಯದ ಎಲ್ಲಾ ಅರೇಬಿಕ್ ಶಾಲೆಗಳ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಅಂತಹ ಶಾಲೆಗಳ ಬೋಧನೆ ಕುರಿತು ವರದಿ ಕೇಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ Read more…

‘ಕಾಂತಾರ’ ಎಫೆಕ್ಟ್: ಆಟೋಗೆ ಕಾಡಿನಂತೆ ಅಲಂಕಾರ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತರಾ’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಈಗಾಗಲೇ ದಾಖಲೆ ಬರೆದಿದ್ದು, ಇನ್ನೂ ಕೂಡ ಹೌಸ್ Read more…

ʼಆರ್ಥಿಕʼ ವೃದ್ಧಿಗೆ ಇಲ್ಲಿದೆ ಸರಳ ಉಪಾಯ

ಧನವಂತ ರಾವಣ ಎಲ್ಲ ಶಾಸ್ತ್ರ- ಪದ್ಧತಿಗಳನ್ನು ತಿಳಿದವನಾಗಿದ್ದ. ರಾವಣ ಜ್ಯೋತಿಷ್ಯ, ತಂತ್ರ, ಮಂತ್ರ ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದ ಎನ್ನಲಾಗಿದೆ. ಇದರಲ್ಲೊಂದು ರಾವಣ ಸಂಹಿತೆ. ಇದರಲ್ಲಿ ರಾವಣ ಬಿಲ್ವ Read more…

ನ. 1 ರಂದು ಜಿಲ್ಲಾ ಕೇಂದ್ರಗಳಲ್ಲಿ ಸಚಿವರು, ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ

ಬೆಂಗಳೂರು: ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆ. 25 ಮಂದಿ ಸಚಿವರು ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲಾ ಕೇಂದ್ರಗಳಲ್ಲಿ Read more…

ನಿರ್ಬಂಧದ ನಡುವೆ ಲೇಖಕರ ಮನೆಯಲ್ಲೇ ‘ಇಮ್ರಾನ್ ಖಾನ್ ಒಂದು ಜೀವಂತ ದಂತಕಥೆ’ ಪುಸ್ತಕ ಬಿಡುಗಡೆ

ಲೇಖಕ ಸುಧಾಕರ್ ಎಸ್.ಬಿ. ಅವರು ಪಾಕಿಸ್ತಾನದ ಮಾಜಿ ಪ್ರಧಾನಿ, ಕ್ರಿಕೆಟಿಗ ಇಮ್ರಾನ್ ಖಾನ್ ಕುರಿತು ಬರೆದಿರುವ ‘ಇಮ್ರಾನ್ ಖಾನ್ ಒಂದು ಜೀವಂತ ದಂತಕಥೆ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಗುರುವಾರದಂದು Read more…

ಹುಡುಗಿಯನ್ನು ‘ಐಟಂ’ ಎನ್ನುವುದು ಅವಹೇಳನಕಾರಿ: ಮುಂಬೈ ವಿಶೇಷ ಕೋರ್ಟ್ ಅಭಿಪ್ರಾಯ

ಹುಡುಗಿಯನ್ನು ಐಟಂ ಎಂದು ಕರೆಯುವುದು ಅವಹೇಳನಕಾರಿಯಾಗಿದ್ದು, ಇದು ಆಕೆಯನ್ನು ಲೈಂಗಿಕವಾಗಿ ಗುರಿಯಾಗಿಸಿ ಅಪಮಾನ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಮುಂಬೈ ವಿಶೇಷ ಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಕರಣ ಒಂದರ ವಿಚಾರಣೆ Read more…

‘ಚಪಾತಿ’ ಸೇವನೆ ಏಕೆ ಮತ್ತು ಹೇಗೆ…? ಇಲ್ಲಿದೆ ಡಿಟೇಲ್ಸ್

ಊಟದೊಂದಿಗೆ ಅಥವಾ ಡಯಟ್ ಫುಡ್ ಗಾಗಿ ಚಪಾತಿ ಸೇವನೆ ಮಾಡಬೇಕು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಚಪಾತಿಯಲ್ಲೂ ಅದೆಷ್ಟು ಉತ್ತಮ ಗುಣಗಳಿವೆ ಎಂಬುದು ನಿಮಗೆ ಗೊತ್ತೇ…? ಚಪಾತಿ Read more…

ಇಂದು ಎಲ್ಲೆಡೆ ಮೊಳಗಲಿದೆ ಕನ್ನಡ ಗೀತೆಗಳ ಗಾಯನ: ‘ಕೋಟಿ ಕಂಠ ಗಾಯನ’ಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಂದು ಕೋಟಿ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದ್ದು, 1.15 ಕೋಟಿ ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದ್ದು, Read more…

BIG BREAKING: ಮಸ್ಕ್ ತೆಕ್ಕೆಗೆ ‘ಟ್ವಿಟ್ಟರ್’ ಹೋಗುವುದು ಖಚಿತವಾಗುತ್ತಿದ್ದಂತೆ ಕಂಪನಿ ತೊರೆದ ಸಿಇಓ

ಟ್ವಿಟರ್ ಕಂಪನಿಯನ್ನು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದು ಖಚಿತವಾಗುತ್ತಿದ್ದಂತೆಯೇ ಕಾರ್ಯನಿರ್ವಾಹಕ ನಿರ್ದೇಶಕ (ಸಿಇಒ) ಪರಾಗ್ ಅಗರ್ವಾಲ್ ಕಂಪನಿ ತೊರೆದಿದ್ದಾರೆ. ಮೂಲಗಳ ಪ್ರಕಾರ ಎಲಾನ್ ಮಸ್ಕ್ Read more…

ಪುಟ್ಟ ತಂಗಿಗೆ ಗಣಿತ ಹೇಳಿಕೊಡಲಾಗದೆ ಬಿಕ್ಕಿಬಿಕ್ಕಿ ಅತ್ತ ಬಾಲಕ…! ನಗು ತರಿಸುವ ನೈಜ ವಿಡಿಯೋ ವೈರಲ್​

ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ. ಒಬ್ಬರು ಗಣಿತವನ್ನು ಇಷ್ಟಪಡುತ್ತಾರೆ ಮತ್ತು ಇನ್ನೊಬ್ಬರು ಅದರ ಹೆಸರು ಕೇಳಿದರೆ ಮಾರುದ್ದ ದೂರ ಸರಿಯುತ್ತಾರೆ. ಸರಿ, ನೀವು ಗಣಿತ ಪ್ರಿಯರಲ್ಲದಿದ್ದರೂ ಸಹ ನಿಮ್ಮನ್ನು Read more…

ರುಚಿ ರುಚಿ ʼಮೆಂತ್ಯ-ಟೋಮೋಟೋʼ ಬಾತ್

ಮನೆಯಲ್ಲಿ ಹತ್ತು ನಿಮಿಷದಲ್ಲಿ ಮಾಡಿ ಆರೋಗ್ಯಕರ, ರುಚಿರುಚಿ ಮೆಂತ್ಯ, ಟೋಮೋಟೋ ಬಾತ್. ಮೆಂತ್ಯ-ಟೋಮೋಟೋ ಬಾತ್ ಗೆ ಬೇಕಾಗುವ ಪದಾರ್ಥ : ಅನ್ನ – 4 ಕಪ್ ಈರುಳ್ಳಿ – Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ತಂಗಿಗೆ ಕೊಟ್ಟ ಮಾತಿನಂತೆ 26 ವರ್ಷಗಳಿಂದ ನಾಲಿಗೆ ಮೇಲಿದೆ ಆಲೀವ್​ ಬೀಜ

ಕೋಲ್ಕತಾ: ಕೆಲವೊಮ್ಮೆ ನಂಬಲಸಾಧ್ಯ ಎನ್ನಿಸುವ ಘಟನೆಗಳು ನಡೆಯುವುದುಂಟು. ಅದರಲ್ಲಿ ಒಂದು ಈ ಘಟನೆ. ತಂಗಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅಣ್ಣನೊಬ್ಬ ಬರೋಬ್ಬರಿ 26 ವರ್ಷಗಳಿಂದ ತನ್ನ ನಾಲಿಗೆಯ ಮೇಲೆ Read more…

ಬೀದಿ ದೀಪದ ಕೆಳಗೆ ಕುಳಿತು ವ್ಯಾಸಂಗ; ಬಡ ಬಾಲಕಿಯ ಶಿಕ್ಷಣ ಪ್ರೀತಿಗೆ ನೆಟ್ಟಿಗರು ಭಾವುಕ

ಬೀದಿ ದೀಪದ ಕೆಳಗೆ ಕುಳಿತು ಕಷ್ಟಪಟ್ಟು ಓದಿ ದೊಡ್ಡ ದೊಡ್ಡ ವಿದ್ವಾಂಸರಾಗಿರುವವರ ಬಗ್ಗೆ ಕೇಳಿದ್ದೇವೆ. ಇಲ್ಲೊಬ್ಬ ಬಾಲಕಿ ಕೂಡ ಅದೇ ರೀತಿ ಬೀದಿ ದೀಪದ ಕೆಳಗೆ ಕುಳಿತು ಓದುತ್ತಿರುವ Read more…

ಎಮರ್ಜೆನ್ಸಿ ಪರ್ಸ್ ನಿಮ್ಮ ಬಳಿ ಇದೆಯಾ…?

ನಾವು ಹೊರಗಡೆ ಹೋಗುತ್ತಿದ್ದೇವೆ ಎಂದರೆ ನಮ್ಮೊಂದಿಗೆ ಬ್ಯಾಗ್ ಸದಾ ಇರುತ್ತದೆ. ಅದರಲ್ಲಿ ನಿಮಗೆ ಸಂಬಂಧಿಸಿದ ವಸ್ತುಗಳು ಎಷ್ಟೇ ಇದ್ದರೂ ಚಿಕ್ಕ ಎಮರ್ಜೆನ್ಸಿ ಪರ್ಸ್ ಕೂಡ ಇಟ್ಟುಕೊಳ್ಳಬೇಕು. ಯಾಕೆಂದರೆ…. ಕೆಲಸಕ್ಕೆ Read more…

ರೈಲಿಗೆ ಬರುವವರಿಗೆ ನಿಲ್ದಾಣದಲ್ಲಿಯೇ ಪುಕ್ಕಟೆ ಸ್ನಾನ….! ವೈರಲ್​ ವಿಡಿಯೋಗೆ ನಕ್ಕು ಸುಸ್ತಾದ ನೆಟ್ಟಿಗರು

ದೇಶದ ವಿವಿಧ ರೈಲು ನಿಲ್ದಾಣಗಳ ಅವ್ಯವಸ್ಥೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಲೇ ಇರುತ್ತವೆ. ಅಂಥದ್ದೇ ಒಂದು ವಿಡಿಯೋ ಒಂದು ಹಿನ್ನೆಲೆ ಸಂಗೀತದ ಜತೆಗೆ ವೈರಲ್​ ಆಗುತ್ತಿದ್ದು, ನಗೆಗಡಲಿನಲ್ಲಿ Read more…

Watch: ಒಬ್ಬ ಬಿದ್ದನೆಂದು ಮಿಕ್ಕವರಿಂದಲೂ ಅನುಕರಣೆ…!

“ಒಂದು ಕೊಳೆತ ಸೇಬು ಬ್ಯಾರೆಲ್ ಅನ್ನು ಹಾಳುಮಾಡುತ್ತದೆ” ಎಂದು ಹೇಳುವ ಬೆಂಜಮಿನ್ ಫ್ರಾಂಕ್ಲಿನ್ ಅವರ ಪ್ರಸಿದ್ಧ ಉಲ್ಲೇಖವನ್ನು ನೀವು ಕೇಳಿರಬಹುದು. ಈ ಮಾತಿಗೆ ಅನ್ವಯ ಆಗುವಂಥ ಘಟನೆಯೊಂದರ ವಿಡಿಯೋ Read more…

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಮುಖ್ಯ ಮಾಹಿತಿ: ನ. 6 ರಂದು ಟಿಇಟಿ ಪರೀಕ್ಷೆ ಫುಲ್ ಟೈಟ್

ಬೆಂಗಳೂರು: ನ. 6 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದೆ. ಸಂಪೂರ್ಣ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಭ್ಯರ್ಥಿಗಳು ಪರೀಕ್ಷೆ ಆರಂಭದ ಒಂದು ಗಂಟೆ ಮೊದಲು Read more…

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಹೆಚ್.ಡಿ. ದೇವೇಗೌಡರು ಪುನರಾಯ್ಕೆ

ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಪುನಾರಾಯ್ಕೆ ಮಾಡಲಾಗಿದೆ. ದೇವೇಗೌಡರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಸಲು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಲಾಗಿದೆ. Read more…

ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ಬಾಳೆಕಾಯಿ ‌ಕಟ್ಲೆಟ್

ಕಟ್ಲೆಟ್ ಎಂದ ಕೂಡಲೇ ಅನೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವಿವಿಧ ಕಟ್ಲೆಟ್ ಗಳ ರುಚಿ ಸವಿದವರಿಗೆ ವಿಶೇಷವಾದ ಬಾಳೆಕಾಯಿ ಕಟ್ಲೆಟ್ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...