alex Certify Live News | Kannada Dunia | Kannada News | Karnataka News | India News - Part 1960
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿರಲಿ ನಿಮ್ಮ ಸಂಗಾತಿ ಆಯ್ಕೆ

ಕಾಲ ಬದಲಾದಂತೆ ಯುವಕರು, ಯುವತಿಯರ ಆಲೋಚನೆಗಳು ಬದಲಾಗಿವೆ. ಹಿಂದೆಲ್ಲಾ ಹಿರಿಯರು ತೀರ್ಮಾನಿಸಿ ಮದುವೆ ಮಾಡುತ್ತಿದ್ದರು. ಈಗ ಅನೇಕ ಹಿರಿಯರು ಮಕ್ಕಳಿಗೆ ಸ್ವಾತಂತ್ರ್ಯ ಕೊಟ್ಟಿರುತ್ತಾರೆ. ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ Read more…

ಮಾಡಿ ಸವಿಯಿರಿ ರುಚಿ ರುಚಿ ʼಸಬ್ಬಕ್ಕಿʼ ಖೀರ್

ಸಿಹಿ ಭಕ್ಷ್ಯಗಳಲ್ಲಿ ಅತ್ಯಂತ ಅದ್ಭುತವಾದ ರುಚಿ ಹೊಂದಿರುವ ಸಬ್ಬಕ್ಕಿ ಖೀರ್, ಇಂದಿಗೂ ವಿಶೇಷ ಸಂದರ್ಭಗಳಲ್ಲಿ ಎಲ್ಲರ ಮನೆಗಳಲ್ಲೂ ಮಾಡುವ ಸಿಹಿಯಾಗಿದೆ. ಕೇವಲ ಹಬ್ಬಗಳಲ್ಲಿ ಮಾತ್ರವಲ್ಲದೇ ಇದನ್ನು ಡಯೆಟ್ ಮಾಡುವವರು Read more…

ʼದಾಂಪತ್ಯʼದಲ್ಲಿ ಸುಖಬೇಕೆಂದ್ರೆ ಐದು ದಿನ ಸಂಗಾತಿಯಿಂದ ದೂರ ಇರಿ…!

ಸಂತೋಷವಾಗಿರಲು ಒಟ್ಟಿಗೆ ವಾಸಿಸುವ ವಿಷಯ ಈಗ ಹಳೆಯದು. ಅಧ್ಯಯನದ ಪ್ರಕಾರ, ಕೆಲಸಕ್ಕೆ ಸಂಬಂಧಿಸಿದಂತೆ ಪರಸ್ಪರ ದೂರವಿರುವ ದಂಪತಿ, ಪರಸ್ಪರರನ್ನು ಹೆಚ್ಚು ಪ್ರೀತಿಸುತ್ತಾರಂತೆ. ಅವರ ನಡುವೆ ಯಾವಾಗಲೂ ನಿಕಟ ಸಂಬಂಧವಿರುತ್ತದೆ. Read more…

ಪ್ರತಿದಿನ ಅರಿಶಿನ ನೀರು ಕುಡಿದರೆ ಸುಲಭವಾಗಿ ಕರಗಿ ಹೋಗುತ್ತದೆ ದೇಹದ ಕೊಬ್ಬು…!

ಅರಿಶಿನವನ್ನು ಮಸಾಲೆ ಪದಾರ್ಥವೆಂದು ಪರಿಗಣಿಸುವುದಕ್ಕಿಂತ ಔಷಧಿ ಎನ್ನುವುದೇ ಸೂಕ್ತ. ಯಾಕೆಂದರೆ ಅರಿಶಿನದಲ್ಲಿ ಸಾಕಷ್ಟು ಔಷಧೀಯ ಗುಣಗಳು ಅಡಗಿವೆ. ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ, ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು Read more…

ಮಾಡಲು ಸುಲಭ, ತಿನ್ನಲು ರುಚಿ ಮಿಶ್ರ ಹಿಟ್ಟಿನ ʼದೋಸೆʼ

ದಕ್ಷಿಣ ಭಾರತದ ವಿಶಿಷ್ಟವಾದ ತಿನಿಸುಗಳಲ್ಲಿ ದೋಸೆಯೂ ಒಂದು. ದೋಸೆಗಳಲ್ಲಿ ನಾನಾ ವಿಧಗಳಿದ್ದು, ಅದರಲ್ಲಿ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಮಿಶ್ರ ಹಿಟ್ಟಿನ ದೋಸೆಯ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: Read more…

ಈ ʼಕನಸುʼ ಬಿದ್ದರೆ ನೀವು ಲಕ್ಷಾಧಿಪತಿಗಳಾಗೋದು ಗ್ಯಾರಂಟಿ

ಒಂದೊಂದು ಸ್ವಪ್ನಕ್ಕೂ ಒಂದೊಂದು ಕಾರಣವಿರುತ್ತೆ. ಸ್ವಪ್ನ ಮುಂದಾಗುವ ಸೂಚನೆ ಎನ್ನಲಾಗುತ್ತದೆ. ಬೆಳಗಿನ ಜಾವ ಬೀಳುವ ಕನಸು ನಿಜವಾಗುತ್ತೆ ಎಂಬ ನಂಬಿಕೆಯೂ ಇದೆ. ಕೆಲವೊಂದು ಕನಸುಗಳು ಕೆಟ್ಟದರ ಮನ್ಸೂಚನೆಯಾಗಿದ್ದರೆ ಮತ್ತೆ Read more…

ಈ ರಾಶಿಯವರಿಗೆ ಇಂದು ಜೊತೆಗಿರಲಿದೆ ಅದೃಷ್ಟ

ಮೇಷ ರಾಶಿ  ಇವತ್ತು ನಿಮಗೆ ಧನಲಾಭ ಯೋಗವಿದೆ. ನಿಮ್ಮ ಸಹೋದ್ಯೋಗಿಗಳೇ ನಿಮ್ಮ ಆತಂಕವನ್ನು ದೂರ ಮಾಡಲಿದ್ದಾರೆ. ಯಾವುದೇ ಕೆಲಸಕ್ಕೂ ಆತುರ ಬೇಡ. ಸದ್ಯ ಇರುವ ಉದ್ಯೋಗವನ್ನು ಬಿಡಬೇಡಿ. ನಿರ್ಧಾರ Read more…

ಈ ʼಉಪಾಯʼಗಳಿಂದ ದೂರವಾಗಲಿದೆ ನಕಾರಾತ್ಮಕ ಶಕ್ತಿ

ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಿದ್ದರೆ ಯಾವುದೇ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಶಾಂತಿ, ಸುಖ ತುಂಬಿರುತ್ತದೆ. ಆದ್ರೆ ನಕಾರಾತ್ಮಕ ಶಕ್ತಿಯ ಪ್ರವೇಶವಾದ್ರೆ ಮನೆ ನರಕವಾಗಿ ಪರಿವರ್ತನೆಯಾಗುತ್ತೆ. ಸದಾ ಜಗಳ, ಗಲಾಟೆ, Read more…

ಕಮಲಶಿಲೆ ʼದುರ್ಗಾ ಪರಮೇಶ್ವರಿʼ ಆಶೀರ್ವಾದ ಪಡೆಯಲು ಬನ್ನಿ…..!

ಕಮಲಶಿಲೆ ಕುಂದಾಪುರದಿಂದ ಸುಮಾರು 35 ಕಿ.ಮೀ.ದೂರದಲ್ಲಿದೆ. ಬ್ರಾಹ್ಮೀ ದುರ್ಗಾ ಪರಮೇಶ್ವರಿ ಇಲ್ಲಿನ ಮುಖ್ಯ ದೇವತೆ. ಇಲ್ಲಿ ದುರ್ಗೆ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣ ರೇಖೆಗಳಿದ್ದು ಮಹಾಲಕ್ಷ್ಮೀ, Read more…

ಅಪರೂಪದ ಮತ್ತೊಂದು ಚಿತ್ರ ಹಂಚಿಕೊಂಡ ಐಎಫ್‌ಎಸ್‌ ಅಧಿಕಾರಿ

ಭಾರತೀಯ ಅರಣ್ಯ ಸೇವೆಗಳ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಆಗಾಗ್ಗೆ ಸಸ್ಯ ಮತ್ತು ಪ್ರಾಣಿಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಅವರ ಟ್ವಿಟರ್‌ನಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. Read more…

ಹೆಲ್ಮೆಟ್​ ಧರಿಸಿ ನಟನ ಜೊತೆ ಸುತ್ತಾಡುತ್ತಿದೆ ಈ ಶ್ವಾನ..!

ಸಾಕು ಪ್ರಾಣಿಗಳೊಂದಿಗಿನ ಸ್ನೇಹದ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಈ ವಿಶಿಷ್ಟ ಕಥೆಯು ಹೆಚ್ಚು ಆಸಕ್ತಿದಾಯಕವಾಗಿದೆ. ಕಪ್ಪು ಕನ್ನಡಕ ಮತ್ತು ಹೆಲ್ಮೆಟ್ ಧರಿಸಿ ಬುಲೆಟ್ ಮೋಟಾರ್‌ಸೈಕಲ್ ಸವಾರಿ Read more…

ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಬಿಗ್‌ ಶಾಕ್‌…! ಕ್ಯಾಶ್‌ ಆನ್‌ ಡೆಲಿವರಿಗೆ ಪಾವತಿಸಬೇಕು ಹೆಚ್ಚುವರಿ ಹಣ

ಈಗ ಎಲ್ಲರೂ ಆನ್‌ಲೈನ್‌ ಶಾಪಿಂಗ್‌ ಅನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಗ್ರಾಹಕರಿಗೆ ಶಾಪಿಂಗ್ ಸರಳವಾಗಲಿ ಅನ್ನೋ ಕಾರಣಕ್ಕೆ ಇ-ಕಾಮರ್ಸ್ ಕಂಪನಿಗಳು COD ಆಯ್ಕೆಯನ್ನು ನೀಡುತ್ತವೆ. ಅಂದರೆ ಯಾವುದೇ ಉತ್ಪನ್ನವನ್ನು ನೀವು Read more…

ಗಿಡ – ಮರಗಳ ಎಲೆಯಲ್ಲಿ ಮೂಡಿಬಂದ ಮತ್ಸ್ಯಕನ್ಯೆ….! ನೆಟ್ಟಿಗರ ಮನ ಸೆಳೆದ ಕಲಾವಿದನ ಕೈಚಳಕ

ಕಲಾವಿದನ ಕಣ್ಣಿಗೆ ಎಲ್ಲವೂ ಕಲೆಯಾಗಿಯೇ ಕಾಣಿಸುತ್ತದೆ. ಚಿಕ್ಕದೊಂದು ವಸ್ತು ಸಿಕ್ಕರೂ ಅದಕ್ಕೆ ಸುಂದರ ರೂಪ ಕೊಡುವಲ್ಲಿ ಕೆಲವರು ನಿಸ್ಸೀಮರು. ಅಂಥದ್ದೇ ಒಂದು ಕಲಾವಿದನ ಕೈಯಿಂದ ಮೂಡಿಬಂದ ಚಿತ್ರಣ ಈಗ Read more…

ಅದ್ಭುತಗಳಿಂದ ಕೂಡಿದೆ ಮಾನವ ʼದೇಹʼ

ಮಾನವ ದೇಹವು ಅದ್ಭುತಗಳಿಂದ ಕೂಡಿದೆ. ಪ್ರತಿ ಕ್ಷಣವೂ ಅದು ಕೆಲಸ ಮಾಡುತ್ತಿರುತ್ತದೆ. ನಿದ್ರಿಸಿದಾಗ ಹಾಗೂ ಎಚ್ಚರವಿದ್ದಾಗ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತದೆ. ದೇಹದ ಅಂಗಗಳು ಹಾಗೂ ಅದರ Read more…

ಆರ್ಥಿಕ ಸಮಸ್ಯೆ ಪರಿಹರಿಸುತ್ತೆ ನೀರು ತುಂಬಿದ ʼಹೂಜಿʼ

ಆರ್ಥಿಕ ಸಮಸ್ಯೆ ಎಲ್ಲರನ್ನು ಕಾಡುತ್ತದೆ. ನಮ್ಮ ಸುತ್ತಮುತ್ತಲಿರುವ ಕೆಲ ವಸ್ತುಗಳು ಆರ್ಥಿಕ ವೃದ್ಧಿಗೆ ತಡೆಯಾಗಿರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಆರ್ಥಿಕ ವೃದ್ಧಿಗೆ ನೆರವಾಗುವಂತಹ ಕೆಲವೊಂದು ಉಪಾಯಗಳನ್ನು ನಾವು ಅನುಸರಿಸಿದ್ರೆ Read more…

ಲೈಬ್ರರಿಯಿಂದ ಅಜ್ಜ ತಂದ ಪುಸ್ತಕವನ್ನು 84 ವರ್ಷದ ಬಳಿಕ ದಂಡದ ಸಹಿತ ವಾಪಸ್​ ನೀಡಿದ ಮೊಮ್ಮಗ….!

ಅಜ್ಜ ಲೈಬ್ರರಿಯಿಂದ ತಂದ ಪುಸ್ತಕವನ್ನು ಮೊಮ್ಮಗ 84 ವರ್ಷದ ಬಳಿಕ ವಾಪಸ್ ನೀಡಿದ ಘಟನೆ ನಡೆದಿದೆ. 1938ರಲ್ಲಿ ಕ್ಯಾಪ್ಟನ್ ವಿಲಿಯಂ ಹ್ಯಾರಿಸನ್ ಅವರು ಲೇಖಕ ರಿಚರ್ಡ್ ಜೆಫರೀಸ್ ಅವರ Read more…

ಸ್ಟಂಟ್ ಮಾಡಲು ಹೋಗಿ ಅವಘಡ ಮಾಡಿಕೊಂಡ ಯುವಕ….! ವಿಡಿಯೋ ವೈರಲ್

ಬೆಂಕಿ ಜೊತೆ ಸರಸ ಬೇಡ ಅನ್ನೋ ಹಿರಿಯರ ಮಾತಿದೆ. ಆದರೂ ಒಂದಿಷ್ಟು ಜನ ಸ್ಟಂಟ್ ಮಾಡಲು ಹೋಗಿ ಅನಾಹುತ ಮಾಡಿ ಕೊಳ್ತಾರೆ. ಇದೀಗ ಇಲ್ಲೊಬ್ಬ ಯುವಕ ಹೀಗೆ ಸ್ಟಂಟ್ Read more…

BIG NEWS: ಸಾಲ ಪಡೆಯುವುದು ತಪ್ಪಾ ? 1.30 ಕೋಟಿ ರೂ. ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಬಿಜೆಪಿ ಮುಖಂಡ ಎನ್.ಆರ‍್.ರಮೇಶ್ ತಮ್ಮ ವಿರುದ್ಧ ಚೆಕ್ ಮೂಲಕ 1.30 ಕೋಟಿ ಹಣ ಪಡೆದ ಬಗ್ಗೆ ಆರೋಪ ಮಾಡಿದ್ದು, ಈ ಕುರಿತು ತಿರುಗೇಟು ನೀಡಿರುವ ವಿಪಕ್ಷ ನಾಯಕ Read more…

ದೇಶದಲ್ಲಿ ಅತಿ ಕಡಿಮೆ ಬೆಲೆಗೆ ʼಪೆಟ್ರೋಲ್ – ಡೀಸೆಲ್‌ʼ ಸಿಗೋದು ಎಲ್ಲಿ ಗೊತ್ತಾ….? ಇಲ್ಲಿದೆ ಅಂತಹ 10 ರಾಜ್ಯಗಳ ಪಟ್ಟಿ…

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ತೈಲ ಬೆಲೆ ಇಳಿಕೆಯನ್ನೇ ವಾಹನ ಸವಾರರು ಕಾತರದಿಂದ ಕಾಯುವಂತಾಗಿದೆ. ದೇಶದ ಬಹುತೇಕ ಕಡೆಗಳಲ್ಲಿ ಲೀಟರ್‌ Read more…

BIG NEWS: ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ; ಕಣ್ಣೂರುಶ್ರೀ, ಯುವತಿ ಸೇರಿ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಬೆಂಗಳೂರು: ಕಂಚುಗಲ್ ಬಂಡೆಮಠದ ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕಣ್ಣೂರು ಮಠದ ಸ್ವಾಮೀಜಿ ಸೇರಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ. ಬಂಡೆಮಠದ Read more…

ಯಮುನಾ ನದಿ ನೀರು ಶುದ್ಧ ಎಂದು ನಿರೂಪಿಸಲು ಅಧಿಕಾರಿ ಮಾಡಿದ್ದೇನು ಗೊತ್ತಾ….?

ನವದೆಹಲಿ- ದೆಹಲಿಯಲ್ಲಿ ಛತ್ ಪೂಜೆ ಹತ್ತಿರವಾಗುತ್ತಿದೆ‌. ಹೀಗಾಗಿ ಅಲ್ಲಿನ ಜಲ ಮಂಡಳಿ ಅಧಿಕಾರಿಗಳು ಯಮುನಾ ನದಿ ನೀರಿಗೆ ರಾಸಾಯನಿಕ ಸಿಂಪಡಿಸಿ ಶುಚಿಗೊಳಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ನದಿ ನೀರು Read more…

ಈ ಬಾರಿ ಬೆಳಗಾವಿಯಲ್ಲಿ ರಾಜ್ಯೋತ್ಸವ ವಿಶೇಷ; ಬರುವವರಿಗೆಲ್ಲಾ ಹೋಳಿಗೆ ಊಟ….!

ಬೆಳಗಾವಿ- ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ಇದೀಗ ಸಿದ್ದತೆಗಳು ನಡೆದಿವೆ. ಮೂರು ವರ್ಷಗಳ ಬಳಿಕ ಇಲ್ಲಿ ಕನ್ನಡ ರಾಜ್ಯೋತ್ಸವ ನಡೆಯುತ್ತಿರೋದ್ರಿಂದ ಅದ್ಧೂರಿಯಾಗಿ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ. Read more…

BIG NEWS: ರಾಜ್ಯದಲ್ಲಿ 40% ಭ್ರಷ್ಟಾಚಾರ ತಾಂಡವವಾಡುತ್ತಿದೆ; ಬಿಜೆಪಿ ಸರ್ಕಾರದ ವಿರುದ್ಧ ಸುಪ್ರೀಂ ನ್ಯಾಯಾಧೀಶರಿಂದ ತನಿಖೆಯಾಗಲಿ; ಡಿ.ಕೆ.ಶಿ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ. 40% ಭ್ರಷ್ಟಾಚಾರ ತಾಂಡವವಾಡುತ್ತಿರುವ ಬಗ್ಗೆ ದಿನೇ ದಿನೆ ಸಾಕ್ಷಿಗಳು ಹೊರಬರುತ್ತಿವೆ. ಮುಖ್ಯಮಂತ್ರಿಗಳು, ಸಚಿವರು ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ Read more…

ಜೋಡೋ ಯಾತ್ರೆಯಲ್ಲಿ ನಟಿ‌ ಕೈ ಹಿಡಿದಿದ್ದಕ್ಕೆ ಬಿಜೆಪಿ ನಾಯಕಿ ವ್ಯಂಗ್ಯ; ಪೂನಂ ಕೌರ್ ತಿರುಗೇಟು

ನವದೆಹಲಿ- ಭಾರತ ಜೋಡೋ ಯಾತ್ರೆ ಕರ್ನಾಟಕದಲ್ಲಿ ಪೂರ್ಣಗೊಂಡು ಇದೀಗ ತೆಲಂಗಾಣದಲ್ಲಿ ನಡೆಯುತ್ತಿದೆ. ಸಾವಿರಾರು ಜನರೊಂದಿಗೆ ರಾಹುಲ್ ಗಾಂಧಿ ಹೆಜ್ಜೆ ಹಾಕುತ್ತಿದ್ದಾರೆ. ಇವರ ನಡಿಗೆಯಲ್ಲಿ ನಟಿಯ ಕೈ ಹಿಡಿದು ನಡೆದ Read more…

ವೃದ್ಧನ ಥೈರಾಯ್ಡ್ ಗ್ರಂಥಿಯಲ್ಲಿ ತೆಂಗಿನ ಕಾಯಿ ಗಾತ್ರದ ಗಡ್ಡೆ…! ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ

ಪಟ್ನಾ: ಬಿಹಾರದ 72 ವರ್ಷದ ವ್ಯಕ್ತಿಯೊಬ್ಬರ ಹೊಟ್ಟೆಯಿಂದ ತೆಂಗಿನಕಾಯಿ ಗಾತ್ರದ ಗಡ್ಡೆಯನ್ನು ತೆಗೆದುಹಾಕುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ದೆಹಲಿಯ ಶ್ರೀ ಗಂಗಾರಾಮ್ ಎಂಬ ಖಾಸಗಿ ಆಸ್ಪತ್ರೆಯ ವೈದ್ಯರು ಈ ಸಾಹಸ Read more…

ದಂತವೈದ್ಯೆಯ ಕೈಯಿಂದ ಮೂಡಿ ಬರ್ತಿವೆ ಅಮ್ಮನ ಎದೆಹಾಲಿನ ಆಭರಣ…!

ಅಮ್ಮನ ಎದೆಹಾಲಿನಷ್ಟು ಮಕ್ಕಳಿಗೆ ಅಮೃತವಾದದ್ದು ಯಾವುದೇ ಇಲ್ಲ ಎನ್ನುತ್ತಾರೆ. ಅಂಥ ಎದೆಹಾಲಿನಿಂದ ದಂತ ವೈದ್ಯೆಯಾಗಿರುವ ಸೂರತ್ ಮಹಿಳೆಯೊಬ್ಬರು ಈಗ ಆಭರಣ ತಯಾರಿಸುತ್ತಿದ್ದಾರೆ! ಅದಿತಿ ಎನ್ನುವ ವೈದ್ಯೆ ಇಂಥದ್ದೊಂದು ಅದ್ಭುತಕ್ಕೆ Read more…

ದೀಪಾವಳಿ ಸಮಯದಲ್ಲಿ ತಲೆ, ಹುಬ್ಬು ಬೋಳಿಸಲೇಬೇಕು..! ತೆಲಂಗಾಣದಲ್ಲೊಂದು ಅಪರೂಪದ ಆಚರಣೆ

ತೆಲಂಗಾಣ: ತೆಲಂಗಾಣದ ಬುಡಕಟ್ಟು ಕುಗ್ರಾಮವೊಂದರ ಸ್ಥಳೀಯರು ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಜೀವನದಲ್ಲಿ ಒಮ್ಮೆ ತಲೆ ಮತ್ತು ಹುಬ್ಬು ಬೋಳಿಸಿಕೊಳ್ಳುವ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಈ ಆಚರಣೆ Read more…

BIG NEWS: ಸಿದ್ದರಾಮಯ್ಯ ವಿರುದ್ಧ 1.30 ಕೋಟಿ ಲಂಚ ಪಡೆದ ಆರೋಪ; ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ 1.30 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ Read more…

BIG NEWS: ಬಂಡೆಮಠದ ಸ್ವಾಮೀಜಿಗೆ ಹನಿಟ್ರ್ಯಾಪ್ ಖೆಡ್ಡಾ; ಎಂಜಿನಿಯರಿಂಗ್ ವಿದ್ಯಾರ್ಥಿನಿ ಬಂಧನ

ರಾಮನಗರ: ಬಂಡೆಮಠದ ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರು ಶ್ರೀ ಡಾ. ಮೃತ್ಯುಂಜಯ ಸ್ವಾಮೀಜಿ ಹಾಗೂ ದೊಡ್ಡಬಳ್ಳಾಪುರ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವತಿ Read more…

BIG NEWS: ರೌಡಿಗಳ ಟ್ರೇನಿಂಗ್ ಸೆಂಟರ್ ಆಗಿದ್ದ ಶಿವಮೊಗ್ಗ; ಎಲ್ಲವನ್ನೂ ಮಟ್ಟಹಾಕಲು ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ; ಗೃಹ ಸಚಿವ ಅರಗ ಜ್ಞಾನೇಂದ್ರ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕೆಲ ಕಿಡಿಗೇಡಿಗಳು ಶಾಂತಿ ಭಂಗವುಂಟುಮಾಡುವ ಕೆಲಸ ಮಾಡುತ್ತಿದ್ದಾರೆ. ಕಾನೂನಿನ ಬಗ್ಗೆ ಭಯವಿಲ್ಲದವರನ್ನು ಕಾನೂನು ವ್ಯಾಪ್ತಿಗೆ ತಂದು ಕ್ರಮ ಕೈಗೊಳ್ಳುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಗೃಹ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...