alex Certify ಪತ್ನಿ ಶೀಲ ಶಂಕಿಸಿದ ಪತಿಯಿಂದ ಘೋರ ಕೃತ್ಯ: ಕುಡುಗೋಲಿಂದ ಹೊಡೆದು ಪತ್ನಿ ಕೊಂದು ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಶೀಲ ಶಂಕಿಸಿದ ಪತಿಯಿಂದ ಘೋರ ಕೃತ್ಯ: ಕುಡುಗೋಲಿಂದ ಹೊಡೆದು ಪತ್ನಿ ಕೊಂದು ಆತ್ಮಹತ್ಯೆ

ಬಳ್ಳಾರಿ: ಪತ್ನಿ ಶೀಲ ಶಂಕಿಸಿದ ವ್ಯಕ್ತಿ ಆಕೆಯನ್ನು ಕೊಂದು ನೇಣಿಗೆ ಶರಣಾದ ಘಟನೆ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಜಿಗೇನಹಳ್ಳಿಯಲ್ಲಿ ನಡೆದಿದೆ.

ರೇಖಾ ಹತ್ಯೆಯಾದವರು. ಕುಡುಗೋಲಿನಿಂದ ಹೊಡೆದು ಪತ್ನಿ ರೇಖಾ ಹತ್ಯೆ ಮಾಡಿದ ಪತಿ ಕುಮಾರಸ್ವಾಮಿ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...