alex Certify India | Kannada Dunia | Kannada News | Karnataka News | India News - Part 957
ಕನ್ನಡ ದುನಿಯಾ
    Dailyhunt JioNews

Kannada Duniya

11 ನಾಗರಿಕರ ಹತ್ಯೆ ನಂತರ ನಾಗಾಲ್ಯಾಂಡ್ ನಲ್ಲಿ ಪರಿಸ್ಥಿತಿ ಉದ್ವಿಗ್ನ, ಭದ್ರತಾ ಪಡೆ ವಾಹನಗಳಿಗೆ ಬೆಂಕಿ

ನವದೆಹಲಿ: ಶನಿವಾರ ಸಂಜೆ ಈಶಾನ್ಯ ರಾಜ್ಯ ನಾಗಾಲ್ಯಾಂಡ್‌ನ ಸೋನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನಂತರ ಆ ಪ್ರದೇಶದಲ್ಲಿ Read more…

BIG BREAKING: ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಒಮಿಕ್ರಾನ್‌ ಪ್ರಕರಣ ಪತ್ತೆ – ದೇಶದ ಒಟ್ಟು ಸೋಂಕಿತರ ಸಂಖ್ಯೆ 5 ಕ್ಕೆ ಏರಿಕೆ

ದೇಶದಲ್ಲಿ ಗುರುವಾರದಂದು ಮೊದಲ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್‌ ಸೋಂಕಿನ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಇಬ್ಬರಿಗೆ ಈ ಸೋಂಕು ತಗುಲಿತ್ತು. ಇದಾದ ಬಳಿಕ ಶನಿವಾರದಂದು ಗುಜರಾತಿನ ಜಾಮ್‌ Read more…

ವೋಟ್ ಹಾಕಿದವರಿಗೆ ಬಿಗ್ ಶಾಕ್: ಮತದಾರರ ಖಾತೆಯಲ್ಲಿದ್ದ ಹಣ ಮಾಯ

ಪಾಟ್ನಾ: ಮತದಾನ ಮಾಡಿದ ನಂತರ ಮತದಾರರ ಖಾತೆಯಲ್ಲಿದ್ದ ಹಣ ಮಾಯವಾದ ಪ್ರಕರಣ ಬಿಹಾರದಲ್ಲಿ ನಡೆದಿದೆ. ಬಿಹಾರದ ಪೂರ್ನಿಯಾ ಜಿಲ್ಲೆಯ ಚೋಪ್ರಾ ಪಂಚಾಯತಿ ವ್ಯಾಪ್ತಿಯಲ್ಲಿರುವ ರಿಹುವಾ ಗ್ರಾಮದಲ್ಲಿ ನವೆಂಬರ್ 29 Read more…

ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಅಂಚೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ಕಚೇರಿ, ಬಿಹಾರ ವೃತ್ತ, ಅಧಿಕೃತ ವೆಬ್‌ಸೈಟ್‌ www.indiapost.gov.in ನಲ್ಲಿ ಮಾಹಿತಿ ನೀಡಲಾಗಿದೆ. ಅಂಚೆ/ವಿಂಗಡಣಾ Read more…

SHOCKING: ಒಮಿಕ್ರಾನ್ ಭಯಕ್ಕೆ ಹೆಂಡತಿ-ಮಕ್ಕಳನ್ನೇ ಕೊಂದ ವೈದ್ಯ…..!

ಶಾಕಿಂಗ್ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಕಾನ್ಪುರ ವೈದ್ಯನೊಬ್ಬ ತನ್ನ ಮಡದಿ ಹಾಗೂ ಮಕ್ಕಳನ್ನು ಕೊಂದು ಮನೆ ಬಿಟ್ಟು ಪರಾರಿಯಾಗಿದ್ದಾನೆ. ತನ್ನ ಕುಟುಂಬದ ಸದಸ್ಯರನ್ನು ಕೊಂದ ಬಳಿಕ ತನ್ನ ಸಹೋದರನಿಗೆ Read more…

ವಿಡಿಯೋ ಕಾಲ್ ನೆರವಿನಿಂದ ಬಸ್ಸಿನಲ್ಲಿದ್ದ ಮಹಿಳೆಗೆ ಹೆರಿಗೆ…!

ಅಮೀರ್‌ ಖಾನ್‌ರ ಜನಪ್ರಿಯ ಚಲನಚಿತ್ರ 3 ಈಡಿಯಟ್ಸ್‌ನ ದೃಶ್ಯವೊಂದರಲ್ಲಿ ವೈದ್ಯರನ್ನು ವಿಡಿಯೋ ಕಾನ್ಫರೆನ್ಸಿಂಗ್‌ಗೆ ಕರೆದು, ಅವರಿಂದ ನಿದೇರ್ಶನ ಪಡೆಯುತ್ತಾ ಹೆರಿಗೆ ಮಾಡುವಂತೆ ಉತ್ತರ ಪ್ರದೇಶದ ಬಸ್ಸಿನಲ್ಲೊಂದು ನೈಜ ಘಟನೆ Read more…

Big News: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಂದು ಕೊಂಚ ಏರಿಕೆ

ದೇಶದ ಜನತೆಗೆ ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್‌ ಆತಂಕ ಕಾಡುತ್ತಿದೆ. ದೇಶದಲ್ಲಿ ಈಗಾಗಲೇ ನಾಲ್ವರಿಗೆ ಈ ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ. ಇದರ ಮಧ್ಯೆ ಶನಿವಾರಕ್ಕೆ ಹೋಲಿಸಿದರೆ ಇಂದು ಕೊರೊನಾ Read more…

ಬೆಚ್ಚಿಬೀಳಿಸುವಂತಿದೆ ಈ ಗೋಲ್ಗಾಪ್ಪ ತಿನ್ನುವ ಪರಿ…!

ಅಹಮದಾಬಾದ್‌: ಬೆಂಕಿ ಪಾನ್ ಬಗ್ಗೆ ನೀವು ಕೇಳಿರ್ತೀರಾ.. ಆದ್ರೆ, ಬೆಂಕಿ ಗೋಲ್ಗಪ್ಪಾ ಬಗ್ಗೆ ಎಂದಾದ್ರೂ ಕೇಳಿದ್ದೀರಾ..? ಹೌದು, ಗುಜರಾತ್ ನ ಅಹಮದಾಬಾದ್ ನಲ್ಲಿ ಆಹಾರ ಪ್ರಿಯರೊಬ್ಬರು ವಿಶೇಷ ಬೆಂಕಿ Read more…

ಮದುವೆ ನೆಪದಲ್ಲಿ ಹೋಟೆಲ್ ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ

ಮೀರತ್: ಮದುವೆ ನೆಪದಲ್ಲಿ ವೈದ್ಯನೊಬ್ಬ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದು, ನೌಚಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮುಂಬೈನಲ್ಲಿ ರೇಡಿಯಾಲಜಿಸ್ಟ್ ಆಗಿರುವ ಯುವತಿ ಮೇಲೆ ಉತ್ತರಪ್ರದೇಶದ ಮೀರತ್ ಮೆಡಿಕಲ್ Read more…

ಹುಡುಗಿಯ ಸ್ಕೂಟಿ ನಂಬರ್‌ ಪ್ಲೇಟ್‌ನಲ್ಲಿ ‘SEX’; ಸಾರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ ಮಹಿಳಾ ಆಯೋಗ

ಭಾರೀ ಆಸೆಯಿಂದ ತನ್ನ ಮೊದಲ ಸ್ಕೂಟರ್‌ ಖರೀದಿಸಿದ ದೆಹಲಿಯ ಯುವತಿಯೊಬ್ಬರಿಗೆ ತಮ್ಮ ಸ್ಕೂಟರ್‌ಗೆ ಸಿಕ್ಕ ನೋಂದಣಿ ಸಂಖ್ಯೆ ಭಾರೀ ಮುಜುಗರಕ್ಕೆ ಈಡು ಮಾಡಿದೆ. ತನ್ನ ಅಪ್ಪನಿಂದ ದೀಪಾವಳಿಯ ಉಡುಗೊರೆಯಾಗಿ Read more…

ಬಾಬರಿ ಮಸೀದಿ ಧ್ವಂಸದ 29ನೇ ವರ್ಷ: ಅಯೋಧ್ಯೆಯಲ್ಲಿ ಕಟ್ಟೆಚ್ಚರ

ಬಾಬರಿ ಮಸೀದಿ ಧ್ವಂಸಗೊಳಿಸಿದ 29ನೇ ವರ್ಷಾಚರಣೆಯ ಪ್ರಯುಕ್ತ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. 1992ರ ಡಿಸೆಂಬರ್‌ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಲಾಗಿತ್ತು. ರಾಮ Read more…

ಪ್ರಿಯತಮೆಗೆ ಸರ್ಪ್ರೈಸ್ ನೀಡಲು ಹೋದವನು ಜೈಲು ಪಾಲು….!

ದೆಹಲಿ: ಪ್ರೇಮಪಾಶದಲ್ಲಿ ಬಿದ್ದಂತಹ ಕೆಲವರು ತನ್ನ ಗೆಳತಿಗಾಗಿ ಏನನ್ನು ಮಾಡಲು ಕೂಡ ತಯಾರಾಗಿರುತ್ತಾರೆ. ತನ್ನ ಪ್ರಿಯತಮೆಯನ್ನು ಸುತ್ತಾಡಿಸಬೇಕು, ಫಿಲಂಗೆ ಕರೆದುಕೊಂಡು ಹೋಗ್ಬೇಕು, ಒಳ್ಳೆಯ ಮೊಬೈಲ್ ಕೊಡಿಸ್ಬೇಕು….. ಹೀಗೆ ಉದ್ದನೇ Read more…

BIG NEWS: ಪಾಕ್ ಗಡಿಗೆ ಅಮಿತ್ ಶಾ, BSF ರಾತ್ರಿ ಗಸ್ತು ಗಮನಿಸಲು ಔಟ್ ಪೋಸ್ಟ್ ಗೆ ಭೇಟಿ; ಯೋಧರ ಕಲ್ಯಾಣ ಯೋಜನೆ ವಿಸ್ತರಣೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ರೋಹಿತಾಶ್ ಇಂಡೋ-ಪಾಕಿಸ್ತಾನ ಗಡಿ ಔಟ್‌ ಪೋಸ್ಟ್‌ ಗೆ ಭೇಟಿ ನೀಡಿದ್ದು, ಈ ಪ್ರದೇಶದಲ್ಲಿ ಅಂತರಾಷ್ಟ್ರೀಯ ಗಡಿಯಲ್ಲಿ ಕಾವಲು Read more…

‘ಹೋಂ ಕ್ವಾರಂಟೈನ್’​ ನಿಯಮ ಉಲ್ಲಂಘಿಸಿದ ದ. ಆಫ್ರಿಕಾದಿಂದ ಮರಳಿದ ಮಹಿಳೆ….! ಹೆಚ್ಚಿದ ಆತಂಕ

ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಮರಳಿದ್ದ ಮಹಿಳೆಗೆ ಕಡ್ಡಾಯ ಹೋಂ ಕ್ವಾರಂಟೈನ್​​ನಲ್ಲಿ ಇರುವಂತೆ ಸೂಚನೆ ನೀಡಲಾಗಿತ್ತಾದರೂ ಸಹ ಆಕೆ ಸಮೀಪದ ಫೈವ್​ ಸ್ಟಾರ್​ ಹೋಟೆಲ್​​ ತೆರಳಿದ್ದಾರೆ ಎಂದು ಆರೋಪಿಸಲಾಗಿದೆ. ಕೋವಿಡ್​ Read more…

BIG BREAKING: ದೇಶದಲ್ಲಿ ಮತ್ತೊಂದು ಓಮಿಕ್ರಾನ್​ ಪ್ರಕರಣ ಪತ್ತೆ

ರಾಜ್ಯದಲ್ಲಿ ಇಬ್ಬರಿಗೆ ಕೊರೊನಾ ಓಮಿಕ್ರಾನ್​ ರೂಪಾಂತರಿ ಪತ್ತೆಯಾದ ಬೆನ್ನಲ್ಲೇ ಇದೀಗ ಗುಜರಾತ್​ನಲ್ಲೂ ಒಮಿಕ್ರಾನ್​ ರೂಪಾಂತರಿ ಕಾಲಿಟ್ಟಿದೆ. ಗುಜರಾತ್​​ನ ಜಾಮ್​​ನಗರದ 50 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಪ್ರಯೋಗಾಲಯದಲ್ಲಿ Read more…

ಟ್ರಾಫಿಕ್ ಪೊಲೀಸರು ವಾಹನದ ಕೀ ತೆಗೆದುಕೊಳ್ಳೋದು ಎಷ್ಟು ಸರಿ..? ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ

ಸಂಚಾರಿ ನಿಯಮಗಳ ಪಾಲನೆ ಮಾಡದೆ ಹೋದಲ್ಲಿ ದಂಡ, ಶಿಕ್ಷೆ ವಿಧಿಸಲಾಗುತ್ತದೆ. ಟ್ರಾಫಿಕ್ ಪೊಲೀಸರು, ವಾಹನಗಳಿಗೆ ಕೈ ಅಡ್ಡ ಹಾಕಿ ಕೀ ತೆಗೆದುಕೊಳ್ತಾರೆ. ಇಲ್ಲವೇ ವಾಹನದ ಟೈರ್ ಗಾಳಿ ತೆಗೆಯುತ್ತಾರೆ. Read more…

ರಸ್ತೆ ಉದ್ಘಾಟನೆ ಕಾರ್ಯಕ್ರಮದ ವೇಳೆ ಬಯಲಾಯ್ತು ಕಾಮಗಾರಿ ಅಸಲಿಯತ್ತು..! ತೆಂಗಿನಕಾಯಿ ಒಡೆಯುತ್ತಿದ್ದಂತೆ ಬಿಡ್ತು ಬಿರುಕು

ಬರೋಬ್ಬರಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ನಿರ್ಮಾಣಗೊಂಡಿದ್ದ 7 ಕಿಲೋಮೀಟರ್​ ರಸ್ತೆ ಉದ್ಘಾಟನೆಗೆ ತೆರಳಿದ್ದ ವೇಳೆ ಬಿಜೆಪಿ ಶಾಸಕಿಯೊಬ್ಬರು ಮುಜುಗರದ ಪ್ರಸಂಗಕ್ಕೆ ಸಾಕ್ಷಿಯಾದ ಘಟನೆಯು ಉತ್ತರ ಪ್ರದೇಶದ Read more…

ದಂಗಾಗಿಸುತ್ತೆ ಈ ಕೋತಿಯ ಫ್ಯಾಷನ್‌ ಪ್ರೀತಿ….!

ಕೋತಿಗಳು ಕೂಡ ಅತಿ ಬುದ್ಧಿವಂತ ಪ್ರಾಣಿಗಳಾಗಿವೆ. ಇವುಗಳು ಮನುಷ್ಯರನ್ನು ಅನುಕರಿಸುವ ಹಲವಾರು ವಿಡಿಯೋಗಳನ್ನು ನೀವು ಬಹುಶಃ ನೋಡಿರುತ್ತೀರಿ. ಕೆಲವು ವಿಡಿಯೋಗಳು ಕುತೂಹಲ ಮೂಡಿಸಿದ್ರೆ, ಇನ್ನು ಕೆಲವು ನಗೆ ತರಿಸುತ್ತದೆ. Read more…

ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ನಿಗೂಢ ಬೆಳಕು ಗೋಚರ…!

ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಆಕಾಶದಲ್ಲಿ ನಿಗೂಢ ದೀಪಗಳು ಕಾಣಿಸಿಕೊಂಡಿದ್ದು ಇದನ್ನು ನೋಡಿದ ಅನೇಕರು ಗೊಂದಲಕ್ಕೀಡಾಗಿದ್ದಾರೆ. ಆದರೆ ಇದು ಉಪಗ್ರಹ ಎಂದು ರಕ್ಷಣಾ ಮೂಲಗಳು ಅಧಿಕೃತ ಮಾಹಿತಿ ನೀಡಿವೆ. Read more…

ಒಮಿಕ್ರಾನ್ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್: ಪ್ರತಿ ದಿನ ನಡೆಯಲಿದೆ ಪರೀಕ್ಷೆ, 7ನೇ ದಿನ RTPCR

ಭಾರತಕ್ಕೆ ಒಮಿಕ್ರಾನ್ ಕಾಲಿಟ್ಟಾಗಿದೆ. ಒಮಿಕ್ರಾನ್ ಹರಡದಂತೆ ಎಲ್ಲೆಡೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಮುಂಬೈ ಆಡಳಿತ, ಒಮಿಕ್ರಾನ್ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್ ಮಾಡಿದೆ. Read more…

ಮಣ್ಣು, ಗಿಡಮೂಲಿಕೆ ಸಸ್ಯಗಳಿಂದಲೇ ನಿರ್ಮಾಣವಾಗಿದೆ ಈ ಸುಂದರ ಮನೆ….!

ತಿರುವನಂತಪುರಂ: ಕೇವಲ ಮಣ್ಣು ಮತ್ತು 65 ಗಿಡಮೂಲಿಕೆ ಸಸ್ಯಗಳಿಂದ 200 ಚದರ ಅಡಿ ವಿಸ್ತೀರ್ಣದಲ್ಲಿ ಮನೆಯನ್ನು ಕೇರಳದ ಶಿಲ್ಪಿಯೊಬ್ಬರು ನಿರ್ಮಿಸಿದ್ದಾರೆ. ವೃತ್ತಿಯಲ್ಲಿ ಶಿಲ್ಪಿಯಾಗಿರುವ ಸಿಲಾ ಸಂತೋಷ್ ಅವರು 65 Read more…

ಜಲಜನಕದಿಂದ ಓಡುವ ಕಾರು ಖರೀದಿ ಮಾಡಿದ ನಿತಿನ್ ಗಡ್ಕರಿ

ಪರ್ಯಾಯ ಇಂಧನಗಳ ವಾಹನಗಳ ಬಳಕೆಗೆ ಒತ್ತಾಯ ಮಾಡುತ್ತಲೇ ಬಂದಿರುವ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಭವಿಷ್ಯದಲ್ಲಿ ಭಾರತದ ಪೆಟ್ರೋಲ್ ಅವಲಂಬನೆ ಕಡಿಮೆಯಾಗುವಂತೆ ನೋಡುವ ತಮ್ಮ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕುಸಿತ

ನವದೆಹಲಿ: ಕೊರೊನಾ ರೂಪಾಂತರಿ ಒಮಿಕ್ರಾನ್‌ ಆತಂಕದ ಮಧ್ಯೆ ಶುಕ್ರವಾರಕ್ಕೆ ಹೋಲಿಸಿದರೆ ಇಂದು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇದರ ಮಧ್ಯೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 8,603 ಮಂದಿಗೆ Read more…

ಅಡುಗೆ ಮನೆಯೊಳಗೆ ಅಡಗಿ ಕುಳಿತಿದ್ದ ಹಾವಿನ ರಕ್ಷಣೆ: ಹಳೆ ವಿಡಿಯೋ ಮತ್ತೆ ವೈರಲ್

ಭುವನೇಶ್ವರ: ನಾಗರಹಾವನ್ನು ಧೈರ್ಯ ಹಾಗೂ ಚಮತ್ಕಾರದಿಂದ ರಕ್ಷಿಸಿದ ಹಳೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ಒಡಿಶಾದ ಭದ್ರಕ್‌ನಲ್ಲಿರುವ ವ್ಯಕ್ತಿಯೊಬ್ಬರ ಮನೆಯ ಅಡುಗೆಮನೆಯೊಳಗೆ ನಾಗರಹಾವು ಸೇರಿಕೊಂಡಿತ್ತು. ಈ Read more…

BREAKING NEWS: ಕರ್ನಾಟಕದ ಮಾಜಿ ರಾಜ್ಯಪಾಲ, ಆಂಧ್ರ ಮಾಜಿ ಸಿಎಂ ಕೆ. ರೋಸಯ್ಯ ನಿಧನ

ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ. ರೋಸಯ್ಯ ನಿಧನರಾಗಿದ್ದಾರೆ. ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ, ತಮಿಳುನಾಡು ರಾಜ್ಯಪಾಲರಾಗಿ ಅವರು ಸೇವೆ ಸಲ್ಲಿಸಿದ್ದರು. ಹೈದರಾಬಾದ್ ನ ನಿವಾಸದಲ್ಲಿ ಅಸ್ವಸ್ಥರಾಗಿದ್ದ ಅವರನ್ನು Read more…

ನಗರ ಪ್ರದೇಶದ ನಿರುದ್ಯೋಗ ಪ್ರಮಾಣ ಶೇ.9.4 ರಷ್ಟು ಏರಿಕೆ

ಜನವರಿ-ಮಾರ್ಚ್ 2021ರ ನಡುವಿನ ಕಾಲಿಕ ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆ (ಪಿಎಫ್‌ಎಲ್‌ಎಸ್‌) ವರದಿಯನ್ನು ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದೆ. ಏಪ್ರಿಲ್ 2017ರಲ್ಲಿ ಮೊದಲ ಬಾರಿಗೆ ಲಾಂಚ್ ಮಾಡಲಾದ Read more…

Big News: 40 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್ ನೀಡಲು ವಿಜ್ಞಾನಿಗಳ ಸಲಹೆ

ಕೋವಿಡ್-19 ಸೋಂಕಿಗೆ ಬೂಸ್ಟರ್‌ ಡೋಸ್ ನೀಡಲು ಬೇಡಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, 40 ವರ್ಷ ವಯಸ್ಸಿನ ಮೇಲ್ಪಟ್ಟ ಮಂದಿಗೆ ಬೂಸ್ಟರ್‌ ಲಸಿಕೆಗಳನ್ನು ಪರಿಗಣಿಸುವ ಸಾಧ್ಯತೆ ಇದೆ ಎಂದು ಭಾರತ ಜೀನೋಂ Read more…

ರೈಲು ಪ್ರಯಾಣಿಕರಿಗೆ ಮುಖ್ಯ ಮಾಹಿತಿ: ರಿಯಾಯಿತಿ ಸೌಲಭ್ಯ ವಾಪಸ್

ನವದೆಹಲಿ: ಸದ್ಯಕ್ಕೆ ರೈಲ್ವೆ ಟಿಕೆಟ್‌ನಲ್ಲಿ ಪ್ರಯಾಣಿಕರಿಗೆ ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ರೈಲ್ವೆ ಟಿಕೆಟ್ ಗಳ ಮೇಲೆ ಮೊದಲು Read more…

ರೈಲ್ವೆ ಟಿಕೆಟ್ ದರದಲ್ಲಿ ವಿನಾಯಿತಿ ಹೊಂದಿದ್ದ ಹಿರಿಯ ನಾಗರಿಕರಿಗೆ ‘ಬಿಗ್ ಶಾಕ್’

ಐಆರ್‌ಸಿಟಿಸಿ ಮೂಲಕ ರೈಲು ಟಿಕೆಟ್ ಬುಕ್ ಮಾಡುತ್ತಿದ್ದ ಹಿರಿಯ ನಾಗರಿಕರಿಗೆ ವಿನಾಯಿತಿ ಸಿಗುತ್ತಿತ್ತು., ಇದೀಗ ಈ ವಿನಾಯಿತಿಯನ್ನು ಕೋವಿಡ್ ಬಳಿಕ ರೈಲ್ವೇ ಇಲಾಖೆ ಹಿಂದಕ್ಕೆ ಪಡೆದಿದೆ. ಹಿರಿಯ ನಾಗರಿಕರಿಗೆ Read more…

ವಿದೇಶದಿಂದ ಬಂದ 12 ಜನರಲ್ಲಿ ಕೊರೊನಾ….!

ಹೈದರಾಬಾದ್ : ದೇಶದಲ್ಲಿ ಓಮಿಕ್ರಾನ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತಂಕ ಮನೆ ಮಾಡುತ್ತಿದೆ. ಸದ್ಯ ಬೇರೆ ರಾಷ್ಟ್ರಗಳಿಂದ ದೇಶಕ್ಕೆ ಆಗಮಿಸಿದ 12 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...