alex Certify Live News | Kannada Dunia | Kannada News | Karnataka News | India News - Part 1967
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಅಪ್ಪಿತಪ್ಪಿಯೂ ಈ ಗಿಡ ಬೆಳೆಸ್ಬೇಡಿ

ವಾಸ್ತು ಶಾಸ್ತ್ರದಲ್ಲಿ, ಸ್ನಾನಗೃಹದ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಸ್ನಾನ ಗೃಹದಲ್ಲಿ ಕೆಲವೊಂದು ವಸ್ತುಗಳನ್ನಿಟ್ಟರೆ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಕೆಲವರು ಬಾತ್ ರೂಮಿನಲ್ಲಿ ಗಿಡಗಳನ್ನು ಇಡ್ತಾರೆ. ವಾಸ್ತು Read more…

ವಾರ್ಷಿಕವಾಗಿ 8 ಲಕ್ಷಕ್ಕಿಂತ ಕಡಿಮೆ ಆದಾಯ ಗಳಿಸುವ ಕುಟುಂಬಗಳು ಆರ್ಥಿಕವಾಗಿ ದುರ್ಬಲ ವರ್ಗವಾಗಿದ್ದರೆ 2.50 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರೇಕೆ ಆದಾಯ ತೆರಿಗೆ ಪಾವತಿಸಬೇಕು; ಹೈಕೋರ್ಟ್‌ ಮೆಟ್ಟಿಲೇರಿದ ತಮಿಳುನಾಡು ಕೃಷಿಕ

ವಾರ್ಷಿಕ 8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡುವಂತೆ ಕೋರಿ ಸಲ್ಲಿಸಿರುವ ಮನವಿಯ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಕೇಂದ್ರಕ್ಕೆ ನೋಟಿಸ್ ಜಾರಿ Read more…

ಕಿರುತೆರೆಯಲ್ಲೂ ಪ್ರಸಾರವಾಗಲಿದೆ ʼಕಾಂತಾರಾʼ; ನಾಳೆಯಿಂದಲೇ ಅಮೆಜಾನ್‌ ಪ್ರೈಂ ನಲ್ಲಿ ಲಭ್ಯ

ಕನ್ನಡದ ಬ್ಲಾಕ್‌ ಬಸ್ಟರ್ ಸಿನಿಮಾ ʼಕಾಂತಾರʼ ಚಿತ್ರವನ್ನು ಜಗತ್ತಿನಾದ್ಯಂತ ಡಿಜಿಟಲ್ ಪ್ರೀಮಿಯರ್ ಮೂಲಕ ಬಿಡುಗಡೆಗೊಳಿಸುವುದಾಗಿ ಪ್ರೈಂ ವಿಡಿಯೊ ತಿಳಿಸಿದೆ. ‌ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ Read more…

ಮೆಸ್ಸಿ ಗಳಿಕೆ ಕೇಳಿದ್ರೆ ಸುಸ್ತಾಗ್ತೀರಿ

ಸದ್ಯ FIFA ವಿಶ್ವಕಪ್ ಹವಾ ನಡೆಯುತ್ತಿದೆ. ಮೈದಾನ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ಹಾಗಾಗಿಯೇ FIFA ಆಟಗಾರರ ಬಗ್ಗೆ ಚರ್ಚೆ ನಡೆಯುತ್ತಿದೆ. ಫುಟ್ಬಾಲ್ ಹೆಸರು ಬಂದಾಗ ಎಲ್ಲರಿಗೂ ಮೊದಲ ಹೆಸರು Read more…

ಮನೆ ಮೂಲೆಯಲ್ಲಿ ಜೇಡವಿದ್ರೆ ತಕ್ಷಣ ತೆಗೆದು ಹಾಕಿ

ಹೆಚ್ಚಿನ ಜನರ ಕೈನಲ್ಲಿ ಹಣ ಉಳಿಯೋದಿಲ್ಲ. ಹಣ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಕೆಲವರು ಜ್ಯೋತಿಷ್ಯಿಗಳ ಬಳಿ ಹೋಗ್ತಾರೆ. ಆದ್ರೆ ಮನೆಯಲ್ಲಿರುವ ಕೆಲ ವಸ್ತುಗಳ ಬಡತನಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ Read more…

ನೆಟ್ಟಿಗರ ಹೃದಯ ಕದ್ದ ವೃದ್ಧ ದಂಪತಿಯ ಸುಂದರ ನೃತ್ಯ- ವಿಡಿಯೋ ವೈರಲ್​

ಖಾಸಗಿ ಸ್ಥಳವಾಗಿರಲಿ ಅಥವಾ ಹೌಸ್ ಪಾರ್ಟಿಯಾಗಿರಲಿ, ಪ್ರೀತಿಯ ವಿಷಯ ಬಂದಾಗ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಅದರಲ್ಲಿಯೂ ನೃತ್ಯದ ವಿಷಯ ಬಂದಾಗ ಎಲ್ಲವನ್ನೂ ಮರೆತು ವಯಸ್ಸಿನ ಹಂಗನ್ನೂ ತೊರೆದು ನೃತ್ಯ Read more…

ಟ್ವಿಟರ್​ನಲ್ಲಿ ಮಹಿಳೆಯರಿಗೆ ಕೊಕ್​: ವೈರಲ್​ ಫೋಟೋಗೆ ಭಾರಿ ಆಕ್ರೋಶ

ಉದ್ಯಮಿ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ವಹಿಸಿಕೊಂಡಾಗಿನಿಂದ, ಒಂದಿಲ್ಲೊಂದು ವಿಷಯ ಸುದ್ದಿಯಾಗುತ್ತಲೇ ಇದೆ. ಸಹಸ್ರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಮೇಲೆ ಮಸ್ಕ್​ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವುದಂತೂ ನಿಜ. ಇದೀಗ Read more…

ಫಿಫಾ ವಿಶ್ವಕಪ್​ನ ಕ್ರೀಡಾಂಗಣ ಜಪಾನಿಗರಿಂದ ಕ್ಲೀನಿಂಗ್​; ಫುಟ್ಬಾಲ್‌ ಪ್ರಿಯರ ಕಾರ್ಯಕ್ಕೆ ಮನಸೋತ ಆನಂದ್​ ಮಹೀಂದ್ರಾ

ಫಿಫಾ ವಿಶ್ವಕಪ್ ಆರಂಭವಾಗಿದೆ. ಅಲ್ ಬೇತ್ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯ ನಡೆದಿದ್ದು, ಇದರಲ್ಲಿನ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಇಲ್ಲಿಯ Read more…

ಸ್ಟಾರ್ ​ಫಿಷ್​ ಚಲಿಸುವುದು ಹೇಗೆ ? ಇಲ್ಲಿದೆ ವಿಜ್ಞಾನಿಗಳು ಕೊಟ್ಟಿರುವ ಉತ್ತರ

ಭೂಮಿಯ ಮೇಲೆ ಮತ್ತು ಸಾಗರದ ಆಳದಲ್ಲಿ ಅವೆಷ್ಟೋ ಕುತೂಹಲ, ವಿಚಿತ್ರ ಜೀವಿಗಳು ಇವೆ. ಅವುಗಳಲ್ಲಿ ಒಂದು ಸ್ಟಾರ್​ಫಿಷ್​. ನಕ್ಷತ್ರದಂತೆ ಇರುವ ಈ ಮೀನಿಗೆ ಸ್ಟಾರ್​ಫಿಷ್​ ಎಂದು ಕರೆಯಲಾಗುತ್ತದೆ. ಈ Read more…

BIG NEWS: ಹಿರಿಯ ನಟ ವಿಕ್ರಂ ಗೋಖಲೆ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಗಂಭೀರ

ಬಾಲಿವುಡ್ ನ ಹಿರಿಯ ನಟ ವಿಕ್ರಂ ಗೋಖಲೆ ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದ 15 ದಿನಗಳಿಂದ ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಪುಣೆಯ Read more…

ಕೋರ್ಟ್​ ಕಲಾಪದ ವೇಳೆ ಫೋನ್​ನಿಂದ ಅಶ್ಲೀಲ ಶಬ್ದ…​! ವಿಚಾರಣೆ ನಿಲ್ಲಿಸಿ ನಡೆದ ನ್ಯಾಯಾಧೀಶ

ಲಂಡನ್​: ಕೋರ್ಟ್ ಕಲಾಪ​ ನಡೆಯುತ್ತಿದ್ದಾಗ ಆರೋಪಿಯೊಬ್ಬನ ಫೋನ್​ನಲ್ಲಿ ಅಶ್ಲೀಲ ಶಬ್ದ ಕೇಳಿ ನ್ಯಾಯಾಧೀಶರು ಕೋರ್ಟ್​ ಕಲಾಪವನ್ನು ನಿಲ್ಲಿಸಿ ವಿಚಾರಣೆಯನ್ನು ಮುಂದೂಡಿದ ಘಟನೆ ಇಂಗ್ಲೆಂಡ್​ನ ಯಾರ್ಕ್‌ಷೈರ್​ನಲ್ಲಿ ನಡೆದಿದೆ. ನ್ಯಾಯಾಧೀಶ ರೆಕಾರ್ಡರ್ Read more…

2 ದಿನಗಳ ಕಾಲ ವೃತ್ತಾಕಾರದಲ್ಲಿ ಸುತ್ತು ಹಾಕಿದ ಕುರಿಗಳ ರಹಸ್ಯ ಬಹಿರಂಗ…! ಇಲ್ಲಿದೆ ಇದರ ಹಿಂದಿನ ಕಾರಣ

ಬೀಚಿಂಗ್​: ಚೀನಾದ ಜಮೀನಿನಲ್ಲಿ 12 ದಿನಗಳ ಕಾಲ ಕುರಿ ಹಿಂಡೊಂದು ಸುತ್ತುತ್ತಿರುವ ವಿಚಿತ್ರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿತ್ತು. ಇದನ್ನು ನೀವು ನೋಡಿರುವಿರಾ ? Read more…

ತಿಹಾರ್​ ಜೈಲಿನಲ್ಲಿ ಐಷಾರಾಮಿ ಜೀವನ: ಆಪ್​ ಸಚಿವನ ಮತ್ತೊಂದು ವಿಡಿಯೋ ರಿಲೀಸ್​

ತಿಹಾರ್​: ಅತ್ಯಾಚಾರದ ಆರೋಪದಲ್ಲಿ ಜೈಲು ಪಾಲಾಗಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ಕೊಠಡಿಯಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಗಿತ್ತು. Read more…

ನರ್ಸ್​ ಕೈಹಿಡಿದು ನರ್ತಿಸಲು ಹೇಳಿದ ಪುಟಾಣಿ ಕ್ಯಾನ್ಸರ್​ ರೋಗಿ: ಭಾವುಕ ವಿಡಿಯೋ ವೈರಲ್​

ಪುಟ್ಟ ಮಕ್ಕಳು ಏನು ಮಾಡಿದರೂ ಚಂದನೇ. ಅದರಲ್ಲಿಯೂ ಮಕ್ಕಳು ನೃತ್ಯ ಮಾಡಿದರೆ ಅದರ ಸೊಗಸೇ ಬೇರೆ. ಅದೇ ರೀತಿಯ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಆದರೆ ಈ Read more…

ನಮ್ಮ ರಾಶಿಗೂ ಹಾಗೂ ನಿದ್ರೆಗೂ ಇದೆಯಾ ಸಂಬಂಧ….?

ಉತ್ತಮ ಆರೋಗ್ಯಕ್ಕೆ ನಿದ್ರೆ ಅವಶ್ಯವಾಗಿ ಬೇಕು. ಕೆಲವರು ಐದು ಗಂಟೆ ನಿದ್ರೆ ಮಾಡಿದ್ರೆ ಮತ್ತೆ ಕೆಲವರು 7 ಗಂಟೆ ನಿದ್ರೆ ಮಾಡ್ತಾರೆ. ಒಮ್ಮೊಮ್ಮೆ 8 ಗಂಟೆ ನಿದ್ರೆ ಮಾಡಿದ್ರೂ Read more…

ಬಾಹ್ಯಾಕಾಶ ಯಾತ್ರೆಯ ಮೊದಲ ಭಾರತೀಯ ರಾಕೇಶ್​ ಶರ್ಮಾರನ್ನು ನೆನಪಿಸಿಕೊಂಡ ʼಟ್ವೀಟ್​ʼ ವೈರಲ್​

ಬಾಹ್ಯಾಕಾಶ ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಗಮನಾರ್ಹ ಎತ್ತರವನ್ನು ತಲುಪುತ್ತಿದೆ. ಆದಾಗ್ಯೂ, ಆರಂಭದಲ್ಲಿ ಸಾಧನೆ ಮಾಡಿದವರು ಕೊನೆಕೊನೆಗೆ ತೆರೆಮರೆಗೆ ಸರಿದುಬಿಡುತ್ತಾರೆ. ಅಂಥವರಲ್ಲಿ ಒಬ್ಬರು ರಾಕೇಶ್​ ಶರ್ಮಾ. ಅವರನ್ನು Read more…

ಅಪರಿಚಿತ ವಾಹನ ಡಿಕ್ಕಿ; ಗರ್ಭಿಣಿ ಹಸು ಸಾವು

ಶಿವಮೊಗ್ಗ: ಇಂದು ಬೆಳಿಗ್ಗೆ ನಗರದ ಬೈಪಾಸ್ ರಸ್ತೆಯ ಕಿಯಾ ಶೋರೂಮ್‌ ಬಳಿ ಅಪರಿಚಿತ ವಾಹನವೊಂದು ತುಂಬು ಗರ್ಭಿಣಿ ಹಸುವೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಹಸು ಸ್ಥಳದಲ್ಲೆ ಒದ್ದಾಡಿ ಮೃತಪಟ್ಟಿದೆ. Read more…

ಆರ್ಡರ್​ ಮಾಡಿದ್ದು 50 ಇಂಚಿನ ಟಿ.ವಿ. ಮನೆಗೆ ಬಂದದ್ದು 44 ಇಂಚಿನದ್ದು: ಹೀಗೊಂದು ಆನ್​ಲೈನ್​ ವಂಚನೆ….!

ಆನ್​ಲೈನ್​ನಲ್ಲಿ ವಸ್ತುಗಳನ್ನು ಆರ್ಡರ್​ ಮಾಡಿದಾಗ ಆಗಾಗ್ಗೆ ಮೋಸ ಆಗುತ್ತಿರುವ ಬಗ್ಗೆ ವರದಿಯಾಗುತ್ತಲೇ ಇರುತ್ತದೆ. ಏನೋ ಆರ್ಡರ್​ ಮಾಡಿದರೆ ಇನ್ನೇನೋ ಬರುವುದು ಇದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಆರ್ಡರ್​ ಮಾಡಿದಂತೆ Read more…

ದೀಪಿಕಾ ಪಡುಕೋಣೆ ನಟಿಸಿದ್ರೆ ಮಾತ್ರ ನಾನೂ ನಟಿಸ್ತೇನೆ ಎಂದ ​ಬಾಂಗ್ಲಾ ನಟ……!

ಹೀರೋ ಅಲೋಮ್ ನೆನಪಿದೆಯೇ ? ಬಾಂಗ್ಲಾದೇಶದ ಪ್ರಸಿದ್ಧ ಗಾಯಕ ಮತ್ತು ಇಂಟರ್ನೆಟ್ ಸೆಲೆಬ್ರಿಟಿ. ತನ್ನ ವಿಲಕ್ಷಣ ವರ್ತನೆಗಳಿಂದಲೇ ಜನಪ್ರಿಯನಾದವ. ಕೆಟ್ಟದಾಗಿ ಹಾಡುತ್ತಾನೆ ಎಂದು ಉಗಿಸಿಕೊಳ್ಳುತ್ತಲೇ ಪ್ರಸಿದ್ಧಿಗೆ ಬಂದವ. ಸದಾ Read more…

ಆಹಾರ ತಿನ್ನಿಸುವಾಗ ಬಾಲಕನನ್ನೂ ಮೇಲಕ್ಕೆತ್ತಿದ ಜಿರಾಫೆ….!

ಮೃಗಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ತಿನಿಸು ತಿನ್ನಿಸುವಾಗ ಅಥವಾ ಸೆಲ್ಫೀ ತೆಗೆದುಕೊಳ್ಳುವಾಗ ಬಹಳ ಜಾಗರೂಕರಾಗಿ ಇರಬೇಕು. ಹೀಗೆ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡಿರುವ ಹಲವು Read more…

BIG NEWS: ಅಶ್ಲೀಲ ಪದ ಪ್ರಯೋಗಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ನಡೆಸುತ್ತಿದ್ದು, ಬುಧವಾರದಂದು ಕೋಲಾರ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಕುಮಾರಸ್ವಾಮಿಯವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಬಂಗವಾದಿ Read more…

SHOCKING NEWS: ಕೂಲಿ ಕಾರ್ಮಿಕನನ್ನು ಕಾರಿನಲ್ಲಿ ಅಪಹರಿಸಿದ ನಾಲ್ವರು ಯುವತಿಯರಿಂದ ಗ್ಯಾಂಗ್ ರೇಪ್

ಪಂಜಾಬಿನ ಜಲಂಧರ್ ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಕೂಲಿಕಾರ್ಮಿಕ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿದ ನಾಲ್ವರು ಯುವತಿಯರ ಗುಂಪು ಆತನ ಮೇಲೆ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಆದರೆ Read more…

BMTC ಪ್ರಯಾಣಿಕರಿಗೆ ಗುಡ್ ನ್ಯೂಸ್; ಇನ್ಮುಂದೆ ತಪ್ಪಲಿದೆ ಚಿಲ್ಲರೆ ಸಮಸ್ಯೆ

ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸುವ ವೇಳೆ ಚಿಲ್ಲರೆಯದ್ದೇ ದೊಡ್ಡ ಸಮಸ್ಯೆ. ಇದಕ್ಕಾಗಿ ಕೆಲವೊಮ್ಮೆ ದೊಡ್ಡ ಜಗಳಗಳು ಸಹ ನಡೆದಿದೆ. ಇನ್ಮುಂದೆ ಈ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ. ಹೌದು, ಬಿಎಂಟಿಸಿ Read more…

BIG NEWS: ದುಬೈಗೆ ತೆರಳಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಡಿಕೆಶಿ ಮನವಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನವದೆಹಲಿಯಲ್ಲಿ ಇಂದು ಇಡಿ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ನ್ಯಾಯಾಧೀಶ Read more…

ತಾನು ಅಫ್ತಾಬ್ ನಿಂದ ಕೊಲೆಯಾಗುವ ಭೀತಿಯನ್ನು 2 ವರ್ಷಗಳ ಹಿಂದೆಯೇ ಪೊಲೀಸರಿಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದಳು ಶ್ರದ್ಧಾ…!

ತಾನು ಲಿವಿಂಗ್ ರಿಲೇಶನ್ ನಲ್ಲಿದ್ದ ಪ್ರಿಯಕರ ಅಫ್ತಾಬ್ ನಿಂದಲೇ ಬರ್ಬರವಾಗಿ ಹತ್ಯೆಗೀಡಾದ ಶ್ರದ್ಧಾ ಕುರಿತಂತೆ ದಿನಕ್ಕೊಂದು ಬೆಚ್ಚಿ ಬೀಳಿಸುವ ಸಂಗತಿಗಳು ಬಹಿರಂಗವಾಗುತ್ತಿವೆ. ಜೊತೆಯಾಗಿದ್ದಾಗಿನಿಂದಲೂ ಶ್ರದ್ದಾಳಿಗೆ ನಿರಂತರ ಹಿಂಸೆ ನೀಡುತ್ತಿದ್ದ Read more…

ರಸ್ತೆ ಗುಂಡಿ ತಪ್ಪಿಸಲು ಹೋಗಿ ಸರ್ಕಾರಿ ಬಸ್ ಮರಕ್ಕೆ ಡಿಕ್ಕಿ; ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ

ರಸ್ತೆ ಗುಂಡಿ ತಪ್ಪಿಸಲು ಹೋಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ನೆಲಮಂಗಲ ತಾಲೂಕಿನ ಕಳಲು ಘಟ್ಟ Read more…

ಗುಜರಾತ್ ಚುನಾವಣೆ: ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ 12 ಮುಖಂಡರು ಬಿಜೆಪಿಯಿಂದ ಸಸ್ಪೆಂಡ್

ಗುಜರಾತ್ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮತ್ತೆ ಅಧಿಕಾರ ಗಳಿಸಲು ಆಡಳಿತರೂಢ ಬಿಜೆಪಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ Read more…

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಘಟನಾ ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ

ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ತನಿಖೆಯ ಪ್ರಗತಿ Read more…

ಪರ ಊರಿಗೆ ವರ್ಗವಾದ ಮಾಲೀಕರಿಗೆ ಬೀಳ್ಕೊಡುಗೆ ನೀಡಿದ ಮನೆಕೆಲಸದಾಕೆ: ಭಾರಿ ಮೆಚ್ಚುಗೆ

ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ಬೀಳ್ಕೊಡುವುದು, ಪಾರ್ಟಿ ಮಾಡುವುದು ಇತ್ಯಾದಿ ಮಾಮೂಲು. ಇವೆಲ್ಲವೂ ಹೆಚ್ಚಾಗಿ ಸಮಾನ ಮನಸ್ಕರೊಡನೆ ನಡೆಯುತ್ತದೆ. ಆದರೆ ಇಲ್ಲೊಂದು ಘಟನೆಯಲ್ಲಿ ಮನೆ ಕೆಲಸದವಳು ತನ್ನ Read more…

ವಿವೋ ಪ್ರೋ ಕಬ್ಬಡಿ 2022: ಇಂದು ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ಮುಖಾಮುಖಿ

ಬೆಂಗಳೂರು ಬುಲ್ಸ್ ಹಾಗೂ ಪುಣೇರಿ ಪಲ್ಟಾನ್ ನಡುವಣ ಕಬ್ಬಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕೆಲವೇ ಅಂತರದಿಂದ ಸೋಲನುಭವಿಸಿದ್ದು, ನಂಬರ್ 1 ಸ್ಥಾನದಿಂದ ಇದೀಗ ಎರಡನೇ ಸ್ಥಾನಕ್ಕೆ ಇಳಿದಿದೆ. ಇಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...