alex Certify Live News | Kannada Dunia | Kannada News | Karnataka News | India News - Part 1965
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಅಭ್ಯಾಸ ಬಿಟ್ರೆ ಮೊಡವೆಯಿಂದ ಸಿಗುತ್ತೆ ಮುಕ್ತಿ

ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವೊಂದು Read more…

ಇಂದಿನಿಂದ ಶಾಲೆಗಳಲ್ಲಿ 1 -15 ವರ್ಷದ ಮಕ್ಕಳಿಗೆ ಜೆಇ ಮೆದುಳು ಜ್ವರ ನಿಯಂತ್ರಣ ಲಸಿಕೆ ಅಭಿಯಾನ

ಬೆಂಗಳೂರು: ಇಂದಿನಿಂದ 1 ರಿಂದ 15 ವರ್ಷದ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ Read more…

ಪೋಷಕಾಂಶಗಳ ಆಗರ ನೆಲೆಕಡಲೆ ಎಣ್ಣೆ

ಅಡುಗೆಗಾಗಿ ಸನ್ ಪ್ಲವರ್, ತೆಂಗಿನೆಣ್ಣೆ ಬಳಸುತ್ತಿದ್ದೀರೇ? ಹಾಗಿದ್ದರೆ ಒಮ್ಮೆ ನೆಲಕಡಲೆ ಬೀಜದ ಎಣ್ಣೆ ಬಳಸಿ ನೋಡಿ, ಅದೆಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ. ಶೇಂಗಾ ಎಣ್ಣೆ ಅಥವಾ ಕಡಲೆಬೀಜ ಎಣ್ಣೆಯಲ್ಲಿ Read more…

ಮಧುಮೇಹಿಗಳು ಸೇವಿಸಬಹುದಾ ಸಿಹಿ ಆಲೂಗಡ್ಡೆ….?

ಸಿಹಿ ಆಲೂಗಡ್ಡೆ ನೈಸರ್ಗಿಕವಾದ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಬಾರದು ಎನ್ನಲಾಗುತ್ತದೆ. ಆದರೆ ಈ ಆಲೋಚನೆ ತಪ್ಪು Read more…

ಸುಲಭವಾಗಿ ತಯಾರಿಸಬಹುದು ಸವಿ ಸವಿಯಾದ ಬಾಳೆ ಹಣ್ಣಿನ ಹಲ್ವಾ ಮಾಡುವ ವಿಧಾನ

ಬಾಳೆಹಣ್ಣು ಸಾರ್ವಕಾಲಿಕವಾಗಿ ಸಿಗುವ ಹಣ್ಣು. ಈ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ. ಪೂಜೆಗಳಲ್ಲಿ ಮತ್ತು ಹಬ್ಬಗಳಲ್ಲಿ ಖಾದ್ಯಗಳನ್ನು ತಯಾರಿಸುವಾಗ ಬಾಳೆಹಣ್ಣು ಮುಂಚೂಣಿಯಲ್ಲಿದೆ. ಇದರಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲಿ ಹಲ್ವಾನೂ Read more…

ಲಾಫಿಂಗ್ ಬುದ್ಧನನ್ನು ತಪ್ಪು ಸ್ಥಳದಲ್ಲಿಟ್ಟರೆ ಬಡತನ ನಿಶ್ಚಿತ

ಸಂಪತ್ತು, ಸುಖ, ಸಕಾರಾತ್ಮಕ ಶಕ್ತಿ ವೃದ್ಧಿಗೆ ಲಾಫಿಂಗ್ ಬುದ್ಧನನ್ನು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಇಡುತ್ತಾರೆ. ಲಾಫಿಂಗ್ ಬುದ್ಧನನ್ನು ಮನೆಯಲ್ಲಿಟ್ಟರೆ ಶಾಂತಿ, ನೆಮ್ಮದಿ ಮನೆಯಲ್ಲಿರುತ್ತದೆ ಎಂದು ಹೇಳಲಾಗುತ್ತದೆ. ಮನೆ ಹಾಗೂ Read more…

ವಾಲ್ ನಟ್ ಸೇವನೆಯಿಂದ ನಿಯಂತ್ರಣದಲ್ಲಿರುತ್ತೆ ಹೃದ್ರೋಗ

ಡ್ರೈ ಫ್ರೂಟ್ ಗಳಲ್ಲಿ ಒಂದಾದ ವಾಲ್ ನಟ್ ಸೇವನೆಯಿಂದ ಹಲವು ರೋಗಗಳನ್ನು ತಡೆಗಟ್ಟಬಹುದು. ಮುಖ್ಯವಾಗಿ ದಿನನಿತ್ಯ ಇದನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು. ಕಡಿಮೆ ಸ್ಯಾಚುರೇಟೆಡ್ ಫ್ಯಾಟ್ Read more…

ಆರೋಗ್ಯಕ್ಕೆ ಸೇವಿಸಿ ಸಿಹಿ ಕುಂಬಳಕಾಯಿ ಕಡುಬು

ಸಿಹಿ ಕುಂಬಳಕಾಯಿಯಲ್ಲಿ ಸಾಕಷ್ಟು ಪೋಷಕಾಂಶಗಳು ಇವೆ. ಇದನ್ನು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸಾಂಬಾರು ಮಾಡಿದರೆ ಮಕ್ಕಳು ತಿನ್ನುವುದಿಲ್ಲ ಎಂದು ತಲೆಬಿಸಿ ಮಾಡಿಕೊಂಡವರು ಇದರಿಂದ ರುಚಿಕರವಾದ Read more…

ಈ ಮೂರು ವಸ್ತುಗಳನ್ನು ಮುಖ್ಯ ದ್ವಾರದಲ್ಲಿ ಇಡಬೇಡಿ ಹಾಗೆ ಮಾಡಿದ್ರೆ ಸಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸಲ್ಲ

ಶಾಸ್ತ್ರಗಳ ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಬಹಳ ಮಹತ್ವವಿದೆ. ದೇವಾನುದೇವತೆಗಳ ಕೃಪೆಗೊಳಗಾಗಬೇಕಾದಲ್ಲಿ ಮುಖ್ಯ ದ್ವಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಮುಖ್ಯ ದ್ವಾರದಿಂದಲೇ ಧನಾತ್ಮಕ ಶಕ್ತಿಗಳು, ದೇವಾನುದೇವತೆಗಳು ಮನೆಯನ್ನು Read more…

ಯಶಸ್ಸು ಗಳಿಸಲು ಈ ಕೆಟ್ಟ ಅಭ್ಯಾಸದಿಂದ ಹೊರ ಬನ್ನಿ

ಆಚಾರ್ಯ ಚಾಣಕ್ಯ ತಮ್ಮ ನೀತಿಯಲ್ಲಿ ಮಹಿಳೆಯರ ಬಗ್ಗೆ ವಿವರವಾಗಿ ಹೇಳಿದ್ದಾರೆ. ಮಹಿಳೆಯರ ಕೆಲವೊಂದು ನ್ಯೂನ್ಯತೆಗಳನ್ನು ಚಾಣಕ್ಯ ಹೇಳಿದ್ದಾರೆ. ಈ ನ್ಯೂನ್ಯತೆಗಳನ್ನು ಮೆಟ್ಟಿ ನಿಂತಲ್ಲಿ ಮಹಿಳೆಯರು ಶೀಘ್ರ ಯಶಸ್ಸು ಗಳಿಸಬಹುದೆಂದು Read more…

ಮಂಗಳಸೂತ್ರ ಧಾರಣೆ ಮಹತ್ವವೇನು ಗೊತ್ತಾ…..?

ವೈವಾಹಿಕ ಜೀವನದ ಶ್ರೇಷ್ಠ ಸಂಕೇತ ಮಂಗಳಸೂತ್ರ. ಇದು ಕಪ್ಪು ಮಣಿಗಳ ಸರ. ಸುಮಂಗಲಿಯರು ಇದನ್ನು ಕುತ್ತಿಗೆಗೆ ಹಾಕಿಕೊಳ್ತಾರೆ. ಮಂಗಳಸೂತ್ರ ಧಾರಣೆ ಮಾಡುವುದ್ರಿಂದ ಪತಿಯ ರಕ್ಷಣೆಯಾಗುತ್ತದೆ. ಪತಿಯ ಎಲ್ಲ ಸಂಕಟ Read more…

ಸರಗಳ್ಳತನ ಮಾಡಿದವನಿಗೆ ತಿದ್ದಿಕೊಳ್ಳಲು ಅವಕಾಶ ನೀಡಿ ಬಿಡುಗಡೆ ಮಾಡಿದ ಕೋರ್ಟ್​

ಬೈಕುಲ್ಲಾ ರೈಲ್ವೇ ನಿಲ್ದಾಣದಲ್ಲಿ ಸರಗಳ್ಳತನ ಮಾಡಿದ ಅಪರಾಧಿಗೆ ನೀಡಲಾಗಿದ್ದ ಮೂರು ತಿಂಗಳ ಜೈಲು ಶಿಕ್ಷೆಯನ್ನು ಸೆಷನ್ಸ್ ನ್ಯಾಯಾಲಯವು ರದ್ದುಗೊಳಿಸಿದೆ, ಇದು ಅವನ ಮೊದಲ ಅಪರಾಧವಾಗಿದೆ ಮತ್ತು ಪ್ರತಿಯೊಬ್ಬರೂ ಸುಧಾರಿಸಲು Read more…

‘ಡೋಲಾ ರೆ ಡೋಲಾ’ ಬದಲು ಶಕೀರಾರ ‘ವಾಕಾ ವಾಕಾ’ ಹಾಡಿಗೆ ನರ್ತಿಸಿದ ಮಾಧುರಿ – ಐಶ್ವರ್ಯಾ..! ಇದು ಎಡಿಟೆಡ್ ವಿಡಿಯೋ ಕಮಾಲ್

ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಅವರು ಜೋಡಿಯಾಗಿ ನರ್ತಿಸಿರುವ ‘ಡೋಲಾ ರೆ ಡೋಲಾ’ ಹಾಡು ಸಕತ್​ ಫೇಮಸ್​ ಆಗಿದೆ. ಈ ಹಾಡು ಹಾಗೂ ಈ ಜೋಡಿ ನರ್ತಿಸುವುದಕ್ಕೆ Read more…

‘ಇಲ್ಲಿ ಕ್ರಿಪ್ಟೋ ಸ್ವೀಕರಿಸಲಾಗುವುದು’: ಬೆಂಗಳೂರು ಚಹಾ ಮಾರಾಟಗಾರನ ಫಲಕ ವೈರಲ್​

ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಆಗಾಗ್ಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಕುತೂಹಲ ಎನಿಸುವ ಪೋಸ್ಟ್​ಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಅವರು ಶೇರ್​ ಮಾಡುವ ವಿಡಿಯೋ ಅಥವಾ ಪೋಸ್ಟ್​ಗಳು ಸಾಕಷ್ಟು ವೈರಲ್​ Read more…

ಜಗತ್ತಿನ ಅತ್ಯಂತ ಹಿರಿಯ ಆಮೆಗೆ ಈಗ 190 ರ ಹುಟ್ಟುಹಬ್ಬದ ಸಂಭ್ರಮ…!

ಜಗತ್ತಿನ ಅತ್ಯಂತ ಹಿರಿಯ ಆಮೆ ಎಂದು ಎನಿಸಿಕೊಂಡಿದ್ದ ಜೋನಾಥನ್ ಭಾನುವಾರ ತನ್ನ 190 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಸೇಂಟ್ ಹೆಲೆನಾದಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ದಕ್ಷಿಣ ಅಟ್ಲಾಂಟಿಕ್ ದ್ವೀಪದ ಗವರ್ನರ್‌ಗೆ Read more…

ಪುಷ್ಪಾ-2 ನಲ್ಲಿ ಅಬ್ಬರಿಸಲಿದ್ದಾನೆ ವಿದೇಶಿ ವಿಲನ್..!

ಪುಷ್ಪಾ ಭಾಗ ಒಂದು ಸಕ್ಕತ್ ಸದ್ದು ಮಾಡಿದ ಸಿನಿಮಾ. ವಿಭಿನ್ನ ನಟನೆಯ ಮೂಲಕ ಅಲ್ಲು ಅರ್ಜುನ್ ಸಾಕಷ್ಟು ಜನರ ಮನ ಗೆದ್ದಿದ್ದರು. ಈ ಸಿನಿಮಾದ ಕಥೆ ಕೂಡ ಅನೇಕರನ್ನು Read more…

ಈಜುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿದ ಮೊಸಳೆ: ಭಯಾನಕ ವಿಡಿಯೋ ವೈರಲ್

ಬ್ರೆಜಿಲ್‌: ಕೆರೆಯಲ್ಲಿ ಈಜುತ್ತಿದ್ದ ವ್ಯಕ್ತಿಯ ಮೇಲೆ ಬೃಹತ್​ ಮೊಸಳೆಯೊಂದು ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಅನ್ನು 2021 ರಲ್ಲಿ ಯೂಟ್ಯೂಬ್‌ನಲ್ಲಿ ದಿ Read more…

ದೇವರ ದರ್ಶನಕ್ಕೆ ಬಂದ ವ್ಯಕ್ತಿ ಕುಸಿದು ಬಿದ್ದು ಸಾವು…..!

ಮಧ್ಯಪ್ರದೇಶ- ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದ ಹಾಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಕಾರ್ಯಕ್ರಮಗಳಲ್ಲಿ ಭಾಗಿಯಾದ ಸಮಯದಲ್ಲಿ, ರಾತ್ರಿ ಮಲಗಿದ್ದ ವೇಳೆಯಲ್ಲಿ, ಜಿಮ್ ಮಾಡುವ ವೇಳೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ Read more…

ಮತ್ತೊಂದು ಹುಚ್ಚು ನಿರ್ಧಾರ ಕೈಗೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ; ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಿಸಲು ಬಾಂಬ್ – ಗನ್ -ಸೆಟಲೈಟ್ ಎಂಬ ಹೆಸರಿಡಲು ತಾಕೀತು

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸರ್ಕಾರ ಈಗಾಗಲೇ ಹಲವು ಅತಿರೇಕದ ನಿರ್ಧಾರಗಳನ್ನು ಕೈಗೊಂಡು ಜಗತ್ತಿನ ಮುಂದೆ ನಗೆಪಾಟಲಿಗೀಡಾಗಿದೆ. ಸ್ವತಃ ಅಲ್ಲಿನ ದೇಶವಾಸಿಗಳಿಗೂ ಸಹ ಸರ್ಕಾರದ ಕೆಲವೊಂದು Read more…

ಕೂದಲು ಕಸಿ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಬಿಟ್ಟ ಯುವಕ….! ಇಲ್ಲಿದೆ ಶಾಕಿಂಗ್ ಸ್ಟೋರಿ

ದೆಹಲಿ- ತಲೆಯೆಲ್ಲಾ ಬೋಳಾಗಿದೆ. ಜನ ಏನಂತರೋ ಅನ್ನೋ ಕಾರಣಕ್ಕೆ ಅನೇಕ ಔಷಧಿಗಳನ್ನು ತೆಗೆದುಕೊಳ್ಳೋದನ್ನ ನೋಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜನರು ಕೂದಲ ಕಸಿ ಮಾಡಿಸುವವರ ಸಂಖ್ಯೆ ಸಾಕಷ್ಟು ಏರಿಕೆಯಾಗಿದೆ. ಇದರಿಂದ Read more…

ಸ್ಕೂಬಾ ಡೈವರ್​ನ ಕ್ಯಾಮೆರಾ ನುಂಗಿ ಉಗುಳಿದ ಶಾರ್ಕ್​: ಭಯಾನಕ ವಿಡಿಯೋ ವೈರಲ್

ಸ್ಕೂಬಾ ಡೈವಿಂಗ್​ ಎಂದರೆ ಧೈರ್ಯ ಅಷ್ಟಿಷ್ಟು ಸಾಕಾಗುವುದಿಲ್ಲ. ಎಷ್ಟೋ ವೇಳೆ ಸಮುದ್ರಾದಳಲ್ಲಿನ ಭಯಾನಕ ಜಲಚರಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. Read more…

ವರ ಹಾರ ಹಾಕುವಾಗಲೇ ಹೃದಯಸ್ತಂಭನದಿಂದ ಮೃತಪಟ್ಟ ವಧು: ಕ್ಷಣಾರ್ಧದಲ್ಲಿ ಮರೆಯಾಯ್ತು ಮದುವೆ ಸಂಭ್ರಮ

ಲಕ್ನೋ: ಆಘಾತಕಾರಿ ಘಟನೆಯೊಂದರಲ್ಲಿ 20 ರ ಹರೆಯದ ಯುವ ವಧು ವೇದಿಕೆಯಲ್ಲಿ ಹಾರ ವಿನಿಮಯ ಸಮಾರಂಭದಲ್ಲಿ ಹೃದಯ ಸ್ತಂಭನದಿಂದಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಶನಿವಾರ ಲಕ್ನೋದ ಹೊರವಲಯದಲ್ಲಿರುವ ಮಲಿಹಾಬಾದ್‌ನ Read more…

ಕಾಲೇಜಿನ 3ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

ಚಂಡೀಗಢ: ಇಲ್ಲಿಯ ಯಮುನಾ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ಕಾಲೇಜು ಕಟ್ಟಡದಿಂದ ಬಿದ್ದಿರುವ ಮಾಹಿತಿ Read more…

ನಾಳೆ ಗುಜರಾತ್ ವಿಧಾನಸಭಾ ಚುನಾವಣೆ 2ನೇ ಹಂತದ ಮತದಾನ

ಗುಜರಾತ್ ನಲ್ಲಿ ನಾಳೆ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಅಹಮದಾಬಾದ್, ವಡೋದರಾ ಮತ್ತು ಗಾಂಧಿನಗರ ಸೇರಿದಂತೆ 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಬೆಳಿಗ್ಗೆ 8 ರಿಂದ Read more…

VIDEO | ಮದುವೆಗಾಗಿ ಇಡೀ ವಿಮಾನ ಬುಕ್​ ಮಾಡಿದ ಕುಟುಂಬ

ಮದುವೆಗಳಿಗೆ ಬಸ್​ಗಳನ್ನು ಬುಕ್​ ಮಾಡುವುದು ಗೊತ್ತು. ಆದರೆ ಇಲ್ಲೊಂದು ಕುಟುಂಬ ಇಡೀ ವಿಮಾನವನ್ನೇ ಬುಕ್​ ಮಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಇನ್​ಸ್ಟಾಗ್ರಾಮ್​ ಬಳಕೆದಾರರಾಗಿರುವ ಶ್ರೇಯಾ ಷಾ ಈ Read more…

BIG NEWS: ಆಣೆ-ಪ್ರಮಾಣಕ್ಕೆ ತಲುಪಿದ ರಾಜಕೀಯ ನಾಯಕರ ವಾಕ್ಸಮರ; ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಜೀವರಾಜ್ ಗೆ ಹಾಲಿ ಶಾಸಕ ರಾಜೇಗೌಡ ಸವಾಲು

ಶೃಂಗೇರಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಶೃಂಗೇರಿ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ನಡುವಿನ ವಾಗ್ಯುದ್ಧ ತಾರಕಕ್ಕೇರಿದ್ದು, ಆರೋಪ-ಪ್ರತ್ಯಾರೋಪ ಈಗ ಆಣೆ-ಪ್ರಮಾಣದವರೆಗೂ ಬಂದು ತಲುಪಿದೆ. ಬಿಜೆಪಿ ಮಾಜಿ ಶಾಸಕ Read more…

ಅಕ್ಕ-ತಮ್ಮನ ಈ ಅನುಬಂಧ: ಸಹೋದರಿ ಸಂತೈಸುವ ಪುಟಾಣಿಯ ವಿಡಿಯೋ ವೈರಲ್​

ಸಹೋದರ-ಸಹೋದರಿಯರ ಸಂಬಂಧವು ಇತರರಿಗಿಂತ ಭಿನ್ನವಾಗಿದೆ. ಇದು ಅನನ್ಯವಾಗಿದೆ. ಇದನ್ನು ವಿವರಿಸುವ ವಿಡಿಯೋ ಒಂದು ವೈರಲ್​ ಆಗಿದ್ದು, ಜನರು ಭಾವುಕರಾಗಿದ್ದಾರೆ. ಈ ವಿಡಿಯೋದಲ್ಲಿ, ಏಳು ವರ್ಷದ ಹುಡುಗ ತನ್ನ ಅಳುತ್ತಿರುವ Read more…

ಬಾಲಕಿ ಪುಸಲಾಯಿಸಿ ಎರಡು ದಿನ ಅತ್ಯಾಚಾರ: ಗುಜರಾತ್ ಗೆ ಕರೆದೊಯ್ದಿದ್ದ ಆರೋಪಿ ಅರೆಸ್ಟ್

ಬೆಳಗಾವಿ: ಬಾಲಕಿ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬೆಳಗಾವಿಯ ಕ್ಯಾಂಪ್ ಠಾಣೆ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿ ಪುಸಲಾಯಿಸಿ ಗುಜರಾತ್ ಗೆ ಕರೆದೊಯ್ದು ಆರೋಪಿ ಲೈಂಗಿಕ Read more…

ಜಮೀನಿನಲ್ಲಿ ಕೆಲಸ ಮಾಡುವಾಗಲೇ ಹುಲಿ ದಾಳಿ; ಕೂದಲೆಳೆ ಅಂತರದಲ್ಲಿ ಪಾರಾದ ರೈತ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯಲ್ಲಿ ಹುಲಿ ದಾಳಿ ಮಾಡಿದ್ದು, ರೈತ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬಂಡಿಪುರ ಕಾಡಂಚಿನ ಚೌಡಹಳ್ಳಿ ಗ್ರಾಮದ ಬಳಿ ಜಮೀನಿನಲ್ಲಿ ಘಟನೆ ನಡೆದಿದೆ. Read more…

ವರದಕ್ಷಿಣೆ ವಾಪಸ್​ ಮಾಡಿದ ವರ: ಯುವಕನ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ

ಮುಜಾಫರ್‌ನಗರ (ಉತ್ತರ ಪ್ರದೇಶ): ವರದಕ್ಷಿಣೆಯಾಗಿ ಪಡೆದ 11 ಲಕ್ಷ ರೂಪಾಯಿ ನಗದು ಮತ್ತು ಆಭರಣಗಳನ್ನು ವಧುವಿನ ಪೋಷಕರಿಗೆ ಹಿಂದಿರುಗಿಸಿದ ವರನ ವಿಷಯ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದಕ್ಕೆ ಶ್ಲಾಘನೆಗಳ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...