alex Certify India | Kannada Dunia | Kannada News | Karnataka News | India News - Part 946
ಕನ್ನಡ ದುನಿಯಾ
    Dailyhunt JioNews

Kannada Duniya

ಯುದ್ಧ ಆರಂಭಕ್ಕೆ ಒಂದು ದಿನ ಮೊದಲು ಸುಖಾಂತ್ಯವಾಯ್ತು ಈ ‘ಲವ್‌ ಕಹಾನಿ’

ಭಾರತದ ಯುವಕ ಹಾಗೂ ಉಕ್ರೇನ್‌ ಯುವತಿ ನಡುವಣ ಪ್ರೀತಿ, ಯುದ್ಧ ಪ್ರಾರಂಭವಾಗುವುದಕ್ಕೂ ಒಂದು ದಿನ ಮುಂಚಿತವಷ್ಟೆ ಸುಖಾಂತ್ಯಗೊಂಡಿದೆ. ಉಕ್ರೇನ್‌ ನ ಲ್ಯುಬೊವ್‌ ಎಂಬ ಯುವತಿ ಹೈದ್ರಾಬಾದ್‌ ನ ಪ್ರತೀಕ್‌ Read more…

Big News: ತಮಿಳುನಾಡಿನ ವಿಧುರಗಿರೀಶ್ವರ ದೇವಸ್ಥಾನದ ಮೇಲಿದ್ದ ಕಲಶ ನಾಪತ್ತೆ…!

ತಮಿಳುನಾಡಿ‌ನ ಕಡಲೂರು ಜಿಲ್ಲೆಯ ವಿರುಧಗಿರೀಶ್ವರ ದೇವಸ್ಥಾನದ ಗೋಪುರದ ಮೇಲಿದ್ದ ಮೂರು ಕಲಶಗಳು ಕಾಣೆಯಾಗಿವೆ.‌ ಇದರಿಂದ ಇಡೀ ಭಕ್ತ ಸಮೂಹ ಆತಂಕದಲ್ಲಿದ್ದು, ಕಲಶಗಳನ್ನು ಕಳವು ಮಾಡಿದ್ಯಾರು ಎಂಬ ಆಕ್ರೋಶದಲ್ಲಿದೆ. ವರದಿಗಳ Read more…

ಪುರುಷರಂತೆ ವೇಷ ಧರಿಸಿ ಕಾರು ಕದಿಯಲೆತ್ನಿಸಿದ ಚಾಲಾಕಿ ಯುವತಿ ಅರೆಸ್ಟ್​

ಪುರುಷರ ಬಟ್ಟೆಯನ್ನು ಧರಿಸಿ ಕಳ್ಳತನಕ್ಕೆ ಯತ್ನಿಸಿದ್ದ 24 ವರ್ಷದ ಯುವತಿಯನ್ನು ಮುಂಬೈನ ಸಹರ್​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಯುವತಿಯು ಕಾರು ಕದಿಯಲು ಯತ್ನಿಸುತ್ತಿದ್ದ ವೇಳೆಯಲ್ಲಿ ಇದನ್ನು ತಡೆಯಲು ಯತ್ನಿಸಿದ Read more…

BIG NEWS:‌ ಹೋಳಿ ಸಂದರ್ಭದಲ್ಲಿ ರೈಲು ಪ್ರಯಾಣಿಕರಿಗೆ ಭರ್ಜರಿ ʼಗುಡ್‌ ನ್ಯೂಸ್ʼ

ಭಾರತೀಯ ರೈಲ್ವೇಯು ಶೀಘ್ರದಲ್ಲೇ ಕಾಯ್ದಿರಿಸದ ಕೋಚ್‌ಗಳೊಂದಿಗೆ ರೈಲುಗಳನ್ನು ಮರು-ಪ್ರಾರಂಭಿಸಲಿದೆ. ಈ ನಿರ್ಧಾರದಿಂದ ಹೋಳಿ ಹಬ್ಬಕ್ಕೆ ತಮ್ಮ ಊರುಗಳಿಗೆ ತೆರಳಲು ಬಯಸುವ ಪ್ರಯಾಣಿಕರಿಗೆ ದೊಡ್ಡ ಸಮಾಧಾನವಾಗಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ Read more…

2 ತಿಂಗಳ ನಂತರ ಪುನರಾರಂಭಗೊಂಡ ದೆಹಲಿ ಮೃಗಾಲಯ; ಕೆಲವೇ ಗಂಟೆಗಳಲ್ಲಿ 4000 ಟಿಕೆಟ್ಸ್ ಸೋಲ್ಡ್ ಔಟ್…!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಳವಾದ ಸಂದರ್ಭದಲ್ಲಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗಿತ್ತು. ಈಗ ಕೋವಿಡ್ ಸಂಖ್ಯೆ ಇಳಿದಿರುವುದರಿಂದ ಕಳೆದ ವಾರದಿಂದ ಕಾರಿನಲ್ಲಿ ಮಾಸ್ಕ್ ಧರಿಸುವುದರಿಂದ ಹಿಡಿದು Read more…

ಸಿಬಿಎಸ್​ಇ 1ನೇ ತರಗತಿ ವಿದ್ಯಾರ್ಥಿಗಳ ವಯಸ್ಸಿನ ಮಿತಿ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಬೋರ್ಡ್​

ಕೇರಳದ ಸಿಬಿಎಸ್​ಇ ಶಾಲಾ ಆಡಳಿತ ಮಂಡಳಿ ಅಸೋಸಿಯೇಷನ್​​ ಈ ಬಾರಿ ಕೂಡ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳ ವಯಸ್ಸು ಐದು ವರ್ಷ ಇರಬೇಕು ಎಂದು ಹೇಳಿದೆ. Read more…

ʼಕ್ಯಾಚ್ ಮೀ ಇಫ್ ಯೂ ಕ್ಯಾನ್ʼ ಎಂದು ಪೊಲೀಸರಿಗೆ ಸವಾಲಾಕಿದ್ದ ಕಳ್ಳ ಅಂದರ್…!

ತೆಲಂಗಾಣ ಪೊಲೀಸರಿಗೆ ಕ್ಯಾಚ್ ಮೀ ಇಫ್ ಯೂ ಕ್ಯಾನ್(ನಿಮ್ಮಿಂದ ಆದರೆ ನನ್ನನ್ನು ಹಿಡಿಯಿರಿ) ಎಂದು ಗರ್ವದಿಂದ ಸವಾಲೆಸೆದಿದ್ದ, ಅಂತರರಾಜ್ಯ ಕಳ್ಳನನ್ನು ಬೆಂಗಳೂರು ಪೊಲೀಸರು ಸೆರೆ ಹಿಡಿದಿದ್ದಾರೆ. ಜೈಪುರ ಮೂಲದ Read more…

ಪ್ರಾಣಾಪಾಯದಲ್ಲಿದ್ದ ಬಾಲಕಿಯನ್ನು ರಕ್ಷಿಸಿದ ಸಿಐಎಸ್‌ಎಫ್ ಕಾನ್ಸ್‌ಟೇಬಲ್…!

ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದ ಹೊರಗೆ ಅಳವಡಿಸಿದ್ದ 20 ಅಡಿ ಕಬ್ಬಿಣದ ಗ್ರಿಲ್‌ನಲ್ಲಿ ಸಿಲುಕಿಕೊಂಡಿದ್ದ 10 ವರ್ಷದ ಬಾಲಕಿಯೊಬ್ಬಳನ್ನು, ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಒಬ್ಬರು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು Read more…

ಹೊತ್ತಿ ಉರಿದ ಟ್ರಕ್, ವಾಹನದಿಂದ ಹೊರ ಬರಲಾಗದೆ ಸುಟ್ಟು ಕರಕಲಾದ ಚಾಲಕ

ಆಂಧ್ರ ಪ್ರದೇಶದ ಹೆದ್ದಾರಿಯೊಂದರಲ್ಲಿ ಭಯಾನಕ ರಸ್ತೆ ಅಪಘಾತ ಜರುಗಿದೆ. ಲಾರಿಗೆ ಡಿಕ್ಕಿ ಹೊಡೆದ ಟ್ರಕ್ ಒಂದಕ್ಕೆ ಬೆಂಕಿ ಹತ್ತಿಕೊಂಡು, ಟ್ರಕ್ ನಲ್ಲಿದ್ದ ಡ್ರೈವರ್ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾನೆ ಎಂದು Read more…

BIG NEWS: ತಾಜ್​ಮಹಲ್​​ನ ʼನೋ ಫ್ಲೈಯಿಂಗ್ʼ​ ವಲಯದಲ್ಲಿ ವಿಮಾನ ಹಾರಾಟ…!

ತಾಜ್​ಮಹಲ್​ನಲ್ಲಿ ಹೆಚ್ಚಿನ ಭದ್ರತೆಯ ನಡುವೆಯೂ ನೋ ಫ್ಲೈಯಿಂಗ್​ ವಲಯದಲ್ಲಿ ವಿಮಾನವೊಂದು ಹಾರಾಟ ನಡೆಸಿದ ಘಟನೆಯು ಸೋಮವಾರ ಮಧ್ಯಾಹ್ನ ವರದಿಯಾಗಿದೆ. ಈ ಬಗ್ಗೆ ಸಿಐಎಸ್​ಎಫ್​ ಅಧಿಕಾರಿಗಳಿಂದ ವರದಿಯನ್ನು ಕೇಳಿದ್ದೇವೆ ಎಂದು Read more…

ಕಾಡುದಾರಿಯ ರಸ್ತೆ ಪ್ರಾಣಿಗಳ ಮೊದಲ ಹಕ್ಕು…! ವಾಹನ ಸವಾರರನ್ನು ಎಚ್ಚರಿಸಿದ ಅರಣ್ಯ ಅಧಿಕಾರಿ

ಕಾಡಿನ‌ ನಡುವೆ ಹಾದು ಹೋಗುವ ದಾರಿಯಲ್ಲಿ ‘ವನ್ಯಜೀವಿಗಳಿಗೆ ದಾರಿಯ ಮೊದಲ ಹಕ್ಕು’, ಅರಣ್ಯ ಪ್ರದೇಶಗಳಲ್ಲಿ ಜನರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕೆಂದು ಐಎಫ್‌ಎಸ್ ಅಧಿಕಾರಿ ಮನವಿ ಮಾಡಿದ್ದಾರೆ. ಈ ರೀತಿ Read more…

ಶಾಲೆ ಪರೀಕ್ಷೆ ಮುಗಿಸಿದ ಬೆನ್ನಲ್ಲೇ ಜೀವನದ ಎಕ್ಸಾಂ ಶುರು: 10 ನೇ ತರಗತಿ ಪರೀಕ್ಷಾ ಕೇಂದ್ರದಿಂದ ಸೀದಾ ಮಂಟಪಕ್ಕೆ ಹೋಗಿ ಹೊಸ ಇನ್ನಿಂಗ್ಸ್ ಆರಂಭಿಸಿದ ವರ

ವಧು ತನ್ನ ಕೈಯಲ್ಲಿ ಮೆಹಂದಿಯೊಂದಿಗೆ ಮಂಟಪದಲ್ಲಿ ವರನಿಗಾಗಿ ಕಾಯುತ್ತಿದ್ದಳು. ಆದರೆ ವರ ಮಾತ್ರ ನಾಪತ್ತೆಯಾಗಿದ್ದ. ಪರೀಕ್ಷೆ ಮುಗಿದ ತಕ್ಷಣ ಮಂಟಪಕ್ಕೆ ತಲುಪಿದ ವರ ತನ್ನ ಬದುಕಿನ ಹೊಸ ಇನ್ನಿಂಗ್ಸ್ Read more…

ಇಲ್ಲಿದೆ ಪತಿ ಕನಸನ್ನು ನನಸು ಮಾಡಿದ ದಿಟ್ಟ ಮಹಿಳೆ ಕಥೆ

ದೆಹಲಿ: ತಳ ಮಟ್ಟದಿಂದ ಮೇಲೆ ಬರಬೇಕಿದ್ದರೆ, ಪ್ರತಿಯೊಬ್ಬ ವ್ಯಕ್ತಿಯೂ ಕಷ್ಟ, ಸವಾಲನ್ನು ಎದುರಿಸಬೇಕಾಗುತ್ತದೆ. ಜೀವನ ಅನ್ನೋದು ಹೂವಿನ ಹಾಸಿಗೆಯಲ್ಲ. ಕಲ್ಲು-ಮುಳ್ಳಿನ ದಾರಿಯನ್ನು ದಾಟಿ ಮುಂದೆ ಬಂದ್ರೆ ಮಾತ್ರ ಜೀವನದಲ್ಲಿ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಕೇಸ್ ಗಳೆಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 6,915 ಜನರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಮತ್ತೆ ಏರಿಕೆಯಾಗಿದ್ದು, Read more…

BREAKING: ಅಪಘಾತದಲ್ಲಿ ‘ಕಚ್ಚಾ ಬಾದಾಮ್’ ಖ್ಯಾತಿಯ ಗಾಯಕ ಭುವನ್ ಬಡ್ಯಾಕರ್ ಗೆ ಗಾಯ, ಆಸ್ಪತ್ರೆಗೆ ದಾಖಲು

ಕೋಲ್ಕತ್ತಾ: ‘ಕಚ್ಚಾ ಬದಾಮ್’ ಖ್ಯಾತಿಯ ಗಾಯಕ ಭುವನ್ ಬಡ್ಯಾಕರ್ ಅವರು ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈರಲ್ ಆಗಿರುವ ಬೆಂಗಾಲಿ ಹಾಡನ್ನು ಹಾಡಿದ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ Read more…

ಸ್ಮಾರ್ಟ್ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ‘ಬಂಪರ್’ ಸುದ್ದಿ

ಫ್ಲಿಪ್​ಕಾರ್ಟ್​ನ ಬಹುನಿರೀಕ್ಷಿತ ಬಿಗ್​ ಬಚತ್​​ ಧಮಾಲ್​ ಸೇಲ್​ ಮಾರ್ಚ್ ನಾಲ್ಕನೇ ತಾರೀಕಿನಿಂದ ಆರಂಭಗೊಳ್ಳಲಿದೆ ಹಾಗೂ ಮಾರ್ಚ್​ ಆರಕ್ಕೆ ಕೊನೆಯಾಗಲಿದೆ ಎಂದು ಆನ್​ಲೈನ್​ ಮಾರುಕಟ್ಟೆ ದೈತ್ಯ ಫ್ಲಿಪ್​ಕಾರ್ಟ್ ಮಾಹಿತಿ ನೀಡಿದೆ. Read more…

ಅಮುಲ್​ ಪ್ರತಿ ಲೀಟರ್​ ಹಾಲಿಗೆ 2 ರೂಪಾಯಿ ಏರಿಕೆ..!

ಜನಪ್ರಿಯ ಬ್ರ್ಯಾಂಡ್​ ಅಮುಲ್​​ ತನ್ನ ಹಾಲಿನ ದರವನ್ನು ಪ್ರತಿ ಲೀಟರ್​​ಗೆ 2 ರೂಪಾಯಿ ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ. ಈ ಬೆಲೆ ಏರಿಕೆಯು ಗೋಲ್ಡ್, ತಾಜಾ, ಶಕ್ತಿ, ಟಿ-ಸ್ಪೆಷಲ್ ಸೇರಿದಂತೆ Read more…

ಎಚ್ಚರ…..! ಜೂನ್‍ನಲ್ಲಿ ಅಪ್ಪಳಿಸಲಿದೆ ಕೋವಿಡ್ ನಾಲ್ಕನೇ ಅಲೆ

ಕೊರೋನ ವೈರಸ್ ಸಾಂಕ್ರಾಮಿಕ ರೋಗವು ಜಗತ್ತಿಗೆ ಕಾಲಿಟ್ಟು ಸುಮಾರು ಎರಡು ವರ್ಷಗಳು ಕಳೆದಿವೆ. ಕೊರೋನಾದೊಂದಿಗೆ ಅದರ ರೂಪಾಂತರಿಯು ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದ್ದು, ಈಗಾಗಲೇ ಮೂರು ಅಲೆಗಳೊಂದಿಗೆ ಜನರ ಜೀವನ Read more…

ಮದ್ಯಪಾನ ಮಾಡುವಾಗ್ಲೇ ಸಿಕ್ಕಿಬಿದ್ರು ಜೈಲು ಶಿಕ್ಷೆಯಿಲ್ಲ: ಆದರೆ ಅದಕ್ಕೂ ಇದೆ ನಿಯಮ…!

ಬಿಹಾರದ ಜೈಲುಗಳಲ್ಲೀಗ ಕುಡುಕರದ್ದೇ ಹಾವಳಿ. ಬಿಹಾರ ಸರ್ಕಾರ ಮದ್ಯಪಾನ ನಿಷೇಧ ಕಾನೂನನ್ನು ಜಾರಿಗೆ ತಂದ ಬೆನ್ನಲ್ಲೇ, ಕುಡುಕರ ಬಂಧನ ಹೆಚ್ಚಾಗಿತ್ತು. ಇದೇ ವಿಚಾರ ಸರ್ಕಾರ ಹಾಗೂ ಪ್ರತಿಪಕ್ಷಗಳ ಮಧ್ಯೆ Read more…

ಬೆಚ್ಚಿಬೀಳಿಸುತ್ತೆ ಈ ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ ಮಾಡಿರೋ ಕೆಲಸ…..!

ಹರಿಯಾಣ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. 30 ಪ್ರಕರಣಗಳಲ್ಲಿ ಬೇಕಾಗಿದ್ದ ನಟೋರಿಯಸ್‌ ಕ್ರಿಮಿನಲ್‌ ಒಬ್ಬನ ಹೆಡೆಮುರಿ ಕಟ್ಟಿದ್ದಾರೆ. ಇವನ ಬಳಿಯಿದ್ದ ದೇಸಿ ಪಿಸ್ತೂಲ್‌ ಒಂದನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನ ಹೆಸರು ಇಕ್ರಂ, Read more…

ಉತ್ತರ ಪ್ರದೇಶ ಚುನಾವಣೆ ಬೆನ್ನಲ್ಲೇ ಟ್ವಿಟ್ಟರ್‌ ನಲ್ಲಿ ಕೇಸರಿ ಬಿರುಗಾಳಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಐದನೇ ಹಂತದ ಮತದಾನ ಮುಕ್ತಾಯವಾಗ್ತಿದ್ದಂತೆ ಟ್ವಿಟ್ಟರ್‌ ನಲ್ಲಿ ಹೊಸ ಟ್ರೆಂಡ್‌ ಶುರುವಾಗಿದೆ. ‘ಮೈ ಭಿ ಭಗವಧಾರಿ’ (ನಾನು ಕೂಡ ಕೇಸರಿ ಧರಿಸಿದ್ದೇನೆ) ಎಂಬ Read more…

ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯ್ತು ತೆಲಂಗಾಣ ಸಿಎಂ ಕೆ.ಸಿ.‌ ರಾವ್ – ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್​ ಭೇಟಿ

ತೆಲಂಗಾಣದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಸೇರಿದಂತೆ ವಿವಿಧ ಪ್ರಾದೇಶಿಕ ನಾಯಕರನ್ನೊಳಗೊಂಡ ಬಿಜೆಪಿ ವಿರೋಧಿ ಬಣವನ್ನು ಕಟ್ಟಲು ಟಿಆರ್​ಎಸ್​ ವರಿಷ್ಠರು ಪ್ರಯತ್ನಿಸುತ್ತಿರುವ ಬೆನ್ನಲ್ಲೇ Read more…

ಪೆರೋಲ್​​ ಅವಧಿ ಮುಕ್ತಾಯ ಹಿನ್ನೆಲೆ ಜೈಲಿಗೆ ಮರಳಿದ ಸ್ವಯಂ ಘೋಷಿತ ದೇವಮಾನವ ಗುರ್ಮೀತ್​ ರಾಮ್​ ರಹೀಂ

ಡೇರಾ ಸಚ್ಛಾ ಸೌಧದ ಮುಖ್ಯಸ್ಥ ಗುರ್ಮೀತ್​ ರಾಮ್​ ರಹೀಂ ಸಿಂಗ್​​ ಮೂರು ವಾರಗಳ ಪೆರೋಲ್​ ಅವಧಿಯು ಮುಗಿದ ಹಿನ್ನೆಲೆಯಲ್ಲಿ ಅವರನ್ನು ರೋಹ್ಟಕ್​​​ನ ಸುನಾರಿಯಾ ಜೈಲಿಗೆ ಕರೆತರಲಾಯಿತು. ಸಿರ್ಸಾದಲ್ಲಿರುವ ತನ್ನ Read more…

BREAKING: ಕಳೆದ 24 ಗಂಟೆಯಲ್ಲಿ ಮೂರನೇ ಬಾರಿಗೆ ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

ಯುದ್ಧಪೀಡಿತ ಉಕ್ರೇನ್​ನ ಪ್ರಸ್ತುತ ಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ಮೋದಿ ಶೀಘ್ರದಲ್ಲಿ ಮತ್ತೊಂದು ಉನ್ನತ ಮಟ್ಟದ ಸಭೆಯನ್ನು ನಡೆಸಲಿದ್ದಾರೆ. ಈ ಮೂಲಕ ಇದೇ ವಿಚಾರವಾಗಿ ಕಳೆದ 24 Read more…

ಆಕಸ್ಮಿಕ ಗುಂಡಿನ ದಾಳಿಗೆ ಬಲಿಯಾದ ಎಲೆಕ್ಷನ್ ಡ್ಯೂಟಿಯಲ್ಲಿದ್ದ ಪೊಲೀಸ್ ಸಿಬ್ಬಂದಿ….!

ಮಣಿಪುರದಲ್ಲಿ ಮೊದಲನೇ ಹಂತದ ಚುನಾವಣೆಯ ಆರಂಭದಲ್ಲೆ ಸಾಕಷ್ಟು ಹಿಂಸಾಚಾರಗಳ ವರದಿಯಾಗಿದೆ. ಚುನಾವಣೆಗು ಮುನ್ನ ಬಾಂಬ್ ಸ್ಪೋಟದಿಂದ ಹಿಡಿದು ಅಭ್ಯರ್ಥಿ ಒಬ್ಬರ ಮೇಲೆ ಕೊಲೆ ಪ್ರಯತ್ನ ಕೂಡ ನಡೆದಿದೆ. ಇಂತಹ Read more…

BIG NEWS: 2022-23ನೇ ಸಾಲಿನ ಬಜೆಟ್ ಮಂಡಿಸಿದ ಬಿಹಾರ ಸರ್ಕಾರ; ಆರು ಮೂಲಮಂತ್ರಗಳ ಮೂಲಕ ರಾಜ್ಯದ ಅಭಿವೃದ್ಧಿ ಪಣತೊಟ್ಟ ನಿತೀಶ್ ಪಡೆ

ಬಿಹಾರದ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ತಾರ್ಕಿಶೋರ್ ಪ್ರಸಾದ್ ಅವರು 2022-23 ನೇ ಸಾಲಿನ ಹಣಕಾಸು ಬಜೆಟ್ ಅನ್ನು ಇಂದು ಮಂಡಿಸಿದ್ದಾರೆ. ಅವರು ಒಟ್ಟು 2 ಲಕ್ಷ 37 Read more…

BIG BREAKING: ಭಾರತೀಯರ ರಕ್ಷಣೆಗೆ ನಾಲ್ವರು ಸಚಿವರನ್ನೇ ಉಕ್ರೇನ್ ಗಡಿಗೆ ಕಳಿಸಿದ ಮೋದಿ

ನವದೆಹಲಿ: ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಉಕ್ರೇನ್ ಗಡಿಗೆ ನಾಲ್ಕು ಸಚಿವರ ವಿಶೇಷ ತಂಡಗಳನ್ನು ಕಳುಹಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೊಮೇನಿಯಾ, Read more…

BREAKING: ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ; ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯ

ನೆಲಮಾಳಿಗೆಯನ್ನು ಹೊರತುಪಡಿಸಿ 10 ಮಹಡಿಗಳನ್ನು ಹೊಂದಿದ್ದ ವಸತಿ ಕಟ್ಟಡದದಲ್ಲಿ ಲೆವೆಲ್​ 2 (ಭಯಾನಕ) ಬೆಂಕಿ ಕಾಣಿಸಿಕೊಂಡ ಘಟನೆಯು ಮುಂಬೈನ ಕಂಜುರ್​ ಮಾರ್ಗ್​ನಲ್ಲಿರುವ ಎನ್​ಜಿ ರಾಯಲ್​ ಪಾರ್ಕ್​ ಪ್ರದೇಶದಲ್ಲಿ ಸಂಭವಿಸಿದೆ. Read more…

ಆನಂದ್‌ ಮಹಿಂದ್ರಾ ಹಂಚಿಕೊಂಡಿರೋ ಉಕ್ರೇನ್‌ ಸೇನೆಯ ಹಳೆ ವಿಡಿಯೋದಲ್ಲೇನಿದೆ…..?

ರಷ್ಯಾ ಹಾಗೂ ಉಕ್ರೇನ್‌ ನಡುವಣ ಯುದ್ಧ ಇಡೀ ವಿಶ್ವವನ್ನೇ ಕಂಗೆಡಿಸಿದೆ. ಈ ರಕ್ತಪಾತದ ವಿರುದ್ಧ ಜನರು ಧ್ವನಿಯೆತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತಹ ಪೋಸ್ಟ್‌ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇವೆ. Read more…

ಈ ಚಿತ್ರದಲ್ಲಿರೋ ಹಿಮ ಚಿರತೆಯನ್ನು ನೀವು ಪತ್ತೆ ಮಾಡಬಲ್ಲಿರಾ….?

ವನ್ಯಜೀವಿ ಛಾಯಾಗ್ರಾಹಕರು ಸೆರೆಹಿಡಿದಿರುವ ಅದ್ಭುತ ಚಿತ್ರ ಇದು. ನಿಮ್ಮನ್ನು ಆಶ್ಚರ್ಯಚಕಿತಗೊಳಿಸುವುದರ ಜೊತೆಗೆ ನಿಮ್ಮ ಬುದ್ಧಿಮತ್ತೆಗೂ ಕೆಲಸ ಕೊಡುವಂತಹ ಫೋಟೋ. ಈ ಚಿತ್ರದಲ್ಲಿ ಅಡಗಿರುವ ಪ್ರಾಣಿಯನ್ನು ಹುಡುಕುವ ಸವಾಲು ನಿಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...